TVS: 80 ಕಿ.ಮೀ ಮೈಲೇಜ್ ನೀಡಬಲ್ಲ ಸ್ಕೂಟರ್ ಬಿಡುಗಡೆಗೆ ಸಿದ್ಧ..

ಹೋಂಡಾ ಆಕ್ಟಿವಾ (Honda Aativa) ಜನಮೆಚ್ಚಿದ ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. ಇದಕ್ಕೆ ಟಿವಿಎಸ್ ಜುಪಿಟರ್ (TVS Jupiter) ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ. ಈ ಸ್ಕೂಟರ್‌ಗಳು ಜಿದ್ದಿಗೆ ಬಿದ್ದ ರೀತಿಯಲ್ಲಿ ಮಾರಾಟವಾಗುತ್ತಿವೆ. ಸದ್ಯ, ಇದೇ 'ಜುಪಿಟರ್'ನ್ನು ಹೊಸ ರೂಪದಲ್ಲಿ ಪರಿಚಯಿಸಲಾಗುತ್ತದೆ. ಎಲ್ಲವು ಅಂದುಕೊಂಡಂತೆ ಜರುಗಿದರೆ, ಈ ವರ್ಷವೇ 'ಸಿಎನ್‌ಜಿ' ಚಾಲಿತ ಮಾಡೆಲ್ ಸಹ ಬಿಡುಗಡೆಯಾಗಲಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಟಾಟಾ ಸವಾಲ್‌ಗೆ ಸಿದ್ಧ: ಮಹೀಂದ್ರಾ ಹೊಸ SUV ಬಿಡುಗಡೆಗೆ ಸಜ್ಜು

ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ಮಹೀಂದ್ರಾ (Mahindra), ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ XEV 9e, BE 6 ಮತ್ತು XEV 9S ಎಂಬ ಹೊಸ ಮಾಡಲ್‌ಗಳೊಂದಿಗೆ ಮುನ್ನುಗ್ಗುತ್ತಿದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಂತರಾಷ್ಟ್ರೀಯ ಗುಣಮಟ್ಟದ ದೇಶೀಯ ಕಾರುಗಳನ್ನು ಮೆಚ್ಚಿಕೊಂಡಿದ್ದಾರೆ. ಗ್ರಾಹಕರಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಮಹೀಂದ್ರಾ ಈಗ ತನ್ನ ಮುಂಬರುವ ಎಲೆಕ್ಟ್ರಿಕ್ ವಾಹನದ ಬಿಡುಗಡೆ ಸಮಯವನ್ನು ಬಹಿರಂಗಪಡಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

CBSE: 6ನೇ ತರಗತಿಗೆ ತ್ರಿಭಾಷಾ ಸೂತ್ರ ಕಡ್ಡಾಯ, ಈ ಶೈಕ್ಷಣಿಕ ವರ್ಷದಿಂದಲೇ ಜಾರಿ

ಸಿಬಿಎಸ್ಇ 2026-27 ರಿಂದ 6 ನೇ ತರಗತಿಗೆ ಮೂರು ಭಾಷಾ ಅಧ್ಯಯನವನ್ನು ಕಡ್ಡಾಯಗೊಳಿಸುತ್ತದೆ, NEP 2020 ಕ್ಕೆ ಅನುಗುಣವಾಗಿ ಇಂಗ್ಲಿಷ್ ಅನ್ನು ವಿದೇಶಿ ಭಾಷೆಯಾಗಿ ಪರಿಗಣಿಸುವಾಗ ಭಾರತೀಯ ಭಾಷೆಗಳಿಗೆ ಆದ್ಯತೆ ನೀಡುತ್ತದೆ.

Priti Adani: ಮಹಿಳೆಯರಿಗೆ ಅವಕಾಶ ನೀಡಿ, ಅವರು ಭಾರತವನ್ನು ರೂಪಿಸುತ್ತಾರೆ: ಪ್ರೀತಿ ಅದಾನಿ ಕರೆ

ಆದಾನಿ ಫೌಂಡೇಶನ್ ಅಧ್ಯಕ್ಷರು ಭಾರತದಲ್ಲಿ ಮಹಿಳೆಯರಿಗೆ ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಉದ್ಯೋಗ ಮತ್ತು ನಾಯಕತ್ವದ ಬೆಂಬಲವನ್ನು ಒತ್ತಾಯಿಸುತ್ತಾರೆ, ಇದು ರಾಷ್ಟ್ರೀಯ ಪ್ರಗತಿಯಲ್ಲಿ ಅವರ ನಿರ್ಣಾಯಕ ಪಾತ್ರವನ್ನು ಒತ್ತಿಹೇಳುತ್ತದೆ.
Advertisement

ಸ್ವದೇಶಿ ಬ್ರ್ಯಾಂಡ್‌ನ್ನು ಕೈಬಿಡದ ಜನ: ಎಂಜಿ & ಮಹೀಂದ್ರಾ..

ಟಾಟಾ ಮೋಟಾರ್ಸ್ (Tata Motors) ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಅಗ್ರ ಸ್ಥಾನದಲ್ಲಿದೆ. ಈ 2026ರ ಜನವರಿಯಲ್ಲಿ ಒಟ್ಟು 8,616 ಯುನಿಟ್‌ಗಳನ್ನು ಮಾರಾಟಗೊಳಿಸಿದ್ದು, ಶೇಕಡ 52.4% ಮಾರುಕಟ್ಟೆ ಪಾಲನ್ನು ಹೊಂದಿದೆ. ದ್ವಿತೀಯ ಸ್ಥಾನದಲ್ಲಿ ಎಂಜಿ ಮೋಟಾರ್ ಇದ್ದು, 3,731 ಯುನಿಟ್‌ಗಳನ್ನು ಮಾರಿದೆ. ತೃತೀಯ ಸ್ಥಾನದಲ್ಲಿರುವ ಮಹೀಂದ್ರಾ ಕಂಪನಿಯು 3,660 ಯುನಿಟ್‌ಗಳನ್ನು ಮಾರಾಟ ಮಾಡಿದೆ. ನಂತರದ ಸ್ಥಾನದಲ್ಲಿ ಹ್ಯುಂಡೈ (247ಯುನಿಟ್) ಹಾಗೂ ಕಿಯಾ (178 ಯುನಿಟ್) ಕಂಪನಿಗಳಿವೆ.

ಉತ್ತರ ಕೊರಿಯಾ ನೆಲದಲ್ಲಿ ಮತ್ತೆ ಅಧಿಕಾರಕ್ಕೆ ತಿಕ್ಕಾಟ ಶುರು, ಮಗಳನ್ನು ಮರೆಸುತ್ತಿರುವ ಸರ್ವಾಧಿಕಾರಿ | Kim Jong Un

ಇರಾನ್-ಯುಎಸ್ ಉದ್ವಿಗ್ನತೆ ಹೆಚ್ಚುತ್ತಿರುವಾಗ ಸಂಯಮವನ್ನು ಇರಾನ್ ಒತ್ತಾಯಿಸುತ್ತದೆ; ತಪ್ಪು ಲೆಕ್ಕಾಚಾರ ಮತ್ತು ಸಂಘರ್ಷವನ್ನು ತಪ್ಪಿಸಲು ಶಾಂತಿ ಮಾತುಕತೆಗಳಿಗೆ ಕರೆ ನೀಡುತ್ತದೆ, ಎರಡೂ ಕಡೆ ಸೈನ್ಯವನ್ನು ಎಚ್ಚರಿಕೆಯಲ್ಲಿ ಇರಿಸಲಾಗಿದೆ.

ಇರಾನ್ ಮತ್ತು ಅಮೆರಿಕ ಪರಮಾಣು ಶಾಂತಿ ಒಪ್ಪಂದ ಹಿನ್ನೆಲೆ ಮಹತ್ವದ ಸಭೆ ಆರಂಭ | USA And Iran

ಜಿನೀವಾ ಮಾತುಕತೆಗಳು ಸಮೀಪಿಸುತ್ತಿದ್ದಂತೆ ಇರಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ, ಬಿಗಿಯಾದ ಭದ್ರತೆಯ ಅಡಿಯಲ್ಲಿ ಬೈಂಡಿಂಗ್ ಪರಮಾಣು ಶಾಂತಿ ಒಪ್ಪಂದಕ್ಕೆ ಕರೆ.

Honda Activa: ಇದೇ ನಂ.1 ಹೋಂಡಾ ಆಕ್ಟಿವಾದ ಪವರ್.. ಬೆಚ್ಚಿಬಿದ್ದ..

ಹೋಂಡಾ ಆಕ್ಟಿವಾ (Honda Activa) ನಂಬರ್ 1 ಪ್ರಯಾಣಿಕ ಸ್ಕೂಟರ್ ಆಗಿ ಹೊರಹೊಮ್ಮಿದೆ. ದೇಶಾದ್ಯಂತ ವಿಪರೀತವಾದ ಬೇಡಿಕೆಯನ್ನು ಹೊಂದಿದೆ. ಗ್ರಾಹಕರು ಸಹ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ಪ್ರತಿ ತಿಂಗಳು ಭಾರೀ ಸಂಖ್ಯೆಯಲ್ಲಿಯೂ ಮಾರಾಟಗೊಳ್ಳುತ್ತಿದೆ. ಸದ್ಯ, ಮಹಾರಾಷ್ಟ್ರದಲ್ಲಿ ಇದೇ 'ಆಕ್ಟಿವಾ' ಮಾರಾಟದಲ್ಲಿ ದೊಡ್ಡ ಇತಿಹಾಸವೊಂದನ್ನು ಬರೆಯಲಾಗಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Rashmika Mandanna: ನಟಿ ರಶ್ಮಿಕಾ ಮಂದಣ್ಣ ನಿರ್ಧಾರದ ಬಗ್ಗೆ ಕುಸುಮ ಆಯರಹಳ್ಳಿಯ ಡಿಯರ್ ರಶ್ಮಿಕಾ ಪೋಸ್ಟ್‌ ವೈರಲ್

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಕುರಿತಾದ ವೈರಲ್ ಪೋಸ್ಟ್ ಕಲಾವಿದರ ನಡುವಿನ ಗಮನಾರ್ಹ ನಿರ್ಧಾರದ ಬಗ್ಗೆ ಆನ್‌ಲೈನ್ ಚರ್ಚೆಯನ್ನು ಹುಟ್ಟುಹಾಕಿದೆ, ಅಭಿಮಾನಿಗಳ ಅಭಿಪ್ರಾಯಗಳು ಮತ್ತು ಮಾಧ್ಯಮ ಪ್ರಸಾರವನ್ನು ಎತ್ತಿ ತೋರಿಸುತ್ತದೆ.

ಭಾರತದಲ್ಲಿ ಕೊರಿಯಾ ಬ್ರ್ಯಾಂಡ್ ಜೋರು: EV ಬಿಡುಗಡೆಗೆ ಸರ್ವಸಿದ್ಧ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ನಿಧಾನವಾಗಿ ಬೇಡಿಕೆ ಹೆಚ್ಚಾಗುತ್ತಿದೆ, ಖರೀದಿದಾರರ ಸಂಖ್ಯೆ ದಾಖಲೆ ಮಟ್ಟದಲ್ಲಿ ಬೆಳಯುತ್ತಿದೆ. ಇದನ್ನರಿತಿರುವ ಟೊಯೋಟಾ ಹಾಗೂ ಮಾರುತಿ ಬ್ರ್ಯಾಂಡ್‌ಗಳು ಕೂಡ ತಮ್ಮ ಮೊದಲ ಎಲೆಕ್ಟ್ರಿಕ್ ಕಾರುಗಳನ್ನು ಇತ್ತೀಚೆಗಷ್ಟೆ ಮಾರುಕಟ್ಟೆಯಲ್ಲಿ ಪರಿಚಯಿಸಿವೆ. ಈಗ ಕಿಯಾ ಕೂಡ ಮತ್ತೊಂದು ಕೈಗೆಟುಕುವ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಈಗಾಗಲೇ ಕಿಯಾ ಕಂಪನಿಯು EV6, ಕಾರೆನ್ಸ್ ಕ್ಲಾವಿಸ್ ಇವಿ ಹಾಗೂ ಕಿಯಾ ಇವಿ9 ಎಂಬ ಮೂರು ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿದೆಯಾದರೂ, ಮಧ್ಯಮ ವರ್ದವರಿಗಾಗಿ ಕಮ್ಮಿ ಬೆಲೆಯ ಯಾವುದೇ ಎಲೆಕ್ಟ್ರಿಕ್ ಕಾರನ್ನು ನೀಡುತ್ತಿಲ್ಲ.

ಮನೆ ಕಟ್ಟುವ ಮೊದಲು ಜಮೀನಿನ ಎತ್ತರ-ತಗ್ಗು ತಿಳಿಯಿರಿ: ವಾಸ್ತು ಪ್ರಕಾರ ಯಾವ ದಿಕ್ಕು ಶುಭ?

ವಾಸ್ತು ಶಾಸ್ತ್ರದ ಅಡಿಯಲ್ಲಿ ಭೂಮಿಯ ಎತ್ತರ, ಇಳಿಜಾರು ಮತ್ತು ದಿಕ್ಕಿನ ವಿನ್ಯಾಸವು ಮನೆಯ ಸಾಮರಸ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಕೊಳ್ಳಿ; ನಿವೇಶನಗಳನ್ನು ಖರೀದಿಸುವ ಮತ್ತು ನಿರ್ಮಿಸುವ ಮೊದಲು ಪ್ರಮುಖ ತಪಾಸಣೆಗಳು.

Bengaluru: ಬೆಂಗಳೂರು ಉಪನಗರ ರೈಲ್ವೆ ಯೋಜನೆ ಅನುಷ್ಠಾನವಾದರೆ 40,000 ಸಾವಿರ ಬಸ್‌ಗಳ ಸಂಚಾರ ಸ್ಥಗಿತ

ಬೆಂಗಳೂರು ಉಪನಗರ ರೈಲು ಪೂರ್ಣಗೊಂಡು ಕಾರ್ಯಾಚರಣೆ ಆರಂಭಿಸಿದೆ, ನಗರ ಸಾರಿಗೆ ಜಾಲವು ಹೊಂದಾಣಿಕೆಯಾಗುತ್ತಿದ್ದಂತೆ ದೈನಂದಿನ ಬಸ್ ಸೇವೆಗಳಲ್ಲಿ ಸಂಭಾವ್ಯ ಕಡಿತವನ್ನು ಕೆ-ರೈಡ್ ಗಮನಿಸಿದೆ.
Advertisement

ಬಡವರ ಪಾಲಿನ ಅಂಬಾರಿ.. ಬರೀ 4.99 ಲಕ್ಷ ರೂಪಾಯಿಗೆ ಸಿಗುತ್ತೆ..

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿ ಹೊರಹೊಮ್ಮಿದೆ. ಈ ಕಾರನ್ನು ದೇಶೀಯ ಮಾರುಕಟ್ಟೆಯಲ್ಲಿ 1999ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಲಾಯಿತು. ಅಂದಿನಿಂದ ಇಂದಿನವರೆಗೆ ಬಾರೀ ಬೇಡಿಕೆಯನ್ನು ಹೊಂದಿದೆ. ಗ್ರಾಹಕರು ಸಹ ಇಷ್ಟಪಟ್ಟು ಕೊಳ್ಳುತ್ತಿದ್ದಾರೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ, ಇದೇ 'ವ್ಯಾಗನ್ಆರ್' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಕಾರಿನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಪ್ರತಿಯೊಂದು ವಿವರಗಳನ್ನು ತಿಳಿಯೋಣ.

ಮೋಹನ್ ಲಾಲ್ 'ದೃಶ್ಯಂ- 3' ಭರ್ಜರಿ ಡೀಲ್; ದಾಖಲೆ ಬೆಲೆಗೆ ಉತ್ತರ ಅಮೆರಿಕಾ ರೈಟ್ಸ್ ಮಾರಾಟ

ಮೋಹನ್‌ಲಾಲ್ ನಟನೆಯ ದೃಶ್ಯಂ 3 ಉತ್ತರ ಅಮೆರಿಕಾದಲ್ಲಿ INR 10 ಕೋಟಿ ದಾಖಲೆಯ ಡೀಲ್ ಕುದುರಿಸಿದೆ. ಜೀತು ಜೋಸೆಫ್ ನಿರ್ದೇಶನದ ಈ ಚಿತ್ರ ಏಪ್ರಿಲ್ 2, 2026 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ಭೂಲೋಕದ ಅರಮನೆಯಂತಿರುವ ದೈತ್ಯ MG M9 ಕಾರು ಖರೀದಿಸಿದ ಉದ್ಯಮಿ: ಯಾರು?

ಕಾರುಗಳ ಮೇಲಿನ ಉತ್ಸಾಹ ಮತ್ತು ಪ್ರಾಯೋಗಿಕ ಐಷಾರಾಮಿ ಆದ್ಯತೆಗೆ ಹೆಸರುವಾಸಿಯಾದ ಉದ್ಯಮಿ ಮತ್ತು ಹೂಡಿಕೆದಾರ ಅಶ್ನೀರ್ ಗ್ರೋವರ್, MG M9 - ಪ್ರೆಸಿಡೆನ್ಶಿಯಲ್ ಲಿಮೋಸಿನ್ ಎಂಬ ದೈತ್ಯ ಕಾರನ್ನು ಖರೀದಿಸಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಸೌಕರ್ಯಯುತವಾದ ದೂರದ ಕುಟುಂಬ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾದ MG M9, ಐಷಾರಾಮಿ ದೈನಂದಿನ ಬಳಕೆಗೂ ಬಳಸಬಹುದಾಗಿದೆ. ರಸ್ತೆಯಲ್ಲಿ ರಾಜಿಯಾಗದ ಅತ್ಯಾಧುನಿಕ ಹಾಗೂ ಐಷಾರಾಮಿಯನ್ನು ಬಯಸುವ ಭಾರತದ ಉನ್ನತ ವ್ಯಕ್ತಿಗಳಲ್ಲಿ ಈ ವಾಹನಕ್ಕೆ ಹೆಚ್ಚುತ್ತಿರುವ ಆಕರ್ಷಣೆಯನ್ನು ಇದು ಒತ್ತಿಹೇಳುತ್ತದೆ.

ಭಾರತ ಮತ್ತು ಇಸ್ರೇಲ್ ನಡುವೆ ಮಹತ್ವದ ಒಪ್ಪಂದ, ಭರ್ಜರಿ ಲಾಭದ ನಿರೀಕ್ಷೆ | PM Narendra Modi

ಭಾರತ ಮತ್ತು ಇಸ್ರೇಲ್ ನಡುವಿನ ದ್ವಿಪಕ್ಷೀಯ ಸಹಕಾರ ಮತ್ತು ವ್ಯಾಪಾರವನ್ನು ಗಾಢವಾಗಿಸಲು, ಮೋದಿ ಅವರ ಇಸ್ರೇಲ್ ಭೇಟಿಯು ರಕ್ಷಣೆ, ತಂತ್ರಜ್ಞಾನ, ಕೃಷಿ ಮತ್ತು ಸೈಬರ್ ಭದ್ರತೆಯನ್ನು ಒಳಗೊಂಡ ಬಹು ಒಪ್ಪಂದಗಳಿಗೆ ಸಹಿ ಹಾಕಲಿದೆ.

ಫೆಬ್ರವರಿ 26ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ತಿಳಿಯಿರಿ

ಫೆಬ್ರವರಿ 26 ರಂತೆ ಕರ್ನಾಟಕದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ದೈನಂದಿನ ಅವಲೋಕನ, ಪ್ರಯಾಣಿಕರು ಮತ್ತು ನಿವಾಸಿಗಳಿಗೆ ಸಹಾಯ ಮಾಡಲು ನಗರ ಮತ್ತು ಜಿಲ್ಲಾ ವ್ಯತ್ಯಾಸಗಳನ್ನು ತೋರಿಸುತ್ತದೆ.

Acer Faster Awards 2026: ಹತ್ತಾರು ಪ್ರಶಸ್ತಿ ಘೋಷಣೆ..

ದೇಶದ ಆಟೋಮೋಟಿವ್ ಮಾಧ್ಯಮಗಳ ಒಕ್ಕೂಟವಾಗಿ 'ಫಾಸ್ಟರ್' ಗುರುತಿಸಿಕೊಂಡಿದೆ. ಗುರುಗ್ರಾಮದಲ್ಲಿ ಬುಧವಾರ ಪ್ರಖ್ಯಾತ ಕಾರು ಹಾಗೂ ದ್ವಿಚಕ್ರ ವಾಹನಗಳಿಗೆ ಕೊಡಲಾಗುವ 5ನೇ ಆವೃತ್ತಿ ಫಾಸ್ಟರ್ ಪ್ರಶಸ್ತಿ (Faster Awards - 2026) ಸಮಾರಂಭಕ್ಕೆ ಅದ್ದೂರಿಯಾಗಿ ತೆರೆ ಬಿದ್ದಿದೆ. ಜನಪ್ರಿಯ ಎಸ್‌ಯುವಿ ಮಹೀಂದ್ರಾ ಎಕ್ಸ್ಇವಿ 9ಇ (Mahindra XEV 9E) ವರ್ಷದ ಕಾರೆಂಬ ಪ್ರಶಸ್ತಿಯನ್ನು ಪಡೆದಿದೆ. ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ (TVS Apache RTX) ವರ್ಷದ ಮೋಟಾರ್‌ಸೈಕಲ್ ಎಂಬ ಗೌರವಕ್ಕೆ ಪಾತ್ರವಾಗಿದೆ. ಸುಜುಕಿ ಆಕ್ಸೆಸ್ (Suzuki Access) ವರ್ಷದ ಸ್ಕೂಟರ್ ಆಗಿ ಹೊರಹೊಮ್ಮಿದೆ.

ಮೆಕ್ಸಿಕೋ ಪರಿಸ್ಥಿತಿ ಹಿಡಿತಕ್ಕೆ ತರಲು ಹರಸಾಹಸ, ಲಕ್ಷಾಂತರ ಕೋಟಿ ರೂಪಾಯಿ ನಷ್ಟದ ಭಯ | Mexico Situation

ಕಾರ್ಟೆಲ್ ನಾಯಕನ ಹತ್ಯೆಯ ನಂತರ ಮೆಕ್ಸಿಕೋ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಆರ್ಥಿಕ ಆತಂಕಗಳನ್ನು ಎದುರಿಸುತ್ತಿದೆ, ಭದ್ರತಾ ಪಡೆಗಳು ರಾಷ್ಟ್ರವ್ಯಾಪಿ ಶಾಂತಿಯನ್ನು ಮರುಸ್ಥಾಪಿಸಲು ಶ್ರಮಿಸುತ್ತಿವೆ.
Advertisement

TVS: ಪ್ರತಿದಿನ 1180 ಸ್ಕೂಟರ್‌ಗಳು ಸೇಲ್ಸ್.. ಜನ ಮುಗಿಬಿದ್ದು..

ಟಿವಿಎಸ್ ಎನ್‌ಟಾರ್ಕ್‌ (TVS Ntorq) ಸ್ಟೈಲಿಶ್ ಸ್ಕೂಟರ್‌ ಆಗಿದ್ದು, ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಕಳೆದ ತಿಂಗಳು (ಜನವರಿ - 2026) ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಒಟ್ಟು 36,596 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. ಅಂದರೆ ಪ್ರತಿದಿನ 1,180 'ಎನ್‌ಟಾರ್ಕ್‌' ಸ್ಕೂಟರ್‌ಗಳು ಮಾರಾಟವಾಗಿವೆ. 2025ರ ಇದೇ ಅವಧಿಯಲ್ಲಿ 23,795 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ-ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 53.80% ಬೆಳವಣಿಗೆಯಾಗಿದೆ.

Suzuki: ಬಡವರ ಬಂಡಿ, 50 ಕಿ.ಮೀ ಮೈಲೇಜ್: ಬೆಲೆ ತೀರಾ ಕಡಿಮೆ

ಸುಜುಕಿ ಆಕ್ಸೆಸ್ 125 (Suzuki Access 125), ಭಾರತದ 125 ಸಿಸಿ ಸ್ಕೂಟರ್ ವಿಭಾಗದಲ್ಲಿ ಹಲವಾರು ಮಾಡಲ್‌ಗಳೊಂದಿಗೆ ಸ್ಪರ್ಧಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ಆಕ್ಟಿವಾ 125 ಹಾಗೂ ಜುಪಿಟರ್ 125 ಸ್ಕೂಟರ್‌ಗಳು ನೇರ ಪ್ರತಿಸ್ಪರ್ಧಿಗಳಾಗಿವೆ. ಆದರೆ ಪರ್ಫಾಮೆನ್ಸ್, ಮೈಲೇಜ್ ಮತ್ತು ಉಪಯುಕ್ತತೆಯಂತಹ ವಿಷಯಗಳಲ್ಲಿ ಸುಜುಕಿ ಆಕ್ಸೆಸ್ 125 ಸ್ಕೂಟರ್ ಅನ್ನು ಹಿಂದಿಕ್ಕುವ ಮಾಡಲ್ ಇನ್ನೂ ಬಂದಿಲ್ಲ. ಹಲವು ಬ್ರ್ಯಾಂಡ್‌ಗಳು ಆಧುನಿಕ ತಂತ್ರಜ್ಞಾನ, ಫ್ಯೂಚರಿಸ್ಟಿಕ್ ವಿನ್ಯಾಸದೊಂದಿಗೆ ಬಿಡುಗಡೆಯಾಗುತ್ತಿವೆಯಾದರೂ ಸುಜುಕಿ ಆಕ್ಸೆಸ್ 125 ತನ್ನ ಪವರ್‌ಫುಲ್ ಎಂಜಿನ್ ಮತ್ತು ಸವಾರಿಯ ಸುಲಭತೆಯ ವಿಷಯದಲ್ಲಿ ಮಾರುಕಟ್ಟೆಯನ್ನು ಮುನ್ನಡೆಸುತ್ತಿದೆ.

ಟಾಟಾ & ಮಹೀಂದ್ರಾ ಬಳಿಕ, ಅಬ್ಬರಿಸಲು ಹೊಸ ಸ್ವದೇಶಿ ಕಂಪನಿ ಸಿದ್ಧ..

ಜೆಎಸ್‌ಡಬ್ಲ್ಯೂ ಗ್ರೂಪ್ (JSW Group) ಹಾಗೂ ಎಂಜಿ ಮೋಟಾರ್ (Mg Motor) ಕಂಪನಿಗಳು ವ್ಯಾಪಾರ ಸಹಭಾಗಿತ್ವ ಹೊಂದಿವೆ. ಇವೆರಡರ ಪಾಲುದಾರಿಕೆಯಲ್ಲಿ ಕಾಮೆಟ್ ಇವಿ ಹಾಗೂ ವಿಂಡ್ಸರ್ ಇವಿ ಸೇರಿದಂತೆ ವಿವಿಧ ಕಾರುಗಳನ್ನು ಮಾರಾಟಗೊಳಿಸಲಾಗುತ್ತಿದೆ. ಸದ್ಯ, ಜೆಎಸ್‌ಡಬ್ಲ್ಯೂ ಗ್ರೂಪ್‌ನ ಅಂಗಸಂಸ್ಥೆಯಾಗಿರುವ ಜೆಎಸ್‌ಡಬ್ಲ್ಯೂ ಮೋಟಾರ್ಸ್ (JSW Motors), ಭಾರತದ ವಾಹನೋದ್ಯಮಕ್ಕೆ ಸ್ವತಂತ್ರವಾಗಿ ಪ್ರವೇಶಿಸಲು ಎಲ್ಲ ರೀತಿಯಲ್ಲೂ ತಯಾರಾಗುತ್ತಿದೆ. ಅತಿ ಶೀಘ್ರದಲ್ಲೇ ನೂತನ ಎಸ್‌ಯುವಿಯೊಂದನ್ನು ಮಾರಾಟಕ್ಕೂ ತರಲಿದೆ. ಅದು ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಚೀನಾದ 'ಚೆರಿ ಆಟೋಮೊಬೈಲ್'ನ 'ಜೆಟೂರ್ ಟಿ2' ಕಾರಿನ ರೀ-ಬ್ಯಾಡ್ಜ್ ಮಾಡೆಲ್ ಆಗಿರಲಿದೆ ಎಂದು ಹೇಳಲಾಗಿದೆ. ಬನ್ನಿ, ಈ ಎಸ್‌ಯುವಿಯ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಇರಾನ್ ಮತ್ತು ಅಮೆರಿಕ ಪರಮಾಣು ಶಾಂತಿ ಒಪ್ಪಂದಕ್ಕೆ ಕ್ಷಣಗಣನೆ, ಚರ್ಚೆ ಕೈಕೊಟ್ಟರೆ ಯುದ್ಧ ಭೀತಿ | USA And Iran

ಇರಾನ್ ನಿಯಮಗಳನ್ನು ತಿರಸ್ಕರಿಸಿದರೆ ಸಂಘರ್ಷದ ಸಾಧ್ಯತೆಯ ಎಚ್ಚರಿಕೆಗಳ ನಡುವೆ, ಯುಎಸ್ ಮತ್ತು ಇರಾನ್ ಪರಮಾಣು ಶಾಂತಿ ನಿಯಮಗಳ ಕುರಿತು ಜಿನೀವಾ ಚರ್ಚೆಗಳಿಗೆ ಸಿದ್ಧತೆ ನಡೆಸುತ್ತಿವೆ.

Bajaj: ಇತ್ತೀಚೆಗೆ ಬಿಡುಗಡೆಯಾಗಿರುವ ಬಜಾಜ್ ಪಲ್ಸರ್ 150 ವಿಶೇಷತೆಗಳು

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಬಜಾಜ್ (Bajaj), ಇತ್ತೀಚೆಗೆ ತನ್ನ ಪಲ್ಸರ್ 150 ಅನ್ನು ಹೊಸ ನವೀಕರಣಗಳೊಂದಿಗೆ ಬಿಡುಗಡೆ ಮಾಡಿದೆ. ನವೀಕರಿಸಿದ ಹೊಸ ಪಲ್ಸರ್ 150 ಶ್ರೇಣಿಯನ್ನು ರೂ. 1,08,772 ರಿಂದ ಪ್ರಾರಂಭವಾಗುವ ಎಕ್ಸ್-ಶೋರೂಂ ಬೆಲೆಯಲ್ಲಿ ನೀಡಲಾಗುತ್ತಿದೆ. ಹೊಸ ಎಲ್‌ಇಡಿ ಲೈಟ್ ಸೆಟಪ್, ಆಕರ್ಷಕ ಫೀಚರ್ ಅಪ್‌ಡೇಟ್ ಸೇರಿದಂತೆ ಕೆಲವೊಂದು ಸಣ್ಣ ಬದಲಾವಣೆಗಳನ್ನು ಮಾಡಿದೆ. ಏನೆಲ್ಲಾ ವಿಶೇಷತೆಗಳನ್ನು ಪಡೆದಿದೆ ಎಂಬುದರ ಬಗ್ಗೆ ವಿವರವಾಗಿ ನೋಡೋಣ.