34 ಕಿ.ಮೀ ಮೈಲೇಜ್.. 3.70 ಲಕ್ಷ, ಈ ಪುಟ್ಟ ಮಾರುತಿ ಆಲ್ಟೊ ಕಾರು..
ಆಟೋಮೊಬೈಲ್ಸ್
- 7 month, 3 days ago
ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಪುಟ್ಟ ಹ್ಯಾಚ್‌ಬ್ಯಾಕ್ ಆಗಿದ್ದು, ದಶಕಗಳಿಂದಲೂ ಮನೆ ಮಾತಾಗಿದೆ. ಈಗಲೂ ಗ್ರಾಹಕರು ನಾಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಎಷ್ಟೇ ಪ್ರತಿಸ್ಪರ್ಧಿ ಕಾರುಗಳು ಮಾರಾಟಕ್ಕೆ ಬಂದರೂ, ಸ್ಪರ್ಧಾತ್ಮಕ ಸಂಖ್ಯೆಯೇ ಮಾರಾಟವಾಗುತ್ತಿದೆ. ನಾವಿಲ್ಲಿ ಇದೇ 'ಆಲ್ಟೊ ಕೆ10' ಕಾರನ್ನು ಏಕೆ ಖರೀದಿಸಬೇಕು ಎಂಬುದರ ಕುರಿತಂತೆ 5 ಪ್ರಮುಖ ಕಾರಣಗಳನ್ನು ತಿಳಿಸಿಕೊಟ್ಟಿದ್ದೇವೆ.