20 Km ಮೈಲೇಜ್.. 6 ಲಕ್ಷ, 5-ಸೀಟರ್.. ಕಂಪನಿಯೇ ಊಹಿಸಿರಲಿಲ್ಲ..
ಆಟೋಮೊಬೈಲ್ಸ್
- 1 year, 9 month, 5 days ago
ನಿಸ್ಸಾನ್ ಮೋಟಾರ್ ಇಂಡಿಯಾ (Nissan Motor India) ಜನಪ್ರಿಯ ಕಾರು ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯ ಮಾರುಕಟ್ಟೆಯಲ್ಲಿ ಮ್ಯಾಗ್ನೈಟ್ (Magnite) ಮತ್ತು ಎಕ್ಸ್-ಟ್ರಯಲ್ (X-Trail) ಎಸ್‌ಯುವಿಗಳನ್ನು ಮಾರಾಟ ಮಾಡುತ್ತಿದೆ. ಅದರಲ್ಲೂ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವ 'ಮ್ಯಾಗ್ನೈಟ್' ಗರಿಷ್ಠ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. 7 ಆಸನ ವ್ಯವಸ್ಥೆಯನ್ನು ಪಡೆದಿರುವ 'ಎಕ್ಸ್-ಟ್ರಯಲ್'ನ್ನು ಬೆರಳೆಣಿಕೆ ಸಂಖ್ಯೆಯ ಗ್ರಾಹಕರು ಮಾತ್ರ ಖರೀದಿ ಮಾಡುತ್ತಿದ್ದಾರೆ.