ದೇಶದಲ್ಲಿ 3 ಕೋಟಿ Maruti Car ಮಾರಾಟ: ಕ್ಯೂ ನಿಂತ ಗ್ರಾಹಕರು..
ಆಟೋಮೊಬೈಲ್ಸ್
- 10 month, 27 days ago
ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (Maruti Suzuki India Limited) ಪ್ರಮುಖ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯವಾಗಿ ಎಸ್-ಪ್ರೆಸ್ಸೊ, ಆಲ್ಟೊ, ವ್ಯಾಗನ್ಆರ್, ಸ್ವಿಫ್ಟ್, ಡಿಜೈರ್, ಬ್ರೆಜಾ, ಬಲೆನೊ, ಜಿಮ್ನಿ, ಸೆಲೆರಿಯೊ, ಎರ್ಟಿಗಾ, ಇಕೋ ಹಾಗೂ ಗ್ರ್ಯಾಂಡ್ ವಿಟಾರಾ ಸೇರಿದಂತೆ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ, ಒಟ್ಟಾರೆ ಕಾರು ಮಾರಾಟದಲ್ಲಿ ಕಂಪನಿಯು ಹೊಸ ಇತಿಹಾಸ ಬರೆದಿದೆ.