ತಗೋಳೋದು ತಗೋಳ್ತೀರಾ 7-ಸೀಟರ್‌ನ ಹೊಸ ಫ್ಯಾಮಿಲಿ ಕಾರು ತಗೊಳ್ಳಿ..
ಆಟೋಮೊಬೈಲ್ಸ್
- 9 month, 7 days ago
ಪ್ರತಿಯೊಬ್ಬರಿಗೂ ನೂತನ ಕಾರೊಂದನ್ನು ಖರೀದಿ ಮಾಡಬೇಕೆಂಬ ಬಹುದೊಡ್ಡ ಹೆಬ್ಬಯಕೆ ಇರುತ್ತದೆ. ಆದರೆ ಬಹುತೇಕರಿಗೆ ಈ ವಿಚಾರದಲ್ಲಿ ಸಾಕಷ್ಟು ಗೊಂದಲವಿರುತ್ತದೆ. ನೀವು ಹೊಚ್ಚ ಹೊಸ ಫ್ಯಾಮಿಲಿ ಕಾರೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ, ರೆನಾಲ್ಟ್ ಟ್ರೈಬರ್, ಮಾರುತಿ ಸುಜುಕಿ ಎರ್ಟಿಗಾ, ಮಹೀಂದ್ರಾ ಬೊಲೆರೊ, ಮಹೀಂದ್ರಾ ಬೊಲೆರೊ ನಿಯೋ ಹಾಗೂ ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಮಾಡೆಲ್‌ಗಳು ಬೆಸ್ಟ್ ಚಾಯ್ಸ್ ಆಗಲಿವೆ. ಬನ್ನಿ.. ಇವುಗಳ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.