7-ಸೀಟರ್.. ಸದ್ದಿಲ್ಲದೇ ಆನೆ ಗಾತ್ರದ ಈ Toyota ಕಾರಿಗೆ ಹೊಸ ರೂಪ..
ಆಟೋಮೊಬೈಲ್ಸ್
- 1 year, 2 month, 7 days ago
ಟೊಯೊಟಾ ಫಾರ್ಚುನರ್ (Toyota Fortuner) ಫುಲ್ ಸೈಜ್ ಎಸ್‌ಯುವಿಯಾಗಿದ್ದು, ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸದ್ದಿಲ್ಲದೇ ಕಂಪನಿಯು 2026ರ ದ್ವಿತೀಯಾರ್ಧದಲ್ಲಿ ಹೊಸ ತಲೆಮಾರಿನ 'ಫಾರ್ಚೂನರ್'ನ್ನು ಬಿಡುಗಡೆಗೊಳಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಇದು ಹಿಲಕ್ಸ್ ಪಿಕ್ಅಪ್ ಟ್ರಕ್‌ನ್ನು ಆಧಾರಿಸಿರಲಿದೆ ಎನ್ನಲಾಗಿದೆ. ಬನ್ನಿ, ನೂತನ ಕಾರಿನ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಕುರಿತಂತೆ ಪ್ರಮುಖ ವಿವರಗಳನ್ನು ತಿಳಿಯೋಣ.