ಸ್ಟಾರ್ಟಪ್‌ ಹೂಡಿಕೆಯಲ್ಲಿ ಕುಸಿತ ಎಂದ ಬಿಜೆಪಿಗೆ ಪ್ರಿಯಾಂಕ್‌ ಖರ್ಗೆ ಕೊಟ್ಟ ಉತ್ತರವೇನು?

ಕಾಂಗ್ರೆಸ್ ಸರ್ಕಾರದ ಹೊಸ ನೀತಿಗಳು ಮತ್ತು ಹೂಡಿಕೆದಾರರ ಸ್ನೇಹಿ ಕ್ರಮಗಳೊಂದಿಗೆ, ಸ್ಟಾರ್ಟ್ಅಪ್ ಹೂಡಿಕೆಯನ್ನು ಪುನರುಜ್ಜೀವನಗೊಳಿಸಲು, ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸಲು ಮತ್ತು ಜಾಗತಿಕ ಹಿಂಜರಿತದ ನಡುವೆ ಹಣವನ್ನು ಆಕರ್ಷಿಸಲು ಕರ್ನಾಟಕ ಸುಧಾರಣೆಗಳನ್ನು ರೂಪಿಸುತ್ತದೆ.

ಮಾರುತಿ ಎಲೆಕ್ಟ್ರಿಕ್ ಕಾರಿನ ಬಗ್ಗೆ ಬಹುದೊಡ್ಡ ಘೋಷಣೆ

ಮಾರುತಿ ಸುಜುಕಿ ಕೊನೆಗೂ ತನ್ನ ಮೊದಲ ಎಲೆಕ್ಟ್ರಿಕ್ SUV ಆಗಿರುವ ಇ-ವಿಟಾರಾ (e VITARA) ವನ್ನು ಭಾರತದಲ್ಲಿ ಅತಿ ಶೀಘ್ರದಲ್ಲೆ ಬಿಡುಗಡೆ ಮಾಡುವುದಾಗಿ ಹೇಳಿದೆ. ಇ-ವಿಟಾರಾ ಬಿಡುಗಡೆಗೂ ಮುನ್ನ ತನ್ನ ಇವಿ ಚಾರ್ಜಿಂಗ್ ಮೂಲಸೌಕರ್ಯವನ್ನು ವಿಸ್ತರಿಸುವುದಾಗಿ ಘೋಷಿಸಿದೆ. ಇ-ವಿಟಾರಾ ಖರೀದಿದಾರರಿಗಾಗಿ 250 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ. ಕಂಪನಿಯು ದೇಶದ ಅತಿದೊಡ್ಡ ಚಾರ್ಜಿಂಗ್ ಮೂಲಸೌಕರ್ಯವನ್ನು ನಿರ್ಮಿಸುವತ್ತ ಕೆಲಸ ಮಾಡುತ್ತಿರುವದಾಗಿ ಹೇಳಿದೆ. 2030ರ ವೇಳೆಗೆ, ವಿಶಾಲವಾದ, ರಾಷ್ಟ್ರವ್ಯಾಪಿ ಚಾರ್ಜಿಂಗ್ ನೆಟ್‌ವರ್ಕ್ ಮೂಲಕ ಗ್ರಾಹಕರಿಗೆ ಅನುಕೂಲಕರವಾಗಿಸುವ ಗುರಿಯನ್ನು ಮಾರುತಿ ಹೊಂದಿದೆ.

Bomb Threat: ಬೆಂಗಳೂರು ಏರ್‌ಪೋರ್ಟ್‌, ಮಾಲ್‌ಗಳನ್ನ ಉಡೀಸ್‌ ಮಾಡ್ತೀವಿ: ಬಾಂಬ್‌ ಬೆದರಿಕೆ

ಅನಾಮಧೇಯ ಬಾಂಬ್ ಬೆದರಿಕೆಯ ನಂತರ ಬೆಂಗಳೂರಿನ ಅಧಿಕಾರಿಗಳು ನಗರದ ವಿಮಾನ ನಿಲ್ದಾಣ ಮತ್ತು ಪ್ರಮುಖ ಮಾಲ್‌ಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ, ಸೈಬರ್ ಅಪರಾಧ ತನಿಖಾಧಿಕಾರಿಗಳು ಮೂಲವನ್ನು ಪತ್ತೆಹಚ್ಚಿದ್ದಾರೆ.

ಮಾರುಕಟ್ಟೆ ಶೇಕ್ ಮಾಡಿದ ಹೋಂಡಾ ಕಾರುಗಳು... ಸೇಫ್ಟಿಗೂ ಸೈ, ಮೈಲೇಜ್‌ಗೂ

ಭಾರತದಲ್ಲಿ ಪ್ರೀಮಿಯಂ ಕಾರುಗಳ ಪ್ರಮುಖ ತಯಾರಕರಾದ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (HCIL), ನವೆಂಬರ್ 2025 ರಲ್ಲಿ ದೇಶೀಯವಾಗಿ 5,204 ಯುನಿಟ್‌ ಕಾರುಗಳ ಮಾರಾಟವನ್ನು ದಾಖಲಿಸಿದೆ. ಕಂಪನಿಯು 1,984 ಯುನಿಟ್‌ ಕಾರುಗಳನ್ನು ಹೊರ ದೇಶಗಳಿಗೆ ರಫ್ತು ಮಾಡಿದೆ, ಇದರಿಂದಾಗಿ ತಿಂಗಳ ಒಟ್ಟು ಮಾರಾಟವು 7,188 ಯುನಿಟ್‌ ಕಾರುಗಳಿಗೆ ತಲುಪಿದೆ. ಮುಂಬರುವ ದಿನಗಳಲ್ಲಿ ವರ್ಷಾಂತ್ಯದ ಮಾರಾಟದ ಉತ್ತೇಜನವನ್ನು ಲಾಭ ಮಾಡಿಕೊಳ್ಳುವ ಗುರಿಯನ್ನು ಹೋಂಡಾ ಹೊಂದಿದೆ. ಡಿಸೆಂಬರ್ ತಿಂಗಳಿನಲ್ಲಿ ಕಾರುಗಳ ಉತ್ತಮ ಮಾರಾಟ ಕಾಣುವ ನಿರೀಕ್ಷೆಯಲ್ಲಿದೆ.
Advertisement

Pothole: ರಾಜ್ಯದ 5 ಪ್ರಮುಖ ನಗರಗಳಲ್ಲಿ ಕೇವಲ 11 ತಿಂಗಳಲ್ಲಿ ರಸ್ತೆಗುಂಡಿಗೆ 558 ಬಲಿ!

ಕರ್ನಾಟಕವು ರಸ್ತೆ ಹಂಪ್‌ಗಳ ಹೆಚ್ಚಳವನ್ನು ಎದುರಿಸುತ್ತಿದೆ, ಪ್ರಮುಖ ನಗರಗಳಲ್ಲಿ ಸಾವುಗಳು ಮತ್ತು ಗಾಯಗಳಿಗೆ ಕಾರಣವಾಗುತ್ತಿದೆ, ದುರಸ್ತಿ ವಿಳಂಬ ಮತ್ತು ವ್ಯಾಪಕ ಕಾಳಜಿಗಳು.

ಮಾರುತಿ ಓಮ್ನಿಗೆ ಪರ್ಯಾಯವಿದು: 27 ಕಿ.ಮೀ ಮೈಲೇಜ್.. 6-ಸೀಟರ್..

ಮಾರುತಿ ಸುಜುಕಿ ಇಕೋ (Maruti Suzuki Eeco) ಜನಪ್ರಿಯ ಎಂಪಿವಿ ಎಂದೇ ಹೆಸರುವಾಸಿಯಾಗಿದೆ. 'ಓಮ್ನಿ' ಮಾರಾಟ ಸ್ಥಗಿತಗೊಂಡ ನಂತರ, ಅದಕ್ಕೆ ಉತ್ತಮವಾದ ಬದಲಿ ಕಾರಾಗಿಯೂ ಹೊರಹೊಮ್ಮಿದೆ. ಇದು ಕಣ್ಮನ ಸೆಳೆಯುವಂತಿದ್ದು, ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರು ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಈ ನವೆಂಬರ್ ತಿಂಗಳು 'ಇಕೋ' ಎಂಪಿವಿ ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 13,200 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 10,589 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಸಂಖ್ಯೆಯನ್ನು ಲೆಕ್ಕಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ಶೇಕಡ 19.78% ಪ್ರಗತಿಯಾಗಿದೆ.

ಕೋಲಾರ ಜಿಲ್ಲೆಯಲ್ಲಿ ಖಾಸಗಿ ಪಲ್ಟಿಯಾಗಿ ಓರ್ವ ಮಹಿಳೆ ಸಾವು, ಹಲವರಿಗೆ ಗಂಭೀರ ಗಾಯ

ಕೋಲಾರ ಜಿಲ್ಲೆಯಲ್ಲಿ ಖಾಸಗಿ ವಾಹನ ಅಪಘಾತದಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿದ್ದು, ಹಲವಾರು ಗಾಯಗಳಿಗೆ ಕಾರಣವಾಯಿತು, ಇದು ತುರ್ತು ಪ್ರತಿಕ್ರಿಯೆಗೆ ಕಾರಣವಾಯಿತು ಮತ್ತು ರಸ್ತೆ ಸುರಕ್ಷತಾ ಕಾಳಜಿಯನ್ನು ಎತ್ತಿ ತೋರಿಸಿತು.

ಕೇವಲ 38 ಸಾವಿರ... ಟಿ-ರೆಕ್ಸ್ ಸ್ಮಾರ್ಟ್ ಬಿಡುಗಡೆ: 40 ಕಿ.ಮೀ ರೇಂಜ್!

ಭಾರತದ ಪ್ರಮುಖ ಎಲೆಕ್ಟ್ರಿಕ್ ಸೈಕಲ್ ಬ್ರ್ಯಾಂಡ್ ಇಮೋಟೊರಾಡ್ 'ಟಿ-ರೆಕ್ಸ್ ಸ್ಮಾರ್ಟ್' (EMotorad T-Rex Smart) ಎಲೆಕ್ಟ್ರಿಕ್ ಸೈಕಲ್ ಅನ್ನು ಬಿಡುಗಡೆ ಮಾಡಿದೆ. ಇದು ದೈನಂದಿನ ಸವಾರಿಗಳನ್ನು ಸರಳ ಮತ್ತು ಹೆಚ್ಚು ಸ್ಮಾರ್ಟ್ ಮಾಡಲು ನಿರ್ಮಿಸಲಾದ ಪ್ರಮುಖ ವಿದ್ಯುತ್ ಸೈಕಲ್ ಆಗಿದೆ. ಇದು ಬ್ಲೂಟೂತ್ ಮತ್ತು ಜಿಪಿಎಸ್ ಸಂಪರ್ಕವನ್ನು ಹೊಂದಿರುವ ದೇಶದ ಮೊದಲ ಇ - ಸೈಕಲ್ ಆಗಿದ್ದು, ವೇಗ ಮತ್ತು ಸುರಕ್ಷತೆಯನ್ನು ಒಂದೇ ರೀತಿಯಲ್ಲಿ ಬಯಸುವ ಸವಾರರಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಇಮೋಟೊರಾಡ್ ತಿಳಿಸಿದೆ.

35 ಸಾವಿರ ಕೋಟಿ ಸಾಲ ತೆಗೆದುಕೊಂಡ ಪಾಕ್‌ಗೆ ಸಂಕಷ್ಟ: ಅಮೇರಿಕಾಗೆ ತಲೆಬಿಸಿ!

ಅಮೆರಿಕ ಮತ್ತು ಚೀನಾ ಪ್ರಭಾವದ ನಡುವೆ ಬಲೂಚಿಸ್ತಾನದಲ್ಲಿ BLF ದಾಳಿಗಳು ಮತ್ತು ಪಾಕಿಸ್ತಾನದ ಭದ್ರತೆ, ವಿದೇಶಿ ಹೂಡಿಕೆ ಮತ್ತು ಆರ್ಥಿಕ ಚೇತರಿಕೆಯ ಮೇಲೆ ಅವುಗಳ ಪ್ರಭಾವದ ವಿಶ್ಲೇಷಣೆ.

ಹೋಂಡಾ ಅಮೇಜ್ Vs ಮಾರುತಿ ಡಿಜೈರ್: ಬೆಲೆ ಮೊದಲೇ ಅಗ್ಗ..

ಹೋಂಡಾ ಅಮೇಜ್ (Honda Amaze) ಹಾಗೂ ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಜನಪ್ರಿಯ ಸೆಡಾನ್ ಆಗಿವೆ. ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿಯೂ ಮಾರಾಟಗೊಳ್ಳುತ್ತಿವೆ. ಇವು ಹೆಚ್ಚು ಅತ್ಯಾಧುನಿಕವಾಗಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿವೆ. ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿವೆ. ದೇಶದ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಸಂಸ್ಥೆ ಭಾರತ್ ಎನ್‌ಸಿಎಪಿ (Bharat NCAP), ಅಮೇಜ್ ಮತ್ತು ಡಿಜೈರ್‌ನ್ನು ಅತ್ಯಂತ ಸುರಕ್ಷಿತ ಕಾರುಗಳೆಂದು ನಿರ್ಣಯಿಸಿದೆ. ಇಲ್ಲಿ ಫಲಿತಾಂಶದ ಕುರಿತಂತೆ ಸಮಗ್ರವಾದ ಹೋಲಿಕೆ ಮಾಡಿದ್ದೇವೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಸಿದ್ದರಾಮಯ್ಯ ಜೊತೆಗಿನ ಚರ್ಚೆಯ ಗುಟ್ಟು ಬಿಚ್ಚಿಟ್ಟ ಡಿ ಕೆ ಶಿವಕುಮಾರ್

ಪ್ರಸ್ತುತ ಬೆಳವಣಿಗೆಗಳು, ಪಕ್ಷದ ಜವಾಬ್ದಾರಿಗಳು ಮತ್ತು ಮುಂಬರುವ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದರು.

ಡಿಸೆಂಬರ್‌ನಲ್ಲಿ ಎಲ್ಲರ ಗಮನ ಹ್ಯುಂಡೈ ಕಾರುಗಳತ್ತ... ರೂ. 1 ಲಕ್ಷ

ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಇಂದು 'ಡಿಸೆಂಬರ್ ಡಿಲೈಟ್' ಅಭಿಯಾನವನ್ನು ಪ್ರಾರಂಭಿಸಿದೆ, ಈ ಅಭಿಯಾನವು ಹುಂಡೈ ಕಾರುಗಳ ಖರೀದಿಯ ಮೇಲೆ ರೂ. 1,00,000 ವರೆಗಿನ ಅತ್ಯಾಕರ್ಷಕ ಪ್ರಯೋಜನ (Benefits) ಗಳನ್ನು ನೀಡುತ್ತದೆ. ಸೀಮಿತ - ಸಮಯದಲ್ಲಿ ಪ್ರಯೋಜನಗಳ ಆಕರ್ಷಣೆಯನ್ನು ಹೆಚ್ಚಿಸುವ ರೋಮಾಂಚಕತೆಯೊಂದಿಗೆ, ವರ್ಷವನ್ನು ಉನ್ನತ ಮಟ್ಟದಲ್ಲಿ ಮುಗಿಸಲು ಬಯಸುವ ಗ್ರಾಹಕರಿಗೆ ಪ್ರತಿ ಖರೀದಿಯು ಹೇಗೆ ಅರ್ಥಪೂರ್ಣ ನಿರ್ಧಾರವಾಗುತ್ತದೆ ಎಂಬುದನ್ನು ಈ ಅಭಿಯಾನವು ಚಿತ್ರಿಸಲಿದೆ ಎಂದು ಹ್ಯುಂಡೈ ಕಂಪನಿ ಹೇಳಿದೆ.
Advertisement

ಸಿಎಂ-ಡಿಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್ ಇದಿನ್ನು ಟೀಸರ್: ಬಸವರಾಜ ಬೊಮ್ಮಾಯಿ ಹೇಳಿದ್ದಿಷ್ಟು?

ಸಿಎಂ ಮತ್ತು ಡಿವೈಸಿಎಂ ಭೋಜನದ ಕುರಿತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಮೆಂಟ್ ಮಾಡಿದ್ದಾರೆ, ಸಭೆಯು ರಾಜ್ಯದಲ್ಲಿ ಮುಂಬರುವ ರಾಜಕೀಯ ನಡೆಗಳ ಬಗ್ಗೆ ಸುಳಿವು ನೀಡಿದೆ.

ಡಿಸೆಂಬರ್ 2ರಂದು ನಿಮ್ಮೂರಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ?

ರಾಜ್ಯದಲ್ಲಿ ಜಿಲ್ಲಾವಾರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ದೈನಂದಿನ ನವೀಕರಣ, ಜಿಲ್ಲಾ ಮಟ್ಟದ ವಿಶ್ಲೇಷಣೆಯೊಂದಿಗೆ ಬಜೆಟ್ ಮತ್ತು ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸ್ಥಳೀಯ ವ್ಯತ್ಯಾಸಗಳನ್ನು ವಿವರಿಸುತ್ತದೆ.

Renault: ಫ್ರಾನ್ಸ್ ಕಂಪನಿಯ ಆಟ ಬಲು ಜೋರು.. ಈ ಅಗ್ಗದ ಹೊಸ..

ಫ್ರಾನ್ಸ್ ಮೂಲದ ರೆನಾಲ್ಟ್ (Renault) ನಂಬಿಕಾರ್ಹ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯವಾಗಿ ಕ್ವಿಡ್, ಕೈಗರ್ ಹಾಗೂ ಟ್ರೈಬರ್ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ನವೆಂಬರ್ ತಿಂಗಳಲ್ಲೂ ಕಂಪನಿಯು ಒಟ್ಟು 3,662 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಿದೆ. 2024ರ ಇದೇ ಅವಧಿಯಲ್ಲಿ 2,811 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ವಿಶ್ಲೇಷಿಸಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 30.27% ಪ್ರಗತಿಯಾಗಿದೆ.

ಪಟ್ಟಣ, ಹಳ್ಳಿ, ಸಿಟಿ ಎಲ್ಲಾ ಕಡೆ ಹೀರೋ ಅಬ್ಬರ

ಪ್ರಮುಖ ಮೋಟಾರ್‌ಸೈಕಲ್‌ ಮತ್ತು ಸ್ಕೂಟರ್‌ಗಳ ತಯಾರಕರಾದ ಹೀರೋ ಮೋಟೋಕಾರ್ಪ್, ನವೆಂಬರ್ 2025 ರಲ್ಲಿ 6,04,490 ಯುನಿಟ್‌ ವಾಹನಗಳ ರವಾನೆಯೊಂದಿಗೆ ಹಬ್ಬದ ನಂತರದ ಬೆಳವಣಿಗೆಯ ವೇಗವನ್ನು ದಾಖಲಿಸಿದೆ. ಇದು 31% ರಷ್ಟು ವಾರ್ಷಿಕ ಬೆಳವಣಿಗೆಯನ್ನು ಸಾಧಿಸಿದೆ. ಕಂಪನಿಯು ನವೆಂಬರ್ 2025 ರಲ್ಲಿ ನಗರ ಮತ್ತು ಗ್ರಾಮೀಣ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ಗ್ರಾಹಕರ ಬೇಡಿಕೆಯಿಂದ ತನ್ನ ಬೆಳವಣಿಗೆಯ ಪಥವನ್ನು ಮುಂದುವರೆಸಿದೆ. ಜಿಎಸ್‌ಟಿ ಪ್ರಯೋಜನಗಳು ಹಾಗೂ ಸಾಲು ಹಬ್ಬಗಳಿಂದಾಗಿ ದ್ವಿಚಕ್ರ ವಾಹನ ಮಾರುಕಟ್ಟೆಯು ಉತ್ತಮ ಲಾಭವನ್ನು ಕಂಡಿದೆ.

Donald Trump: ಉಕ್ರೇನ್ & ರಷ್ಯಾ ಯುದ್ಧಕ್ಕೆ ಕೊನೆಯ ಮೊಳೆ ಹೊಡೆಯಲು ಸಜ್ಜಾದ ಅಮೆರಿಕ, ಪುಟಿನ್ ಜೊತೆ ನೇರ ಚರ್ಚೆ!

ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರತಿನಿಧಿಯೊಬ್ಬರು ವ್ಲಾಡಿಮಿರ್ ಪುಟಿನ್ ಅವರೊಂದಿಗೆ ರಾಜತಾಂತ್ರಿಕತೆಯ ಕುರಿತು ಚರ್ಚಿಸಲು ಮಾಸ್ಕೋಗೆ ಆಗಮಿಸಿದ್ದಾರೆ, ಇದು ನಡೆಯುತ್ತಿರುವ ಯುಎಸ್ ರಷ್ಯಾ ಮಾತುಕತೆಗಳು ಮತ್ತು ಅಂತರರಾಷ್ಟ್ರೀಯ ಸಂಬಂಧಗಳನ್ನು ಸೂಚಿಸುತ್ತದೆ.

SIR: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಮಹತ್ವ ಅಂಶ ಸೇರಿಸದ ಭಾರತೀಯ ಚುನಾವಣಾ ಆಯೋಗ!

ಭಾರತೀಯ ಚುನಾವಣಾ ಆಯೋಗವು ಪ್ರಾರಂಭಿಸಿದ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ವಿಶ್ಲೇಷಣೆ, ಪೌರತ್ವ ಕಾಯ್ದೆಗೆ ಅದರ ಸಂಪರ್ಕಗಳು ಮತ್ತು ದೇಶಾದ್ಯಂತ ಮತದಾರರಿಗೆ ಅದರ ಪರಿಣಾಮಗಳು.

ಫುಲ್ ಟ್ಯಾಂಕ್‌ನಲ್ಲಿ 585 Km ಮೈಲೇಜ್: 65,000 ರೂಪಾಯಿಗೆ..

ಬೆಂಗಳೂರು, ಮಂಗಳೂರು, ಮೈಸೂರು, ಬೆಳಗಾವಿ ಹಾಗೂ ದಾವಣಗೆರೆಯಂತಹ ನಗರಗಳಲ್ಲಿ ದಿನಬಳಕೆಗೆ ಬೈಕ್‌ಗಳು ತೀರಾ ಅನಿವಾರ್ಯವಾಗಿವೆ. ಇವುಗಳ ಮೇಲೆ ಆಫೀಸ್ ಕೆಲಸಕ್ಕೆ ತೆರಳುವವರೂ ಹೆಚ್ಚು ಅವಲಂಭಿತರಾಗಿದ್ದಾರೆ. ನೀವು ಹೊಚ್ಚ ಹೊಸ ಮೋಟಾರ್‌ಸೈಕಲ್‌ವೊಂದನ್ನು ಕೊಂಡುಕೊಳ್ಳಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ 'ಹೋಂಡಾ ಶೈನ್ 100' ಬೆಸ್ಟ್ ಚಾಯ್ಸ್ ಆಗಿದೆ. ಬನ್ನಿ.. ಈ ಬೈಕ್‌ನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಯೋಣ.

ಡಿಕೆ ಶಿವಕುಮಾರ್ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ; ಹೈಕಮಾಂಡ್ ಬುಲಾವ್?

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಅವರ ಬೆಂಗಳೂರಿನ ಮನೆಗೆ ಭೇಟಿ ನೀಡಿದ್ದು, ಕರ್ನಾಟಕದ ಪ್ರಮುಖ ರಾಜಕೀಯ ವಿಷಯಗಳು ಮತ್ತು ಸಮ್ಮಿಶ್ರ ಚಲನಶೀಲತೆಯ ಚರ್ಚೆಗಳ ಕುರಿತು ಊಹಾಪೋಹಗಳಿಗೆ ಕಾರಣವಾಗಿದೆ.
Advertisement

ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಡಿಸೆಂಬರ್ 2ರ ಅಂಕಿಅಂಶಗಳು

ಡಿಸೆಂಬರ್ 2 ರ ಹೊತ್ತಿಗೆ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟಗಳ ಇತ್ತೀಚಿನ ಡೇಟಾ, ಲಭ್ಯವಿರುವ ಸಾಮರ್ಥ್ಯಗಳು ಮತ್ತು ನೀರು ಸರಬರಾಜು ಯೋಜನೆಗೆ ಪರಿಣಾಮಗಳೊಂದಿಗೆ.

ಪರೀಕ್ಷೆ ವೇಳೆ ಕಾಣಿಸಿಕೊಂಡ ಹೊಸ ಎಂಜಿ SUV

ಭಾರತದ ಅತ್ಯಂತ ಗುರುತಿಸಬಹುದಾದ SUV ಗಳಲ್ಲಿ ಒಂದಾದ 'ಎಂಜಿ ಹೆಕ್ಟಾರ್' ಮೇಲೆ ಹೊಸ ಅಧ್ಯಾಯವೊಂದು ಸಿದ್ಧಗೊಳ್ಳುತ್ತಿದೆ. JSWMG ಎಂಜಿ ಮೋಟಾರ್ ಇಂಡಿಯಾ ಮುಂಬರುವ ವಾರಗಳಲ್ಲಿ ಹೊಸ ಎಂಜಿ ಹೆಕ್ಟರ್ ಅನ್ನು ಅನಾವರಣಗೊಳಿಸಲು ಸದ್ದಿಲ್ಲದೆ ಸಜ್ಜಾಗುತ್ತಿದೆ ಎಂದು ವರದಿಯಾಗಿದೆ. ಕಂಪನಿಯು ಇನ್ನೂ ಅಧಿಕೃತವಾಗಿ ಏನನ್ನೂ ಘೋಷಿಸಿಲ್ಲವಾದರೂ, ಎಂಜಿ ಹೆಕ್ಟರ್ ಅನ್ನು ಹೋಲುವ ಎಸ್‌ಯುವಿ ರಸ್ತೆಗಳಲ್ಲಿ ಕಂಡುಬಂದಿದ್ದು, ಹಸಿರು ಬಟ್ಟೆಯಿಂದ ಮುಚ್ಚಲಾಗಿದೆ. ಬಹುಶಃ ರಸ್ತೆ ಪರೀಕ್ಷೆಯ ಕೊನೆಯ ಹಂತದಲ್ಲಿರಬಹುದು. ಇದು ಎಂಜಿಯ ಮುಂಬರುವ ಹೊಸ ಕಾರಿನ ಬಿಡುಗಡೆಯ ಬಗ್ಗೆ ಬಲವಾದ ಸುಳಿವು ನೀಡುತ್ತಿದೆ.

20 ರಿಂದ 34 ಕಿ.ಮೀವರೆಗೆ ಮೈಲೇಜ್.. ಬರೀ Rs 5 ಲಕ್ಷದೊಳಗೆ..

ಹೊಸ ಕಾರು ಖರೀದಿ ಮಾಡಬೇಕೆಂಬುದು ಬಹುತೇಕರ ಕನಸಾಗಿರುತ್ತದೆ. ಸೆಪ್ಟೆಂಬರ್ 22 ರಿಂದ ಜಿಎಸ್‌ಟಿ ಪರಿಷ್ಕರಣೆಗೊಂಡಿದೆ. ಕಾರುಗಳ ಬೆಲೆಯೂ ದೊಡ್ಡ ಮಟ್ಟದಲ್ಲಿ ಇಳಿಕೆಯಾಗಿದೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, ರೂ.5 ಲಕ್ಷದೊಳಗೆ ಲಭ್ಯವಿರುವ ಮಾರುತಿ ಸುಜುಕಿ ಸೆಲೆರಿಯೊ, ಟಾಟಾ ಟಿಯಾಗೊ, ರೆನಾಲ್ಟ್ ಕ್ವಿಡ್, ಮಾರುತಿ ಸುಜುಕಿ ಆಲ್ಟೊ ಕೆ10 ಹಾಗೂ ಮಾರುತಿ ಸುಜುಕಿ ಎಸ್-ಪ್ರೆಸ್ಸೊಗಳು ಬೊಂಬಾಟ್ ಆಯ್ಕೆಯಾಗಲಿವೆ. ಬನ್ನಿ, ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.

Hyundai: ಹ್ಯುಂಡೈ ಕಾರುಗಳಿಗೆ ಸಖತ್ ಡಿಮ್ಯಾಂಡ್.. 1 ತಿಂಗಳಲ್ಲಿಯೇ..

ಹ್ಯುಂಡೈ ಮೋಟಾರ್ ಇಂಡಿಯಾ (Hyundai Motor India), ಜನಪ್ರಿಯ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಕಾರುಗಳನ್ನು ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಈ ನವೆಂಬರ್ ತಿಂಗಳಲ್ಲೂ ಕಂಪನಿಯ ಕಾರುಗಳು ದೊಡ್ಡ ಸಂಖ್ಯೆಯಲ್ಲಿ ಮಾರಾಟಗೊಂಡಿವೆ. ಒಟ್ಟು 66,840 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 61,252 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯಲ್ಲಿ ವಿಶ್ಲೇಷಿಸಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 9.12% ಪ್ರಗತಿಯಾಗಿದೆ.

ಆಪ್‌ ಮೂಲಕ ಗಾಂಜಾ ಹೋಂ ಡೆಲಿವರಿ, ಖತರ್ನಾಕ್‌ ಗ್ಯಾಂಗ್‌ ಸಿಕ್ಕಿಬಿದ್ದಿದ್ದೇಗೆ?

ಭಾರತದಲ್ಲಿ ಪೊಲೀಸರು ಅಪ್ರಾಪ್ತ ವಯಸ್ಕರನ್ನು ತಲುಪಲು ಡಿಜಿಟಲ್ ಪಾವತಿಗಳನ್ನು ಬಳಸಿಕೊಂಡು ಅಪ್ಲಿಕೇಶನ್ ಆಧಾರಿತ ಗಾಂಜಾ ವಿತರಣಾ ಜಾಲವನ್ನು ಕಿತ್ತುಹಾಕಿದ್ದಾರೆ, ದಿನಗಳ ಕಣ್ಗಾವಲು ಮತ್ತು ನಿಖರವಾದ ಗುಪ್ತಚರ ನಂತರ.