12.68 ಕೋಟಿ ವೆಚ್ಚದಲ್ಲಿ ಹೊಸ VVIP ಕಾರುಗಳ ಖರೀದಿ

The Maharashtra government faces backlash for spending 12.68 crore on 44 new VVIP vehicles. ರಾಜ್ಯದಲ್ಲಿ ಬರಗಾಲದ ಆತಂಕವಿದ್ದರೂ ಸರ್ಕಾರ ಕೋಟಿಗಟ್ಟಲೆ ಹಣವನ್ನು ಐಷಾರಾಮಿ ಕಾರುಗಳಿಗಾಗಿ ಖರ್ಚು ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Advertisement