18 ಕಿ.ಮೀ ಮೈಲೇಜ್.. 8 ಲಕ್ಷ, 5-ಸೀಟರ್.. ಹೊಸ 'Skoda Kylaq'..
ಆಟೋಮೊಬೈಲ್ಸ್
- 1 year, 6 month, 3 days ago
ಸ್ಕೋಡಾ ಕೈಲಾಕ್ (Skoda Kylaq) ಜನಪ್ರಿಯ ಎಸ್ಯುವಿಯಾಗಿ ಹೊರಹೊಮ್ಮಿದೆ. ಈ ಕಾರು ಹೆಚ್ಚು ಆಕರ್ಷಕವಾಗಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ, ಇದೇ ಎಸ್ಯುವಿ ದರವನ್ನು ಕಂಪನಿಯು ಪರಿಷ್ಕರಿಸಿದೆ. ವಿಶೇಷವಾಗಿ ಕೆಲವು ರೂಪಾಂತರಗಳ (ವೇರಿಯೆಂಟ್) ಬೆಲೆಯನ್ನು ಹೆಚ್ಚಿಸಲಾಗಿದೆ. ಮತ್ತೊಂದೆಡೆ ವಿವಿಧ ರೂಪಾಂತರಗಳ ದರವನ್ನು ಕಡಿತಗೊಳಿಸಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.