ಕಾಜಲ್ ಅಗರ್ವಾಲ್ ಬ್ರೇಕಪ್, ಬೇರೆಯವರೊಟ್ಟಿಗೆ ಡೇಟಿಂಗ್, ಸಂಬಂಧದ ಗುಟ್ಟು ಬಿಚ್ಚಿಟ್ಟ ರಾಮಾಯಣದ ಮಂಡೋದರಿ
ಚಲನಚಿತ್ರ
- 11 hr, 47 min ago
ನಟಿ ಕಾಜಲ್ ಅಗರ್ವಾಲ್ ತಮ್ಮ ಪತಿ ಗೌತಮ್ ಕಿಚ್ಲು ಅವರೊಂದಿಗೆ 14 ವರ್ಷಗಳ ಪ್ರೀತಿ, ಬ್ರೇಕಪ್ ಮತ್ತು ಮರುಮಿಲನದ ರೋಚಕ ಪಯಣವನ್ನು ಹಂಚಿಕೊಂಡಿದ್ದಾರೆ. ಅವರ ಸಂಬಂಧದ ಕುತೂಹಲಕಾರಿ ವಿವರಗಳು ಇಲ್ಲಿವೆ.