ಈವರೆಗೂ ಹೂಡಿಕೆ ಮಾಡಿದವ್ರಿಗೆ ಸುರಕ್ಷಿತ ಆಸ್ತಿಯಾಯ್ತ ಬಂಗಾರ?
ವಾಣಿಜ್ಯ
- 1 year, 24 days ago
ಸುಂಕಗಳು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದಾಗಿ ಚಿನ್ನದ ಬೆಲೆ ₹1,00,000 ಮೀರಿದೆ. ಕೇಂದ್ರೀಯ ಬ್ಯಾಂಕುಗಳು ಚಿನ್ನವನ್ನು ಖರೀದಿಸುವುದನ್ನು ಮುಂದುವರೆಸಿದ್ದು, ಅದರ ಹೂಡಿಕೆ ಆಕರ್ಷಣೆಯನ್ನು ಹೆಚ್ಚಿಸುತ್ತಿದೆ.