Keeway K300 SF: ಕೀವೇ ಕೆ300 ಎಸ್‌ಎಫ್ ವಿಶೇಷತೆಗಳು!
ಆಟೋಮೊಬೈಲ್ಸ್
- 1 year, 7 month, 21 days ago
'ಕೀವೇ ಇಂಡಿಯಾ' (Keyway India) ಕಂಪನಿಯು ಭಾರತದಲ್ಲಿ ಇತ್ತೀಚೆಗೆ ತನ್ನ K300 ಮೋಟಾರ್‌ಸೈಕಲ್ ಸಿರೀಸ್‌ನ ಅಪ್‌ಡೇಟೆಡ್ ಹಾಗೂ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಪರ್ಫಾಮೆನ್ಸ್ ಮೋಟಾರ್‌ಸೈಕಲ್, ಹಣಕ್ಕೆ ಉತ್ತಮ ಮೌಲ್ಯದ ಬೈಕ್ ಆಗಿದ್ದು, ವಿಶೇಷ ಆಫರ್ ಭಾಗವಾಗಿ ಮೊದಲ 100 ಗ್ರಾಹಕರು ಈ ಅದ್ಭುತ ಮೋಟಾರ್‌ಸೈಕಲ್ ಅನ್ನು ಕೇವಲ ರೂ. 1.69 ಲಕ್ಷ (ಎಕ್ಸ್-ಶೋರೂಂ) ವಿಶೇಷ ಬೆಲೆಯಲ್ಲಿ ಖರೀದಿಸಿಬಹುದು ಎಂದು ಕಂಪನಿ ಹೇಳಿಕೊಂಡಿತ್ತು. ಸದ್ಯ ಈ ಆಫರ್ ಚಾಲ್ತಿಯಲ್ಲಿದೆಯೇ ಎಂಬುದನ್ನು ತಿಳಿಯಲು ಆಸಕ್ತರು ಡೀಲರ್ ಅನ್ನು ಸಂಪರ್ಕಿಸಬಹುದು.