29ನೇ ವಾರದ ಟಿಆರ್‌ಪಿ: ಯಾರಿಗೆ ಸಿಗಲಿದೆ ಅಗ್ರಸ್ಥಾನ?
ಚಲನಚಿತ್ರ
- 1 month, 21 days ago
The wait for the Week 29 Kannada TV TRP ratings is almost over. ಜೀ ಕನ್ನಡ ಮತ್ತು ಕಲರ್ಸ್ ಕನ್ನಡ ನಡುವಿನ ಜಿದ್ದಾಜಿದ್ದಿನ ಫಲಿತಾಂಶ ನಾಳೆ ಹೊರಬೀಳಲಿದ್ದು, ಯಾವ ಧಾರಾವಾಹಿ ಅಗ್ರಸ್ಥಾನ ಪಡೆಯಲಿದೆ ಎಂಬ ಕುತೂಹಲ ಹೆಚ್ಚಾಗಿದೆ.