TVS: 93,800 ರೂಪಾಯಿ.. ಪ್ರಖ್ಯಾತ ಟಿವಿಎಸ್ ಬೈಕ್‌ನ ಹೊಸ ವೇರಿಯೆಂಟ್..
ಆಟೋಮೊಬೈಲ್ಸ್
- 11 month, 26 days ago
ಭಾರತದ ಮಾರುಕಟ್ಟೆಯಲ್ಲಿಂದು ಟಿವಿಎಸ್ ರೈಡರ್ (TVS Raider) ಮೋಟಾರ್‌ಸೈಕಲ್‌ನ ಹೊಚ್ಚ ಹೊಸ ರೂಪಾಂತರವಾದ 'ಡುಯಲ್ ಡಿಸ್ಕ್ ಬ್ರೇಕ್'ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿದೆ. ಇದು ಸ್ಪೋರ್ಟಿ ಕಮ್ಯೂಟರ್ ಬೈಕ್ ಆಗಿದ್ದು, ಹತ್ತಾರು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗಿದು ಗರಿಷ್ಠ ಸುರಕ್ಷತೆಗೂ ಸಾಕ್ಷಿಯಾಗಿದೆ. ಬನ್ನಿ, ಈ ನೂತನ ರೂಪಾಂತರದ ಬೆಲೆ (Price), ಕಾರ್ಯಕ್ಷಮತೆ (Performance) ಹಾಗೂ ವೈಶಿಷ್ಟ್ಯಗಳ (Features) ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.