ಮಲಯಾಳಂನಲ್ಲಿ ಮ್ಯಾಜಿಕ್ ಮಾಡುತ್ತಾ ಮಕ್ಕಳ ಚಿತ್ರ ? ಪ್ರೇಕ್ಷಕರ ಮನ ಗೆಲ್ತಾನಾ ಸೂಪರ್ ಹೀರೋ ರಿವಾಲ್ವರ್ ರಿಂಕೋ ?
ಚಲನಚಿತ್ರ
- 3 month, 30 days ago
ಮಲಯಾಳಂ ಚಿತ್ರ 'ರಿವಾಲ್ವರ್ ರಿಂಕೋ' ಕೇರಳದಾದ್ಯಂತ ಬಿಡುಗಡೆಯಾಗಿದೆ. ಮಕ್ಕಳ ಮತ್ತು ಕುಟುಂಬ ವರ್ಗದವರನ್ನು ಗುರಿಯಾಗಿಸಿಕೊಂಡ ಈ ಸಿನಿಮಾ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. Revolver Rinko, the Malayalam family entertainer, is out! Get details on this kids-focused film, cast, and audience buzz.