ಹೊಸ ಹೈಬ್ರಿಡ್ SUV ಬಿಡುಗಡೆ: ದೊಡ್ಡ ಸನ್‌ರೂಫ್... ಬೆಲೆಯೆಷ್ಟು

ಫ್ರೆಂಚ್ ಕಾರು ತಯಾರಕ ಕಂಪನಿಯಾಗಿರುವ 'ರೆನಾಲ್ಟ್' ಇಂದು ಭಾರತದಲ್ಲಿ ಅಧಿಕೃತವಾಗಿ ತನ್ನ ಹೊಸ ರೆನಾಲ್ಟ್ ಡಸ್ಟರ್ ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಇದರ ಬೆಲೆಗಳು ರೂ. 10.49 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತವೆ. ಹೊಸ ಡಸ್ಟರ್ ಕಾರನ್ನು ಅಥೆಂಟಿಕ್, ಎವಲ್ಯೂಷನ್, ಟೆಕ್ನೋ, ಟೆಕ್ನೋ+ ಮತ್ತು ಐಕಾನಿಕ್ ಎಂಬ ಐದು ಟ್ರಿಮ್‌ಗಳಲ್ಲಿ ನೀಡಲಾಗುತ್ತದೆ. ಪ್ರಮುಖ ಮುಖ್ಯಾಂಶಗಳಲ್ಲಿ ಪೂರ್ಣ ಎಲ್ಇಡಿ ಲೈಟಿಂಗ್, ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, 17 ADAS ಫೀಚರ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಅಧುನಿಕ ಫೀಚರ್ಸ್ ಒಳಗೊಂಡಿದೆ. ಈ ಕಾರಿನ ಇನ್ನಷ್ಟು ಪ್ರಮುಖಾಂಶಗಳು ಇಲ್ಲಿವೆ.

ಇಸ್ರೇಲ್‌ ಭೀಕರ ದಾಳಿಗೆ ಇರಾನ್‌ ಭದ್ರತಾ ಮುಖ್ಯಸ್ಥ ಹತ್ಯೆ!

ಅಲಿ ಲಾರಿಜಾನಿ ಅವರ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಅವರ ಸಾವಿನ ಕುರಿತು ವರದಿಗಳು ಬಂದಿವೆ. Is Iranian security chief Ali Larijani dead? Reports claim Israel targeted him in recent airstrikes.

ಹೊಸ ರೆನಾಲ್ಟ್ ಡಸ್ಟರ್‌ಗಾಗಿ ಶೋರೂಂ ಮುಂದೆ ಕ್ಯೂ ನಿಲ್ಲಲು..

ಇಂದು ನೂತನ ರೆನಾಲ್ಟ್ ಡಸ್ಟರ್ (Renault Duster) ಎಸ್‌ಯುವಿ ಮಾರಾಟಕ್ಕೆ ಬಂದಿದೆ. ಇದಕ್ಕೆ ಟಾಟಾ ಸಿಯೆರಾ (Tata Sierra) ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ. ಇವೆರೆಡು ಕಾರುಗಳು ಒಂದಕ್ಕಿಂತ ಒಂದು ಚೆನ್ನಾಗಿದ್ದು, ಹಲವು ನವೀನತೆಗಳಿಗೂ ಸಾಕ್ಷಿಯಾಗಿವೆ. ನಾವಿಲ್ಲಿ.. ಈ ನೂತನ ಎಸ್‌ಯುವಿಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಮಾರ್ಚ್‌ 17ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ತಿಳಿಯಿರಿ

ಮಾರ್ಚ್ 17 ರಂದು ಬೆಂಗಳೂರು ಮತ್ತು ಕರ್ನಾಟಕ ಜಿಲ್ಲೆಗಳಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಅವಲೋಕನ, ಪ್ರಸ್ತುತ ದರಗಳು ಮತ್ತು ಪ್ರಾದೇಶಿಕ ವ್ಯತ್ಯಾಸಗಳನ್ನು ತಿಳಿಸುತ್ತದೆ.
Advertisement

Ather: ಎಥರ್ ಸ್ಕೂಟರ್ ಮಾಲೀಕರಿಗೆ ಶುಭ ಸುದ್ದಿ: ಸರ್ವಿಸ್ ಭಯ ಬೇಡ!

ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಲ್ಲಿ ಒಂದಾದ 'ಎಥರ್ ಎನರ್ಜಿ' (Ather Energy), ತನ್ನ ಬೆಳೆಯುತ್ತಿರುವ ಬೇಡಿಕೆಯಿಂದಾಗಿ ತನ್ನ ಸರ್ವಿಸ್ ನೆಟ್‌ವರ್ಕ್ ಅನ್ನು ಭಾರತದಾದ್ಯಂತ 500 ಅಧಿಕೃತ ಸರ್ವಿಸ್ ಸೆಂಟರ್‌ಗಳಿಗೆ ವಿಸ್ತರಿಸಿರುವುದಾಗಿ ಇಂದು ಘೋಷಿಸಿದೆ. ಆರಂಭದಿಂದಲೂ ಎಥರ್ ಕಂಪನಿಯು ತನ್ನ ಸ್ಕೂಟರ್‌ಗಳನ್ನು ಮಾರಾಟ ಮಾಡುವ ಪ್ರತಿಯೊಂದು ನಗರದಲ್ಲಿ ಸರ್ವಿಸ್ ಬೆಂಬಲವನ್ನು ಖಚಿತಪಡಿಸಿಕೊಳ್ಳುವತ್ತ ಗಮನಹರಿಸಿದೆ, ಮಾರುಕಟ್ಟೆಗಳಲ್ಲಿ ಸವಾರರಿಗೆ EV ಮಾಲೀಕತ್ವವನ್ನು ಸುಗಮ ಮತ್ತು ಅನುಕೂಲಕರವಾಗಿಸುವತ್ತ ತನ್ನ ಒತ್ತು ನೀಡುತ್ತಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಮೆರಿಕ ಮಿತ್ರ ದೇಶಗಳ ನೆರವು ಕೇಳಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹಿನ್ನಡೆ | Donald Trump

ವರದಿಯಾದ US ಇರಾನ್ ವಿರುದ್ಧದ ದೊಡ್ಡ ಪ್ರಮಾಣದ ಕಾರ್ಯಾಚರಣೆಗೆ ಸಿದ್ಧತೆಯನ್ನು ಮೌಲ್ಯಮಾಪನ ಮಾಡುತ್ತದೆ, ಸೀಮಿತ ವಿವರಗಳನ್ನು ಮತ್ತು ಪರಿಶೀಲಿಸಬಹುದಾದ ಮಾಹಿತಿಯ ಅಗತ್ಯವನ್ನು ಗಮನಿಸುತ್ತದೆ.

400 ಜನರ ಜೀವ ತೆಗೆದ ಪಾಪಿ ಪಾಕಿಸ್ತಾನ, ಅಫ್ಘಾನಿಸ್ತಾನ ವಿರುದ್ಧ ದಾಳಿ | Pakistan And Afghanistan

ಪಾಕಿಸ್ತಾನ ಸೇನೆಯು ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿ 400 ಜನರು ಮೃತಪಟ್ಟಿದ್ದಾರೆ ಎಂದು ವೈರಲ್ ಸುದ್ದಿಯೊಂದು ಹೇಳುತ್ತದೆ, ಆದರೆ ಯಾವುದೇ ಅಧಿಕೃತ ದೃಢೀಕರಣ ಅಥವಾ ವಿವರಗಳು ಲಭ್ಯವಿಲ್ಲ; ಓದುಗರು ವಿಶ್ವಾಸಾರ್ಹ ಮೂಲಗಳ ಮೂಲಕ ಪರಿಶೀಲಿಸಬೇಕು.

Nissan: ದೊಡ್ಡ ಕುಟುಂಬಗಳಿಗೆ ಬೆಸ್ಟ್ 7-ಸೀಟರ್: ಕೇವಲ 5.65 ಲಕ್ಷ

ಇತ್ತೀಚೆಗಷ್ಟೆ ಭಾರತದಲ್ಲಿ ಹೊಸ 7-ಸೀಟರ್ 'ನಿಸ್ಸಾನ್ ಗ್ರಾವೈಟ್' (Nissan GRAVITE) ಕಾರನ್ನು ಬಿಡುಗಡೆ ಮಾಡಿರುವ ನಿಸ್ಸಾನ್, ಅತ್ಯಂತ ಕಡಿಮೆ ಬೆಲೆಯಲ್ಲಿ ಇದನ್ನು ನೀಡುತ್ತಿದೆ. ವಿಶಾಲವಾದ ಕ್ಯಾಬಿನ್, ಆರಾಮದಾಯಕ ಆಸನಗಳು, ಸ್ಮಾರ್ಟ್ ಫೀಚರ್‌ಗಳೊಂದಿಗೆ ದೈನಂದಿನ ಪ್ರಯಾಣ, ಕುಟುಂಬ ವಿಹಾರ ಅಥವಾ ದೀರ್ಘ ಹೆದ್ದಾರಿ ಡ್ರೈವ್‌ಗಳಿಗೆ ಸಲೀಸಾಗಿ ಹೊಂದಿಕೊಳ್ಳುವಂತೆ ಈ ಕಾರನ್ನು ವಿನ್ಯಾಸಗೊಳಿಸಲಾಗಿದೆ. ಪ್ರಸ್ತುತ ಭಾರತದ ಅತ್ಯಂತ ಅಗ್ಗದ 7-ಸೀಟರ್ ಆಗಿ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟ ಕಾಣುತ್ತಿದೆ. ಈ ಕಾರಿನ ಬೆಲೆ, ಫೀಚರ್ಸ್, ಎಂಜಿನ್ ಸೇರಿದಂತೆ ಪ್ರಮುಖ ವಿಷಯಗಳನ್ನು ಇಲ್ಲಿ ನೋಡೋಣ.

Renault: ಹೊಸ ತಲೆಮಾರಿನ ರೆನಾಲ್ಟ್ ಡಸ್ಟರ್ ಬಿಡುಗಡೆ..

ನವದೆಹಲಿಯಲ್ಲಿಂದು ನಡೆದ ಅದ್ದೂರಿ ಸಮಾರಂಭದಲ್ಲಿ 2026ರ ಹೊಸ ತಲೆಮಾರಿನ ರೆನಾಲ್ಟ್ ಡಸ್ಟರ್ (Renault Duster) ಎಸ್‌ಯುವಿ ಬಿಡುಗಡೆಗೊಂಡಿದೆ. ಇದೇ ಜನವರಿ 26 ರಂದು ಚೆನ್ನೈನಲ್ಲಿ ಈ ಕಾರನ್ನು ಅನಾವರಣಗೊಳಿಸಲಾಗಿತ್ತು. ಈಗಾಗಲೇ, ಬುಕ್ಕಿಂಗ್‌ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ. ಆಸಕ್ತ ಗ್ರಾಹಕರು, ಸಮೀಪದ ಡೀಲರ್‌ಶಿಪ್‌ ಅಥವಾ ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ರೂ.21,000 ಮುಂಗಡ ಹಣವನ್ನು ಪಾವತಿಸುವುದರೊಂದಿಗೆ ಆರ್ಡರ್ ಮಾಡಬಹುದು. ಏಪ್ರಿಲ್‌ನಿಂದ ಆಯ್ದ ರೂಪಾಂತರಗಳ ವಿತರಣೆಯನ್ನು ಪ್ರಾರಂಭಿಸಲಾಗುತ್ತದೆ. ಬನ್ನಿ, ನೂತನ ಕಾರಿನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

161 Km ರೇಂಜ್.. 1.49 ಲಕ್ಷ ರೂ.. ಕರ್ನಾಟಕದ ಈ ಗಜ ಗಾತ್ರದ..

ಕರ್ನಾಟಕ ಮೂಲದ ರಿವರ್ ಮೊಬಿಲಿಟಿ ಪ್ರೈವೆಟ್ ಲಿಮಿಟೆಡ್ (River Mobility Private Limited), ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯವಾಗಿ ಇಂಡೀ (Indie) ಇ-ಸ್ಕೂಟರ್‌ನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ. ಗ್ರಾಹಕರು ಸಹ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ನೀವು ದಿನಬಳಕೆಗಾಗಿ ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ ಇದೇ 'ರಿವರ್ ಇಂಡೀ' ಅತ್ಯುತ್ತಮವಾದ ಆಯ್ಕೆಯಾಗಲಿದೆ. ಬನ್ನಿ, ಈ ನೂತನ ಇ-ಸ್ಕೂಟರ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ನಿನ್ನೆಯಷ್ಟೆ ಬಿಡುಗಡೆಯಾದ ದುಬಾರಿ BMW M 1000 R ವಿಶೇಷತೆಗಳು

ದುಬಾರಿ ಹಾಗೂ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರಾಂಡ್ ಆಗಿರುವ ಬಿಎಂಡಬ್ಲ್ಯು ತನ್ನ ಅತ್ಯಂತ ಸ್ಪೋರ್ಟಿ ಬೈಕ್ ಆಗಿರುವ ಹೊಸ ಬಿಎಂಡಬ್ಲ್ಯು ಎಂ 1000 ಆರ್ (BMW M 1000 R) ಸೂಪರ್‌ಸ್ಪೋರ್ಟ್ ರೋಡ್‌ಸ್ಟರ್ ಮೋಟಾರ್‌ಸೈಕಲ್‌ನ್ನು ನಿನ್ನೆಯಷ್ಟೆ ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಎಕ್ಸ್-ಶೋರೂಂ ಬೆಲೆಯು ಬರೋಬ್ಬರಿ 33,50,000 ನಿಂದ ಪ್ರಾರಂಭವಾಗುತ್ತದೆ. ಹೊಸ ಬಿಎಂಡಬ್ಲ್ಯು ಎಂ 1000 ಆರ್‌ನ ಮತ್ತಷ್ಟು ಕಸ್ಟಮೈಸೇಷನ್‌ಗಾಗಿ ಆಪ್ಷನಲ್ ಉಪಕರಣಗಳು ಮತ್ತು ಮೂಲ ಬಿಎಂಡಬ್ಲ್ಯು ಮೋಟಾರ್‌ಸೈಕಲ್ ಪರಿಕರಗಳ ಸಮಗ್ರ ಶ್ರೇಣಿ ಕೂಡ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

ಶಾಸಕರ ಪ್ರಶ್ನೆಗೆ ಉತ್ತರ ಕೊಡಲು ಸಚಿವರ ನಿರಾಸಕ್ತಿ: ಸಭಾಧ್ಯಕ್ಷರಿಂದಲೇ ಸಭಾತ್ಯಾಗ | Karnataka Assembly Speaker

ಸ್ಪೀಕರ್ ಅವರ ರಾಜೀನಾಮೆಯ ಕಾರಣವನ್ನು ಅಧಿಕೃತ ಹೇಳಿಕೆಯಲ್ಲಿ ಬಹಿರಂಗಪಡಿಸಲಾಗುವುದು; ಯಾವುದೇ ದಿನಾಂಕ ಅಥವಾ ಹೆಸರುಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಹುದ್ದೆಯನ್ನು ಏಕೆ ತೆರವುಗೊಳಿಸಲಾಯಿತು ಎಂದು ಓದುಗರು ತಿಳಿಯುತ್ತಾರೆ.
Advertisement

Tata: 5-ಸ್ಟಾರ್ ಟಾಟಾ ಕಾರಿದು.. ಬರೀ 6 ಲಕ್ಷ ರೂ.. 26 Km ಮೈಲೇಜ್..

ಟಾಟಾ ಆಲ್ಟ್ರೋಜ್ (Tata Altroz) ಜನಪ್ರಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಎಂದೇ ಮನೆ ಮಾತಾಗಿದ್ದು, ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಈ 2026ರ ಫೆಬ್ರವರಿ ತಿಂಗಳಲ್ಲೂ ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಒಟ್ಟು 2,063 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 1,604 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ-ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 29% ಬೆಳವಣಿಗೆಯಾಗಿದೆ.

ಯುಗಾದಿ ಹಬ್ಬದ ಸಂಭ್ರಮದಲ್ಲಿ ಮನೆ ಮಂದಿ ಜೊತೆ ನೀವು ನೋಡಬಹುದಾದ ಮಲಯಾಳಂನ 2 ಸಿನಿಮಾಗಳು

ಮಾರ್ಚ್ 18-19 ರಂದು ಕುಟುಂಬಗಳಿಗೆ ಮಧ್ಯ ವಾರದ ಮಲಯಾಳಂ OTT ಬಿಡುಗಡೆಗಳನ್ನು ಅನ್ವೇಷಿಸಿ. ಶಾಲೆಗಳು ನಡೆಯುತ್ತಿರುವಾಗಲೂ, ನಿಮ್ಮ ಮನೆಯಲ್ಲಿಯೇ ಹೊಸ ಚಲನಚಿತ್ರಗಳು ಮತ್ತು ಸರಣಿಗಳನ್ನು ಆನಂದಿಸಿ. Discover why platforms prefer mid-week Malayalam family movies and how to auto-download them for a perfect evening.

ದೊಡ್ಡ ಕಾರುಗಳಿವು.. ತುಂಬಾ ಚೆನ್ನಾಗಿವೆ.. 8-ಸೀಟರ್..

ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಪ್ರಮುಖ ಎಂಪಿವಿಯಾಗಿದೆ. ಇದಕ್ಕೆ ಮಾರುತಿ ಸುಜುಕಿ ಇನ್ವಿಕ್ಟೋ (Maruti Suzuki Invicto) ನೇರವಾದ ಎದುರಾಳಿಯಾಗಿದೆ. ಈ ಕಾರುಗಳು ಒಂದಕ್ಕಿಂತ ಒಂದು ಅದ್ಭುತವಾಗಿವೆ. ನಾನಾ ಬಗೆಯ ಹೊಸತನಗಳಿಗೂ ಸಾಕ್ಷಿಯಾಗಿವೆ. ನಾವಿಲ್ಲಿ.. ಇವೆರೆಡು ನೂತನ ಎಂಪಿವಿಯ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಪವರ್‌ಫುಲ್ ಬಿಎಂಡಬ್ಲ್ಯು M 1000 R ಬಿಡುಗಡೆ: ಬೆಲೆಯೆಷ್ಟು, ವಿಶೇಷ

ಹೊಸ ಬಿಎಂಡಬ್ಲ್ಯು ಎಂ 1000 ಆರ್ (BMW M 1000 R) ಸೂಪರ್‌ಸ್ಪೋರ್ಟ್ ರೋಡ್‌ಸ್ಟರ್ ಮೋಟಾರ್‌ಸೈಕಲ್‌ನ್ನು ಇಂದು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಸಂಪೂರ್ಣವಾಗಿ ಬಿಲ್ಟ್ - ಅಪ್ ಯೂನಿಟ್ (CBU) ಆಗಿ ಲಭ್ಯವಿರುವ ಈ ಮೋಟಾರ್‌ಸೈಕಲ್ ಅನ್ನು ಇಂದಿನಿಂದ ಎಲ್ಲಾ BMW ಮೋಟರ್‌ರಾಡ್ ಇಂಡಿಯಾ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಪ್ರೀ-ಬುಕಿಂಗ್ ಮಾಡಬಹುದು. ಡೆಲಿವರಿಗಳು ಮೇ 2026 ರಿಂದ ಪ್ರಾರಂಭವಾಗುತ್ತವೆ ಎಂದು BMW ಪ್ರಕಟಣೆಯಲ್ಲಿ ತಿಳಿಸಿದೆ. ಹೊಸ ಮೋಟಾರ್‌ಸೈಕಲ್ ಬೆಲೆ, ಎಂಜಿನ್, ಫೀಚರ್ಸ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

20.38 Km ಮೈಲೇಜ್.. ಕೇವಲ 5.76 ಲಕ್ಷ ರೂ.ಗೆ ಸಿಗುತ್ತೆ..

ರೆನಾಲ್ಟ್ ಕೈಗರ್ (Renault Kiger) ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಮುಗಿಬಿದ್ದ ಕೊಂಡುಕೊಳ್ಳುತ್ತಿದ್ದಾರೆ. ಈ 2026 ಫೆಬ್ರವರಿಯಲ್ಲಿಯೂ ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಒಟ್ಟು 701 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 433 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 61.89% ಬೆಳವಣಿಗೆಯಾಗಿದೆ.

ತೆರಿಗೆ ಉಳಿತಾಯಕ್ಕಾಗಿ ಎಫ್‌ಡಿ vs ಎನ್‌ಎಸ್‌ಸಿ; ಯಾವುದು ಬೆಸ್ಟ್?

ತೆರಿಗೆ ಉಳಿತಾಯ ಸ್ಥಿರ ಠೇವಣಿಗಳು ಮತ್ತು NSC, ಅವುಗಳ ಲಾಕ್-ಇನ್ ಅವಧಿಗಳು, ಬಡ್ಡಿ ದರಗಳು, 80C ತೆರಿಗೆ ಪ್ರಯೋಜನಗಳು ಮತ್ತು ಹೂಡಿಕೆದಾರರಿಗೆ ಈ ಕಡಿಮೆ ಅಪಾಯದ ಉಳಿತಾಯ ಆಯ್ಕೆಗಳನ್ನು ಹೋಲಿಸಲು ಸಹಾಯ ಮಾಡಲು ಅರ್ಹತೆಯನ್ನು ಈ ಮಾರ್ಗದರ್ಶಿ ವಿವರಿಸುತ್ತದೆ.

ಹೊಸ ಹೋಂಡಾ SUV ಬಿಡುಗಡೆಗೆ ಸಜ್ಜು: ಪರೀಕ್ಷೆ ಫುಲ್ ಜೋರು

ಭಾರತದಲ್ಲಿ ಪ್ರೀಮಿಯಂ ಕಾರುಗಳ ಪ್ರಮುಖ ತಯಾರಕರಾದ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (HCIL), ಇಂದು ಮುಂಬರುವ ತನ್ನ ಮೊದಲ ಎಲೆಕ್ಟ್ರಿಕ್ SUV ಯ ಮೊದಲ ಪ್ಯಾನ್ - ಇಂಡಿಯಾ ಪರೀಕ್ಷಾರ್ಥ ಓಟಕ್ಕೆ ಚಾಲನೆ ನೀಡಿದೆ. ಈ ಮೂಲಕ ಭಾರತದಲ್ಲಿ ಸಾರ್ವಜನಿಕ ರಸ್ತೆ ಪರಿಶೀಲನೆಯ ಪರೀಕ್ಷೆಯು ಅಧಿಕೃತವಾಗಿ ಆರಂಭವಾಗಿದೆ. ಇದು ಹೋಂಡಾದ ಎಲೆಕ್ಟ್ರಿಕ್ ವಾಹನ ಪ್ರಯಾಣದಲ್ಲಿ ಮತ್ತು ಭಾರತೀಯ ಗ್ರಾಹಕರಿಗೆ ಹೊಸ ಎಲೆಕ್ಟ್ರಿಕ್ SUV ಯ ಭವಿಷ್ಯದ ಬಿಡುಗಡೆಯತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ.

Amala Paul: ಡೇಟಿಂಗ್‌ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್

ಅಮಲಾ ಪೌಲ್ ತಮ್ಮ ಡೇಟಿಂಗ್ ಅವಧಿ, ಗರ್ಭಧಾರಣೆ ಮತ್ತು ಬೇಗ ಮದುವೆಯಾಗುವ ನಿರ್ಧಾರದ ಬಗ್ಗೆ ಚರ್ಚಿಸಿದ್ದಾರೆ, ವದಂತಿಗಳನ್ನು ಸ್ಪಷ್ಟಪಡಿಸುತ್ತಾರೆ ಮತ್ತು ವೈಯಕ್ತಿಕ ದೃಷ್ಟಿಕೋನವನ್ನು ನೀಡುತ್ತಾರೆ.
Advertisement

2026ರ ಫೆಬ್ರವರಿ ಹ್ಯಾಚ್‌ಬ್ಯಾಕ್‌ ಸೇಲ್ಸ್: ವ್ಯಾಗನ್ಆರ್ 1st..

ಭಾರತದಲ್ಲಿ ಎಸ್‌ಯುವಿ & ಎಂಪಿವಿಗಳಿಗೆ ವಿಪರೀತವಾದ ಬೇಡಿಕೆಯಿದೆ. ಆದರೂ ಇವುಗಳಿಗೆ ಹ್ಯಾಚ್‌ಬ್ಯಾಕ್‌ಗಳು ತೀವ್ರ ಸ್ಪರ್ಧೆಯೊಡ್ಡುತ್ತಿವೆ. ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಇದೇ 2026ರ ಫೆಬ್ರವರಿಯಲ್ಲಿ ದೇಶೀಯವಾಗಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಹ್ಯಾಚ್‌ಬ್ಯಾಕ್‌ಗಳ ಪಟ್ಟಿ ಪ್ರಕಟಗೊಂಡಿದೆ. ಈ ವಿಭಾಗದಲ್ಲಿ ಮಾರುತಿ ಸುಜುಕಿಯು ಪ್ರಾಬಲ್ಯ ಸಾಧಿಸಿದ್ದು, ಟಾಟಾ ಹಾಗೂ ಹ್ಯುಂಡೈಗೆ ಸೇರಿದ ಕಾರುಗಳಿಗೂ ಖರೀದಿದಾರರು ಮನಸೊತ್ತಿದ್ದಾರೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಹೆತ್ತವರಿಗೆ ಕಣ್ಣಲ್ಲಿ ನೀರು ತರಿಸಿದ ಹೆಣ್ಣುಮಕ್ಕಳು

ಇಬ್ಬರು ಹೆಣ್ಣುಮಕ್ಕಳು ತಮ್ಮ ಹೆತ್ತವರಿಗೆ ಹೊಚ್ಚ ಹೊಸ ಹ್ಯುಂಡೈ ಕಾರನ್ನು ಉಡುಗೊರೆಯಾಗಿ ನೀಡಿ ಅಚ್ಚರಿಗೊಳಿಸಿದ್ದಾರೆ. ಈ ಹೃದಯಸ್ಪರ್ಶಿ ಕ್ಷಣವನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಪೋಷಕರ ಕಣ್ಣುಗಳಿಗೆ ಬಟ್ಟೆ ಕಟ್ಟಿ ಕಾರು ನಿಲ್ಲಿಸಿರುವ ಜಾಗಕ್ಕೆ ಕರೆತಂದು ಕಾರನ್ನು ಬಹಿರಂಗಪಡಿಸುವ ವಿಡಿಯೋ ಸದ್ಯ ಇನ್‌ಸ್ಟಾಗ್ರಾಂನಲ್ಲಿ 1 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಕುಟುಂಬದ ಸಂತೋಷದ ಪ್ರತಿಕ್ರಿಯೆಗಳ ಸಂಪೂರ್ಣ ಭಾವನಾತ್ಮಕ ಕ್ಷಣವನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ. ಹೊಚ್ಚ ಹೊಸ ಕಾರು ಬಹಿರಂಗಗೊಂಡಾಗ ಕುಟುಂಬ ಸದಸ್ಯರಿಂದ ನಗು, ಚಪ್ಪಾಳೆ ಮತ್ತು ತಂದೆ ತಾಯಿ ಭಾವನಾತ್ಮಕವಾಗುವುದನ್ನು ನೋಡಬಹುದು.

ಪ್ರವಾಸದ ಕನಸು ನನಸಾಗಿಸಲು 5 ಸರಳ ಮಾರ್ಗ, ಇಲ್ಲಿದೆ ತಿಳಿಯಿರಿ

ಸ್ಥಿರ ಠೇವಣಿಗಳನ್ನು ಒಂದು ಸ್ಥಿರವಾದ ಪ್ರಯಾಣ ಉಳಿತಾಯ ಆಯ್ಕೆಯಾಗಿ ಅನ್ವೇಷಿಸಿ, ಇದು ಊಹಿಸಬಹುದಾದ ಆದಾಯಗಳು, ಹೊಂದಿಕೊಳ್ಳುವ ಅವಧಿಗಳು ಮತ್ತು ಸ್ಪರ್ಧಾತ್ಮಕ ದರಗಳನ್ನು ಹೊಂದಿರುತ್ತದೆ, ಇದು ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರವಾಸಗಳಿಗೆ ಹಣವನ್ನು ಒದಗಿಸುತ್ತದೆ.

ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ, ಮನೆ ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮ ಪರಿಹಾರವ

2026 ರ ಹಿಡುವಳಿ ನಿಯಮಗಳ ಅಡಿಯಲ್ಲಿ ಬೆಂಗಳೂರಿನ ಬಾಡಿಗೆ ಮಾರುಕಟ್ಟೆಯ ಅವಲೋಕನ, ಮುಂಗಡ ಬಾಡಿಗೆ ಕಾಳಜಿಗಳು, ಹೊರಹಾಕುವಿಕೆ ಸಮಸ್ಯೆಗಳು ಮತ್ತು ಬಾಡಿಗೆದಾರರು ಮತ್ತು ಭೂಮಾಲೀಕರಿಗೆ ರಕ್ಷಣೆಗಳನ್ನು ತಿಳಿಸುತ್ತದೆ.

Maruti: ಡಾಕ್ಟರ್, ಎಂಜಿನಿಯರ್‌ಗಳ ಫೇವರೆಟ್ ಕಾರು: ಬರೀ 4.98 ಲಕ್ಷ

ಜನಪ್ರಿಯ ಕಾರು ತಯಾರಕರಾದ ಮಾರುತಿ ಸುಜುಕಿ ಇಂಡಿಯಾ, ಭಾರತದಲ್ಲಿ ಕಳೆದ ಎರಡೂವರೆ ದಶಕಗಳಿಂದ ಯಶಸ್ವಿಯಾಗಿ ಮಾರಾಟ ಮಾಡುತ್ತಿರುವ ವ್ಯಾಗನ್‌ಆರ್ (Maruti WagonR) ಕಾರಿಗೆ ಇಂದಿಗೂ ತುಂಬಾ ಬೇಡಿಕೆ ಇದೆ. ಇದು ಮಧ್ಯಮ ವರ್ಗದ ಹಾಗೂ ಡಾಕ್ಟರ್, ಎಂಜಿನಿಯರ್‌ಗಳ ಫೇವರೆಟ್ ಕಾರಾಗಿ ಜನಪ್ರಿಯತೆ ಪಡೆದಿದೆ. 2025ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಕೈಗೆಟುಕುವ ಬೆಲೆ, ದಕ್ಷತೆ ಮತ್ತು ಪ್ರಾಯೋಗಿಕತೆಯ ಸಂಯೋಜನೆಯೊಂದಿಗೆ ಖರೀದಿದಾರರಿಗೆ ಪ್ರಮುಖ ಆಯ್ಕೆಯಾಗಿ ಮಾರಾಟದಲ್ಲಿ ಮುನ್ನುಗ್ಗುತ್ತಿದೆ.