POCO X8 Power: 10,000mAh ಬ್ಯಾಟರಿ ಪರೀಕ್ಷೆ
ತಂತ್ರಜ್ಞಾನ
- 1 month, 28 days ago
The new POCO X8 Power is here with a massive 10,000mAh battery. ಈ ಫೋನ್ ಒಂದೇ ಚಾರ್ಜ್‌ನಲ್ಲಿ 3.5 ದಿನ ಬಾಳಿಕೆ ಬರುತ್ತದೆಯೇ? ನಮ್ಮ ರಿಯಲ್-ವರ್ಲ್ಡ್ ಬ್ಯಾಟರಿ ಟೆಸ್ಟ್ ವರದಿ ಇಲ್ಲಿದೆ.