SIP ಪಾವತಿ ಫೇಲ್ ಆಗಲ್ಲ: NPCI ಮಹತ್ವದ ನಿರ್ಧಾರ
ವಾಣಿಜ್ಯ
- 4 month, 23 days ago
NPCI ಯುಪಿಐ ಆಟೋಪೇ ನಿಯಮಗಳನ್ನು ಸರಳಗೊಳಿಸುತ್ತಿದೆ, ಇನ್ಮುಂದೆ ಮ್ಯೂಚುವಲ್ ಫಂಡ್ SIP ಪಾವತಿಗಳು ಫೇಲ್ ಆಗುವುದಿಲ್ಲ. Big relief for millions of Indian investors as NPCI plans to fix recurring payment issues.