4 ಜನರಿಗೆ ಹೊಸ ಬದುಕು ಕೊಟ್ಟ ಪುಟ್ಟ ಕಂದಮ್ಮ: ವೈದ್ಯಕೀಯ ಇತಿಹಾಸದಲ್ಲೇ ಇದು ದಾಖಲೆ

ಕೇರಳದ ಯುವತಿಯೊಬ್ಬಳು ದಾಖಲೆ ನಿರ್ಮಿಸುವ ರೀತಿಯಲ್ಲಿ ಅಂಗಾಂಗ ದಾನ ಮಾಡಿ ನಾಲ್ವರ ಜೀವ ಉಳಿಸಿದ್ದಾಳೆ. ಈ ವೈದ್ಯಕೀಯ ಇತಿಹಾಸದ ಮೈಲಿಗಲ್ಲು ದಾನಿಗಳ ಅರಿವು ಮತ್ತು ಅಗತ್ಯವಿರುವ ರೋಗಿಗಳ ಮೇಲೆ ಅಂಗಾಂಗ ದಾನದ ಪ್ರಭಾವವನ್ನು ಎತ್ತಿ ತೋರಿಸುತ್ತದೆ.

ಹೊಸ ಎಂಜಿ Suv ಕುರಿತ ಪ್ರಮುಖಾಂಶಗಳು.. 7-ಸೀಟರ್.. ನಿನ್ನೆ ಪರಿಚಯ!

2026ರ ನೂತನ ಎಂಜಿ ಮೆಜೆಸ್ಟರ್ (MG Majestor) ಎಸ್‌ಯುವಿ ಗುರುವಾರ ಅನಾವರಣಗೊಂಡಿದೆ. ಈಗಾಗಲೇ ಪ್ರಿ-ಬುಕ್ಕಿಂಗ್ ಶುರುವಾಗಿದೆ. ಆಸಕ್ತ ಗ್ರಾಹಕರು ರೂ.41,000 ಮುಂಗಡ ಹಣವನ್ನು ಪಾವತಿಸಿ, ಆರ್ಡರ್ ಮಾಡಬಹುದು. ನೀವು ಹೊಚ್ಚ ಹೊಸ ಫುಲ್-ಸೈಜ್ ಎಸ್‌ಯುವಿಯೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ ಇದೇ 'ಮೆಜೆಸ್ಟರ್' ಬೆಸ್ಟ್ ಚಾಯ್ಸ್ ಆಗಲಿದೆ. ನಾವಿಲ್ಲಿ ಈ ಕಾರಿನ ನಿರಿಕ್ಷಿತ ಬೆಲೆ ಹಾಗೂ ವಿಶೇಷತೆಗಳ ಕುರಿತಾದ 5 ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

28 ಮಿಲಿಯನ್ ಜನ ನಿಬ್ಬೆರಗಾಗುವುದಕ್ಕೆ ಕಾರಣವಾದ ವೈರಲ್ ವಿಡಿಯೋ, ಯುವತಿಯ ಕವನ ನಿಜ, ಯುವತಿಯಲ್ಲ!


ಮಾರುತಿ ಸುಜುಕಿಗೆ ಸಾಥ್ ಕೊಟ್ಟ ಭಾರತೀಯ ರೈಲ್ವೆ

ಮಾರುತಿ ಸುಜುಕಿ (Maruti Suzuki) 2025ರಲ್ಲಿ 5.85 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ರೈಲಿನಲ್ಲಿ ರವಾನಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ರಸ್ತೆಯಲ್ಲದೆ ರೈಲ್ವೆಯನ್ನು ಬಳಸುವ ಮೂಲಕ 87,904 ಮೆಟ್ರಿಕ್ ಟನ್ CO2e (ಇಂಗಾಲದ ಡೈಆಕ್ಸೈಡ್) ಹೊರಸೂಸುವಿಕೆಯನ್ನು ತಪ್ಪಿಸಲಾಗಿದೆ. ಅಲ್ಲದೆ 687 ಲಕ್ಷ ಲೀಟರ್‌ಗಳಿಗಿಂತ ಹೆಚ್ಚು ಇಂಧನವನ್ನು ಉಳಿಸಲಾಗಿದೆ. ಮಾರುತಿ ಸುಜುಕಿಯ ವಾಹನ ರವಾನೆಗಾಗಿ ರೈಲು ಬಳಕೆಯು 2016 ರಲ್ಲಿ 5.1% ರಿಂದ 2025 ರಲ್ಲಿ 26% ಕ್ಕೆ ಏರಿದೆ, ಇದು ಇಂಗಾಲದ ಹೊರಸೂಸುವಿಕೆ, ದೇಶದ ತೈಲ ಆಮದುಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ ಎಂದು ಮಾರುತಿ ಹೇಳಿದೆ.
Advertisement

ಇದೊಂದು ಆಪ್‌ ಇದ್ರೆ ಸಾಕು, ಹಿರಿಯರು ಅಂಚೆ ಕಚೇರಿಗೆ ಹೋಗಬೇಕಾಗಿಲ್ಲ!

ಇಂಡಿಯಾ ಪೋಸ್ಟ್ SCSS, NSC ಮತ್ತು KVP ಹೂಡಿಕೆಗಳನ್ನು ಡಿಜಿಟಲೀಕರಣಗೊಳಿಸುತ್ತದೆ, ಹಿರಿಯರು ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಠೇವಣಿಗಳು, ನವೀಕರಣಗಳು ಮತ್ತು ಪಾವತಿಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ.

TATA: 5-ಸೀಟರ್‌ನ ಕಲ್ಲು ಬಂಡೆಯಂತಹ ಟಾಟಾ ಕಾರಿದು..

ಟಾಟಾ ಹ್ಯಾರಿಯರ್ (Tata Harrier) ಪ್ರಮುಖ ಎಸ್‌ಯುವಿಯಾಗಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಜನವರಿ - 2026) ಅದು ಮುಂದುವರಿದಿದೆ. ಒಟ್ಟು 3,711 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 1,488 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 149% ಬೆಳವಣಿಗೆಯಾಗಿದೆ.

Mahindra: ಇಂಧನವಿಲ್ಲದೆ 200 ಕಿ.ಮೀ ಓಡಬಲ್ಲ ವಾಹನ ಬಿಡುಗಡೆ

ಎಲೆಕ್ಟ್ರಿಕ್ ವಾಣಿಜ್ಯ ವಾಹನ ತಯಾರಕ ಕಂಪನಿಯಾದ 'ಮಹೀಂದ್ರಾ ಲಾಸ್ಟ್ ಮೈಲ್ ಮೊಬಿಲಿಟಿ', ನಿನ್ನೆಯಷ್ಟೆ ಹೊಸ ಎಲೆಕ್ಟ್ರಿಕ್ ತ್ರಿಚಕ್ರ ವಾಹನವಾದ 'ಮಹೀಂದ್ರಾ ಉಡೋ' (Mahindra UDO) ವನ್ನು ಬಿಡುಗಡೆ ಮಾಡಿದೆ. ಈ ವಾಹನವನ್ನು ವಿಮಾನದಿಂದ ಸ್ಫೂರ್ತಿ ಪಡೆದು ವಿನ್ಯಾಸಗೊಳಿಸಲಾಗಿದ್ದು "ಆಟೋಪ್ಲೇನ್" ಎಂದು ಕಂಪನಿ ಕರೆದಿದೆ. ಹಿಂದಿಯಲ್ಲಿ 'ಉಡೋ' ಎಂಬ ಪದದ ಅರ್ಥ ಹಾರುವುದು. ಮಹೀಂದ್ರಾ ಉಡೋ ಗ್ರಾಹಕರ ಆಕಾಂಕ್ಷೆಗಳಿಗೆ ರೆಕ್ಕೆಗಳನ್ನು ನೀಡಿ, ಅವರು ಜೀವನದಲ್ಲಿ ಹೆಚ್ಚಿನ ಎತ್ತರಕ್ಕೆ ಏರಲು ಸಹಾಯ ಮಾಡುವುದು ಇದರ ಗುರಿಯಾಗಿದೆ ಎಂದು ಹೇಳಿದೆ.

ಬಡವರಿಗೆ ಬೆಸ್ಟ್: 5 ಜನಪ್ರಿಯ ಬೈಕ್‌ಗಳಿವು.. 75 ಕಿ.ಮೀವರೆಗೆ..

ಭಾರತದಲ್ಲಿ ಮೋಟಾರ್‌ಸೈಕಲ್‌ಗಳಿಗೆ ವಿಪರೀತವಾದ ಬೇಡಿಕೆಯಿದೆ. ಇವುಗಳನ್ನು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸುಲಭವಾಗಿ ಬಳಕೆ ಮಾಡಬಹುದು. ನೀವು ಹೊಚ್ಚ ಹೊಸ ಬೈಕ್‌ವೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ ಬಜಾಜ್ ಪ್ಲಾಟಿನಾ 110, ಹೀರೋ ಪ್ಯಾಶನ್ ಪ್ಲಸ್, ಟಿವಿಎಸ್ ರೇಡಿಯನ್, ಹೀರೋ ಹೆಚ್ಎಫ್ ಡಿಲಕ್ಸ್ ಹಾಗೂ ಹೋಂಡಾ ಶೈನ್ 100 ಡಿಎಕ್ಸ್ ಮಾಡೆಲ್‌ಗಳು ಬೆಸ್ಟ್ ಚಾಯ್ಸ್ ಆಗಲಿವೆ. ಬನ್ನಿ.. ಇವುಗಳ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ಫೆಬ್ರವರಿ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ತಿಳಿಯಿರಿ

ಬೆಂಗಳೂರು ಮತ್ತು ಕರ್ನಾಟಕದ ಇತರ ಜಿಲ್ಲೆಗಳಿಗೆ ಇತ್ತೀಚಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮಾಹಿತಿ, ಪ್ರಾದೇಶಿಕ ವ್ಯತ್ಯಾಸಗಳು ಮತ್ತು ಬೆಲೆ ಪ್ರವೃತ್ತಿಗಳ ಕುರಿತು ಸ್ಪಷ್ಟ ವಿವರಗಳೊಂದಿಗೆ.

ನಿನ್ನೆಯಷ್ಟೆ ಬೃಹತ್ SUV ಅನಾವರಣ: ದೈತ್ಯ ಫಾರ್ಚುನರ್‌ಗೆ ಸವಾಲ್

ಪ್ರಮುಖ ಕಾರು ತಯಾರಕ ಕಂಪನಿಯಾದ ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ (JSW MG Motor), ನಿನ್ನೆಯಷ್ಟೆ ತನ್ನ ಬಹುನಿರೀಕ್ಷಿತ ಎಂಜಿ ಮೇಜೆಸ್ಟರ್ (MG MAJESTOR) ಎಸ್‌ಯುವಿಯನ್ನು ಅನಾವರಣಗೊಳಿಸಿದೆ. ಕಂಪನಿಯ ಪ್ರಕಾರ ಇದು ಭಾರತದ ಮೊದಲ ಡಿ+ ಎಸ್‌ಯುವಿ ಆಗಿದ್ದು, ದಿಟ್ಟ ನೋಟ, ಅಪ್ರತಿಮ ಪ್ರಾಬಲ್ಯ, ಉನ್ನತ ಸಾಮರ್ಥ್ಯ ಹೊಂದಿರುವ ಎಸ್‌ಯುವಿ ಆಗಿದೆ. ಗರಿಷ್ಠ ಪರ್ಫಾಮೆನ್ಸ್, ಕಮಾಂಡಿಂಗ್ ರೋಡ್ ಪ್ರೆಸೆನ್ಸ್, ಎಲ್ಲಾ ರೀತಿಯ ಭೂಪ್ರದೇಶಗಳಲ್ಲಿ ಪರ್ಫಮೆನ್ಸ್, ಪ್ರೀಮಿಯಂ ಸೌಕರ್ಯ, ಸುಧಾರಿತ ಸುರಕ್ಷತೆ, ಅತ್ಯಾಧುನಿಕ 4x4 ಪರಾಕ್ರಮವನ್ನು ಪ್ರದರ್ಶಿಸುತ್ತದೆ ಎಂದು ಎಂಜಿ ಮೋಟಾರ್ ತಿಳಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳಿಗೆ ಅನುಮತಿ: ಕುನ್ಹಾ ಆಯೋಗ ಸೂಚಿಸಿದ ಕಠಿಣ ಷರತ್ತುಗಳು ಹೀಗಿವೆ

ಸುರಕ್ಷತೆ, ಸಮಗ್ರತೆ ಮತ್ತು ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಆಯೋಗವು ವಿಧಿಸಿದ ಕಟ್ಟುನಿಟ್ಟಿನ ಷರತ್ತುಗಳಿಗೆ ಒಳಪಟ್ಟು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯಗಳನ್ನು ಆಡಲು ಅನುಮತಿಸಲಾಗಿದೆ.

21 ಕಿ.ಮೀ ಮೈಲೇಜ್.. 5.35 ಲಕ್ಷಕ್ಕೆ ಸಿಗುತ್ತೆ.. ಈ ಪ್ರಖ್ಯಾತ..

ಮಾರುತಿ ಸುಜುಕಿ ಇಗ್ನಿಸ್ (Maruti Suzuki Ignis) ಜನಮೆಚ್ಚಿದ ಹ್ಯಾಚ್‌ಬ್ಯಾಕ್ ಆಗಿ ಹೊರಹೊಮ್ಮಿದೆ. ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದೆ. ರೂ.5.35 ಲಕ್ಷದಿಂದ ರೂ.7.55 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಒಳಗೊಂಡಿದೆ. ನೆಕ್ಸಾ ಬ್ಲ್ಯೂ, ಲುಸೆಂಟ್ ಆರೆಂಜ್, ಗ್ಲಿಸ್ಟನಿಂಗ್ ಗ್ರೇ, ಪರ್ಲ್ ಆರ್ಕ್ಟಿಕ್ ವೈಟ್, ಪರ್ಲ್ ಮಿಡ್‌ನೈಟ್ ಬ್ಲ್ಯಾಕ್ ಮತ್ತು ಸಿಲ್ಕಿ ಸಿಲ್ವರ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ. 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,435 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ.
Advertisement

Tata: ಹೊರ ದೇಶದಲ್ಲೂ ಫುಲ್ ಡಿಮ್ಯಾಂಡ್: 70,000 ವಾಹನಗಳ ಆರ್ಡರ್

ಟಾಟಾ ಮೋಟಾರ್ಸ್ (Tata Motors)‌ನ ಸಂಪೂರ್ಣ ಸ್ವಾಮ್ಯದ ಪರೋಕ್ಷ ಅಂಗಸಂಸ್ಥೆಯಾದ 'ಪಿಟಿ ಟಾಟಾ ಮೋಟಾರ್ಸ್ ಡಿಸ್ಟ್ರಿಬ್ಯೂಸಿ ಇಂಡೋನೇಷ್ಯಾ' (PT Tata Motors Distribusi Indonesia), ಇಂಡೋನೇಷ್ಯಾ ಸರ್ಕಾರದಿಂದ 70,000 ವಾಹನಗಳ ಬೃಹತ್ ಆರ್ಡರ್ ಅನ್ನು ಪಡೆದುಕೊಂಡಿದೆ. ಈ ವಾಹನಗಳನ್ನು ಕೃಷಿ ಚಟುವಟಿಕೆಗಳು ಮತ್ತು ಗ್ರಾಮೀಣ ಲಾಜಿಸ್ಟಿಕ್ಸ್ ಅನ್ನು ಬೆಂಬಲಿಸಲು ಬಳಸಲಾಗುತ್ತದೆ. ಇದಕ್ಕಾಗಿ ಟಾಟಾ ಮೋಟಾರ್ಸ್‌ನ ಜನಪ್ರಿಯ ಮಾಡಲ್‌ಗಳಾದ ಯೋಧ (ಪಿಕ್-ಅಪ್) ಮತ್ತು ಅಲ್ಟ್ರಾ ಟಿ.7 (ಟ್ರಕ್)ನ ತಲಾ 35,000 ಯೂನಿಟ್‌ ವಾಹನಗಳನ್ನು ಪೂರೈಸಲಾಗುತ್ತದೆ ಎಂದು ಟಾಟಾ ತಿಳಿಸಿದೆ.

Maruti: ಆಫೀಸ್‌ಗೆ ಹೋಗುವವರಿಗೆ ಪರ್ಫೆಕ್ಟ್ ಕಾರಿದು..

ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿ ಹೊರಹೊಮ್ಮಿದೆ. ಆದರೂ ಈ ಕಾರಿನ ಮಾರಾಟದಲ್ಲಿ ಹಾವು ಏಣಿ ಆಟ ಮುಂದಿವರಿದಿದೆ. ಕಳೆದ ತಿಂಗಳು (ಜನವರಿ - 2026) ಒಟ್ಟು 1,501 ಯುನಿಟ್‌ಗಳನ್ನು ಮಾತ್ರ ಗ್ರಾಹಕರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 1954 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -23.18% ಕಡಿಮೆಯಾಗಿದೆ.

Horoscope February 13: 12 ರಾಶಿಗಳ ಸಂಪೂರ್ಣ ದಿನ ಭವಿಷ್ಯ, ಈ ರಾಶಿಯವರಿಗೆ ಕೋಪ ನಿಯಂತ್ರಣ ಮುಖ್ಯ


ಹೊಸ ಎಂಜಿ ಮೆಜೆಸ್ಟರ್ vs ಟೊಯೊಟಾ ಫಾರ್ಚುನರ್: ಇವೆರೆಡು..

ದೇಶೀಯ ಮಾರುಕಟ್ಟೆಯಲ್ಲಿಂದು ನೂತನ ಎಂಜಿ ಮೆಜೆಸ್ಟರ್ (MG Majestor) ಎಸ್‌ಯುವಿಯನ್ನು ಪರಿಚಯಿಸಲಾಗಿದೆ. ಇದಕ್ಕೆ ಟೊಯೊಟಾ ಫಾರ್ಚುನರ್ (Toyota Fortuner) ನೇರವಾದ ಎದುರಾಳಿಯಾಗಿದೆ. ಇವೆರೆಡು ಕಾರುಗಳು ಒಂದಕ್ಕಿಂತ ಒಂದು ಅದ್ಭುತವಾಗಿದ್ದು, ನಾನಾ ಬಗೆಯ ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ನಾವಿಲ್ಲಿ ಈ ಎಸ್‌ಯುವಿಗಳ ಬೆಲೆ, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಮೈಸೂರಿನಲ್ಲಿ ಮಲಯಾಳಂ ಸಂಗೀತ ಕಾರ್ಯಕ್ರಮಕ್ಕೆ ಕನ್ನಡಿಗರ ವಿರೋಧ, ಕೆಫೆ ಹೇಳಿದ್ದೇನು

ಮೈಸೂರಿನ ಇಕಿಗೈ ಕೆಫೆಯಲ್ಲಿ ಮಲಯಾಳಂ ಸಂಗೀತವು ಕನ್ನಡ ಪ್ರೇಕ್ಷಕರ ಟೀಕೆಗೆ ಗುರಿಯಾದ ವಿವಾದದ ಅವಲೋಕನ; ಕೆಫೆ ಯಾವುದೇ ಅಪರಾಧ ಮಾಡುವ ಉದ್ದೇಶವಿರಲಿಲ್ಲ ಎಂದು ಹೇಳಿದೆ ಮತ್ತು ಗೌರವಾನ್ವಿತ ಸಂವಾದಕ್ಕೆ ಕರೆ ನೀಡಿದೆ.

ಬೆಳಗಾವಿ: ಖಾಸಗಿ ಸಗಟು ಹೂವಿನ ಮಾರುಕಟ್ಟೆ ಪ್ರಾರಂಭಕ್ಕೆ ಸಂಸದ ಜಗದೀಶ್ ಶೆಟ್ಟರ್ ವಿರೋಧ

ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು ಖಾಸಗಿ ಸಗಟು ಹೂವಿನ ಮಾರುಕಟ್ಟೆಯನ್ನು ವಿರೋಧಿಸಿದ್ದು, ವಲಯದಲ್ಲಿ ಬೆಳೆಗಾರರು ಮತ್ತು ಬೆಲೆ ನಿಗದಿಯ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ತಮಿಳರಿಗೆ ಸೇರಿದ್ದು ಎಂದ ತಮಿಳಿಗ: ಕನ್ನಡಿಗರಿಂದ ಕ್ಲಾಸ್‌, ಇಲ್ಲಿದೆ ವೈರಲ್ ವಿಡಿಯೋ

ಬೆಂಗಳೂರಿನ ಭಾಷಾ ಮತ್ತು ಸಾಂಸ್ಕೃತಿಕ ಗುರುತಿನ ಬಗ್ಗೆ ವೈರಲ್ ವಿಡಿಯೋ ಚರ್ಚೆಯನ್ನು ಹುಟ್ಟುಹಾಕಿತು, ಕನ್ನಡಿಗರು ತಮಿಳು ಸೇರ್ಪಡೆಯನ್ನು ಆನ್‌ಲೈನ್‌ನಲ್ಲಿ ವಿರೋಧಿಸಿದರು, ಡಿಜಿಟಲ್ ಸಂಸ್ಕೃತಿ ಮತ್ತು ಪ್ರಾದೇಶಿಕ ಸೂಕ್ಷ್ಮತೆಗಳನ್ನು ಎತ್ತಿ ತೋರಿಸಿದರು.

UPSC IES, ISS ಪರೀಕ್ಷೆಗೆ ಅರ್ಜಿ ಆಹ್ವಾನ: ಮಾರ್ಚ್ 3 ಕೊನೆಯ ದಿನ

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಭಾರತೀಯ ಆರ್ಥಿಕ ಸೇವೆ ಮತ್ತು ಭಾರತೀಯ ಸಂಖ್ಯಾಶಾಸ್ತ್ರೀಯ ಸೇವೆಗಾಗಿ 2026 ರ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ; ಆನ್‌ಲೈನ್ ಅರ್ಜಿಗಳು ಈಗ ತೆರೆದಿವೆ ಮತ್ತು 3 ಮಾರ್ಚ್ 2026 ರವರೆಗೆ ಲಭ್ಯವಿರುತ್ತವೆ.
Advertisement

ಬಡವರಿಗಾಗಿ ಮಹೀಂದ್ರಾದಿಂದ ಹೊಸ ಇ-ಆಟೋರಿಕ್ಷಾ ಬಿಡುಗಡೆ..

ಮಹೀಂದ್ರಾ ಲಾಸ್ಟ್ ಮೈಲ್ ಮೊಬಿಲಿಟಿ ಲಿಮಿಟೆಡ್ (Mahindra Last Mile Mobility Limited), ಕಷ್ಟಪಟ್ಟು ದುಡಿಯುವ ಜನರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಹೈದರಾಬಾದ್‌ನಲ್ಲಿಂದು ನಡೆದ ಅದ್ದೂರಿ ಸಮಾರಂಭದಲ್ಲಿ ಹೊಚ್ಚ ಹೊಸ 'ಉಡೋ' ಹೆಸರಿನ ಎಲೆಕ್ಟ್ರಿಕ್ ಆಟೋರಿಕ್ಷಾವನ್ನು ಬಿಡುಗಡೆಗೊಳಿಸಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಬನ್ನಿ, ನೂತನ ಇ-ಆಟೋರಿಕ್ಷಾದ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Bengaluru-Chennai Expressway: ಪ್ರಾಣಿಗಳಿಗೆಂದೇ ವಿಶೇಷ ಮೇಲ್ಸೇತುವೆ ನಿರ್ಮಾಣ

ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಕಾಡಿನಂತಹ ಮೇಲ್ಮೈ ಹೊಂದಿರುವ ವನ್ಯಜೀವಿ ಮೇಲ್ಸೇತುವೆಯಿದ್ದು, ಇದು ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಆನೆಗಳು, ಚಿರತೆಗಳು ಮತ್ತು ಇತರ ವನ್ಯಜೀವಿಗಳನ್ನು ರಕ್ಷಿಸುತ್ತದೆ ಮತ್ತು ಸಂಚಾರ ಬೆಳವಣಿಗೆಯನ್ನು ಉಳಿಸಿಕೊಳ್ಳುತ್ತದೆ.

Speaker Om Birla: ಬಹುಮತ ಇರುವ ಸ್ಪೀಕರ್ ಮೇಲೆ ಅವಿಶ್ವಾಸ ಯಾಕೆ: ರಾಜರಾಂ ತಲ್ಲೂರು ಬರಹ

ಈ ವರದಿಯು ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧದ ಅವಿಶ್ವಾಸ ನಿರ್ಣಯ, ವಿರೋಧ ಪಕ್ಷದ ಕಳವಳಗಳು ಮತ್ತು ಸಂಸದೀಯ ನಿಷ್ಪಕ್ಷಪಾತ ಮತ್ತು ಪ್ರಜಾಪ್ರಭುತ್ವದ ಮೇಲೆ ಅದರ ಪರಿಣಾಮಗಳನ್ನು ಪರಿಶೀಲಿಸುತ್ತದೆ.

MG: ಟೊಯೊಟಾ ಫಾರ್ಚುನರ್ ಕಥೆ ಮುಗಿತಾ? ಗಜ ಗಾತ್ರದ ಹೊಸ ಎಂಜಿ..

ಜೆ‌ಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ (JSW MG Motor India), ದೇಶೀಯ ಮಾರುಕಟ್ಟೆಗೆ ಹೊಚ್ಚ ಹೊಸ ಕಾರೊಂದನ್ನು ಪರಿಚಯಿಸಿದೆ. ಇಂದು ಗುರುಗ್ರಾಮದಲ್ಲಿ ಜರುಗಿದ ಅದ್ದೂರಿ ಸಮಾರಂಭದಲ್ಲಿ ನೂತನ 'ಮೆಜೆಸ್ಟರ್' ಫುಲ್-ಸೈಜ್ ಎಸ್‌ಯುವಿಯನ್ನು ಅನಾವರಣಗೊಳಿಸಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಬನ್ನಿ.. ಈ ಕಾರಿನ ನಿರೀಕ್ಷಿತ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಟಾಟಾ ಪಂಚ್‌ಗೆ 'ಪಂಚ್' ಕೊಟ್ಟ ಕಾರಿದು.. ಬೈಕ್‌ನಂತೆ 27 Km ಮೈಲೇಜ್..

'ಟಾಟಾ ಪಂಚ್' ಪ್ರಖ್ಯಾತ ಮೈಕ್ರೋ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಈ ಕಾರಿಗೆ ಹ್ಯುಂಡೈ ಎಕ್ಸ್‌ಟರ್‌ (Hyundai Exter) ಪ್ರಬಲವಾದ ಎದುರಾಳಿಯಾಗಿದೆ. ಪ್ರತಿ ತಿಂಗಳು ಸ್ಪರ್ಧಾತ್ಮಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಕಳೆದ ತಿಂಗಳು (ಜನವರಿ - 2026) ಅದು ಮುಂದುವರಿದಿದೆ. ಒಟ್ಟು 5,621 ಯುನಿಟ್‌ 'ಎಕ್ಸ್‌ಟರ್‌'ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 6,068 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ, ಮಾರಾಟ ಪ್ರಮಾಣವು ಸ್ವಲ್ಪ ಮಟ್ಟಿಗೆ ಅಂದರೆ ಶೇಕಡ -7.37% ಇಳಿಕೆಯಾಗಿದೆ.