ಜಪಾನ್ ಬ್ರ್ಯಾಂಡ್‌ನ ಕಾರುಗಳಿಗೆ ಮನಸೋತ ಬೆಂಗಳೂರು ಜನ..
ಆಟೋಮೊಬೈಲ್ಸ್
- 10 month, 19 days ago
ಟೊಯೊಟಾ (Toyota) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿ ಎಂದೇ ಹೆಸರುವಾಸಿಯಾಗಿದೆ. ಕರ್ನಾಟಕದ ಬಿಡದಿಯಲ್ಲಿ ಬೃಹತ್ ಉತ್ಪಾದನಾ ಘಟಕವನ್ನು ಹೊಂದಿದೆ. ದಕ್ಷಿಣ ಭಾರತದಲ್ಲಿ 'ಬೆಂಗಳೂರು' ಟೊಯೊಟಾ ಕಂಪನಿಗೆ ಪ್ರಮುಖ ಮಾರುಕಟ್ಟೆಯಾಗಿ ಹೊರಹೊಮ್ಮಿದ್ದು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳನ್ನು ಮಾರಾಟಗೊಳಿಸಿದೆ. ಇದು ನಗರದಲ್ಲಿ ಪ್ರೀಮಿಯಂ ಹಾಗೂ ಹೈಬ್ರಿಡ್ ಮಾಡೆಲ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಎತ್ತಿ ತೋರಿಸುತ್ತಿದೆ.