ದೇಶವೇ ಕಾಯುತ್ತಿದೆ.. ಅತಿ ಶೀಘ್ರದಲ್ಲೇ 3 ಹೊಸ ಎಸ್‌ಯುವಿಗಳು...
ಆಟೋಮೊಬೈಲ್ಸ್
- 7 month, 3 days ago
ಭಾರತವು ವಿಶ್ವದಲ್ಲೇ ಅತಿದೊಡ್ಡ ಕಾರು ಮಾರುಕಟ್ಟೆಯನ್ನು ಹೊಂದಿದೆ. ಈ '2026' ವಾಹನ ತಯಾರಕ ಕಂಪನಿಗಳಿಗೆ ಮಹತ್ವದ ವರ್ಷವಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಅತಿ ಶೀಘ್ರದಲ್ಲೇ 3 ಹೊಚ್ಚ ಹೊಸ ಮಿಡ್-ಸೈಜ್ ಎಸ್‌ಯುವಿಗಳು ಬಿಡುಗಡೆಗೊಳ್ಳಲಿವೆ. ನೂತನ ಟೊಯೊಟಾ ಅರ್ಬನ್ ಕ್ರೂಸರ್ ಎಬೆಲ್ಲಾ, ರೆನಾಲ್ಟ್ ಡಸ್ಟರ್ ಹಾಗೂ ಟಾಟಾ ಸಿಯೆರಾ ಇವಿಗಳ ಬರುವಿಕೆಗಾಗಿ ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ. ಬನ್ನಿ, ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.