34 ಕಿ.ಮೀ ಮೈಲೇಜ್.. 4 ಲಕ್ಷ, ಇದು ಪರ್ಫೆಕ್ಟ್ ಬಡವರ ಕಾರು..
ಆಟೋಮೊಬೈಲ್ಸ್
- 1 year, 6 month, 27 days ago
ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿದೆ. ಇದು ಗ್ರಾಹಕರ ನೆಚ್ಚಿನ ಕಾರಾಗಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಈಚೆಗೆ ಮಾರುತಿ ಸುಜುಕಿ ಕಂಪನಿಯು ಎಲ್ಲ ಕಾರುಗಳ ಮಾರಾಟದ ಅಂಕಿಅಂಶಗಳ ವರದಿಯನ್ನು ಪ್ರಕಟಿಸಿದ್ದು, ಎಂಟ್ರಿ ಲೆವೆಲ್ ಮಾಡೆಲ್ 'ಆಲ್ಟೊ ಕೆ10' ಗರಿಷ್ಠ ಸಂಖ್ಯೆಯಲ್ಲಿ ಕೂಡ ಮಾರಾಟಗೊಂಡಿದೆ. ಬನ್ನಿ.. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.