ಸಮಂತಾ ಆ ರಿಯಾಲಿಟಿ ಶೋಗೆ ಹೋಸ್ಟ್.. ಗರ್ಭಿಣಿಯಾಗಿಯೂ ನಿರೂಪಕಿಯಾಗಿ, ಪ್ರೋಮೊ ವೈರಲ್!
ಚಲನಚಿತ್ರ
- 25 days ago
ನಟಿ ಸಮಂತಾ ಅವರು 'ಸೆಲೆಬ್ರಿಟಿ ಮಾಸ್ಟರ್‌ಚೆಫ್' ರಿಯಾಲಿಟಿ ಶೋಗೆ ಹೋಸ್ಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಗರ್ಭಿಣಿಯಾಗಿದ್ದರೂ ನಿರೂಪಕಿಯಾಗಿರುವ ಅವರ ಪ್ರೋಮೊ ವೈರಲ್ ಆಗಿದೆ.