MG Windsor: ಕಾರನ್ನು ಜನ ಮುಗಿಬಿದ್ದು ಖರೀದಿ
ಆಟೋಮೊಬೈಲ್ಸ್
- 10 month, 20 days ago
ಭಾರತದಲ್ಲಿ ಅತ್ಯುತ್ತಮವಾಗಿ ಮಾರಾಟ ಕಾಣುತ್ತಿರುವ ಎಂಜಿ ವಿಂಡ್ಸರ್ (MG Windsor) ಮತ್ತೊಂದು ಗಮನಾರ್ಹ ಮೈಲಿಗಲ್ಲು ಸಾಧಿಸಿದೆ ಎಂದು ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ ಇಂದು ಘೋಷಿಸಿದೆ. ಜುಲೈನಲ್ಲಿ, ಕಂಪನಿಯು ವಿಂಡ್ಸರ್ ಮಾರಾಟದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ, ಒಂದೇ ತಿಂಗಳಲ್ಲಿ ಬರೋಬ್ಬರಿ 4,308 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಸುಮಾರು 36,000 ಯುನಿಟ್ ಎಂಜಿ ವಿಂಡ್ಸರ್ ಕಾರುಗಳನ್ನು ಮಾರಾಟ ಮಾಡಿರುವುದಾಗಿ ಕಂಪನಿ ತಿಳಿಸಿದೆ. ಈ ಕಾರನ್ನು ಜನ ಮುಗಿಬಿದ್ದು ಖರೀದಿಸಲು ಕಾರಣವೇನು?