ಒಳ್ಳೆ ಮೈಲೇಜ್, ಕಮ್ಮಿ ಬೆಲೆ, ಸ್ಪೋರ್ಟಿ ಲುಕ್... ಯಾರೂ ಖರೀದಿಸುತಿಲ್ಲ

ಟೊಯೋಟಾ ದೇಶೀಯವಾಗಿ ಫೆಬ್ರವರಿ ತಿಂಗಳಲ್ಲಿ ಒಟ್ಟು 30,737 ಯುನಿಟ್‌ ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಮಾರಾಟವಾದ 26,414 ಯುನಿಟ್‌ ಕಾರುಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ16 ರಷ್ಟು ಹೆಚ್ಚಳವನ್ನು ಕಂಡಿದೆ. ಈ ಮಾರಾಟ ಅಂಕಿಅಂಶಗಳನ್ನು ನೋಡಿದರೆ ಭಾರತದಲ್ಲಿ ಟೊಯೋಟಾ ಕಾರುಗಳಿಗೆ ಉತ್ತಮ ಬೇಡಿಕೆ ಇರುವುದು ಸ್ಪಷ್ಟವಾಗಿದೆ. ಆದರೆ ಕಂಪನಿ ನೀಡುವ ಎಲ್ಲಾ ಕಾರುಗಳನ್ನು ಜನ ಇಷ್ಟ ಪಟ್ಟು ಖರೀದಿಸುವುದಿಲ್ಲ ಎಂಬುದನ್ನು ಟೊಯೋಟಾದ ಈ ಮಾಡಲ್ ಸಾಭೀತು ಪಡಿಸಿದೆ.

TATA: ಶಕ್ತಿಶಾಲಿಯಾದ ಟಾಟಾ ಕಾರಿದು.. ಭಾರೀ ಸಂಖ್ಯೆಯಲ್ಲಿ ಸೇಲ್ಸ್..

ಟಾಟಾ ಹ್ಯಾರಿಯರ್ (Tata Harrier) ಜನಮೆಚ್ಚಿನ ಎಸ್‌ಯುವಿಯಾಗಿ ಹೊರಹೊಮ್ಮುತ್ತಿದೆ. ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಈ 2026ರ ಫೆಬ್ರವರಿಯಲ್ಲಿಯೂ ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಒಟ್ಟು 3,096 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 1,376 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 125% ಬೆಳವಣಿಗೆಯಾಗಿದೆ.

ಹೊಸ ಹ್ಯುಂಡೈ ಎಸ್‌ಯುವಿಗೆ ಫುಲ್ ಡಿಮ್ಯಾಂಡ್: 1 ಲಕ್ಷ ಆರ್ಡರ್‌

ಪ್ರಮುಖ ಕಾರು ತಯಾರಕ ಕಂಪನಿಯಾಗಿರುವ ಹುಂಡೈ, ತನ್ನ ಹೊಚ್ಚ ಹೊಸ ಹುಂಡೈ ವೆನ್ಯೂ (Hyundai VENUE) ಅನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಬಿಡುಗಡೆ ಮಾಡಿತ್ತು. ಹೈ - ಪರ್ಫಾಮೆನ್ಸ್ ಮತ್ತು ವಿವಿಧ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಸಾಟಿಯಿಲ್ಲದ ಚಾಲನಾ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾದ ಹೊಚ್ಚ ಹೊಸ ಹುಂಡೈ ವೆನ್ಯೂ ಈಗ ದಾಖಲೆಯ ಬುಕಿಂಗ್ಸ್ ಪಡೆದುಕೊಂಡಿದೆ. ಜೊತೆಗೆ ಕಂಪನಿ ಕೂಡ ಗ್ರಾಹಕರ ಮನಗೆಲ್ಲಲು ವೇಗವಾಗಿ ಡೆಲಿವರಿಗಳನ್ನು ನೀಡುತ್ತಿದೆ. ಈ ಕಾರಿಗೆ ಗ್ರಾಹಕರಿಂದ ಈ ಮಟ್ಟದ ಬೇಡಿಕೆ ವ್ಯಕ್ತವಾಗಲು ಹಲವು ಕಾರಗಳಿವೆ.

TVS: ರೂ.1.08 ಲಕ್ಷ.. 212 Km ರೇಂಜ್.. ನಂ.1 ಟಿವಿಎಸ್ ಐಕ್ಯೂಬ್..

ಟಿವಿಎಸ್ ಐಕ್ಯೂಬ್ (TVS iQube) ನಂಬರ್ 1 ಎಲೆಕ್ಟ್ರಿಕ್ ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. ಈ ಸ್ಕೂಟರ್‌ಗೆ ಫುಲ್ ಡಿಮ್ಯಾಂಡ್ ಇದ್ದು, ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ನೀವು ದಿನಬಳಕೆಗಾಗಿ ಹೊಚ್ಚ ಹೊಸ ಇ-ಸ್ಕೂಟರ್‌ವೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ ಇದೇ 'ಐಕ್ಯೂಬ್' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ನೂತನ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
Advertisement

Ugadi Offer: ಯುಗಾದಿ ಆಫರ್: ಕನ್ನಡಿಗರಿಗೆ ಡಿಸ್ಕೌಂಟ್

ಹಿಂದುಗಳಿಗೆ ಹೊಸ ವರ್ಷವೆಂದು ಪರಿಗಣಿಸುವ ಯುಗಾದಿ ಹಬ್ಬವು ಭಾರತದಲ್ಲಿ ತುಂಬಾ ಪ್ರಾಮುಖ್ಯತೆಯನ್ನು ಪಡೆದಿದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಜೋರಾಗಿ ಆಚರಿಸಲಾಗುತ್ತದೆ, ಕರ್ನಾಟಕವು ಇರುವುದರಲ್ಲೇ ತುಂಬಾ ಅದ್ದೂರಿಯಾಗಿ ಯುಗಾದಿ ಹಬ್ಬವನ್ನು ಆಚರಿಸುವ ರಾಜ್ಯವಾಗಿದೆ. ಹಾಗಾಗಿಯೇ ಜಾಗತಿಕ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿರುವ ಯಮಹಾ (Yamaha) ಯುಗಾದಿಯ ಶುಭ ಸಂದರ್ಭದಲ್ಲಿ, ಕೇವಲ ಕರ್ನಾಟಕದಲ್ಲಿ ಮಾತ್ರ ತನ್ನ ಜನಪ್ರಿಯ ಸ್ಕೂಟರ್ ಮತ್ತು ಮೋಟಾರ್‌ಸೈಕಲ್‌ಗಳ ಮೇಲೆ ವಿಶೇಷ ಹಬ್ಬದ ಆಫರ್‌ಗಳನ್ನು ಘೋಷಿಸಿದೆ. ಗ್ರಾಹಕರು ಈ ಹಬ್ಬದ ಋತುವಿನಲ್ಲಿ ತಮ್ಮ ನೆಚ್ಚಿನ ಯಮಹಾ ವಾಹನವನ್ನು ಕಮ್ಮಿ ಬೆಲೆಗೆ ಮನೆಗೆ ಕೊಂಡೊಯ್ಯುವ ಅವಕಾಶ ನೀಡಲಾಗಿದೆ.

ಹೋಟೆಲ್ ಬಂದ್ ಭೀತಿ, ಬೆಂಗಳೂರು ಸೇರಿ ಹಲವು ನಗರಗಳಲ್ಲಿ ಗ್ಯಾಸ್ ಇಲ್ಲದೆ ಪರದಾಟ... LPG Shortage

ಜಾಗತಿಕ ಸಂಘರ್ಷವು ಪೂರೈಕೆಯನ್ನು ಕುಂಠಿತಗೊಳಿಸುತ್ತಿದ್ದಂತೆ ಭಾರತವು ತೈಲಕ್ಕಾಗಿ ರಷ್ಯಾವನ್ನು ಅವಲಂಬಿಸಿದೆ; ಆರ್ಥಿಕ ಪರಿಣಾಮ ಮತ್ತು ಮಾರುಕಟ್ಟೆ ಪ್ರತಿಕ್ರಿಯೆಗಳ ವಿಶ್ಲೇಷಣೆ.

33 ಕಿ.ಮೀ ಮೈಲೇಜ್.. ರೂ.3.50 ಲಕ್ಷ.. ತುಂಬಾ ಚೆನ್ನಾಗಿದೆ..

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಎಂದೇ ಮನೆ ಮಾತಾಗಿದೆ. ಅಗ್ಗದ ದರದಲ್ಲೂ ಲಭ್ಯವಿದೆ. ಆದರೂ ಈ ಕಾರಿನ ಮಾರಾಟವು ದಿನದಿಂದ ದಿನಕ್ಕೆ ಇಳಿಕೆಯಾಯಾಗುತ್ತದೆ. ಕಳೆದ ತಿಂಗಳು (ಫೆಬ್ರವರಿ - 2026) ಅದು ಮುಂದುವರಿದಿದೆ. ಕೇವಲ 451 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. ಅಂದರೆ ಪ್ರತಿದಿನ 16 'ಎಸ್-ಪ್ರೆಸ್ಸೊ' ಕಾರುಗಳನ್ನು ಮಾತ್ರ ಮಾರಾಟಗೊಳಿಸಲಾಗಿದೆ. 2025ರ ಇದೇ ಅವಧಿಯಲ್ಲಿ 1,685 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -73% ಕುಸಿತವಾಗಿದೆ.

ಹೊಸ ಮರ್ಸಿಡಿಸ್-ಬೆಂಝ್ CLA ಎಲೆಕ್ಟ್ರಿಕ್ ಕಾರಿನ ರಿವ್ಯೂ

ಮರ್ಸಿಡಿಸ್-ಬೆಂಜ್ ಸಿಎಲ್‌ಎ ಎಲೆಕ್ಟ್ರಿಕ್ ವಿಮರ್ಶೆ: ಸುದೀರ್ಘ ರೇಂಜ್, AI ತಂತ್ರಜ್ಞಾನ, ಆಕರ್ಷಕ ವಿನ್ಯಾಸ ಮತ್ತು ಭಾರತದಲ್ಲಿ ಬೆಲೆ ವಿವರಗಳು. Explore its 792km WLTP range, MBUX AI, 5-star safety, and competitive pricing for the Indian market.

Bda: ಬಿಡಿಎ ಮುಕ್ತ ಸಂವಾದದಿಂದ ಸೈನಿಕರ ಸಮಸ್ಯೆಗೆ ಪರಿಹಾರ: ಬೆಂಗಳೂರು ಆಸ್ತಿದಾರರಿಗೆ ಇಲ್ಲಿದೆ ಗುಡ್‌ನ್ಯೂಸ್

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಾಗರಿಕರೊಂದಿಗೆ ಸಂವಾದವನ್ನು ತೆರೆಯುತ್ತದೆ, ಇದು ಸೈನಿಕನ ದೀರ್ಘಕಾಲದ ಆಸ್ತಿ ವಿವಾದ ಪರಿಹಾರಕ್ಕೆ ಕಾರಣವಾಗುತ್ತದೆ, ನಂಬಿಕೆ ಮತ್ತು ಸಹಯೋಗದ ಆಡಳಿತವನ್ನು ಹೆಚ್ಚಿಸುತ್ತದೆ.

Mahindra: ಅಬ್ಬರಿಸಿದ ಮಹೀಂದ್ರಾ.. ಈ ಕಾರಿಗೆ ಮುಗಿಬಿದ್ದ ಜನ..

2025ರ ಆಗಸ್ಟ್ 14ರಂದು ಹೊಚ್ಚ ಹೊಸ ಮಹೀಂದ್ರಾ ಬಿಇ 6 ಬ್ಯಾಟ್‌ಮ್ಯಾನ್ ಎಡಿಷನ್ (Mahindra BE 6 Batman Edition) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಪರಿಚಯಿಸಲಾಗಿತ್ತು. ಕೆಲವೇ ದಿನಗಳಲ್ಲಿ ಬುಕ್ಕಿಂಗ್‌ನ್ನು ತೆರೆಯಲಾಗಿತ್ತು. ಬರೀ 135 ಸೆಕೆಂಡುಗಳಲ್ಲಿ ಎಲ್ಲ 999 ಕಾರುಗಳು ಸೋಲ್ಡ್ ಔಟ್ ಆಗಿದ್ದವು. ಈಚೆಗೆ ಗ್ರಾಹಕರ ಒತ್ತಡದಿಂದಾಗಿ ಕಂಪನಿಯು ಇದೇ ಎಸ್‌ಯುವಿಯನ್ನು ಮರು ಬಿಡುಗಡೆಗೊಳಿಸಿತ್ತು. ಮೊದಲಿದಂತೆ 999 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡುವುದಾಗಿ ಘೋಷಣೆ ಮಾಡಿತ್ತು. ನಿನ್ನೆಯಿಂದ ಆರ್ಡರ್ ತೆಗೆದುಕೊಳ್ಳುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. 7 ನಿಮಿಷದಲ್ಲೇ ಅವೆಲ್ಲ ಮಾರಾಟವಾಗಿವೆ.

ಅಂತರಾಷ್ಟ್ರೀಯ ಗುಣಮಟ್ಟದೊಂದಿಗೆ ಅಗ್ಗದ ಪುಟ್ಟ SUV ಬಿಡುಗಡೆಗೆ ಸಜ್ಜು

ಭಾರತ ಸೇರಿದಂತೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಮುಂಬರುವ ಕಾಂಪ್ಯಾಕ್ಟ್ ಎಸ್‌ಯುವಿಯ ಕಾನ್ಸೆಪ್ಟ್ ಮಾಡಲ್‌ನ್ನು ರೆನಾಲ್ಟ್ (Renault) ಅನಾವರಣಗೊಳಿಸಿದೆ. ಈ ಹೊಸ ಎಸ್‌ಯುವಿಗೆ ಕಂಪನಿಯು ಬ್ರಿಡ್ಜರ್ (Renault Bridger) ಎಂದು ಹೆಸರಿಟ್ಟಿದೆ. ಮುಂಬರಲಿರುವ ಈ ಸಬ್ - 4 ಮೀಟರ್ ಎಸ್‌ಯುವಿಯನ್ನು ಭಾರತದಲ್ಲಿ ಉತ್ಪಾದಿಸಲಾಗುವುದು, ಜೊತೆಗೆ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಇಲ್ಲಿಂದ ರಫ್ತು ಮಾಡಲಾಗುವುದು ಎಂದು ವರದಿಯಾಗಿದೆ. ಇದನ್ನು ರೆನಾಲ್ಟ್‌ನ ಮುಂಬರುವ 'ಮಿನಿ-ಡಸ್ಟರ್' ಎಂದು ಸಹ ಹೇಳಲಾಗುತ್ತಿದೆ. ಈ ಕಾರು ಹೇಗಿರಲಿದೆ, ಬಿಡುಗಡೆ ಯಾವಾಗ ಹಾಗೂ ಏನೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ಎಂಬುದರ ಬಗ್ಗೆ ತಿಳಿಯೋಣ.

ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ ಕೊರತೆ; ಪಿಎಂ ಮೋದಿ ಮಹತ್ವದ ಸಭೆ

ಹಾರ್ಮುಜ್ ಜಲಸಂಧಿಯ ಅಡೆತಡೆಗಳು ಆಮದುಗಳ ಮೇಲೆ ಪರಿಣಾಮ ಬೀರುವುದರಿಂದ ಭಾರತವು ಎಲ್‌ಪಿಜಿ ಕೊರತೆಯನ್ನು ಎದುರಿಸುತ್ತಿದೆ, ಇದು ಪೂರೈಕೆಯನ್ನು ಸ್ಥಿರಗೊಳಿಸಲು ಅಗತ್ಯ ಸರಕುಗಳ ಕಾಯ್ದೆಯಡಿ ಸರ್ಕಾರ ಕ್ರಮ ಕೈಗೊಳ್ಳಲು ಪ್ರೇರೇಪಿಸಿದೆ.
Advertisement

ಜಿಬಿಎ ಚುನಾವಣೆ: ಕರಡು ಮತದಾರರ ಪಟ್ಟಿ ಬಗ್ಗೆರಾಜಕೀಯ ಪ್ರತಿನಿಧಿಗಳ ಆಕ್ಷೇಪಣೆ

ಮುಂಬರುವ ಚುನಾವಣೆಗಳಲ್ಲಿ ನಿಖರತೆ ಮತ್ತು ಪಾರದರ್ಶಕತೆಯನ್ನು ಸುಧಾರಿಸಲು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕರಡು ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಗುರುತಿಸಲು ಮತ್ತು ಪರಿಷ್ಕರಣೆಗಳನ್ನು ನೀಡಲು ಆಯುಕ್ತರನ್ನು ಭೇಟಿಯಾದರು.

ಮಧ್ಯಪ್ರಾಚ್ಯ ಯುದ್ಧದ 11ನೇ ದಿನ: ಯುದ್ಧ ಬಹುತೇಕ ಮುಗಿದಿದೆ ಎಂದ ಟ್ರಂಪ್, ಇಂದಿನ ಬೆಳವಣಿಗೆಗಳು

ಈ ವರದಿಯು ಡೊನಾಲ್ಡ್ ಟ್ರಂಪ್ ಅವರು ತೈಲ ಮಾರ್ಗಗಳನ್ನು ನಿರ್ಬಂಧಿಸುವ ಬಗ್ಗೆ ಇರಾನ್‌ಗೆ ನೀಡಿದ ಎಚ್ಚರಿಕೆಯನ್ನು ಒಳಗೊಂಡಿದೆ, ಸಂಭಾವ್ಯ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪರಿಣಾಮಗಳು ಮತ್ತು ನಡೆಯುತ್ತಿರುವ ರಾಜತಾಂತ್ರಿಕ ಬಿಕ್ಕಟ್ಟುಗಳನ್ನು ಪರಿಶೀಲಿಸುತ್ತದೆ.

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್‌ಪಿಜಿ ಉತ್ಪಾದನೆ 10% ಹೆಚ್ಚಳ

ಭಾರತವು ಮಧ್ಯಪ್ರಾಚ್ಯ ಉದ್ವಿಗ್ನತೆ ಮತ್ತು ಹಾರ್ಮುಜ್ ಅಡಚಣೆಗಳ ನಡುವೆಯೂ ಸ್ಥಿರವಾದ LPG ಪೂರೈಕೆಯನ್ನು ಕಾಯ್ದುಕೊಂಡಿದೆ, ಉತ್ಪಾದನೆಯು ಹೆಚ್ಚಾಗಿದೆ ಮತ್ತು ಸರ್ಕಾರಿ ಕ್ರಮಗಳು ಅಗತ್ಯ ಬಳಕೆಗಳಿಗೆ ಆದ್ಯತೆ ನೀಡುತ್ತವೆ.

ಆಫೀಸ್‌ಗೆ ಹೋಗುವವರಿಗೆ ಪರ್ಫೆಕ್ಟ್ ಚಾಯ್ಸ್.. 70 Km ಮೈಲೇಜ್..

ಹೋಂಡಾ ಶೈನ್ 100 (Honda Shine 100) ಜನಮೆಚ್ಚಿದ ಮೋಟಾರ್‌ಸೈಕಲ್‌ ಎಂದೇ ಮನೆ ಮಾತಾಗಿದೆ. ಇದಕ್ಕೆ ಟಿವಿಎಸ್ ರೇಡಿಯನ್ (Tvs Radeon) ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ. ಈ ಬೈಕ್‌ಗಳು ದಿನಬಳಕೆಗೆ ಹೆಚ್ಚು ಸೂಕ್ತವಾಗಿದ್ದು, ಆಫೀಸ್‌ಗೆ ಹೋಗುವವರಿಗೆ ಪರ್ಫೆಕ್ಟ್ ಚಾಯ್ಸ್ ಆಗಿವೆ. ನಾವಿಲ್ಲಿ ಇವುಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಮಾರ್ಚ್‌ 10ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ತಿಳಿಯಿರಿ

ಮಾರ್ಚ್ 10 ರಂದು, ಬೆಂಗಳೂರು ಮತ್ತು ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪ್ರಕಟಿಸಲಾಯಿತು, ಚಾಲಕರಿಗೆ ಪ್ರಸ್ತುತ ದರಗಳು ಮತ್ತು ಪ್ರಾದೇಶಿಕ ವ್ಯತ್ಯಾಸಗಳ ವಿವರಗಳನ್ನು ನೀಡಲಾಗಿದೆ.

6 ಲಕ್ಷ ಮಾರಾಟದ ಗಡಿ ದಾಟಿದ ಭಾರತದ ಅತ್ಯಂತ ಪ್ರೀತಿಯ ಕ್ರೂಸರ್ ಬೈಕ್

ಭಾರತದ ಅತ್ಯಂತ ಜನಪ್ರಿಯ ಕ್ರೂಸರ್ ಮೋಟಾರ್‌ಸೈಕಲ್ ಆಗಿರುವ ರಾಯಲ್ ಎನ್‌ಫೀಲ್ಡ್ ಮೀಟಿಯರ್ 350 (Royal Enfield Meteor 350), 6 ಲಕ್ಷ ಮಾರಾಟದ ಮೈಲಿಗಲ್ಲನ್ನು ದಾಟಿದೆ. ನವೆಂಬರ್ 2020 ರಲ್ಲಿ ಬಿಡುಗಡೆಯಾದಾಗಿನಿಂದ ಪ್ರಪಂಚದಾದ್ಯಂತದ ಸವಾರರ ವಿಶ್ವಾಸವನ್ನು ಗಳಿಸಿದೆ. ಅದರ ಸಡಿಲವಾದ ಕ್ರೂಸಿಂಗ್ ಸಾಮರ್ಥ್ಯ, ಸಂಸ್ಕರಿಸಿದ ಎಂಜಿನ್ ಮತ್ತು ಸುಲಭ ಸವಾರಿಯೊಂದಿಗೆ, ಮೀಟಿಯರ್ 350 ತ್ವರಿತವಾಗಿ ಅನುಭವಿ ಮೋಟಾರ್‌ಸೈಕ್ಲಿಸ್ಟ್‌ಗಳು ಮತ್ತು ಹೊಸ ಸವಾರರಲ್ಲಿ ನೆಚ್ಚಿನ ಕ್ರೂಸರ್ ಮೋಟಾರ್‌ಸೈಕಲ್ ಆಗಿ ಜನಪ್ರಿಯತೆ ಪಡೆದುಕೊಂಡಿದೆ.

ಬೆಂಗಳೂರಿನ ರಸ್ತೆಗಳಿಗೆ ಹೊಸ ಮಾದರಿಯ ಡಾಂಬರೀಕರಣ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಪ್ಡೇಟ್ಸ್‌

ಬಿಬಿಎಂಪಿ ಮುಖ್ಯ ಆಯುಕ್ತರು ಬೆಂಗಳೂರು ರಸ್ತೆಗಳ ಪುನರ್ನಿರ್ಮಾಣಕ್ಕೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸುವ ಕಾರ್ಯಕ್ರಮವನ್ನು ಘೋಷಿಸಿದ್ದಾರೆ, ಅನುಕೂಲಗಳು, ಅನುಷ್ಠಾನ ಮತ್ತು ಪರಿಸರ ಪರಿಗಣನೆಗಳನ್ನು ವಿವರಿಸಿದ್ದಾರೆ.

ಮುಗಿಬಿದ್ದ ಜನ.. ಸದ್ದಿಲ್ಲದೇ 1 ಲಕ್ಷ ಬುಕ್ಕಿಂಗ್ಸ್ ಹ್ಯುಂಡೈ..

2025ರ ನ.4 ರಂದು ಎರಡನೇ ತಲೆಮಾರಿನ ಹ್ಯುಂಡೈ ವೆನ್ಯೂ (Second Gen Hyundai Venue) ಎಸ್‌ಯುವಿಯನ್ನು ಮಾರಾಟಕ್ಕೆ ತರಲಾಗಿತ್ತು. ಈ ಕಾರಿನ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತದೆ. ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ಇದೇ ಎಸ್‌ಯುವಿ ಬುಕ್ಕಿಂಗ್‌ನಲ್ಲಿ ಹೊಸದೊಂದು ಇತಿಹಾಸ ನಿರ್ಮಾಣಗೊಂಡಿದ್ದು, ಸರಿ ಸುಮಾರು 1 ಲಕ್ಷ ಆರ್ಡರ್‌ಗಳನ್ನು ಪಡೆದುಕೊಳ್ಳುವಲ್ಲಿ ಕಂಪನಿಯು ಯಶಸ್ವಿಯಾಗಿದೆ. ಇದರ ಸವಿನೆನಪಿಗಾಗಿ ನೂತನ ರೂಪಾಂತರವೊಂದನ್ನು ಬಿಡುಗಡೆಗೊಳಿಸಿದೆ.
Advertisement

ಹೈಬ್ರಿಡ್ SUV ಗೆ ಮುಗಿಬಿದ್ದ ಜನ: ಡೀಲರ್‌ಗಳಿಗೂ ತುಂಬಾ ಇಷ್ಟ

ಸ್ವದೇಶಿ ಕಾರು ಬ್ರ್ಯಾಂಡ್‌ಗಳಿಗೆ ಭಾರತದಲ್ಲಿ ಎಷ್ಟು ಬೇಡಿಕೆ ಇದೆಯೋ ಜಪಾನ್ ಮೂಲದ ಟೊಯೋಟಾ ಕಂಪನಿಗೂ ಅಷ್ಟೇ ಬೇಡಿಕೆ ಇದೆ. ನಮ್ಮ ಕರ್ನಾಟಕದ ಬಿಡದಿಯಲ್ಲಿ ಬೃಹತ್ ಉತ್ಪಾದನಾ ಸ್ಥಾವರ ಹೊಂದಿರುವ ಟೊಯೋಟಾ, ಈಗ ದಾಖಲೆಯ ಮಟ್ಟದಲ್ಲಿ ತನ್ನ ಕಾರುಗಳನ್ನು ದೇಶಾದ್ಯಂತ ಮಾರಾಟ ಮಾಡುತ್ತಿದೆ. ಪ್ರಮುಖ ಮಾಡಲ್‌ಗಳಾದ ಟೊಯೋಟಾ ಇನ್ನೋವಾ, ಗ್ಲಾಂಝಾ, ಫಾರ್ಚುನರ್‌ಗಳು ಭಾರೀ ಬೇಡಿಕೆ ಹೊಂದಿರುವ ಮಾಡಲ್‌ಗಳಾಗಿವೆ. ಆದರೆ ಇವೆಲ್ಲಕ್ಕಿಂತ ದೇಶದಲ್ಲಿ ಮತ್ತೊಂದು ಟೊಯೋಟಾ ಕಾರು ಸಖತ್ ಡಿಮ್ಯಾಂಡ್ ಪಡೆದುಕೊಳ್ಳುತ್ತಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ದಾಖಲೆಯ ಮಾರಾಟವನ್ನು ಕಂಡಿದೆ.

27 Km ಮೈಲೇಜ್.. 5-ಸೀಟರ್, ರೂ.10.77 ಲಕ್ಷ.. ಆದ್ರೂ ಈ ಜನಪ್ರಿಯ..

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara) ನಂಬಿಕಾರ್ಹ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಆದರೂ ಮಾರಾಟ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಅದು ಈ 2026ರ ಫೆಬ್ರವರಿಯಲ್ಲಿಯೂ ಮುಂದುವರಿದಿದೆ. ಒಟ್ಟು 5,859 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 10,669 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -45% ಕುಸಿತವಾಗಿದೆ.

Triumph: ಕಮ್ಮಿ ಬೆಲೆಗೆ ಅಂತರಾಷ್ಟ್ರೀಯ ಬೈಕ್: ಫುಲ್ ಡಿಮ್ಯಾಂಡ್

ಜಾಗತಿಕ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿರುವ ಟ್ರಯಂಫ್ ಮೋಟಾರ್‌ಸೈಕಲ್ಸ್, ಭಾರತದಲ್ಲಿ ಪ್ರಮುಖ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ ಜೊತೆಗೆ ಪಾಲುದಾರಿಕೆಯನ್ನು ಹೊಂದಿದೆ. ಇವರ ಪಾಲುದಾರಿಕೆಯಡಿ ಬಜಾಜ್ ಕಂಪನಿಯು ಟ್ರಯಂಫ್ ಮೋಟಾರ್‌ಸೈಕಲ್‌ಗಳ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತದೆ. ಕಂಪನಿಗಳ ಪ್ರಕಾರ ಇಲ್ಲಿಯವರೆಗೆ ಭಾರತದಲ್ಲಿ 1 ಲಕ್ಷ ಟ್ರಯಂಫ್ ಮೋಟಾರ್‌ಸೈಕಲ್‌ಗಳ ಗಮನಾರ್ಹ ಮಾರಾಟ ಮೈಲಿಗಲ್ಲನ್ನು ದಾಟಿರುವುದಾಗಿ ತಿಳಿಸಿವೆ. ಈ ಸಾಧನೆಯು ವಿಶ್ವದ ಅತ್ಯಂತ ಬೇಡಿಕೆಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರಾಂಡ್‌ಗಳಲ್ಲಿ ಒಂದಾಗಿ ಟ್ರಯಂಫ್‌ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ.

ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ

ಚಿನ್ನದ ಬೆಲೆ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದು, ಬೆಳ್ಳಿ ಗರಿಷ್ಠ ಮಟ್ಟ ತಲುಪಿದೆ, ಇದು ಬುಲಿಯನ್ ಬೇಡಿಕೆ ಮತ್ತು ಮಾರುಕಟ್ಟೆ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತದೆ. ಇಂದಿನ ಬೆಲೆ ವಿವರಗಳು ಮತ್ತು ವಿಶ್ಲೇಷಣೆಯನ್ನು ಪಡೆಯಿರಿ.

ಕಚ್ಚಾ ತೈಲದ ಬೆಲೆ ಕುಸಿತ; ಕಾರಣಗಳೇನು ಗೊತ್ತಾ? ಇಲ್ಲಿದೆ ಓದಿ

ಟ್ರಂಪ್ ಸಂಘರ್ಷ ಕಡಿಮೆಯಾಗುವ ಸೂಚನೆ ನೀಡಿದ ನಂತರ ಮತ್ತು ವಿನಾಯಿತಿಗಳು ನಿರ್ಬಂಧಗಳನ್ನು ಸಡಿಲಿಸಿದ ನಂತರ ಕಚ್ಚಾ ಬೆಲೆಗಳು ಕಡಿಮೆಯಾಗುತ್ತವೆ; ನಿರಂತರ ಮಾರುಕಟ್ಟೆ ಏರಿಳಿತದ ನಡುವೆ G7 ಇಂಧನ ಮೀಸಲುಗಳ ಕುರಿತು ಚರ್ಚಿಸಲಾಗಿದೆ.