ಮಳೆಗಾಲದ ರಜೆ: ಪೋಷಕರಿಗೆ ಮಕ್ಕಳನ್ನು ನಿಭಾಯಿಸುವ ಟಿಪ್ಸ್
ಜೀವನಶೈಲಿ
- 3 hr, 2 min ago
Heavy rains in Coastal Karnataka have led to school holidays, creating a challenge for WFH parents. ಕೆಲಸ ಮತ್ತು ಮಕ್ಕಳ ಆರೈಕೆಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಇಲ್ಲಿವೆ ಕೆಲವು ಉಪಯುಕ್ತ ಸಲಹೆಗಳು.