Duster: ಶೋರೂಂ ಮುಂದೆ ಜನ ಸೇರೋದು ಪಕ್ಕಾ! ಹೊಸ ಡಸ್ಟರ್ ಬಿಡುಗಡೆಗೆ..
ಆಟೋಮೊಬೈಲ್ಸ್
- 6 month, 16 days ago
ಜನವರಿ 26ರಂದು ಹೊಸ ತಲೆಮಾರಿನ ರೆನಾಲ್ಟ್ ಡಸ್ಟರ್ (Renault Duster) ಎಸ್‌ಯುವಿ ಅದ್ದೂರಿಯಾಗಿ ಅನಾವರಣಗೊಳಿಸಲಾಯಿತು. ಈ ಕಾರು ನೋಡುವುದಕ್ಕೆ ಸ್ಟೈಲಿಶ್ ಆಗಿದ್ದು, ಹತ್ತಾರು ನವೀನತೆಗಳಿಗೂ ಸಾಕ್ಷಿಯಾಗಿದೆ. ಇದೇ 'ಡಸ್ಟರ್'ನ್ನು ಖರೀದಿಸಲು ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತಿದ್ದಾರೆ. ಸದ್ಯ, ಕಂಪನಿಯು ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದು, ಕೆಲವೇ ದಿನಗಳಲ್ಲಿ ಈ ನೂತನ ಎಸ್‌ಯುವಿಯು ಗ್ರಾಹಕರ ಮನೆಗಳನ್ನು ತಲುಪಲಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.