ಕಪ್ಪಗಿದ್ದರೂ, ಕೋಟಿಗಟ್ಟಲೆ ಸಂಪಾದಿಸುತ್ತಾರೆಂದು ನಾನು ಅಟ್ಲಿಯನ್ನು ಮದ್ವೆಯಾಗಿಲ್ಲ: ಪ್ರಿಯಾ

ಪತ್ನಿ ಪ್ರಿಯಾ ಅಟ್ಲಿ ಕುಮಾರ್ ಅವರು ನಿರ್ದೇಶಕ ಅಟ್ಲಿ ಜೊತೆಗಿನ ತಮ್ಮ ವಿವಾಹ, ಸಂಬಂಧದ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ಪ್ರತಿಕ್ರಿಯಿಸಿದ್ದಾರೆ. ಹಣಕ್ಕಾಗಿ ಮದುವೆಯಾಗಿದ್ದಾಗಿನ ಆರೋಪಗಳನ್ನು ತಳ್ಳಿಹಾಕಿರುವ ಅವರು, ಪ್ರೀತಿ ಮತ್ತು ಅಟ್ಲಿಯವರ ವ್ಯಕ್ತಿತ್ವವೇ ತಮ್ಮ ಮದುವೆಗೆ ಕಾರಣ ಎಂದಿದ್ದಾರೆ.
Advertisement