Budget 2026: ಹೊಚ್ಚ ಹೊಸ ಇವಿ ಖರೀದಿದಾರರಿಗೆ ಸಿಹಿಯೋ.? ಕಹಿಯೋ.?

ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, 2026 - 2027ನೇ ಸಾಲಿನ ಬಜೆಟ್‌ನ್ನು ಯಶಸ್ವಿಯಾಗಿ ಮಂಡಿಸಿದ್ದಾರೆ. ವಿಶೇಷವಾಗಿ ಕೇಂದ್ರ ಸರ್ಕಾರವು ಆರ್ಥಿಕತೆಯ ಬೆನ್ನೆಲುಬಾಗಿ ಹೊರಹೊಮ್ಮುತ್ತಿರುವ ಎಲೆಕ್ಟ್ರಿಕ್ ವಾಹನೋದ್ಯಮದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಸಜ್ಜಾಗಿದೆ. ಈ ಬಜೆಟ್‌ನಲ್ಲಿ ಪರಿಸರ ಸ್ನೇಹಿ ಸಾರಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎಲೆಕ್ಟ್ರಿಕ್ ವಾಹನಗಳು ಸಾಮಾನ್ಯ ಜನರಿಗೂ ಕೈಗೆಟಕುವ ದರದಲ್ಲಿ ಲಭ್ಯವಾಗುವಂತೆ ಮಾಡುವ ಹಲವು ಕ್ರಮಗಳನ್ನು ಕೈಗೊಂಡಿದೆ.

Budget 2026: ಕನ್ನಡಿಗರಿಗೆ ಭರ್ಜರಿ ಗುಡ್‌ನ್ಯೂಸ್‌..

ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman), 2026 - 2027ನೇ ಸಾಲಿನ ಬಜೆಟ್‌ ಮಂಡಿಸಿದ್ದಾರೆ. ಅವರು 9ನೇ ಬಾರಿಗೆ ಬಜೆಟ್‌ನ್ನು ಯಶಸ್ವಿಯಾಗಿ ಮಂಡಿಸಿದ್ದು, ಬಜೆಟ್ ಗಾತ್ರ ಬರೋಬ್ಬರಿ ರೂ.53.5 ಲಕ್ಷ ಕೋಟಿಯಿದೆ. ಕೇಂದ್ರ ಸರ್ಕಾರವು ಸಾರಿಗೆ ಹಾಗೂ ವಾಹನೋದ್ಯಮಕ್ಕೆ ಭರಪೂರ ಕೊಡುಗೆಗಳನ್ನು ನೀಡಿದ್ದು, ಕರ್ನಾಟಕದ ಜನರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಹೊಸ ಎಲೆಕ್ಟ್ರಿಕ್ ವಾಹನ ಖರೀದಿಸುವವರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಕೇಂದ್ರ ಬಜೆಟ್‌ನಲ್ಲಿ ವಿಕಸಿತ ಭಾರತಕ್ಕೆ ಒತ್ತು! ಹಲವು ನಿರ್ಧಾರ

ಭಾರತದ 2026-27ನೇ ಸಾಲಿನ ಕೇಂದ್ರ ಬಜೆಟ್, ಬೆಳವಣಿಗೆಯನ್ನು ಹೆಚ್ಚಿಸಲು ಹೆಚ್ಚಿನ ಸಾರ್ವಜನಿಕ ಬಂಡವಾಳ ಹೂಡಿಕೆ, ಹೊಸ ಕೈಗಾರಿಕಾ ಯೋಜನೆಗಳು, ತೆರಿಗೆ ಸುಧಾರಣೆಗಳು ಮತ್ತು ಜವಳಿ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ರೈತರಿಗೆ ಯೋಜನೆಗಳನ್ನು ವಿವರಿಸುತ್ತದೆ.

ಕೇಂದ್ರ ಬಜೆಟ್ 2026 ನಂತರ ಷೇರು ಮಾರುಕಟ್ಟೆ ಕಂಗಾಲು!

2026 ರ ಬಜೆಟ್ ಸಂಕೇತಗಳು, ಎಸ್‌ಟಿಟಿ ಹೆಚ್ಚಳ ಮತ್ತು ಹಣಕಾಸಿನ ಗುರಿಗಳಿಂದ ಭಾರತೀಯ ಷೇರು ಮಾರುಕಟ್ಟೆಗಳು ಕುಸಿದವು, ಜಾಗತಿಕ ಅಪಾಯಗಳ ನಡುವೆ ಚಂಚಲತೆ ಮತ್ತು ನೀತಿ ಸ್ಪಷ್ಟತೆಯನ್ನು ಎತ್ತಿ ತೋರಿಸುತ್ತವೆ.
Advertisement

TATA: ಸ್ವದೇಶಿ ಬ್ರಾಂಡ್‌ಗೆ ಮನಸೋತ ಜನ.. ನೂತನ ಟಾಟಾ ಕಾರುಗಳು..

ಟಾಟಾ ಮೋಟಾರ್ಸ್ (Tata Motors), ಜನಮೆಚ್ಚಿದ ಸ್ವದೇಶಿ ಬ್ರಾಂಡ್‌ ಎಂದೇ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಟಿಯಾಗೊ, ಟಿಗೂರ್, ಆಲ್ಟ್ರೋಜ್, ಪಂಚ್, ನೆಕ್ಸಾನ್, ಹ್ಯಾರಿಯರ್ ಹಾಗೂ ಸಫಾರಿ ಕಾರುಗಳನ್ನು ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸದ್ಯ, 2026ರ ಜನವರಿಯ ಒಟ್ಟು ಕಾರು ಮಾರಾಟದ ಅಂಕಿಅಂಶಗಳನ್ನು ಪ್ರಕಟಿಸಿದ್ದು, ಕಂಪನಿಯು ಉತ್ತಮವಾದ ಪ್ರಗತಿಯನ್ನು ಕಂಡಿದೆ. ಸರಿ ಸುಮಾರು 71,000 ಯುನಿಟ್‌ಗಳನ್ನು ಮಾರಾಟಗೊಳಿಸಿದೆ.

Mahindra: ಪವರ್ ತೋರಿಸಿ ಬಿಡ್ತು ಹೊಸ ಮಹೀಂದ್ರಾ ಎಸ್‌ಯುವಿ..

ಈಚೆಗೆ ಹೊಚ್ಚ ಹೊಸ ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ (Mahindra XUV 7XO) ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಗಿತು. ಇದು 'ಎಕ್ಸ್‌ಯುವಿ700'ನ ಫೇಸ್‌ಲಿಫ್ಟ್ ಮಾಡೆಲ್ ಎಂದೇ ಹೆಸರುವಾಸಿಯಾಗಿದೆ. ಜನವರಿ 14 ರಂದು ಬುಕ್ಕಿಂಗ್‌ನ್ನು ಶುರು ಮಾಡಲಾಗಿತ್ತು. ದಾಖಲೆ ಸಂಖ್ಯೆಯಲ್ಲಿ ಆರ್ಡರ್‌ಗಳನ್ನು ಪಡೆದುಕೊಳ್ಳುವಲ್ಲಿಯೂ ಯಶಸ್ವಿಯಾಗಿತ್ತು. ಸದ್ಯ, ಈ ಕಾರಿನ ಕಾಯುವಿಕೆ ಅವಧಿ (Waiting Period) ಕುರಿತಂತೆ ಪ್ರಮುಖ ವಿವರಗಳು ಬಹಿರಂಗಗೊಂಡಿವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಪೋಲೋ ಸೇರಿದಂತೆ 4 ಹೊಸ ಕಾರುಗಳ ಬಿಡುಗಡೆ ಘೋಷಿಸಿದ ಫೋಕ್ಸ್‌ವ್ಯಾಗನ್

ಪ್ರಮುಖ ಕಾರು ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ (Volkswagen), 2026 ರಲ್ಲಿ ಐದು ಹೊಸ ಮಾಡಲ್‌ಗಳನ್ನು ಪರಿಚಯಿಸುವುದಾಗಿ ಘೋಷಿಸಿದೆ. ಇದರಲ್ಲಿ SUV, ಸೆಡಾನ್ ಮತ್ತು ಹ್ಯಾಚ್‌ಬ್ಯಾಕ್‌ಗಳು ಸೇರಿದ್ದು, ಪ್ರತಿಯೊಂದು ಮಾಡಲ್ ವಿಭಿನ್ನ ಗ್ರಾಹಕರ ಆದ್ಯತೆಗಳನ್ನು ಪೂರೈಸಲಿದೆ. ಈಗಾಗಲೇ ಭಾರತದಲ್ಲಿ 2026ರಲ್ಲಿ ಮೊದಲ ಕಾರಾಗಿ ಟೇರಾನ್ ಆರ್-ಲೈನ್ ಎಸ್‌ಯುವಿಯನ್ನು ಅನಾವರಣಗೊಳಿಸಿದೆ. ಇದರ ಜೊತೆಗೆ ನಾಲ್ಕು ಕಾರುಗಳನ್ನು ಇದೇ ವರ್ಷದಲ್ಲಿ ಒಂದೊಂದಾಗಿ ಪರಿಚಯಿಸುವುದಾಗಿ ಕಂಪನಿ ತಿಳಿಸಿದೆ. ಹಾಗಾದ್ರೆ ಈ ವರ್ಷ ಫೋಕ್ಸ್‌ವ್ಯಾಗನ್ ಭಾರತದಲ್ಲಿ ಯಾವೆಲ್ಲಾ ಕಾರುಗಳನ್ನು ತರಲಿದೆ ಎಂಬುದನ್ನು ಇಲ್ಲಿ ನೋಡೋಣ.

TVS: ಬಡವರಿಗೆ ಪರ್ಫೆಕ್ಟ್ ಬಂಡಿಯಿದು.. ಬರೀ 44,000 ರೂಪಾಯಿ..

ಟಿವಿಎಸ್ ಎಕ್ಸ್ಎಲ್ 100 (TVS XL 100) ಜನಪ್ರಿಯ ಮೊಪೆಡ್ ಎಂದೇ ಹೆಸರುವಾಸಿಯಾಗಿದೆ. ಇದು ದಿನಬಳಕೆಗೆ ಹೆಚ್ಚು ಸೂಕ್ತವಾಗಿದೆ. ಹಳ್ಳಿ ಹಾಗೂ ನಗರ ಪ್ರದೇಶಗಳಲ್ಲಿ ಸುಲಭವಾಗಿ ಬಳಕೆ ಮಾಡಬಹುದು. ನೀವು ಹೊಚ್ಚ ಹೊಸ ದ್ವಿಚಕ್ರ ವಾಹನವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ ಇದೇ 'ಎಕ್ಸ್ಎಲ್ 100' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ.. ಈ ಮೊಪೆಡ್‌ನ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಕೇಂದ್ರ ಬಜೆಟ್‌ ದಿನ ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ತಿಳಿಯಿರಿ

ಬಜೆಟ್ ದಿನವಾದ ಫೆಬ್ರವರಿ 1 ರಂದು ಕರ್ನಾಟಕದಾದ್ಯಂತದ ಜಿಲ್ಲೆಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಅವಲೋಕನ, ಅಧಿಕೃತ ಅಂಕಿಅಂಶಗಳು ಮತ್ತು ಜಿಲ್ಲಾ ಮಟ್ಟದ ವಿವರಗಳೊಂದಿಗೆ.

2026ರ ಕೇಂದ್ರ ಬಜೆಟ್...ಸಂಪೂರ್ಣ ಮಾಹಿತಿ ತಿಳಿಯಿರಿ

ಭಾರತದಲ್ಲಿ 2026 ರ ಕೇಂದ್ರ ಬಜೆಟ್ ವಿಶ್ಲೇಷಣೆ, ಬಂಡವಾಳ ವೆಚ್ಚ, ಮೂಲಸೌಕರ್ಯ ಆದ್ಯತೆಗಳು, ಸಂಭಾವ್ಯ ತೆರಿಗೆ ಬದಲಾವಣೆಗಳು ಮತ್ತು ಹಣಕಾಸಿನ ಬಲವರ್ಧನೆಯ ಮೇಲೆ ಕೇಂದ್ರೀಕರಿಸುವುದು.

ಜನವರಿ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ತಿಳಿಯಿರಿ

ಜನವರಿ 31 ರಂತೆ ಬೆಂಗಳೂರು ಮತ್ತು ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ಇತ್ತೀಚಿನ ದೈನಂದಿನ ಇಂಧನ ಬೆಲೆ ಅಪ್‌ಡೇಟ್ ಪಡೆಯಿರಿ, ಬದಲಾವಣೆಗಳು ಪ್ರಯಾಣಿಕರು ಮತ್ತು ಸಾರ್ವಜನಿಕ ಸಾರಿಗೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ತೋರಿಸುತ್ತದೆ.

ಬಹುಕೋಟಿ ಮೌಲ್ಯದ ಕಾರುಗಳ ಒಡೆಯ ಸಿ.ಜೆ. ರಾಯ್

ಭಾರತದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್, ಜನವರಿ 30, 2026 ರಂದು ಶವವಾಗಿ ಪತ್ತೆಯಾಗಿದ್ದಾರೆ. ಕಾನ್ಪಿಡೆಂಟ್ ಗ್ರೂಪ್ ಮತ್ತು ಸಿ.ಜೆ. ರಾಯ್ ಅವರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಇದರಿಂದ ಅವರು ತೀವ್ರ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ತುಂಬಾ ಚುರುಕಾದ ವ್ಯಕ್ತಿತ್ವದೊಂದಿಗೆ ಸದಾ ಖುಷಿಯಾಗಿ ಕಾಣಿಸಿಕೊಳ್ಳುವ ಇವರು, ಕಾರು ಉತ್ಸಾಹಿಯೂ ಆಗಿದ್ದರು. ಯಾರಿಗೂ ತಿಳಿಯದ ಅವರ ಕಾರ್ ಕಲೆಕ್ಷನ್ ಬಗ್ಗೆ ಒಂದು ನೋಟ ಇಲ್ಲಿದೆ.
Advertisement

ಎಸ್‌ಐಪಿಯಲ್ಲಿ ಹೂಡಿಕೆ ಮಾಡುವವರು ತಿಳಿಯಲೇಬೇಕಾದ ವಿಷಯಗಳು!

ಸಾಮಾನ್ಯ SIP ತಪ್ಪು ಕಲ್ಪನೆಗಳು, ಶಿಸ್ತು ಮತ್ತು ಫಂಡ್ ಆಯ್ಕೆ ಏಕೆ ಮುಖ್ಯ ಮತ್ತು ಸ್ಥಿರವಾದ, ದೀರ್ಘಕಾಲೀನ ಹೂಡಿಕೆಯು ಶಿಕ್ಷಣ ಮತ್ತು ನಿವೃತ್ತಿಯಂತಹ ಗುರಿಗಳನ್ನು ಹೇಗೆ ಬೆಂಬಲಿಸುತ್ತದೆ ಎಂಬುದನ್ನು ಅನ್ವೇಷಿಸಿ.

ಕೇಂದ್ರ ಬಜೆಟ್ 2026: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉದ್ಯಮ ನಿರೀಕ್ಷೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2026 ರಂದು ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್ ಸೀತಾರಾಮನ್ ಅವರ ಸತತ ಒಂಬತ್ತನೇ ಮಂಡನೆ ಮತ್ತು ಒಂದು ಮಧ್ಯಂತರ ಬಜೆಟ್ ಆಗಿರುತ್ತದೆ. ನಿಯಮಿತ ವೆಚ್ಚಗಳೊಂದಿಗೆ ಮೂಲಸೌಕರ್ಯ ನಿಧಿಯನ್ನು ಸಮತೋಲನಗೊಳಿಸುವುದು, ಉದ್ಯೋಗ ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಪ್ರಮುಖ ಯೋಜನೆಗಳಿಗೆ ಹಣಕಾಸು ಒದಗಿಸುವುದು ಮತ್ತು ಜಾಗತಿಕ ವ್ಯಾಪಾರ ಸವಾಲುಗಳನ್ನು ಪರಿಹರಿಸುವುದು ಬಜೆಟ್ ಗುರಿಯಾಗಿದೆ. ಹಾಗಾದ್ರೆ ಈ ಬಜೆಟ್‌ನಲ್ಲಿ ಆಟೋ ಉದ್ಯಮದ ಎಲೆಕ್ಟ್ರಿಕ್ ವಾಹನ ವಿಭಾಗ ಏನೆಲ್ಲಾ ನಿರೀಕ್ಷಿಸಬಹುದು ಬನ್ನಿ ನೋಡೋಣ.

Duster: ಲುಕ್ ನೋಡಿ ಸ್ವಾಮಿ: ಕಮ್ಮಿ ಬೆಲೆಗೆ ಬಿಡುಗಡೆಗೆ ಸಜ್ಜು

ಮೊದಲಿನಂತಲ್ಲದೆ ಭಾರತದಲ್ಲಿ ಈಗ ಪ್ರತಿಯೊಬ್ಬರು ಕಾರು ಖರೀದಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಕಡಿಮೆ EMI, ಸುಲಭವಾದ ಡೌನ್‌ಪೇಮೆಂಟ್‌ನಿಂದಾಗಿ ಆರಾಮವಾಗಿ 6-7 ಲಕ್ಷ ಬೆಲೆಯಲ್ಲಿ ಸಿಗುವ ಕಾರುಗಳನ್ನು ಖರೀದಿಸಬಹುದಾಗಿದೆ. ಮಧ್ಯಮ ವರ್ಗದವರು ಕೂಡ ಮಿಡ್‌ಸೈಜ್ ಎಸ್‌ಯುವಿಯನ್ನು ಖರೀದಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ, ಪ್ರಸ್ತುತ ಮಿಡ್‌ಸೈಜ್ ಎಸ್‌ಯುವಿ ವಿಭಾಗವು ಭಾರತದಲ್ಲಿ ಅತ್ಯಂತ ಬೇಡಿಕೆ ಹೊಂದಿದೆ. ಬಹುತೇಕ ಎಲ್ಲಾ ಬ್ರಾಂಡ್‌ಗಳು ಈ ವಿಭಾಗದಲ್ಲಿ ತೀವ್ರ ಪೈಪೋಟಿಯೊಂದಿಗೆ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಇದೀಗ ರೆನಾಲ್ಟ್ ಭಾರತಕ್ಕಾಗಿ ಮೂರನೇ ತಲೆಮಾರಿನ ಡಸ್ಟರ್ (Renault Duster) ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಕಾರಿನ ವಿಶೇಷತೆಗಳನ್ನು ತಿಳಿಯೋಣ.

Volkswagen: ರಾಜನಂತೆ ಮೆರೆದ ಫಾರ್ಚುನರ್‌ಗೆ ಸರಿಯಾದ ಪೈಪೋಟಿ

ಜಾಗತಿಕ ಕಾರು ತಯಾರಕ ಕಂಪನಿಯಾಗಿರುವ ಫೋಕ್ಸ್‌ವ್ಯಾಗನ್ ಇಂಡಿಯಾ (Volkswagen India), ಇತ್ತೀಚೆಗೆ ತನ್ನ ಹೊಸ 7-ಸೀಟರ್ ಎಸ್‌ಯುವಿಯಾಗಿರುವ ಫೋಕ್ಸ್‌ವ್ಯಾಗನ್ ಟೇರಾನ್ ಆರ್-ಲೈನ್ (Tayron R-Line) ಅನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಇದು 2026ರಲ್ಲಿ ಫೋಕ್ಸ್‌ವ್ಯಾಗನ್ ಬ್ರಾಂಡ್‌ನಿಂದ ಬಿಡುಗಡೆಗೆ ಸಜ್ಜಾಗಿರುವ ಮೊದಲ ಕಾರಾಗಿದೆ. ಇದು ಕಂಪನಿಯ ಮಾಡಲ್‌ಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ, ಹೊಸ ಎಸ್‌ಯುವಿಯ ಬೆಲೆಗಳನ್ನು ಫೆಬ್ರವರಿ 2026 ರಲ್ಲಿ ಘೋಷಿಸುವ ನಿರೀಕ್ಷೆಯಿದ್ದು, ಹೊಸ ಎಸ್‌ಯುವಿಯ ಡಿಸೈನ್, ಎಂಜಿನ್, ಫೀಚರ್ಸ್ ಹಾಗೂ ನಿರೀಕ್ಷಿತ ಬೆಲೆ ಕುರಿತ ಮಾಹಿತಿ ಇಲ್ಲಿದೆ.

ಮಾರುತಿ ವ್ಯಾಗನ್ಆರ್‌ಗೆ ವಿರುದ್ಧವಾಗಿ ಈ ಕಾರು 4.95 ಲಕ್ಷ ರೂಪಾಯಿಗೆ..

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಪ್ರಮುಖ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ರೂ.4.99 ಲಕ್ಷದಿಂದ ರೂ.6.95 ಲಕ್ಷ ದರವನ್ನು ಪಡೆದಿದೆ. ಇದಕ್ಕೆ ಸಿಟ್ರನ್ ಸಿ3 (Citroen C3) ಪ್ರಬಲವಾದ ಪ್ರತಿಸ್ಪರ್ಧಿಯಾಗಿದ್ದು, ಮಧ್ಯಮ ವರ್ಗದ ಜನರು ಸುಲಭವಾಗಿ ಕೊಂಡುಕೊಳ್ಳಬಹುದು. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ ಇದೇ 'ಸಿ3' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಹ್ಯಾಚ್‌ಬ್ಯಾಕ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Mahindra: ರೂ.7.99 ಲಕ್ಷ.. 7-ಸೀಟರ್, ಮಹೀಂದ್ರಾ ಬೊಲೆರೊ ಬೆಲೆಗೆ..

ಮಹೀಂದ್ರಾ ಬೊಲೆರೊ (Mahindra Bolero) ಪ್ರಮುಖ ಫ್ಯಾಮಿಲಿ ಎಸ್‌ಯುವಿಯಾಗಿದೆ. ರೂ.7.99 ಲಕ್ಷದಿಂದ ರೂ.9.69 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದೆ. ಸ್ಟೆಲ್ತ್ ಬ್ಲ್ಯಾಕ್, ಡೈಮಂಡ್ ವೈಟ್, ಡಿಸ್ಯಾಟ್ ಸಿಲ್ವರ್ ಹಾಗೂ ರಾಕಿ ಬೀಜ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 183 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,680 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ. 7 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು.

ಒಂದು ಹೈಬ್ರಿಡ್ ಪ್ರೀಮಿಯಂ... ಮತ್ತೊಂದು ರಗಡ್ ಪವರ್‌ಫುಲ್

ಭಾರತದಲ್ಲಿ ಮಿಡ್‌ಸೈಜ್ ಎಸ್‌ಯುವಿ ವಿಭಾಗವು ತುಂಬಾ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಬಹುತೇಕ ಎಲ್ಲಾ ಬ್ರಾಂಡ್‌ಗಳು ಪೈಪೋಟಿಯೊಂದಿಗೆ ತಮ್ಮ ಮಾಡಲ್‌ಗಳನ್ನು ಅಪ್‌ಡೇಟ್ ಮಾಡುತ್ತಿವೆ. ಮೊನ್ನೆಯಷ್ಟೆ ರೆನಾಲ್ಟ್ ಡಸ್ಟರ್ ಅನಾವರಣಗೊಂಡಿತ್ತು, ಅದಕ್ಕೂ ಮುನ್ನ ಟಾಟಾ ತನ್ನ ಸಿಯೆರಾ ಎಸ್‌ಯುವಿಯನ್ನು ಬಿಡುಗಡೆ ಮಾಡಿತ್ತು. ಇದು ಭಾರತದಲ್ಲಿ ಆಯಾ ಬ್ರಾಂಡ್‌ಗಳ ಪ್ರತಿಷ್ಟೆಗೆ ಸವಾಲ್ ಎಂಬಂತೆ ಮಿಡ್‌ಸೈಜ್ ಎಸ್‌ಯುವಿಗಳನ್ನು ತುಂಬಾ ಸ್ಪರ್ಧಾತ್ಮಕವಾಗಿ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಈಗಾಗಲೇ ಮಾರುಕಟ್ಟೆಯಲ್ಲಿ ತುಂಬಾ ಹೆಸರು ಮಾಡಿರುವ ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಹಾಗೂ ಹ್ಯುಂಡೈ ಕ್ರೆಟಾ ನಡುವೆ ಪೈಪೋಟಿ ಕೂಡ ಇದೆ.

Hero: ಪವರ್ ತೋರಿಸಿದ ಹೀರೋ.. ಈ ಬೈಕ್‌ಗೆ ಮನಸೋತ ಗ್ರಾಹಕರು..

ಹೀರೋ ಗ್ಲಾಮರ್ (Hero Glamour), ಅಗ್ಗದ ಬೆಲೆಗೆ ಲಭ್ಯವಿರುವ ಪ್ರೀಮಿಯಂ ಮೋಟಾರ್‌ಸೈಕಲ್‌ ಆಗಿದೆ. ಈ ಬೈಕ್‌ಗೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಡಿಸೆಂಬರ್ - 2025) 'ಗ್ಲಾಮರ್' ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಒಟ್ಟು 17,166 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 6,022 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 185.05% ಪ್ರಗತಿಯಾಗಿದೆ.
Advertisement

ಸಿಬಿಎಸ್ಇ ಪ್ರವೇಶ ಪತ್ರಗಳು 2026 ಆನ್‌ಲೈನ್‌ನಲ್ಲಿ ಬಿಡುಗಡೆ!

ಸಿಬಿಎಸ್ಇ 2026 ರಲ್ಲಿ 10 ಮತ್ತು 12 ನೇ ತರಗತಿಗಳಿಗೆ ಅಧಿಕೃತ ತಾಣ cbse.gov.in ನಲ್ಲಿ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ವಿದ್ಯಾರ್ಥಿಗಳಿಗೆ ಡೌನ್‌ಲೋಡ್ ಸೂಚನೆಗಳು, ಪರೀಕ್ಷಾ ದಿನಾಂಕಗಳು ಮತ್ತು ಮಾನಸಿಕ ಆರೋಗ್ಯ ಬೆಂಬಲ ಸೇವೆಗಳನ್ನು ಕಂಡುಕೊಳ್ಳಿ.

T20 World Cup: ಟಿ20 ವಿಶ್ವಕಪ್‌ ಟಿಕೆಟ್ ಗೆಲ್ಲುವ ಅವಕಾಶ

2026ರ ಐಸಿಸಿ ಟಿ20 ವಿಶ್ವಕಪ್ ಹತ್ತಿರವಾಗುತ್ತಿದ್ದು, ಹುಂಡೈ ಮೋಟಾರ್ ಕಂಪನಿಯ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಜೊತೆಗಿನ ಬಹು-ವರ್ಷದ ಪ್ರೀಮಿಯರ್ ಪಾಲುದಾರಿಕೆಯಡಿಯಲ್ಲಿ, ಇಂದು ಹುಂಡೈ ಟ್ರೋಫಿ ಕನೆಕ್ಟ್ ಅನ್ನು ಘೋಷಿಸಿದೆ. ಅಂದರೆ 2026ರ ಐಸಿಸಿ ಟಿ20 ವಿಶ್ವಕಪ್ ಟ್ರೋಫಿಯ ವಿಶೇಷ ಪ್ರದರ್ಶನವು ಮೂರು ಪ್ರಮುಖ ಭಾರತೀಯ ನಗರಗಳಾದ ಮುಂಬೈ, ಬೆಂಗಳೂರು ಮತ್ತು ಗುರುಗ್ರಾಮ್‌ನಲ್ಲಿ ಜನವರಿ 28 ರಿಂದ ಫೆಬ್ರವರಿ 1 ರವರೆಗೆ ನಡೆಯಲಿದೆ. ಈ ವಿಶ್ವಕಪ್ ಟ್ರೋಫಿಯು ಕ್ರಿಕೆಟ್ ಅಭಿಮಾನಿಗಳು ಮತ್ತು ಸಂದರ್ಶಕರಿಗೆ ಅಪೇಕ್ಷಿತ ಟ್ರೋಫಿಯನ್ನು ಹತ್ತಿರದಿಂದ ವೀಕ್ಷಿಸಲು ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ ಎಂದು ಹ್ಯುಂಡೈ ಹೇಳಿದೆ.

ಚಿನ್ನದ ಖರೀದಿಗೆ PAN-ಆಧಾರ್ ಮಿತಿಗಳಲ್ಲಿ ಬದಲಾವಣೆ?

ತೆರಿಗೆ ವಂಚನೆಯನ್ನು ತಡೆಗಟ್ಟಲು ಮತ್ತು ಡಿಜಿಟಲ್ ಟ್ರ್ಯಾಕಿಂಗ್ ಅನ್ನು ಹೆಚ್ಚಿಸಲು 2026ರ ಬಜೆಟ್ ₹2 ಲಕ್ಷಕ್ಕಿಂತ ಹೆಚ್ಚಿನ ಚಿನ್ನದ ಖರೀದಿಗೆ PAN-ಆಧಾರ್ ಅಗತ್ಯತೆಗಳನ್ನು ಸರಿಹೊಂದಿಸಬಹುದು, ಇದು ಖರೀದಿದಾರರು ಮತ್ತು ವ್ಯಾಪಾರಿಗಳ ಮೇಲೆ ಪರಿಣಾಮ ಬೀರುತ್ತದೆ.

ತಾಕತ್ತು ಪ್ರದರ್ಶನಕ್ಕೆ ಹೊಸ ಕಂಪನಿಯ ಸಿದ್ಧತೆ.. ಅತಿ ಶೀಘ್ರದಲ್ಲೇ..

ವಿನ್‌ಫಾಸ್ಟ್‌ (VinFast) ಜಾಗತಿಕವಾಗಿ ಹೆಸರುವಾಸಿಯಾಗಿರುವ ವಾಹನ ತಯಾರಕ ಕಂಪನಿಯಾಗಿದೆ. 2025ರ ಸೆಪ್ಟೆಂಬರ್‌ನಲ್ಲಿ ದೇಶೀಯ ಮಾರುಕಟ್ಟೆಯನ್ನು ಪ್ರವೇಶಿಸಿತ್ತು. ವಿಎಫ್6 ಮತ್ತು ವಿಎಫ್7 ಹೆಸರಿನ 2 ಎಲೆಕ್ಟ್ರಿಕ್ ಎಸ್‌ಯುವಿಯನ್ನು ಮಾರಾಟಕ್ಕೂ ತಂದಿತ್ತು. ಸದ್ಯ, ಕಂಪನಿಯು ನೂತನ ಲಿಮೋ ಗ್ರೀನ್‌, ವಿಎಫ್3 ಹಾಗೂ ವಿಎಫ್5 ಕಾರುಗಳನ್ನು ಬಿಡುಗಡೆಗೊಳಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಇವು ಒಂದಕ್ಕಿಂತ ಒಂದು ಚೆನ್ನಾಗಿದ್ದು, ನಾನಾ ಬಗೆಯ ಹೊಸತನಗಳಿಗೂ ಸಾಕ್ಷಿಯಾಗಿವೆ.

MG Motor: ಆಂಬ್ಯುಲೆನ್ಸ್ ಸೇವೆಗಾಗಿ ದುಬಾರಿ ಕಾರು ದೇಣಿಗೆ

ಜನಪ್ರಿಯ ವಾಹನ ತಯಾರಕ ಕಂಪನಿಯಾಗಿರುವ ಎಂಜಿ ಮೋಟಾರ್ ಇಂಡಿಯಾ (MG Motor India), ದೊಡ್ಡ ಸಾರ್ವಜನಿಕ ಸಭೆಗಳು ನಡೆಯುವ ಸಮಯದಲ್ಲಿ ವೈದ್ಯಕೀಯ ಸಿದ್ಧತೆಯನ್ನು ಬಲಪಡಿಸಲು ಚಿನ್ಮಯ ಮಿಷನ್ ದೆಹಲಿಗೆ ವಿಶೇಷವಾಗಿ ನವೀಕರಿಸಿದ ತನ್ನ ಪ್ರಮುಖ ಮಾಡಲ್‌ ಅನ್ನು ಆಂಬ್ಯುಲೆನ್ಸ್ ಆಗಿ ಪರಿವರ್ತಿಸಿ ದೇಣಿಗೆಯಾಗಿ ಕೊಟ್ಟಿದೆ. ಸುರಕ್ಷತೆ, ಪ್ರವೇಶಸಾಧ್ಯತೆ ಮತ್ತು ಸಕಾಲಿಕ ವೈದ್ಯಕೀಯ ಪ್ರತಿಕ್ರಿಯೆ ಮೂಲಕ ಎಂಜಿ ಆಂಬ್ಯುಲೆನ್ಸ್ ಸದಾ ಸೇವೆ ಒದಗಿಸಲಿದೆ. ಅಷ್ಟಕ್ಕೂ ಈ ಆಂಬುಲನ್ಸ್ ಆಗಿ ಬದಲಾಗಿರುವ ಕಾರು ಯಾವುದು, ಅದರ ವಿಶೇಷತೆಗಳೇನು ಎಂದಬುನ್ನು ಇಲ್ಲಿ ನೋಡೋಣ.