ಬಡವರ ಸ್ಕೂಟರ್‌ಗಳಿವು.. 53 ಕಿ.ಮೀ ವರೆಗೆ ಮೈಲೇಜ್.. ರೂ.72,000..

ಟಿವಿಎಸ್ ಜುಪಿಟರ್ 110 (TVS Jupiter 110) ನಂಬಿಕಾರ್ಹ ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. ಇದಕ್ಕೆ ಹೀರೋ ಜೂಮ್ 110 (Hero Xoom 110) ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ. ಈ ಸ್ಕೂಟರ್‌ಗಳು ಒಂದಕ್ಕಿಂತ ಒಂದು ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿವೆ. ನಾವಿಲ್ಲಿ ಈ ಸ್ಕೂಟರ್‌ಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್‌ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ

ನಂದಿನಿ ತುಪ್ಪದ ಮೂಲ, ತಯಾರಿಕಾ ದಿನಾಂಕ ಮತ್ತು ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕ ಹಾಲು ಮಹಾಮಂಡಳ ಕಡ್ಡಾಯವಾಗಿ QR ಕೋಡ್‌ಗಳನ್ನು ನಂದಿನಿ ತುಪ್ಪದ ಪ್ಯಾಕೇಜಿಂಗ್‌ನಲ್ಲಿ ಪರಿಚಯಿಸಿದೆ, ಇದು ನಕಲಿ ಉತ್ಪನ್ನಗಳನ್ನು ಕಡಿಮೆ ಮಾಡುತ್ತದೆ ಮತ್ತು ಬ್ರ್ಯಾಂಡ್‌ನ ವಿಶ್ವಾಸವನ್ನು ಕಾಪಾಡುತ್ತದೆ.

Steelbird: ಸ್ವದೇಶಿ ಕಂಪನಿಯಿಂದ ಅಂತರಾಷ್ಟ್ರೀಯ ಗುಣಮಟ್ಟದ ಹೆಲ್ಮೆಟ್

ಕಡಿಮೆ ಬೆಲೆಯಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಹೆಲ್ಮೆಟ್‌ಗಳನ್ನು ನೀಡುತ್ತಿರುವ ಪ್ರಮುಖ ಸ್ವದೇಶಿ ಹೆಲ್ಮೆಟ್ ಬ್ರ್ಯಾಂಡ್ ಆಗಿರುವ ಸ್ಟೀಲ್‌ಬರ್ಡ್ (Steelbird), ಮೊನ್ನೆಯಷ್ಟೆ ತನ್ನ ನವೀನ ಸಂಖ್ಯಾಶಾಸ್ತ್ರ ಸರಣಿಯ (Numerology Series) ಹೆಲ್ಮೆಟ್ ಬಿಡುಗಡೆ ಮಾಡಿದೆ. ಇದು ಸಣ್ಣ, ಮಧ್ಯಮ ಮತ್ತು ದೊಡ್ಡ ಗಾತ್ರಗಳಲ್ಲಿ ಲಭ್ಯವಿದೆ, ಸ್ಟೀಲ್‌ಬರ್ಡ್‌ನ ರಾಷ್ಟ್ರವ್ಯಾಪಿ ಡೀಲರ್ ನೆಟ್‌ವರ್ಕ್ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ರೂ.2249 ರ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು. ಸಂಖ್ಯೆಗಳ ಮಹತ್ವ ಮತ್ತು ವೈಯಕ್ತಿಕ ಗುರುತನ್ನು ನಂಬುವ ಸವಾರರಿಗೆ ವಿಶಿಷ್ಟ ಹೆಲ್ಮೆಟ್ ಒಂದೊಳ್ಳೆ ಆಯ್ಕೆಯಾಗಲಿದೆ.

Maruti: 23 ಕಿ.ಮೀ ಮೈಲೇಜ್.. 8-ಸೀಟರ್.. ಆದ್ರೂ ಈ ಆನೆ ಗಾತ್ರದ..

ಮಾರುತಿ ಸುಜುಕಿ ಇನ್ವಿಕ್ಟೋ (Maruti Suzuki Invicto) ಪ್ರಮುಖ ಎಂಪಿವಿಯಾಗಿದೆ. ಆದರೆ, ಈ ಕಾರಿನ ಮಾರಾಟದಲ್ಲಿ ಹಾವು - ಏಣಿ ಆಟ ಸಾಗುತ್ತಿದೆ. ಕಳೆದ ತಿಂಗಳು (ಫೆಬ್ರವರಿ - 2026) ಬರೀ 143 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗದೆ. 2025ರ ಇದೇ ಅವಧಿಯಲ್ಲಿ 380 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ -62% ಇಳಿಮುಖವಾಗಿದೆ.
Advertisement

ರಷ್ಯಾ ವಿರುದ್ಧ ರೊಚ್ಚಿಗೆದ್ದ ಅಮೆರಿಕ ನಾಯಕರು, ಕಾರಣ ತಿಳಿಯಿರಿ | Operation Roaring Lion

ನೇಪಾಳ ಚುನಾವಣಾ ಫಲಿತಾಂಶಗಳ ವರದಿಯ ಅವಲೋಕನ, ಕಾಣೆಯಾದ ವಿವರಗಳು ಮತ್ತು ಪಾರದರ್ಶಕತೆ ಮತ್ತು ನಿಖರತೆಗಾಗಿ ದತ್ತಾಂಶ ಪ್ರಸ್ತುತಿಯ ಸಂಭವನೀಯ ರಚನೆಯನ್ನು ಗಮನಿಸುವುದು.

ನೇಪಾಳ ಚುಣಾವಣೆ ಫಲಿತಾಂಶ ಅಂತಿಮ, ಬಲೇಂದ್ರ ಶಾ ಪಕ್ಷಕ್ಕೆ ಒಟ್ಟು 119 ಸ್ಥಾನ | Nepal Election 2026

ಜಾಗತಿಕ ಮಹಿಳಾ ದಿನಾಚರಣೆಗಳು ವ್ಯಾಪಕ ಭಾಗವಹಿಸುವಿಕೆ ಮತ್ತು ಸಮಾಜಗಳಲ್ಲಿ ಮಹಿಳೆಯರ ಪಾತ್ರಗಳ ಗುರುತಿಸುವಿಕೆಯನ್ನು ಪ್ರದರ್ಶಿಸಿದವು, ಜಾಗತಿಕವಾಗಿ ಏಕತೆ ಮತ್ತು ಹಂಚಿಕೆಯ ವಿಷಯಗಳನ್ನು ಒತ್ತಿಹೇಳುತ್ತವೆ.

ಬಿತ್ತು.. ಬಿತ್ತು.. ಕ್ಷಿಪಣಿಗಳ ರಾಶಿ ಅರಬ್ ದೇಶಗಳ ಮೇಲೆ ಮತ್ತೆ ಬಿತ್ತು | Operation Roaring Lion

ಭಾರತವು ಅರಬ್ ರಾಷ್ಟ್ರಗಳಿಗೆ ಅಕ್ಕಿ ಮತ್ತು ನೀರನ್ನು ರವಾನಿಸುತ್ತದೆ, ಇದು ದೈನಂದಿನ ಜೀವನವನ್ನು ಬೆಂಬಲಿಸುತ್ತದೆ. ಪೂರೈಕೆಯಲ್ಲಿನ ಅಡಚಣೆಗಳು ಆಹಾರ ಭದ್ರತೆಗಾಗಿ ಸ್ಥಿರವಾದ ವ್ಯಾಪಾರದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತವೆ.

Toyota: ಸಿದ್ಧರಾಗಿ.. ಅತಿ ಶೀಘ್ರದಲ್ಲೇ 3 ಹೊಸ ಟೊಯೊಟಾ ಕಾರುಗಳು..

ಟೊಯೊಟಾ (Toyota) ಜನಮೆಚ್ಚಿದ ವಾಹನ ತಯಾರಕ ಕಂಪನಿಯಾಗಿ ಎಂದೇ ಮನೆ ಮಾತಾಗಿದೆ. ಈ 2026 ಕಂಪನಿಗೆ ಬಹುಮುಖ್ಯ ವರ್ಷವಾಗಿದ್ದು, 3 ನವೀನ ಕಾರುಗಳನ್ನು ಪರಿಚಯಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅತಿ ಶೀಘ್ರದಲ್ಲೇ ಅರ್ಬನ್ ಕ್ರೂಸರ್ ಎಬೆಲ್ಲಾ, ಹೊಸ ತಲೆಮಾರಿನ ಅರ್ಬನ್ ಕ್ರೂಸರ್ ಹೈರೈಡರ್ & ಫಾರ್ಚೂನರ್ ಎಸ್‌ಯುವಿಗಳನ್ನು ಮಾರಾಟಕ್ಕೆ ತರಲಿದೆ. ಬನ್ನಿ.. ಇವುಗಳ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ತುಂಬಾ ಚೆನ್ನಾಗಿವೆ.. ಅಗ್ಗದ ಬೈಕ್‌ಗಳಿವು.. 65 ಕಿ.ಮೀ ವರೆಗೆ..

ಹೋಂಡಾ ಶೈನ್ 125 ಲಿಮಿಟೆಡ್ ಎಡಿಷನ್ (Honda Shine 125 Limited Edition) ಪ್ರಖ್ಯಾತ ಬೈಕ್ ಆಗಿದೆ. ಇದಕ್ಕೆ ಹೀರೋ ಗ್ಲಾಮರ್ ಎಕ್ಸ್ 125 (Hero Glamour X 125) ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ. ಇವೆರೆಡು ಮೋಟಾರ್‌ಸೈಕಲ್‌ಗಳು ಒಂದಕ್ಕಿಂತ ಒಂದು ಅದ್ಬುತವಾಗಿವೆ. ಜೊತೆಗೆ ನಾನಾ ಬಗೆಯ ಹೊಸತನಗಳಿಗೂ ಸಾಕ್ಷಿಯಾಗಿವೆ. ನಾವಿಲ್ಲಿ ಈ ಬೈಕ್‌ಗಳ ಬೆಲೆ, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ವಾರ ಭವಿಷ್ಯ (ಮಾ08-ಮಾ15 ): ಮನೆಯ ಹಣಕಾಸು ವಿಚಾರದಲ್ಲಿದೆ ಲಾಭ!


ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರ; ಕದನ ವಿರಾಮಕ್ಕೆ ಚೀನಾ ಒತ್ತಾಯ

ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚೀನಾ ತಕ್ಷಣದ ಕದನ ವಿರಾಮ ಮತ್ತು ಮಾತುಕತೆಗೆ ಕರೆ ನೀಡಿದೆ, ಜಾಗತಿಕ ಸ್ಥಿರತೆ ಮತ್ತು ಜವಾಬ್ದಾರಿಯುತ, ರಾಜತಾಂತ್ರಿಕ ನಿಶ್ಚಿತಾರ್ಥಕ್ಕೆ ಒತ್ತು ನೀಡಿದೆ.

Best Diesel Cars: ಪವರ್‌ಫುಲ್ ಡೀಸೆಲ್ ಕಾರುಗಳ ಪಟ್ಟಿ

ದೀರ್ಘ ದೂರ ಚಾಲನೆ ಮಾಡುವ ಅಥವಾ ಬಲವಾದ ಪುಲ್ಲಿಂಗ್ ಪವರ್ ಹೊಂದಿರುವ ಎಸ್‌ಯುವಿಗಳನ್ನು ಇಷ್ಟಪಡುವ ಖರೀದಿದಾರರಲ್ಲಿ, ಡೀಸೆಲ್ ವಾಹನಗಳು ಇನ್ನೂ ಸಾಕಷ್ಟು ಬೇಡಿಕೆ ಪಡೆದುಕೊಂಡಿವೆ. ಇವು ಹೆದ್ದಾರಿಗಳಲ್ಲಿ ಉತ್ತಮ ಇಂಧನ ದಕ್ಷತೆ ಮತ್ತು ಪೆಟ್ರೋಲ್ ಎಂಜಿನ್‌ಗಳಿಗೆ ಹೋಲಿಸಿದರೆ ಹೆಚ್ಚಿನ ಟಾರ್ಕ್ ಉತ್ಪಾದಿಸುತ್ತವೆ. ಆದರೆ ಸದ್ಯ ಆಟೋ ಉದ್ಯಮವು ವಿದ್ಯುದೀಕರಣದತ್ತ ಸಾಗುತ್ತಿರುವುದರಿಂದ, ಮುಂಬರುವ ವರ್ಷಗಳಲ್ಲಿ ಡೀಸೆಲ್ ಕಾರುಗಳ ಸಂಖ್ಯೆ ಕ್ರಮೇಣ ಕಡಿಮೆಯಾಗಬಹುದು. ಹಾಗಾಗಿ ಡೀಸೆಲ್ ಕಾರುಗಳನ್ನು ಹುಡುಕುವವರಲ್ಲಿ ನೀವು ಒಬ್ಬರಾಗಿದ್ದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಸಿಗುವ ಬೆಸ್ಟ್ ಡೀಸೆಲ್ ಕಾರುಗಳ (Best Diesel Cars) ಪಟ್ಟಿ ಇಲ್ಲಿದೆ.
Advertisement

Toyota: ಪ್ರತಿದಿನ 310 ಕಾರುಗಳು ಸೇಲ್ಸ್, ಈ ಜನಪ್ರಿಯ ಟೊಯೊಟಾ..

ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಪ್ರಖ್ಯಾತ ಎಂಪಿವಿಯಾಗಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಸಹ ನಾ ಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಫೆಬ್ರವರಿ - 2026) ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಸರಿ ಸುಮಾರು 8,703 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. ಅಂದರೆ ಪ್ರತಿದಿನ 310 ಕಾರುಗಳನ್ನು ಮಾರಲಾಗಿದೆ. 2025ರ ಇದೇ ಅವಧಿಯಲ್ಲಿ 8,449 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಅಂಕಿ-ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 3% ಬೆಳವಣಿಗೆಯಾಗಿದೆ.

ಬಳ್ಳಾರಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ಗಲಾಟೆ: ಒಬ್ಬ ಸಾವು, ಏಳು ಮಂದಿಯ ಸ್ಥಿತಿ ಗಂಭೀರ

ಬಳ್ಳಾರಿಯ ಹಾಸ್ಟೆಲ್‌ನಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ವಿದ್ಯಾರ್ಥಿಯೊಬ್ಬ ಮೃತಪಟ್ಟು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಿದ್ದಾರೆ ಮತ್ತು ತನಿಖಾಧಿಕಾರಿಗಳು ಘಟನೆಯನ್ನು ಪರಿಶೀಲಿಸುತ್ತಿದ್ದಾರೆ.

ಹೂಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಣ್ಣು ಮಗು ಹುಟ್ಟಿದರೆ 5,500 ರೂಪಾಯಿ ಠೇವಣಿ

ಬೆಳಗಾವಿ ಜಿಲ್ಲಾ ಗ್ರಾಮ ಪಂಚಾಯತ್ ಹೆಣ್ಣು ಮಗುವಿನ ಹೆಸರಿನಲ್ಲಿ ₹ 5,500 ಠೇವಣಿಯನ್ನು ಅನುಮೋದಿಸಿದೆ, ವಿಶೇಷ ನಿರ್ಣಯದ ಮೂಲಕ ದಾಖಲಿಸಲಾಗಿದೆ ಮತ್ತು ಸ್ಥಳೀಯ ಆಡಳಿತದ ಅಡಿಯಲ್ಲಿ ಇರಿಸಲಾಗುತ್ತದೆ.

ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್‌ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ

ಭಾರತೀಯ ನಟ ರಿಷಬ್ ಶೆಟ್ಟಿ ಚಿಕ್ಕಬಳ್ಳಾಪುರ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ಭೇಟಿ ನೀಡಿ ನಿವಾಸಿಗಳು ಮಾಡುತ್ತಿರುವ ಸಾಮಾಜಿಕ ಮತ್ತು ಮಾನವೀಯ ಕಾರ್ಯಗಳನ್ನು ಶ್ಲಾಘಿಸಿದ್ದಾರೆ.

ನೀವು ಗಿಫ್ಟ್ ಕೊಡಬೇಕೇ.. ಮಹಿಳೆಯರಿಗೆ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು..

ಪ್ರತಿ ವರ್ಷ ಮಾರ್ಚ್ 8ರಂದು ವಿಶ್ವ ಮಹಿಳಾ ದಿನ (International Women's Day) ಆಚರಿಸಲಾಗುತ್ತದೆ. ಈ ದಿನ ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಕ್ಷೇತ್ರದ ಮಹಿಳಾ ಸಾಧಕರನ್ನು ಗುರುತಿಸಿ, ಸನ್ಮಾನಿಸಲಾಗುತ್ತದೆ. ಜೊತೆಗೆ ಮಹಿಳಾ ಹಕ್ಕುಗಳು ಮತ್ತು ಸಮಾನತೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಇಂದು ನಿಮ್ಮ ಮಡದಿ ಅಥವಾ ಸಹೋದರಿಗೆ ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ವೊಂದನ್ನು ಗಿಫ್ಟ್ ನೀಡಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ, ಟಿವಿಎಸ್ ಐಕ್ಯೂಬ್, ಎಥರ್ ರಿಜ್ಟಾ, ಹೀರೋ ವಿಡಾ ವಿಎಕ್ಸ್2, ಟಿವಿಎಸ್ ಆರ್ಬಿಟರ್ ಹಾಗೂ ಯಮಹಾ ಇಸಿ-06ಗಳು ಬೆಸ್ಟ್ ಚಾಯ್ಸ್ ಆಗಲಿವೆ. ಬನ್ನಿ.. ಇವುಗಳ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ತೀರಾ ಕಮ್ಮಿ ಬೆಲೆಗೆ ಮೊನ್ನೆಯಷ್ಟೆ ಹೊಸ ಸ್ಕೂಟರ್ ಬಿಡುಗಡೆ

ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಗಳಲ್ಲಿ ಒಂದಾದ ಜೀಲಿಯೋ ಎಲೆಕ್ಟ್ರಿಕ್ (ZELO Electric), ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹೊಸ ನೈಟ್+ ರಾಣಿ ಎಡಿಷನ್ ಎಂಬ ಹೊಸ ಸ್ಕೂಟರ್ ಬಿಡುಗಡೆ ಮಾಡಿದೆ. ಇದು ಕೈಗೆಟುಕುವ ಬೆಲೆಯಲ್ಲಿ ಪ್ರೀಮಿಯಂ ಫೀಚರ್ಸ್ ಹೊಂದಿರುವ ಸ್ಕೂಟರ್ ಆಗಿದ್ದು, ಹಿಲ್ ಹೋಲ್ಡ್ ಕಂಟ್ರೋಲ್, USB ಚಾರ್ಜಿಂಗ್ ಪೋರ್ಟ್, ಕ್ರೂಸ್ ಕಂಟ್ರೋಲ್, ಫಾಲೋ-ಮಿ-ಹೋಮ್ ಹೆಡ್‌ಲ್ಯಾಂಪ್‌ಗಳಂತಹ ಆಧುನಿಕ ಫೀಚರ್ಸ್ ಹೊಂದಿದೆ. ಈ ಸ್ಕೂಟರ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು


34 Km ಮೈಲೇಜ್.. ರೂ.4.70 ಲಕ್ಷ, ಆಫೀಸ್‌ಗೆ ಹೋಗೋರಿಗೆ ಫರ್ಫೆಕ್ಟ್..

ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಪ್ರಖ್ಯಾತ ಹ್ಯಾಚ್‌ಬ್ಯಾಕ್ ಎಂದೇ ಮನೆ ಮಾತಾಗಿದೆ. ಆದರೂ ಈ ಕಾರಿನ ಮಾರಾಟ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಅದು ಈ 2026ರ ಫೆಬ್ರವರಿಯಲ್ಲಿಯೂ ಮುಂದುವರಿದಿದೆ. ಕೇವಲ 862 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 4,226 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ಶೇಕಡ -80% ಇಳಿಮುಖವಾಗಿದೆ.
Advertisement

ಅನ್ನ ಮತ್ತು ನೀರು ಸಿಗದ ಪರಿಸ್ಥಿತಿಯಲ್ಲಿ ಅರಬ್ ದೇಶಗಳು, ಸೂಪರ್ ಮಾರ್ಕೆಟ್ ಖಾಲಿ ಖಾಲಿ | Operation Roaring Lion

ಡ್ರೋನ್ ಅತಿಕ್ರಮಣದಿಂದ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲ್ಲಾ ಕಾರ್ಯಾಚರಣೆಗಳು ಸ್ಥಗಿತಗೊಂಡಿವೆ, ಅಧಿಕಾರಿಗಳು ಅಡಚಣೆಯನ್ನು ಪರಿಶೀಲಿಸುತ್ತಿರುವುದರಿಂದ ನಿರ್ಗಮನ ಮತ್ತು ಆಗಮನ ವಿಮಾನಗಳು ವಿಳಂಬವಾಗಿವೆ.

Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ

ಚೀನಾದ ಉದ್ವಿಗ್ನತೆಯ ನಡುವೆ ಭಾರತವು ನೇಪಾಳದ ಬೆಂಬಲವನ್ನು ಬಯಸುತ್ತಿರುವಾಗ ನೇಪಾಳದ ಪಾತ್ರವು ಪ್ರಮುಖವಾಗಿದೆ, ಇದು ಭೂಗೋಳವನ್ನು ಮೀರಿದ ಕಾರ್ಯತಂತ್ರದ ಸಂಬಂಧಗಳನ್ನು ಎತ್ತಿ ತೋರಿಸುತ್ತದೆ.

ಮಹಿಳೆಯರ ದಿನಕ್ಕೆ ಹೀಗೆ ಹೃದಯಸ್ಪರ್ಶಿ ಮೆಸೇಜ್ ಕಳುಹಿಸಿ

ಪ್ರತಿಯೊಬ್ಬರ ಬದುಕಿನಲ್ಲಿ ಮಹಿಳೆಯರ ಪಾತ್ರ ಅತ್ಯಂತ ದೊಡ್ಡದು. ಆಕೆಗಿರುವ ಸ್ಥೈರ್ಯ, ಧೈರ್ಯಕ್ಕೆ ಸರಿಸಾಟಿಯಿಲ್ಲ.ನಿಮ್ಮ ಬದುಕಿನಲ್ಲಿ ಆಕೆಯ ಮಾತ್ರ ಮಹತ್ವವಾಗಿರುತ್ತದೆ. ಆಕೆ ಗೃಹಿಣಿಯಾಗಿರಬಹುದು ಅಥವಾ ಹೊರಗಡೆ ದುಡಿಯುವ ಮಹಿಳೆಯಾಗಿರಬಹುದು, ಇಬ್ಬರಲ್ಲಿ ಯಾರು ಮೇಲಲ್ಲ, ಯಾರೂ ಕೀಳಲ್ಲ... ಇಬ್ಬರ ಪಾತ್ರಗಳು ನಿಮ್ಮ ಸಂಸಾರ ತೂಗಿಸಲು ಬಹುಮುಖ್ಯ. ಆಕೆ ನಿಮಗಾಗಿ ದುಡಿಯುತ್ತಾಳೆ, ಇಡೀ ಬದುಕನ್ನು ನಿಮಗಾಗಿ ಮೀಸಲಿಡುತ್ತಾಳೆ, ಆ ಹೆಣ್ಣಿಗೆ ಮಹಿಳಾ ದಿನಾಚರಣೆಯೆಂದು ಶುಭ ಕೋರಿದರೆ ಅವಳು ತುಂಬಾ ಖುಷಿಯಾಗುತ್ತಾಳೆ. ಇಲ್ಲಿ ನಾವು ನಿಮ್ಮಾಕೆಗೆ ಶುಭ ಕೋರಲು ಕೆಲವೊಂದು ಸಂದೇಶಗಳನ್ನು ನೀಡಿದ್ದೇವೆ.

Best Selling Cars: ಅತಿ ಹೆಚ್ಚು ಮಾರಾಟವಾದ ಟಾಪ್-5 ಕಾರುಗಳ ಪಟ್ಟಿ!

ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಕಾರು ಮಾರಾಟವನ್ನು ಕಾಣುವ ಟಾಪ್-5 ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ದೇಶದಲ್ಲಿ ನಿತ್ಯಾ ಸಾವಿರಾರು ಕಾರುಗಳು ಮಾರಾಟವಾಗುತ್ತಿರುತ್ತವೆ, ಮಾರುತಿಯಿಂದ ಟಾಟಾ ಮೋಟಾರ್ಸ್ ವರೆಗೆ ಹಾಗೂ ಅಗ್ಗದ ಕಾರುಗಳಿಂದ ಐಷಾರಾಮಿ ಕಾರುಗಳವರಗೆ ಎಲ್ಲಾ ರೀತಿಯ ಕಾರುಗಳನ್ನು ಖರೀದಿಸುವ ಗ್ರಾಹರಿದ್ದಾರೆ. ಆದರೆ ದೇಶದಲ್ಲಿ ಅತಿ ಹೆಚ್ಚು ಮಾರಾಟ ಕಾಣುವ ಕಾರುಗಳು (Best Selling Cars) ಯಾವುವು ಎಂಬುದನ್ನು ತಿಳಿಯುವ ಕುತೂಹಲ ಪ್ರತಿಯೊಬ್ಬರಲ್ಲೂ ಇರುತ್ತದೆ. ಕಳೆದ ಫೆಬ್ರವರಿ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-5 ಕಾರುಗಳ ಪಟ್ಟಿ ಇಲ್ಲಿದೆ.

ಎಲ್‌ಪಿಜಿ ಸಿಲಿಂಡರ್ ದರ 60 ರೂ ಏರಿಕೆ: ಮೋದಿ ಸರ್ಕಾರದ ವಿರುದ್ಧ ತೀವ್ರ ಟೀಕೆ

ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ₹ 60 ಹೆಚ್ಚಳವು ರಾಜಕೀಯ ಪ್ರತಿಕ್ರಿಯೆಗೆ ಕಾರಣವಾಗಿದ್ದು, ವಿಮರ್ಶಕರು ಹೆಚ್ಚಿದ ವೆಚ್ಚವನ್ನು ಮೋದಿ ಸರ್ಕಾರದ ವಿದೇಶಾಂಗ ನೀತಿ ಮತ್ತು ಇಂಧನ ಸಂಬಂಧಗಳಿಗೆ ತಳುಕು ಹಾಕುತ್ತಿದ್ದಾರೆ.