ಸೀರೆ ಉಟ್ಟು ರೂಮ್‌ಗೆ ಬನ್ನಿ ಎಂದಿದ್ದ ನಿರ್ದೇಶಕ,ಆ ಸಂಕಷ್ಟದಿಂದ ಪಾರಾದೆ: ಕಾಸ್ಟಿಂಗ್ ಕೌಚ್ ಬಗ್ಗೆ ಮತ್ತೊಬ್ಬ ನಟಿಯ ನೋ
ಚಲನಚಿತ್ರ
- 6 days ago
ನಟಿ ಸೋನಾಲಾ ಕುಲಕರ್ಣಿ ತಮ್ಮ ವೃತ್ತಿಜೀವನದ ಆರಂಭದಲ್ಲಿ ಎದುರಿಸಿದ ಕ್ಯಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ. ಒಬ್ಬ ನಿರ್ದೇಶಕರು ಸೀರೆ ಉಟ್ಟು, ಒಂಟಿಯಾಗಿ ತನ್ನ ಕೋಣೆಗೆ ಬರುವಂತೆ ಹೇಳಿದ್ದ ಘಟನೆಯನ್ನು ವಿವರಿಸಿದ್ದಾರೆ. ಈ ಬಗ್ಗೆ ಅವರು ನೀಡಿದ ಸಂದರ್ಶನ ಇದೀಗ ವೈರಲ್ ಆಗಿದೆ.