ವಿಮಾನದಂತೆ ಸೌಕರ್ಯವಿರುವ ಈ ಅದ್ಭುತ ಕಾರಿನ ವಿಶೇಷತೆಗಳು
ಆಟೋಮೊಬೈಲ್ಸ್
- 1 year, 5 month, 13 days ago
ಜನಪ್ರಿಯ ವಾಹನ ತಯಾರಕ ಕಂಪನಿಯಾದ ಬಿವೈಡಿ (BYD) ತನ್ನ ಹೊಸ ಸೀಲಿಯನ್ 7 ಕಾರನ್ನು ಇತ್ತೀಚೆಗೆ 2025ರ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದೆ. 2025ರ ಮಾರ್ಚ್ ತಿಂಗಳಿನಲ್ಲಿ ಈ ಹೊಸ ಬಿವೈಡಿ ಎಲೆಕ್ಟ್ರಿಕ್ ಕಾರಿನ ವಿತರಣೆಗಳು ಪ್ರಾರಂಭವಾಗಲಿದೆ. ಈ ಹೊಸ ಬಿವೈಡಿ ಸೀಲಿಯನ್ 7 ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಈ ಹೊಸ ಬಿವೈಡಿ ಎಸ್‍ಯುವಿ ಮಾದರಿಯನ್ನು ಖರೀದಿಸಲು ಬಯಸುವ ಗ್ರಾಹಕರು ರೂ.70,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು.