ಗಟ್ಟಿಮುಟ್ಟದ ಬೈಕ್ಯಿದು! ಭಾರತದಲ್ಲಿ ಹೊಸ ರಾಯಲ್ ಎನ್ಫೀಲ್ಡ್..
ಆಟೋಮೊಬೈಲ್ಸ್
- 11 month, 16 days ago
ಗೋವಾದಲ್ಲಿ ಜರುಗುತ್ತಿರುವ ಮೋಟೋವರ್ಸ್-2025 (MotoVerse-2025) ಕಾರ್ಯಕ್ರಮದಲ್ಲಿ ನೂತನ ರಾಯಲ್ ಎನ್ಫೀಲ್ಡ್ ಬುಲೆಟ್ 650 (Royal Enfield Bullet 650) ಮೋಟಾರ್ಸೈಕಲ್ನ್ನು ಅದ್ದೂರಿಯಾಗಿ ಅನಾವರಣಗೊಳಿಸಲಾಗಿದೆ. ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸ ಹೊಂದಿದ್ದು, ಹಲವು ವಿನೂತನ ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿದೆ. ಬಹುಮುಖ್ಯವಾಗಿ ಯುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಸಿದ್ದಪಡಿಸಲಾಗಿದೆ. ಬನ್ನಿ, ಈ ಬೈಕ್ನ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.