HERO: 66 ಕಿ.ಮೀ ಮೈಲೇಜ್.. ಈ ಹೀರೋ ಬೈಕ್ನ ಹೊಸ ವೇರಿಯೆಂಟ್..
ಆಟೋಮೊಬೈಲ್ಸ್
- 11 month, 30 days ago
ಹೀರೋ ಎಕ್ಸ್ಟ್ರೀಮ್ 125ಆರ್ (Hero Xtreme 125R) ಪ್ರಮುಖ ಮೋಟಾರ್ಸೈಕಲ್ ಆಗಿದೆ. ಸದ್ಯ, ಬೈಕ್ನ ಹೊಸ ರೂಪಾಂತರವಾದ (ವೇರಿಯೆಂಟ್) 'ಡುಯಲ್ ಚಾನೆಲ್ ಎಬಿಎಸ್'ನ್ನು ಬಿಡುಗಡೆಗೊಳಿಸಲಾಗಿದೆ. ಇದು ದ್ವಿಚಕ್ರ ವಾಹನ ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸಲು ನೆರವಾಗಲಿದೆ. ಜೊತೆಗಿದು ಕೈಗೆಟುಕುವ ದರದಲ್ಲೂ ಮಾರಾಟಕ್ಕೆ ಬಂದಿದೆ. ಬನ್ನಿ, ನೂತನ ಬೈಕ್ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.