ಮಿಸ್ ಯೂನಿವರ್ಸ್ ಇಂಡಿಯಾ 2026 ವಿಜೇತೆ ಕಾಜಿಯಾ ಲಿಜ್ ಮೆಜೊ

ಮಿಸ್ ಯೂನಿವರ್ಸ್ ಇಂಡಿಯಾ 2026 ಪ್ರಶಸ್ತಿಯನ್ನು 19 ವರ್ಷದ ಕಾಜಿಯಾ ಲಿಜ್ ಮೆಜೊ ಮುಡಿಗೇರಿಸಿಕೊಂಡಿದ್ದಾರೆ. ಜೈಪುರದಲ್ಲಿ ನಡೆದ ಅಂತಿಮ ಸುತ್ತಿನಲ್ಲಿ ಕೇರಳದ ಯುವತಿ ವಿಜೇತರಾದರು. ವೈಷ್ಣವಿ ಗಣೇಶ್ ಪ್ರಥಮ ರನ್ನರ್-ಅಪ್ ಆದರು. ಸುಶ್ಮಿತಾ ಸೇನ್, ಸೆಲಿನಾ ಜೈಟ್ಲಿ ತೀರ್ಪುಗಾರರಾಗಿದ್ದರು.

ಸರ್ಜರಿ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ರಶ್ಮಿಕಾ

ನಟಿ ರಶ್ಮಿಕಾ ಮಂದಣ್ಣ ಅವರು ಸೊಂಟದ ಗಾಯ ಮತ್ತು ಶಸ್ತ್ರಚಿಕಿತ್ಸೆಯ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ನಟ ವಿಜಯ್ ದೇವರಕೊಂಡ ಅವರು ಆಕೆಯ ಕೈ ಹಿಡಿದು ಬೆಂಬಲ ನೀಡಿದ್ದಾರೆ. ವಿವರ ವರದಿ ಇಲ್ಲಿದೆ.

ಅಮೃತಧಾರೆ ಆಗಸ್ಟ್ 24: ಇಂದಿನ ಸಂಚಿಕೆಯಲ್ಲಿ ಬಿಗ್ ಟ್ವಿಸ್ಟ್!

Catch the latest drama in Amruthadhaare before it airs on TV. ಆಗಸ್ಟ್ 24ರ ಅಮೃತಧಾರೆ ಸಂಚಿಕೆಯ ಪ್ರೋಮೊ ಬಿಡುಗಡೆಯಾಗಿದ್ದು, ಗೌತಮ್ ಮತ್ತು ಭೂಮಿಕಾ ನಡುವಿನ ಕಥೆಯಲ್ಲಿ ಹೊಸ ತಿರುವು ಸಿಗಲಿದೆ.

ರೇಸಿಂಗ್ ಟ್ರ್ಯಾಕ್‌ನಲ್ಲಿ ಅಜಿತ್ ಕುಮಾರ್ ಕಾರು ಅಪಘಾತ

Actor Ajith Kumar survives a high-speed car racing accident in Belgium. ಬೆಲ್ಜಿಯಂನ ಸ್ಪಾ-ಫ್ರಾಂಕರ್ಚಾಂಪ್ಸ್‌ನಲ್ಲಿ ನಡೆದ ರೇಸ್‌ನಲ್ಲಿ ಅಜಿತ್ ಕುಮಾರ್ ಕಾರು ಅಪಘಾತಕ್ಕೀಡಾಗಿದ್ದು, ನಟ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿದ್ದಾರೆ.
Advertisement

ನಟಿ ಸಾರಾ ಅರ್ಜುನ್ ಜೊತೆ ಲಿಂಕ್! ಇಶಾನ್ ಖಟ್ಟರ್-ಚಾಂದನಿ ಬೈನ್ಜ್ ಬ್ರೇಕಪ್

ಇಶಾನ್ ಖಟ್ಟರ್-ಚಾಂದನಿ ಬೈನ್ಜ್ 3 ವರ್ಷಗಳ ಬಳಿಕ ವಿರಸ. ನಟ ಈಗ 'ದುರಂಧರ್' ನಟಿ ಸಾರಾ ಅರ್ಜುನ್ ಜೊತೆ ಗುರುತಿಸಿಕೊಂಡಿದ್ದು, ಇತ್ತೀಚಿನ ಗೂಗಲ್ ಜಾಹೀರಾತಿನಲ್ಲಿ ಅವರ ಕೆಮಿಸ್ಟ್ರಿ ಚರ್ಚೆಯಲ್ಲಿದೆ.

ಸರಿಗಮಪ ಲಿಟಲ್ ಚಾಂಪ್ಸ್ 2026 ವಿನ್ನರ್ ಮಂಗಳೂರಿನ ಅಶ್ಮಿತ್

Ashmit from Mangaluru has been crowned the winner of Sa Re Ga Ma Pa Little Champs 2026, taking home the trophy and a cash prize of 20 lakhs. ಮಂಗಳೂರಿನ ಅಶ್ಮಿತ್ ಸರಿಗಮಪ ಲಿಟಲ್ ಚಾಂಪ್ಸ್ 2026 ವಿನ್ನರ್ ಆಗಿ ಹೊರಹೊಮ್ಮಿದ್ದು, ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಆದಿತ್ಯ ಸೀಲ್-ಅನುಷ್ಕಾ ರಂಜನ್‌ಗೆ ಅವಳಿ ಹೆಣ್ಣುಮಕ್ಕಳು

ಬಾಲಿವುಡ್ ನಟ ಆದಿತ್ಯ ಸೀಲ್ ಮತ್ತು ಅನುಷ್ಕಾ ರಂಜನ್ ದಂಪತಿ ಅವಳಿ ಹೆಣ್ಣು ಮಕ್ಕಳಾದ ವೀರ ಮತ್ತು ಮಾಹಿ ಅವರಿಗೆ ಸ್ವಾಗತ ಕೋರಿದ್ದಾರೆ. ಸಂಸ್ಕೃತ ಮೂಲದ ವೀರ ಎಂದರೆ ಧೈರ್ಯಶಾಲಿ, ಮಾಹಿ ಎಂದರೆ ಭೂಮಿ.

ಶಹೀದ್ ಕಪೂರ್ 'ದೇವ' ಸಹನಟ ಮುಂಬೈ ಡ್ರಗ್ಸ್ ಪ್ರಕರಣದಲ್ಲಿ ಬಂಧನ

ಶಹೀದ್ ಕಪೂರ್ ಅಭಿನಯದ 'ದೇವ' ಚಿತ್ರದ ನಟ ರೋಹಲ್ಲಾ ಮೆಹದಿ ಅವರನ್ನು ಮುಂಬೈ ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿಸಲಾಗಿದೆ. 28 ಗ್ರಾಂ ಎಂಡಿ (₹5.6 ಲಕ್ಷ ಮೌಲ್ಯ) ವಶಪಡಿಸಿಕೊಳ್ಳಲಾಗಿದ್ದು, ನಟನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
Advertisement

'ಟಾಕ್ಸಿಕ್' ಅಬ್ಬರ: ಮೊದಲ ದಿನವೇ 27 ಕೋಟಿ ಕಲೆಕ್ಷನ್

Yash's 'Toxic' is creating history with massive pre-sales ahead of its August 26 release. ಆಗಸ್ಟ್ 26 ರಂದು ಬಿಡುಗಡೆಯಾಗಲಿರುವ ಈ ಚಿತ್ರದ ಮೊದಲ ದಿನದ ಅಡ್ವಾನ್ಸ್ ಬುಕಿಂಗ್ ಈಗಾಗಲೇ 27 ಕೋಟಿ ರೂಪಾಯಿ ದಾಟಿದೆ.

ಸರಿಗಮಪ ಲಿಲ್ ಚಾಂಪ್ಸ್ ಫಿನಾಲೆ: ಯಾರು ವಿನ್ನರ್?

The wait is finally over for the Sa Re Ga Ma Pa Lil Champs grand finale. ಇಂದು ರಾತ್ರಿ ಝೀ ಕನ್ನಡದಲ್ಲಿ ಪ್ರಸಾರವಾಗುವ ಅಂತಿಮ ಕದನದಲ್ಲಿ ಯಾರು ವಿನ್ನರ್ ಆಗಲಿದ್ದಾರೆ ಎಂಬುದನ್ನು ತಿಳಿಯಲು ವೀಕ್ಷಕರು ಕಾತರರಾಗಿದ್ದಾರೆ.

ಯಶ್ ಟಾಕ್ಸಿಕ್ ಇವೆಂಟ್‌ನಲ್ಲಿ ಸೌಂಡ್ ಬಾಕ್ಸ್ ಸ್ಟ್ಯಾಂಡ್ ಬಿದ್ದು ಇಬ್ಬರಿಗೆ ಗಾಯ

A major accident occurred at Yash's 'Toxic' pre-release event in Hyderabad, leading to strict security measures for the Chennai show. ಹೈದರಾಬಾದ್‌ನಲ್ಲಿ ನಡೆದ ಯಶ್ 'ಟಾಕ್ಸಿಕ್' ಕಾರ್ಯಕ್ರಮದ ಅವಘಡದ ನಂತರ ಚೆನ್ನೈ ಶೋಗೆ ಬಿಗಿ ಭದ್ರತೆ ಜಾರಿಗೊಳಿಸಲಾಗಿದೆ.

ಅಕ್ಕಾ ಸೀರಿಯಲ್ ನಟಿ ಅನುಪಮಾ ಗೌಡ ಮುಂದಿನ ಪ್ಲ್ಯಾನ್ ಏನು?

Popular anchor Anupama Gowda explains why she quit television anchoring after 8 years. ಟಿವಿ ರಂಗದ ಸವಾಲುಗಳು ಮತ್ತು ಮುಂದಿನ ಸಿನಿಮಾಗಳ ಬಗ್ಗೆ ನಟಿ ಅನುಪಮಾ ಗೌಡ ಸ್ಪಷ್ಟನೆ ನೀಡಿದ್ದಾರೆ.
Advertisement

ಹೈದರಾಬಾದ್‌ನಲ್ಲಿಯೂ ಯಶ್ ಟಾಕ್ಸಿಕ್ ಅಬ್ಬರ ಜೋರು

ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಅಡ್ವಾನ್ಸ್ ಬುಕಿಂಗ್ ಭರ್ಜರಿಯಾಗಿದೆ. 4 ವರ್ಷಗಳ ಬಳಿಕ ಯಶ್ ಕಮ್‌ಬ್ಯಾಕ್ ಮಾಡುತ್ತಿರುವ ಈ ಚಿತ್ರ, 'ಕಾ'ತಾರ 2' ಪ್ರಿ-ಸೇಲ್ಸ್ ದಾಖಲೆ ಮುರಿಯುವ ಸನಿಹದಲ್ಲಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಚಿತ್ರದ ಒಟ್ಟು ಕಲೆಕ್ಷನ್ ₹16.51 ಕೋಟಿ ತಲುಪಿದೆ.

ಡಾಲಿ ಧನಂಜಯ್ 40ನೇ ಹುಟ್ಟುಹಬ್ಬ: ಫ್ಯಾನ್ಸ್ ಮೀಟ್ ಅಪ್‌ಡೇಟ್

Celebrate Daali Dhananjaya's 40th birthday with the latest updates on his fan meet and upcoming movie projects. ಡಾಲಿ ಧನಂಜಯ್ ಅವರ 40ನೇ ಹುಟ್ಟುಹಬ್ಬದ ಸಂಭ್ರಮದ ಜೊತೆಗೆ, ಬೆಂಗಳೂರಿನಲ್ಲಿ ನಡೆಯಲಿರುವ ಫ್ಯಾನ್ಸ್ ಮೀಟ್ ಮತ್ತು ಹೊಸ ಸಿನಿಮಾಗಳ ಅಪ್‌ಡೇಟ್ ಇಲ್ಲಿದೆ.

ಟಾಕ್ಸಿಕ್ ರಿಲೀಸ್‌ಗೆ ಕೌಂಟ್‌ಡೌನ್ ಆರಂಭ

KGF ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಬಿಡುಗಡೆಗೆ ಕ್ಷಣಗಣನೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಪ್ಯಾನ್-ಇಂಡಿಯಾ ಚಿತ್ರದಲ್ಲಿ ಯಶ್ ದ್ವಿಪಾತ್ರ, ಕಿಯಾರಾ, ನಯನತಾರಾ, ತಾರಾ, ರುಕ್ಮಿಣಿ, ಹುಮಾ ಸೇರಿ ದೊಡ್ಡ ತಾರಾಗಣವಿದೆ.

ಕರೀನಾ ಕಪೂರ್ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆಯೇ? ಸೈಫ್‌ ಅಲಿಖಾನ್‌ ಕುಟುಂಬದ ದಿಗ್ಭ್ರಮೆ ಮೂಡಿಸಿದ ಪ್ರತಿಕ್ರಿಯೆ

ಕರೀನಾ ಕಪೂರ್ ಮೂರನೇ ಬಾರಿ ಗರ್ಭಿಣಿಯಾಗಿದ್ದಾರೆ ಎಂಬ ಊಹಾಪೋಹಗಳಿಗೆ ಸೈಫ್ ಅಲಿ ಖಾನ್ ಸಹೋದರಿ ಸಬಾ ಪಟೌಡಿ ಸ್ಪಷ್ಟನೆ ನೀಡಿದ್ದಾರೆ. ವೈರಲ್ ಆದ ಫೋಟೋಗಳು ಕೇವಲ ಕ್ಯಾಮೆರಾ ಆಂಗಲ್‌ನಿಂದ ಉಂಟಾದ ತಪ್ಪುಗ್ರಹಿಕೆ ಎಂದು ಸ್ಪಷ್ಟಪಡಿಸಿದ್ದಾರೆ.
Advertisement

ಟಾಕ್ಸಿಕ್ (ಹಿಂದಿ)ಗೆ ಹೆಚ್ಚಿದ ಬೇಡಿಕೆ, ಹಿಂದಿ ನಾಡಲ್ಲೂ ಯಶ್‌ದ್ದೇ ಹವಾ

ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಟಿಕೆಟ್ ದರಗಳು: ದೆಹಲಿ-NCR ಮತ್ತು ಮುಂಬೈನಲ್ಲಿ ಕನಿಷ್ಠ 180 ರೂ. ನಿಂದ ಗರಿಷ್ಠ 2550 ರೂ. ವರೆಗೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದ ಕುರಿತ ವಿವರಗಳು.

ಗೋವಿಂದರ ಎರಡನೇ ಮದುವೆ ಸುದ್ದಿ ಸುಳ್ಳು

ಗೋವಿಂದರ ಎರಡನೇ ಮದುವೆಯ ವದಂತಿಗಳನ್ನು ನಟನ ಮ್ಯಾನೇಜರ್ ತಳ್ಳಿಹಾಕಿದ್ದಾರೆ. ಸುನೀತಾ ಅಹುಜಾ ಅವರು ಕೋಮಲ್ ರಾಣಿಯೊಂದಿಗೆ ಮದುವೆಯ ಯೋಜನೆಗಳ ಬಗ್ಗೆ ನೀಡಿದ ಹೇಳಿಕೆಗಳನ್ನು ಅವರು ನಿರಾಕರಿಸಿದ್ದಾರೆ.

64ರ ಹರೆಯದ ಪೂನಂ ಧಿಲ್ಲೋನ್‌ಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು

64 ವರ್ಷದ ಹಿರಿಯ ನಟಿ ಪೂನಂ ಧಿಲ್ಲೋನ್ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪ್ರಸ್ತುತ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

ಟಾಪ್ 10 ನಟಿಯರು: ಮದ್ವೆಯಾದ್ಮೇಲೆ ರಶ್ಮಿಕಾ ಜನಪ್ರಿಯತೆ ಕಡಿಮೆ ಆಯಿತಾ?

ಓರ್ಮಾಕ್ಸ್ ಮೀಡಿಯಾ ಬಿಡುಗಡೆ ಮಾಡಿದ ಟಾಪ್ 10 ನಟಿಯರ ಪಟ್ಟಿಯಲ್ಲಿ ಸಮಂತಾ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ನಯನತಾರಾ ನಾಲ್ಕನೇ ಸ್ಥಾನಕ್ಕೆ ಜಿಗಿದಿದ್ದರೆ, ರಶ್ಮಿಕಾ ಮಂದಣ್ಣ ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ.
Advertisement

ಯಶ್ 'ಟಾಕ್ಸಿಕ್' ಅಬ್ಬರ: ಟಿಕೆಟ್ ಸೋಲ್ಡ್ ಔಟಿ, ಈಗಲೇ 20 ಕೋಟಿ ಕಲೆಕ್ಷನ್

Yash's 'Toxic' is creating history with massive advance bookings across Karnataka. ಬುಕ್‌ಮೈಶೋನಲ್ಲಿ 1 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿದ್ದು, ಮುಂಜಾನೆ 6 ಗಂಟೆಯ ಶೋಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.

'ಸ್ಪಿರಿಟ್' ನಿರ್ಗಮನ ವಿವಾದ: 'ಮಹಿಳಾ ವಿರೋಧಿ' ಟೀಕಿಸಿದ ಪೋಸ್ಟ್‌ಗೆ ನಟಿ ಲೈಕ್!

ದೀಪಿಕಾ ಪಡುಕೋಣೆ 'ಸ್ಪಿರಿಟ್' ಸಿನಿಮಾದಿಂದ ನಿರ್ಗಮನ ಪ್ರಕರಣ ಮತ್ತೆ ಮುನ್ನೆಲೆಗೆ. ಸಂದೀಪ್ ರೆಡ್ಡಿ ವಂಗಾ ಸಹೋದರ ಪ್ರಣಯ್ ಅವರ ಆರೋಪಗಳಿಗೆ ನಟಿ ಪ್ರತಿಕ್ರಿಯೆ. 'ಮಹಿಳಾ ವಿರೋಧಿ' ಎಂದು ಟೀಕಿಸಿದ ಪೋಸ್ಟ್‌ಗೆ ಲೈಕ್.

ಗೋವಿಂದ-ಕೋಮಲ್ ಮದುವೆ ಆಗ್ತಾರಾ?

ಸುನೀತಾ ಅಹುಜಾ ಅವರು ನಟ ಗೋವಿಂದ ಅವರಿಂದ ವಿಚ್ಛೇದನ ಪ್ರಕರಣವನ್ನು ಹಿಂಪಡೆದಿದ್ದೇಕೆಂಬುದನ್ನು ಬಹಿರಂಗಪಡಿಸಿದ್ದಾರೆ. ನಟಿ ಕೋಮಲ್ ರಾಣಿ ಸ್ವರ್ಣಕರ್ ಜೊತೆ ಗೋವಿಂದ ಮದುವೆಗೆ ಯೋಜಿಸಿದ್ದರು ಎನ್ನಲಾಗಿದ್ದು, ಈ ಬಗ್ಗೆ ರಾಖಿ ಸಾವಂತ್ ಜೊತೆ ಮಾತನಾಡಿದ್ದಾರೆ.

ಸೌಕಾರ್ ಜಾನಕಿ ಕೋಟಿ ಒಡತಿ, ಮಾಡ್ತಾ ಇದ್ದಿದ್ದು ಒಪ್ಪುತ್ತು ಊಟ

ಲೆಜೆಂಡರಿ ನಟಿ ಶೋಕಾರ್ ಜಾನಕಿ 94 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಆಸ್ತಿ, ವಿಚ್ಛೇದನ ಮತ್ತು ಮಕ್ಕಳಿಗಾಗಿ ತೆಗೆದುಕೊಂಡ ನಿರ್ಧಾರಗಳ ಕುರಿತಾದ ಅವರ ಹಳೆಯ ಸಂದರ್ಶನ ಈಗ ವೈರಲ್ ಆಗುತ್ತಿದೆ.
Advertisement

ಟಾಕ್ಸಿಕ್ ಅಡ್ವಾನ್ಸ್ ಬುಕಿಂಗ್

ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಅಡ್ವಾನ್ಸ್ ಬುಕಿಂಗ್ ಆರಂಭ: ಮೊದಲ ದಿನವೇ ₹4.1 ಕೋಟಿ ಗಳಿಕೆ. ಆಗಸ್ಟ್ 26, 2026 ರಂದು ತೆರೆಕಾಣಲಿರುವ ಚಿತ್ರಕ್ಕೆ ಕನ್ನಡ ಆವೃತ್ತಿ ಭರ್ಜರಿ ಪ್ರತಿಕ್ರಿಯೆ.