ಡೇಟಿಂಗ್ ಆಪ್‌ನಲ್ಲಿ ಪ್ರೀತಿ, ಮದುವೆ ನಾಟಕ; ಬೆಂಗಳೂರಿನ ಇಂಜಿನಿಯರ್‌ಗೆ ಯುವತಿಯಿಂದ 1.66 ಕೋಟಿ ನಾಮ
ಭಾರತ
- 3 month, 20 days ago
ಬೆಂಗಳೂರು ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಆನ್‌ಲೈನ್ ಡೇಟಿಂಗ್ ವಂಚನೆಯಿಂದ 1.66 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಸೈಬರ್ ಕ್ರೈಂ ಪೊಲೀಸರು ಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡುತ್ತಿದ್ದಾರೆ.