Tata: ಹೊಸ 9-ಸೀಟರ್ ವಿಂಗರ್ ಪ್ಲಸ್ ಬಿಡುಗಡೆ ಮಾಡಿದ ಟಾಟಾ: ಬೆಲೆ?

ಟಾಟಾ ಮೋಟಾರ್ಸ್ (Tata Motors) ಹೊಸ ವಿಂಗರ್ ಪ್ಲಸ್ ಅನ್ನು ರೂ. 20.60 ಲಕ್ಷ ಎಕ್ಸ್-ಶೋರೂಂ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಹೊಸ 9-ಸೀಟರ್ ವಿಂಗರ್ ಪ್ಲಸ್ ಐಷಾರಾಮಿ ವ್ಯಾನ್ ಆಗಿದ್ದು, ಪ್ರಯಾಣಿಕರಿಗೆ ಪ್ರೀಮಿಯಂ ಸೌಕರ್ಯ, ಸುಧಾರಿತ ಸುರಕ್ಷತೆ ಮತ್ತು ಸಂಸ್ಕರಿಸಿದ ಎಂಜಿನಿಯರಿಂಗ್‌ನೊಂದಿಗೆ ನಿರ್ಮಾಣವಾಗಿದೆ. ಪ್ರಯಾಣಿಕರ ಸೌಕರ್ಯ ಮತ್ತು ಮಾಲೀಕರ ಲಾಭದಾಯಕತೆ ಎರಡಕ್ಕೂ ವಿನ್ಯಾಸಗೊಳಿಸಲಾದ ಇದು, ಪ್ರಯಾಣಿಕರಿಗೆ ಪ್ರೀಮಿಯಂ ಪ್ರಯಾಣ ಅನುಭವವನ್ನು ಖಚಿತಪಡಿಸುತ್ತದೆ. ವ್ಯಾಪಾರ ಪ್ರವಾಸವಾಗಲಿ ಅಥವಾ ಕುಟುಂಬ ವಿಹಾರವಾಗಲಿ, ಹೊಸ ವಿಂಗರ್ ಪ್ಲಸ್ ಪ್ರತಿ ಪ್ರವಾಸವು ಸಾಮಾನ್ಯಕ್ಕಿಂತ ಒಂದು ಹೆಜ್ಜೆ ಮೇಲಿರುವುದನ್ನು ಖಚಿತಪಡಿಸುತ್ತದೆ ಎಂದು ಟಾಟಾ ಹೇಳಿದೆ.

7-ಸೀಟರ್.. 6 ಲಕ್ಷ, 20 Km ಮೈಲೇಜ್.. ಈ ಹೊಸ ಫ್ಯಾಮಿಲಿ ಕಾರನ್ನು..

ಇತ್ತೀಚೆಗೆ ನೂತನ ರೆನಾಲ್ಟ್ ಟ್ರೈಬರ್ ಫೇಸ್‌ಲಿಫ್ಟ್ (Renault Triber Facelift) ಎಂಪಿವಿಯನ್ನು ಪರಿಚಯಿಸಲಾಯಿತು. ಇದೊಂದು ಫ್ಯಾಮಿಲಿ ಕಾರಾಗಿದ್ದು, ರೂ.6.29 ಲಕ್ಷದಿಂದ ರೂ.9.16 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಈ ಕಾರನ್ನು ಡೀಲರ್‌ಶಿಪ್‌ಗಳಿಗೆ ತಲುಪಿಸುವ ಕಾರ್ಯಕ್ಕೂ ಕಂಪನಿಯು ಚಾಲನೆ ನೀಡಿದೆ. ಅತಿ ಶೀಘ್ರದಲ್ಲೇ ವಿತರಣೆಗಳು ಶುರುವಾಗಲಿದೆ. ನೀವು ಇದೇ ಹೊಸ 'ಟ್ರೈಬರ್' ಎಂಪಿವಿ ಖರೀದಿ ಮಾಡಲು ಆಲೋಚಿಸಿದ್ದೀರಾ.. ನಾವಿಲ್ಲಿ ಈ ಕಾರಿನ ನಿರೀಕ್ಷಿತ ಆನ್-ರೋಡ್ ಬೆಲೆ (On-Road Price) ಮತ್ತು ಇಎಂಐ (EMI) ಆಯ್ಕೆಯ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

EMotorad: ಕೇವಲ 50 ಸಾವಿರಕ್ಕೆ ಇ-ಸೈಕಲ್ ಬಿಡುಗಡೆ: 150 ಕೆ.ಜಿ ಲೋಡ್

ಭಾರತದ ಪ್ರಮುಖ ಎಲೆಕ್ಟ್ರಿಕ್ ಸೈಕಲ್ ತಯಾರಕರಾದ ಇಮೋಟೊರಾಡ್ (EMotorad), ಲಾಜಿಸ್ಟಿಕ್ಸ್‌ಗಾಗಿ ವಿನ್ಯಾಸಗೊಳಿಸಲಾದ ದೃಢವಾದ ಮತ್ತು ಕೈಗೆಟುಕುವ 'ಜಿ1 ಕಾರ್ಗೋ ಇ-ಸೈಕಲ್' (G1 Cargo E-Cycle) ಅನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಇದರ ಬೆಲೆ ರೂ. 49,999 (ಎಕ್ಸ್‌ ಶೋರೂಂ) ಇದೆ. ಇಮೋಟೊರಾಡ್‌ನ G1 ಕಾರ್ಗೋ ಇ-ಸೈಕಲ್ ವೆಚ್ಚ-ಪರಿಣಾಮಕಾರಿಯಾಗಿದ್ದು, ಹೆಚ್ಚಿನ ಸಾಮರ್ಥ್ಯದ ಹೊರೆ, ಕೊನೆಯ ಮೈಲಿ ವಿತರಣೆ, ಸರಕು ಸಾಗಣೆ ಮತ್ತು ವೈಯಕ್ತಿಕ ವಿತರಣಾ ಸೇವೆಗಳ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುತ್ತದೆ ಎಂದು ಕಂಪನಿ ತಿಳಿಸಿದೆ.

ಶರವೇಗದಲ್ಲಿ ನೆಲಮಂಗಲ-ತುಮಕೂರು ಹೈವೇ ಕಾಮಗಾರಿ.. ಲೋಕಾರ್ಪಣೆ ಯಾವಾಗ?

ನೆಲಮಂಗಲ (Nelamangala) ಹಾಗೂ ತುಮಕೂರು (Tumakuru) ನಡುವೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 48 (National Highway 48), ರಾಜಧಾನಿ ಬೆಂಗಳೂರನ್ನು ಹಲವು ಜಿಲ್ಲೆಗಳೊಂದಿಗೆ ಬೆಸೆಯುತ್ತದೆ. ಆದರಿದು 4 ಪಥದ ರಸ್ತೆಯಾಗಿದ್ದು, ವಾಹನ ದಟ್ಟಣೆ ಹೇರಳವಾಗಿದೆ. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಪ್ರಯಾಣಿಸುವುದು ತೀರಾ ಕಷ್ಟ ಕೆಲಸವಾಗಿದೆ. 2022ರ ಆಗಸ್ಟ್ ತಿಂಗಳಲ್ಲಿ ಈ ರಸ್ತೆಯನ್ನು ವಿಸ್ತರಿಸುವ ಯೋಜನೆಯು ಆರಂಭವಾಗಿತ್ತು. ಅದರ ಹೊರತಾಗಿ ಕಾಮಗಾರಿಯು ಪೂರ್ಣ ಪ್ರಮಾಣದಲ್ಲಿ ಶುರುವಾಗದೇ ನೆನೆಗುದಿಗೆ ಬಿದಿತ್ತು. ಸದ್ಯ, ಹೆದ್ದಾರಿ ಅಭಿವೃದ್ಧಿಗೆ ವೇಗ ದೊರೆತಿದೆ.
Advertisement

E20 ಇಂಧನ ನೀತಿ ಜಾರಿ: ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಕೆ

ಗ್ರಾಹಕರ ಆಯ್ಕೆ, ವಾಹನ ಹೊಂದಾಣಿಕೆ ಮತ್ತು ಸಂಭಾವ್ಯ ಪರಿಣಾಮಗಳ ಬಗ್ಗೆ ಅರಿವಿನ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ದೇಶಾದ್ಯಂತ ಪೆಟ್ರೋಲ್‌ನೊಂದಿಗೆ ಶೇ20 ರಷ್ಟು ಎಥೆನಾಲ್ ಮಿಶ್ರಣ ಮಾಡುವ E20 ಇಂಧನ ನೀತಿಯ ಕಡ್ಡಾಯ ಜಾರಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (PIL) ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 1, 2025 ರಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠದ ಮುಂದೆ ಪಿಐಎಲ್ ಅನ್ನು ವಿಚಾರಣೆ ಮಾಡಲು ನಿರ್ಧರಿಸಲಾಗಿದೆ.

ರೂ.99,900.. 158 ಕಿ.ಮೀ ರೇಂಜ್.. ಹೊಸ TVS Orbiter..

ನಿನ್ನೆಯಷ್ಟೇ ಹೊಚ್ಚ ಹೊಸ ಟಿವಿಎಸ್ ಆರ್ಬಿಟರ್ (TVS Orbiter) ಇ-ಸ್ಕೂಟರ್ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಇದು ರೂ.99,900 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 3.1 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 158 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಕ್ರೂಸ್ ಕಂಟ್ರೋಲ್, ಹಿಲ್ ಹೋಲ್ಡ್ ಫಂಕ್ಷನ್, ರಿವರ್ಸ್ ಪಾರ್ಕಿಂಗ್ ಅಸಿಸ್ಟ್‌ ಹಾಗೂ ಯುಎಸ್‌ಬಿ ಚಾರ್ಜಿಂಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನೂ ಹೊಂದಿದೆ. ಇದೇ 'ಆರ್ಬಿಟರ್'ಗೆ ಬದಲಾಗಿ ಗ್ರಾಹಕರು ಈ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಕೊಂಡುಕೊಳ್ಳಬಹುದು. ಬನ್ನಿ, ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಇತ್ತೀಚೆಗೆ ಬಿಡುಗಡೆಯಾದ ರೆನಾಲ್ಟ್ ಕೈಗರ್ ಫೇಸ್‌ಲಿಫ್ಟ್ ರಿವ್ಯೂ

Renault Kiger facelift launched in India at ₹ 6.29 Lakh. Stylish design, enhanced features, and improved performance for city and highway driving. Check details. | ರೆನಾಲ್ಟ್ ಕೈಗರ್ ಫೇಸ್‌ಲಿಫ್ಟ್ ಭಾರತದಲ್ಲಿ ₹ 6.29 ಲಕ್ಷಕ್ಕೆ ಬಿಡುಗಡೆಯಾಗಿದೆ. ನಗರ ಮತ್ತು ಹೆದ್ದಾರಿ ಚಾಲನೆಗಾಗಿ ಸ್ಟೈಲಿಶ್ ವಿನ್ಯಾಸ, ವರ್ಧಿತ ವೈಶಿಷ್ಟ್ಯಗಳು ಮತ್ತು ಸುಧಾರಿತ ಕಾರ್ಯಕ್ಷಮತೆ. ವಿವರಗಳನ್ನು ಪರಿಶೀಲಿಸಿ.

ಇತ್ತೀಚೆಗೆ ಬಿಡುಗಡೆಯಾದ ರೆನಾಲ್ಟ್ ಕೈಗರ್ ಫೇಸ್‌ಲಿಫ್ಟ್ ರಿವ್ಯೂ

ಬಹುನಿರೀಕ್ಷಿತ ರೆನಾಲ್ಟ್ ಕೈಗರ್ ಫೇಸ್‌ಲಿಫ್ಟ್ ಭಾರತದಲ್ಲಿ ಬಿಡುಗಡೆಯಾಗಿದೆ, ಇದರ ಬೆಲೆಯು ರೂ. 6.29 ಲಕ್ಷದಿಂದ (ಎಕ್ಸ್-ಶೋರೂಮ್) ಪ್ರಾರಂಭವಾಗುತ್ತದೆ. ರೂ. 10 ಲಕ್ಷದೊಳಗಿನ ಸ್ಟೈಲಿಶ್ ಮತ್ತು ವೈಶಿಷ್ಟ್ಯ-ಭರಿತ ವಾಹನವನ್ನು ಹುಡುಕುತ್ತಿರುವವರಿಗೆ ಈ ಕಾಂಪ್ಯಾಕ್ಟ್ ಎಸ್‌ಯುವಿ ಬೆಸ್ಟ್ ಆಯ್ಕೆ ಎಂದು ಹೇಳಬಹುದು. ಫೇಸ್‌ಲಿಫ್ಟ್ ರಿಫ್ರೆಶ್ ವಿನ್ಯಾಸ, ಸುಧಾರಿತ ಪರ್ಫಾಮೆನ್ಸ್ ಮತ್ತು ವರ್ಧಿತ ವೈಶಿಷ್ಟ್ಯಗಳನ್ನು ಈ ಬಾರಿ ಪಡೆದುಕೊಂಡು ಬಿಡುಗಡೆಯಾಗಿದೆ. ಈ ಕಾರನ್ನು ಓಡಿಸುವ ಅವಕಾಶ ನಮಗೆ ಸಿಕ್ಕಿದ್ದು, ಸಂಪೂರ್ಣ ರಿವ್ಯೂ ಅನ್ನು ಇಲ್ಲಿ ನೀಡಿದ್ದೇವೆ.

Top 3 Mileage Sedan Cars: ಕುದುರೆ ರೀತಿ ಓಡಬಲ್ಲ ಸೆಡಾನ್‌ಗಳಿವು..

Top 3 Mileage Sedan Cars: ಭಾರತದ ಕಾರು ಮಾರುಕಟ್ಟೆ ವಿಶಾಲವಾಗಿದ್ದು, ಹ್ಯಾಚ್‌ಬ್ಯಾಕ್, ಸೆಡಾನ್, ಎಸ್‌ಯುವಿ ಹಾಗೂ ಎಂಪಿವಿಗಳು ಖರೀದಿಗೆ ಲಭ್ಯವಿವೆ. ಅದರಲ್ಲೂ ಸೆಡಾನ್‌ಗಳು ಆರಾಮದಾಯಕ ಪ್ರಯಾಣ ಒದಗಿಸಿಬಲ್ಲವು. ಹೀಗಾಗಿ ಬಹುತೇಕರು ಇಷ್ಟಪಟ್ಟು ಕೊಂಡುಕೊಳ್ಳುತ್ತಾರೆ. ನೀವು ಹೊಚ್ಚ ಹೊಸ ಸೆಡಾನ್‌ವೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, ಮಾರುತಿ ಸುಜುಕಿ ಡಿಜೈರ್, ಹೋಂಡಾ ಅಮೇಜ್ ಹಾಗೂ ಟಾಟಾ ಟಿಗೂರ್ ಕಾರುಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ನಾವಿಲ್ಲಿ, ಈ ಸೆಡಾನ್‌ಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

ಕಾರು ಖರೀದಿಸುತ್ತಿದ್ದೀರಾ? ಬಿಳಿ ಬಣ್ಣ ಶ್ರೇಷ್ಠವಂತೆ... ಹಲವು ಅನುಕೂಲ

ಭಾರತದಲ್ಲಿ ಖರೀದಿದಾರರು ಒಂದು ಕಾರು ಖರೀದಿಸುವ ಮುನ್ನ ಪ್ರಮುಖವಾಗಿ ಮೈಲೇಜ್, ಫೀಚರ್ಸ್ ಹಾಗೂ ಬಜೆಟ್ ಅನ್ನು ಹೆಚ್ಚಾಗಿ ಪರಿಗಣಿಸುತ್ತಾರೆ. ಆದರೆ ಅದೇ ಬಣ್ಣದ ವಿಷಯಕ್ಕೆ ಬಂದರೆ ನಿರ್ಧಾರವು ಬೇಗನೆ ಕುಟುಂಬ ಮತ್ತು ಸ್ನೇಹಿತರ ವ್ಯವಹಾರವಾಗುತ್ತದೆ. ತಜ್ಞರ ಪ್ರಕಾರ ಬಿಳಿ ಬಣ್ಣವನ್ನು ಅತ್ಯಂತ ಪ್ರಾಯೋಗಿಕ ಮತ್ತು ಲಾಭದಾಯಕ ಆಯ್ಕೆಯಾಗಿ ಉಳಿದಿದೆ ಎಂದು ಹೇಳುತ್ತಾರೆ. ಹೌದು, ಬಿಳಿ ಕಾರನ್ನು ಆಯ್ಕೆ ಮಾಡುವುದು ಅತ್ಯಂತ ಬುದ್ಧಿವಂತ ಆಯ್ಕೆಯಾಗಿದೆ. ಈ ಬಣ್ಣವು ಪ್ರಾಯೋಗಿಕತೆ, ಸೌಕರ್ಯ ಮತ್ತು ಬಲವಾದ ಮರುಮಾರಾಟ ಮೌಲ್ಯದ ಅನುಕೂಲಗಳ ಮಿಶ್ರಣದಲ್ಲಿ ಬೇರೂರಿದೆ.

ಪ್ರಧಾನಿ ಮೋದಿ ಘೋಷಿಸಿದ ಜಿಎಸ್‌ಟಿ ಸುಧಾರಣೆಗಳು!

ಮುಂಬರುವ ಜಿಎಸ್ಟಿ ಮಂಡಳಿ ಸಭೆಯಲ್ಲಿ ತೆರಿಗೆ ದರಗಳನ್ನು ಕಡಿಮೆ ಮಾಡುವ ಮತ್ತು ಸಾರ್ವಜನಿಕರ ಹೊರೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಮಹತ್ವದ ಜಿಎಸ್ಟಿ ಸುಧಾರಣೆಗಳನ್ನು ಪ್ರಧಾನಿ ಮೋದಿ ಘೋಷಿಸುತ್ತಾರೆ.

ಹೊಸ ಬ್ರಾಂಡ್‌ ಎಂಟ್ರಿ: ಎರಡು ಎಸ್‌ಯುವಿಗಳು ಬಿಡುಗಡೆಗೆ ಸಜ್ಜು

ವಿಯೆಟ್ನಾಂ ಮೂಲದ ಎಲೆಕ್ಟ್ರಿಕ್ ಕಾರು ತಯಾರಕರಾದ ವಿನ್‌ಫಾಸ್ಟ್, ಭಾರತದಲ್ಲಿ 6 ಸೆಪ್ಟೆಂಬರ್ 2025 ರಂದು ತನ್ನ ಹೊಸ ಎಲೆಕ್ಟ್ರಿಕ್ ಎಸ್‌ಯುವಿಗಳಾದ ವಿಎಫ್ 6 ಮತ್ತು ವಿಎಫ್ 7 ಎಸ್‌ಯುವಿಗಳ ಅಧಿಕೃತ ಬೆಲೆಗಳನ್ನು ಬಹಿರಂಗಪಡಿಸಲಿದೆ ಎಂದು ವರದಿಯಾಗಿದೆ. ಎರಡೂ ಮಾಡಲ್‌ಗಳು ಈಗಾಗಲೇ ಭಾರತೀಯ ಆಟೋಮೊಬೈಲ್ ಉದ್ಯಮದಲ್ಲಿ ಸಂಚಲನ ಸೃಷ್ಟಿಸಿವೆ. ಆಕರ್ಷಕ ಡಿಸೈನ್ ಮತ್ತು ಆಧುನಿಕ ತಂತ್ರಜ್ಞಾನವನ್ನು ಬಯಸುವ ಗ್ರಾಹಕರು ಇವುಗಳ ಬಿಡುಗಡೆಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಈ ಎರಡೂ ಎಸ್‌ಯುವಿಗಳ ಪ್ರಮುಖಾಂಶಗಳು ಇಲ್ಲಿವೆ.
Advertisement

ಇದು ಮಾರುತಿ & ಟಾಟಾ ಗಾಡಿಯಲ್ಲ.. ರೂ.5 ಲಕ್ಷಕ್ಕಿಂತ ಅಗ್ಗ..

ಫ್ರಾನ್ಸ್ ಮೂಲದ ರೆನಾಲ್ಟ್ (Renault) ಜನಮೆಚ್ಚಿದ ವಾಹನ ತಯಾರಕ ಕಂಪನಿಯಾಗಿದೆ. ವಿಶ್ವದಲ್ಲೇ ಅತಿದೊಡ್ಡ ಕಾರು ಮಾರುಕಟ್ಟೆ ಹೊಂದಿರುವ ಭಾರತದಲ್ಲಿ ಭದ್ರವಾಗಿ ನೆಲೆಯೂರಲು ಪ್ರಯತ್ನಿಸುತ್ತಿದೆ. ಇತ್ತೀಚೆಗೆ ಟ್ರೈಬರ್ ಎಂಪಿವಿ ಹಾಗೂ ಕೈಗರ್ ಎಸ್‌ಯುವಿಗಳನ್ನು ನವೀಕರಿಸಿ, ಬಿಡುಗಡೆಗೊಳಿಸಿತ್ತು. ಸದ್ಯ, ಕಂಪನಿಯ ಆರಂಭಿಕ ಶ್ರೇಣಿ ಮಾದರಿ (ಎಂಟ್ರಿ ಲೆವೆಲ್ ಮಾಡೆಲ್) ಎಂದೇ ಹೆಸರುವಾಸಿಯಾಗಿರುವ 'ಕ್ವಿಡ್' ಹ್ಯಾಚ್‌ಬ್ಯಾಕ್‌ನ್ನು ಹೊಸ ರೂಪದಲ್ಲಿ ಪರಿಚಯಿಸಲು ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

10 ವರ್ಷದಲ್ಲಿ 1 ಕೋಟಿ ರೂ. ನಿವೃತ್ತಿ ನಿಧಿ ಹೇಗೆ?

ಸ್ಮಾರ್ಟ್ ಹೂಡಿಕೆಗಳು ಮತ್ತು ಬಜೆಟ್ ಮೂಲಕ 10 ವರ್ಷಗಳಲ್ಲಿ ನಿವೃತ್ತಿಗಾಗಿ ₹1 ಕೋಟಿ ಉಳಿಸುವುದು ಹೇಗೆ ಎಂದು ತಿಳಿಯಿರಿ. ನಿಮ್ಮ ಆರ್ಥಿಕ ಭವಿಷ್ಯಕ್ಕಾಗಿ ಪ್ರಮುಖ ಪರಿಗಣನೆಗಳು.

ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ ನೇಮಕಾತಿ 2025!

ಐಬಿ 2025 ರಲ್ಲಿ ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ ಹುದ್ದೆಗಳಿಗೆ ಉದ್ಯೋಗಾವಕಾಶಗಳನ್ನು ಅನ್ವೇಷಿಸಿ. ₹81,000 ವರೆಗಿನ ವೇತನದೊಂದಿಗೆ 394 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

Suzuki Jimny: ಬಿಗ್ ಶಾಕ್.. ಇಲ್ಲಿ ಜನಮೆಚ್ಚಿದ ಸುಜುಕಿ ಜಿಮ್ನಿ...

ಮಾರುತಿ ಸುಜುಕಿ ಜಿಮ್ನಿ 5-ಡೋರ್ (Maruti Suzuki Jimny 5-Door) ಪ್ರಮುಖ ಆಫ್-ರೋಡ್ ಎಸ್‌ಯುವಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ಇದೇ ಕಾರು ಸುಜುಕಿ ಜಿಮ್ನಿ ಎಕ್ಸ್ಎಲ್ (Suzuki Jimny XL) ಹೆಸರಿನಲ್ಲಿ ಖರೀದಿಗೆ ಲಭ್ಯವಿದೆ. ಸದ್ಯ ಆ ದೇಶದಲ್ಲಿ ಸ್ಟಾಕ್‌ಯಾರ್ಡ್ ಯುನಿಟ್‌ಗಳ ಸಮಸ್ಯೆಯಿಂದ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. ಆದರೆ, ಈ ಕುರಿತಂತೆ 'ಸುಜುಕಿ ಆಸ್ಟ್ರೇಲಿಯಾ' ಯಾವುದೇ ನಿಖರವಾದ ಕಾರಣವನ್ನು ಬಹಿರಂಗಪಡಿಸಿಲ್ಲ. ಜೊತೆಗೆ 'ಜಿಮ್ನಿ ಎಕ್ಸ್ಎಲ್'ನ್ನು ಗ್ರಾಹಕರು ಬುಕ್ಕಿಂಗ್ ಮಾಡುವಾಗ ಪಾವತಿಸಿರುವ ಮೊತ್ತವನ್ನು ಹಿಂದಿರುಗಿಸುವಂತೆ ಅಧಿಕೃತ ಡೀಲರ್‌ಶಿಪ್‌ಗಳಿಗೆ ಕಂಪನಿಯು ತಿಳಿಸಿದೆ ಎಂಬ ವಿವರಗಳು ಲಭ್ಯವಾಗಿವೆ.

1 ಲಕ್ಷಕ್ಕಿಂತ ಕಡಿಮೆ ಬೆಲೆ... TVS Orbiter ಬಿಡುಗಡೆ

ಭಾರತದ ಜನಪ್ರಿಯ ದ್ವಿಚಕ್ರ ವಾಹನ ತಯಾರಕರಾದ ಟಿವಿಎಸ್ ಮೋಟಾರ್ ಕಂಪನಿ, ಇಂದು 'ಟಿವಿಎಸ್ ಆರ್ಬಿಟರ್' (TVS Orbiter) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಹೆಚ್ಚು ಸ್ಪರ್ಧಾತ್ಮಕ ರೂ. 99,900 (ಎಕ್ಸ್-ಶೋರೂಂ) ಬೆಲೆಯಲ್ಲಿ ಇದು ಖರೀದಿಗೆ ಲಭ್ಯವಿದ್ದು, ಟಿವಿಎಸ್‌ನಿಂದ ಲಭ್ಯವಿರುವ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಟಿವಿಎಸ್ ಆರ್ಬಿಟರ್ ಇವಿಯನ್ನು ಒಮ್ಮೆ ಚಾರ್ಜ್ ಮಾಡಿದರೆ 158 ಕಿ.ಮೀ ಓಡಬಲ್ಲದು. ಕ್ರೂಸ್ ಕಂಟ್ರೋಲ್, 34-ಲೀಟರ್ ಅಂಡರ್‌ ಸೀಟ್ ಸ್ಟೋರೇಜ್, ​​ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಸುಧಾರಿತ ಸಂಪರ್ಕಿತ ವೈಶಿಷ್ಟ್ಯಗಳನ್ನು ಹೊಂದಿದೆ.

ಅಧೀರನ ಕೋಟೆಗೆ 'ಕರಿ ಚಿರತೆ' ಎಂಟ್ರಿ.. ಬೆಲೆ & ಫೀಚರ್‌ಗಳ..

ಸಂಜಯ್ ದತ್ (Sanjay Dutt) ಜನಪ್ರಿಯ ನಟರಾಗಿದ್ದು, ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಹಾಗೂ ಪಂಜಾಬಿ ಸಿನಿ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬರೋಬ್ಬರಿ 160ಕ್ಕೂ ಹೆಚ್ಚು ಚಿತ್ರದಲ್ಲಿ ಅಭಿನಯಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ನಟನೆಯ ಸೂಪರ್ ಹಿಟ್ ಸಿನಿಮಾ 'ಕೆಜಿಎಎಫ್-2'ನ ಅಧೀರನ ಪಾತ್ರ ಅವರಿಗೆ ದೊಡ್ಡ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿತ್ತು. ಇತ್ತೀಚೆಗೆ ತಮ್ಮ ಮುಂಬರುವ ಚಿತ್ರ 'ಬಾಘಿ 4' ರ ಕಾರಣದಿಂದಾಗಿಯೂ ಸುದ್ದಿಯಲ್ಲಿದ್ದಾರೆ.

ಸ್ಮಾರ್ಟ್ ಓನರ್‌ಶಿಪ್ ಪ್ಲಾನ್ ಪರಿಚಯಿಸಿದ ಲೆಕ್ಸಸ್

ಐಷಾರಾಮಿ ಕಾರು ತಯಾರಕ ಕಂಪನಿಯಾಗಿರುವ 'ಲೆಕ್ಸಸ್' (Lexus), ಸ್ಮಾರ್ಟ್ ಓನರ್‌ಶಿಪ್ ಪ್ಲಾನ್ (Smart Ownership Plan) ಅನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದೆ. ಇದು ಐಷಾರಾಮಿ ಕಾರುಗಳನ್ನು ಕೈಗೆಟುಕುವಿಕೆ ಬೆಲೆಯಲ್ಲಿ ಸಿಗುವಂತೆ ಮಾಡುತ್ತದೆ. ಈ ಯೋಜನೆಯೊಂದಿಗೆ, ಸುಲಭ EMI ಗಳ ಮೂಲಕ ಲೆಕ್ಸಸ್ ಕಾರುಗಳನ್ನು ಹೊಂದುವ ಅವಕಾಶವನ್ನು ನೀಡುತ್ತದೆ. ಪ್ರಗತಿಪರ ಮಾಲೀಕತ್ವದ ಅನುಭವಗಳನ್ನು ನೀಡುವಲ್ಲಿ ಲೆಕ್ಸಸ್‌ನ ನಿರಂತರ ಬದ್ಧತೆಯನ್ನು ಈ ಯೋಜನೆ ಪ್ರತಿಬಿಂಬಿಸುತ್ತದೆ. 'ಲೆಕ್ಸಸ್ ಪ್ರಾಮಿಸ್' ಅಂಬ್ರೆಲ್ಲಾ ಅಡಿಯಲ್ಲಿ ತನ್ನ ಗ್ರಾಹಕರ ವಿಕಸಿಸುತ್ತಿರುವ ನಿರೀಕ್ಷೆಗಳನ್ನು ಪೂರೈಸಲು ಚಿಂತನಶೀಲವಾಗಿ ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಅಗ್ಗದ ಹೊಸ ಹೀರೋ ಸ್ಪ್ಲೆಂಡರ್‌ಗೆ ಫುಲ್ ಡಿಮ್ಯಾಂಡ್..

ನಂಬಿಕಾರ್ಹ ಬೈಕ್‌ಗೆ ಮತ್ತೊಂದು ಹೆಸರೇ ಹೀರೋ ಸ್ಪ್ಲೆಂಡರ್ (Hero Splendor) ಎಂದು. ಅಷ್ಟರ ಮಟ್ಟಿಗೆ ಈ ಮೋಟಾರ್‌ಸೈಕಲ್‌ ಜನಪ್ರಿಯತೆ ಗಳಿಸಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಗ್ರಾಹಕರು ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಇದು ಸ್ಪ್ಲೆಂಡರ್ ಪ್ಲಸ್ ಹಾಗೂ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ ಎಂಬ ಎರಡು ರೂಪದಲ್ಲಿ ಲಭ್ಯವಿದೆ. ಈ ಜುಲೈನಲ್ಲೂ ಇದೇ ಬೈಕ್‌ ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 2,46,715 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 11.73% ಪ್ರಗತಿಯಾಗಿದೆ. 2024ರ ಇದೇ ಅವಧಿಯಲ್ಲಿ 2,20,820 ಯುನಿಟ್‌ಗಳನ್ನು ಮಾರಲಾಗಿದೆ.
Advertisement

ಅಗ್ಗದ ಹೈಬ್ರಿಡ್ ಕಾರುಗಳ ನಿರ್ಮಾಣಕ್ಕೆ ಸರ್ವಸಿದ್ಧ

ಮಾರುತಿ ಸುಜುಕಿ (Maruti Suzuki), ತೋಷಿಬಾ ಮತ್ತು ಡೆನ್ಸೊ ಜೊತೆಗಿನ ಪಾಲುದಾರಿಕೆಯಲ್ಲಿ ಗುಜರಾತ್‌ನ ಹಂಸಲ್‌ಪುರ ಸ್ಥಾವರದಲ್ಲಿ ಲಿಥಿಯಂ - ಐಯಾನ್ ಬ್ಯಾಟರಿ ಸೆಲ್‌ಗಳು ಮತ್ತು ಎಲೆಕ್ಟ್ರೋಡ್‌ಗಳನ್ನು ತಯಾರಿಸಲು ಪ್ರಾರಂಭಿಸಿದೆ. ಗ್ರ್ಯಾಂಡ್ ವಿಟಾರಾ ಮತ್ತು ಮುಂಬರುವ ಕೆಲವು ಮಾಡಲ್‌ಗಳು ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಎಲೆಕ್ಟ್ರೋಡ್ - ಮಟ್ಟದ ಲಿಥಿಯಂ - ಐಯಾನ್ ಸೆಲ್ ಉತ್ಪಾದನೆಯನ್ನು ಸ್ಥಳೀಯವಾಗಿ ಮಾಡುವ ಮೊದಲ ಭಾರತೀಯ ಸೌಲಭ್ಯ ಇದಾಗಿದೆ. ಈ ಮೂಲಕ ಮುಂಬರುವ ವರ್ಷಗಳಲ್ಲಿ ಬಜೆಟ್ ಬೆಲೆಯಲ್ಲಿ ಭಾರತದಲ್ಲಿ ಹೈಬ್ರಿಡ್ ಕಾರುಗಳು ಸಿಗುವ ನಿರೀಕ್ಷೆಗಳು ಹೆಚ್ಚಾಗಿವೆ.

ಬಡವರ ಅಂಬಾರಿ.. 5.85 ಲಕ್ಷ, ಈ ಚಿನ್ನದಂತಹ ಕಾರನ್ನು ಕೊಳ್ಳಲು..

ಮಾರುತಿ ಸುಜುಕಿ ಇಗ್ನಿಸ್ (Maruti Suzuki Ignis) ಪ್ರೀಮಿಯಂ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ನೆಕ್ಸಾ ಡೀಲರ್‌ಶಿಪ್‌ ಮೂಲಕ ಯಶಸ್ವಿಯಾಗಿ ಮಾರಾಟಗೊಳಿಸಲಾಗುತ್ತಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹತ್ತಾರು ಆಕರ್ಷಕವಾದ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಅದರ ಹೊರತಾಗಿಯೂ ಈ ಜುಲೈ ತಿಂಗಳು ಕೂಡ ಇದೇ 'ಇಗ್ನಿಸ್' ಕಾರಿನ ಮಾರಾಟ ಸಂಖ್ಯೆಯು ಕುಸಿತವಾಗಿದೆ. ಒಟ್ಟು 1977 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 10.79% ಇಳಿಕೆಯಾಗಿದೆ. 2024ರ ಇದೇ ಅವಧಿಯಲ್ಲಿ 2,216 ಯುನಿಟ್‌ಗಳನ್ನು ಮಾರಲಾಗಿತ್ತು.

ಟೊಯೊಟಾದ ಮೊದಲ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳ್ಳುವ ಸನಿಹಕ್ಕೆ..

ಭಾರತದ ಕಾರು ಮಾರುಕಟ್ಟೆಯಲ್ಲಿ 'ಟೊಯೊಟಾ ಕಿರ್ಲೋಸ್ಕರ್ ಮೋಟಾರ್' ತನ್ನದೇಯಾದ ಛಾಪನ್ನು ಮೂಡಿಸಿದ್ದು, ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇವೆಲ್ಲ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್), ಪೆಟ್ರೋಲ್ ಹಾಗೂ ಸಿಎನ್‌ಜಿ ಚಾಲಿತ ಕಾರುಗಳಿವೆ. ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಲು ಕೂಡ ಕಂಪನಿಯು ತಯಾರಿ ಮಾಡಿಕೊಳ್ಳುತ್ತಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಅತಿ ಶೀಘ್ರದಲ್ಲೇ ಹೊಚ್ಚ ಹೊಸ 'ಅರ್ಬನ್ ಕ್ರೂಸರ್ ಇವಿ'ಯನ್ನು ಬಿಡುಗಡೆಗೊಳಿಸಲಿದೆ. ಬನ್ನಿ, ನೂತನ ಕಾರಿನ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.

ಹಿರಿಯ ನಾಗರಿಕರಿಗೆ ಪ್ರಸ್ತುತ ಸ್ಥಿರ ಠೇವಣಿ ದರಗಳು!

ಬ್ಯಾಂಕ್ ಆಫ್ ಬರೋಡಾ, ಪಿಎನ್‌ಬಿ ಮತ್ತು ಐಸಿಐಸಿಐ ಸೇರಿದಂತೆ ಭಾರತದ ವಿವಿಧ ಬ್ಯಾಂಕುಗಳು ಹಿರಿಯ ನಾಗರಿಕರಿಗೆ ನೀಡುವ ಇತ್ತೀಚಿನ ಸ್ಥಿರ ಠೇವಣಿ ಬಡ್ಡಿದರಗಳನ್ನು ಅನ್ವೇಷಿಸಿ.

ರೂ.87,000.. 47 Km ಮೈಲೇಜ್.. ಆದ್ರೂ ಸುಜುಕಿ ಆಕ್ಸೆಸ್ 125..

ಸುಜುಕಿ ಆಕ್ಸೆಸ್ 125 (Suzuki Access 125) ನಂಬಿಕಾರ್ಹ ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. ಭಾರತ ದ್ವಿಚಕ್ರ ವಾಹನ (two wheeler) ಮಾರುಕಟ್ಟೆಯಲ್ಲಿ ತನ್ನದೇಯಾದ ಛಾಪನ್ನು ಮೂಡಿಸಿದೆ. ಗ್ರಾಹಕರು ಕೂಡ ತಾ ಮುಂದು - ನಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಆದರೂ ಈ ಜುಲೈ ತಿಂಗಳು ಇದೇ 'ಆಕ್ಸೆಸ್' ಸ್ಕೂಟರ್ ಮಾರಾಟ ಪ್ರಮಾಣವು ಸ್ವಲ್ಪ ಮಟ್ಟಿಗೆ ಕುಸಿತವಾಗಿದೆ. 68,172 ಯುನಿಟ್‌ಗಳನ್ನು ವಿತರಣೆ ಮಾಡಲಾಗಿದೆ. ಇದರೊಂದಿಗೆ ಮಾರಾಟ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಶೇಕಡ -4.32% ಇಳಿಕೆಯಾಗಿದೆ. 2024ರ ಇದೇ ಅವಧಿಯಲ್ಲಿ 71,247 ಯುನಿಟ್‌ಗಳನ್ನು ಮಾರಲಾಗಿದೆ.