Royal Enfield: ಹೊಸ ಬಣ್ಣದೊಂದಿಗೆ ರಾಯಲ್ ಎನ್‌ಫೀಲ್ಡ್ ಹಂಟರ್ 350..

ರಾಯಲ್ ಎನ್‌ಫೀಲ್ಡ್ ಹಂಟರ್ 350 (Royal Enfield Hunter 350) ವಿಶ್ವಾಸಾರ್ಹ ಬೈಕ್ ಆಗಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಬೇಸ್ (ರೆಟ್ರೊ), ಮಿಡ್ (ಡ್ಯಾಪರ್) ಹಾಗೂ ಟಾಪ್ (ರೆಬೆಲ್) ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ಸದ್ಯ, ಈ ಮೋಟಾರ್‌ಸೈಕಲ್‌ನ್ನು ಹೊಸ ಬಣ್ಣದ ಆಯ್ಕೆಯಲ್ಲಿಯೂ ಬಿಡುಗಡೆಗೊಳಿಸಲಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಇತ್ತೀಚೆಗೆ ಬಿಡುಗಡೆಯಾದ ಹೊಸ ವೋಲ್ವೋ XC60 ವಿಶೇಷತೆಗಳು

2025ರ ವೋಲ್ವೋ XC60 ಮೈಲ್ಡ್ ಹೈಬ್ರಿಡ್ SUV ಅನ್ನು ಭಾರತದಲ್ಲಿ ಇತ್ತೀಚೆಗಷ್ಟೆ ರೂ. 71.90 ಲಕ್ಷ (ಎಕ್ಸ್ - ಶೋರೂಂ) ಆರಂಭಿಕ ಬೆಲೆಯೊಂದಿಗೆ ಬಿಡುಗಡೆ ಮಾಡಲಾಗಿದೆ. ಈ ಫೇಸ್‌ಲಿಫ್ಟೆಡ್ ಮಾದರಿಯು ವಿನ್ಯಾಸ, ತಂತ್ರಜ್ಞಾನ ಮತ್ತು ಕಾರ್ಯಕ್ಷಮತೆಯಲ್ಲಿ ಗಮನಾರ್ಹ ನವೀಕರಣಗಳೊಂದಿಗೆ ಬಿಡುಗಡೆಯಾಗಿದೆ. ವೋಲ್ವೋ ಶೋರೂಂಗಳು ಅಥವಾ ಆನ್‌ಲೈನ್ ಮೂಲಕ ಬುಕಿಂಗ್‌ಗಳು ತೆರೆಯಲಾಗಿದ್ದು, ವಿತರಣೆಗಳು ಶೀಘ್ರದಲ್ಲೇ ಪ್ರಾರಂಭವಾಗುತ್ತವೆ ಎಂದು ವೋಲ್ವೋ ಇಂಡಿಯಾ ತಿಳಿಸಿದೆ. ಕಾರಿನ ಕುರಿತ ಹೈಬ್ರಿಡ್ ವಿಶೇಷತೆಗಳನ್ನು ಈ ಕೆಳಗೆ ತಿಳಿಸಲಾಗಿದೆ.

ನಮ್ಮೂರಿಗೂ ಸೈ.. ನಿಮ್ಮೂರಿಗೂ ಜೈ: 6 ಏರ್‌ಬ್ಯಾಗ್‌.. 8 ಲಕ್ಷದೊಳಗೆ..

ಸುರಕ್ಷತೆ ಮತ್ತು ಕಾರ್ಯಕ್ಷಮತೆಯ ಮೇಲೆ ಕೇಂದ್ರೀಕರಿಸಿ, INR 8 ಲಕ್ಷಕ್ಕಿಂತ ಕಡಿಮೆ ಬೆಲೆಯ ಆರು ಏರ್‌ಬ್ಯಾಗ್‌ಗಳನ್ನು ಹೊಂದಿರುವ ಕೈಗೆಟುಕುವ ಕಾರುಗಳ ಪಟ್ಟಿಯನ್ನು ಅನ್ವೇಷಿಸಿ.

ಕ್ರೆಡಿಟ್ ಸ್ಕೋರ್ ಇಲ್ಲದೆ ಸಾಲ ಹೇಗೆ ಪಡೆಯುವುದು?

ಕ್ರೆಡಿಟ್ ಸ್ಕೋರ್ ಇಲ್ಲದೆ ಕ್ರೆಡಿಟ್ ಪಡೆಯಲು ಪರಿಣಾಮಕಾರಿ ವಿಧಾನಗಳನ್ನು ಅನ್ವೇಷಿಸಿ, ಇದರಲ್ಲಿ ಕ್ರೆಡಿಟ್ ಕಾರ್ಡ್‌ಗಳು ಮತ್ತು ಹೊಸ ಉದ್ಯೋಗಿಗಳಿಗೆ ಅನುಗುಣವಾಗಿ ಸಾಲಗಳು ಸೇರಿವೆ.
Advertisement

ಸ್ಕೋಡಾ ಭಾರತಕ್ಕೆ ಲಗ್ಗೆಯಿಟ್ಟು 25 ವರ್ಷ: ಈಗೇನು ಮಾಡಿದೆ ಗೊತ್ತಾ?

ಭಾರತದಲ್ಲಿ ತನ್ನ 25ನೇ ವಾರ್ಷಿಕೋತ್ಸವ ಮತ್ತು ಜಾಗತಿಕವಾಗಿ 130 ವರ್ಷಗಳನ್ನು ಆಚರಿಸುತ್ತಿರುವ ಸ್ಕೋಡಾ (Skoda) ಆಟೋ ಇಂಡಿಯಾ, ತನ್ನ ಅತ್ಯುತ್ತಮ ಮಾರಾಟವಾದ ಮಾದರಿಗಳಾದ ಕುಶಾಕ್, ಸ್ಲಾವಿಯಾ ಮತ್ತು ಕೈಲಾಕ್‌ಗಳ ಲಿಮಿಟೆಡ್ ಎಡಿಷನ್‌ಗಳನ್ನು ಪರಿಚಯಿಸಿದೆ. ಈ ಸ್ಪೆಷಲ್ ಎಡಿಷನ್‌ಗಳು ವಿಶಿಷ್ಟ ವಿನ್ಯಾಸ ವರ್ಧನೆಗಳು ಮತ್ತು ಪ್ರೀಮಿಯಂ ಫೀಚರ್‌ಗಳನ್ನು ಒಳಗೊಂಡಿವೆ. ಜೊತೆಗೆ ವಿಶೇಷ 25ನೇ ವಾರ್ಷಿಕೋತ್ಸವದ ಬ್ಯಾಡ್ಜಿಂಗ್ ಅನ್ನು ಒಳಗೊಂಡಿವೆ. ಸ್ಪೆಷಲ್ ಎಡಿಷನ್‌ಗಳನ್ನು ಅಸ್ತಿತ್ವದಲ್ಲಿರುವ ಹೈ-ಸ್ಪೆಕ್ ಟ್ರಿಮ್‌ಗಳಾದ ಕುಶಾಕ್ ಮತ್ತು ಸ್ಲಾವಿಯಾದ ಮಾಂಟೆ ಕಾರ್ಲೊ ಮತ್ತು ಕೈಲಾಕ್‌ನ ಪ್ರೆಸ್ಟೀಜ್ ಮತ್ತು ಸಿಗ್ನೇಚರ್+ ನಲ್ಲಿ ನೀಡಲಾಗುವುದು.

ಬಿಡುಗಡೆಗೂ ಮುನ್ನವೇ ರಸ್ತೆಯಲ್ಲಿ ಕಾಣಿಸಿಕೊಂಡ ಹೊಸ ಕಂಪನಿ..

ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ (VinFast), ಭಾರತದ ಕಾರು ಮಾರುಕಟ್ಟೆಯನ್ನು ಪ್ರವೇಶಿಸಲು ಅಂತಿಮ ಹಂತದ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ತಮಿಳುನಾಡಿನ ಚೆನ್ನೈ ಹಾಗೂ ಗುಜರಾತ್‌ನ ಸೂರತ್‌ನಲ್ಲಿ ಡೀಲರ್‌ಶಿಪ್‌ನ್ನು ಆರಂಭಿಸಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಮುಂದಿನ ತಿಂಗಳು (ಸೆಪ್ಟೆಂಬರ್) ನೂತನ ವಿಎಫ್6 (VF6) ಮತ್ತು ವಿಎಫ್7 (VF7) ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಕೂಡ ಬಿಡುಗಡೆಗೊಳಿಸಲಾಗಿದೆ. ಈಗಾಗಲೇ, ಇವೆರಡು ಕಾರುಗಳಿಗಾಗಿ ಬುಕ್ಕಿಂಗ್ ಶುರುವಾಗಿದೆ. ಆಸಕ್ತರು ರೂ.21,000 ಮುಂಗಡ ಹಣ ಪಾವತಿಸಿ, ಆರ್ಡರ್ ಮಾಡಬಹುದು.

SBI vs Indian ಬ್ಯಾಂಕ್: 444 ದಿನ FDಗೆ ಯಾವುದು ಬೆಸ್ಟ್?

ಹಿರಿಯ ನಾಗರಿಕರಿಗಾಗಿ SBI ಮತ್ತು ಇಂಡಿಯನ್ ಬ್ಯಾಂಕಿನ 444 ದಿನಗಳ ವಿಶೇಷ FD ಯೋಜನೆಗಳನ್ನು ಹೋಲಿಕೆ ಮಾಡಿ. ಬಡ್ಡಿದರಗಳು ಮತ್ತು ಮುಕ್ತಾಯ ಮೊತ್ತಗಳನ್ನು ಅನ್ವೇಷಿಸಿ.

Mahindra: ಪ್ರೀಮಿಯಂ B2C ಸೇವೆ ನೀಡಲು ಮಹೀಂದ್ರಾ 'ಅಲೈಟ್' ಪ್ರಾರಂಭ

ಭಾರತದ ಸಂಯೋಜಿತ ಲಾಜಿಸ್ಟಿಕ್ಸ್ ಮತ್ತು ಮೊಬಿಲಿಟಿ ಪರಿಹಾರ ಪೂರೈಕೆದಾರರಲ್ಲಿ ಒಂದಾದ ಮಹೀಂದ್ರಾ ಲಾಜಿಸ್ಟಿಕ್ಸ್ ಲಿಮಿಟೆಡ್, ಇಂದಿನ ಡಿಜಿಟಲ್ ಸಂಪರ್ಕಿತ ನಗರ ಪ್ರಯಾಣಿಕರಿಗಾಗಿ ವಿನ್ಯಾಸಗೊಳಿಸಲಾದ ರಿಫ್ರೆಶ್ಡ್, ಪ್ರೀಮಿಯಂ ಮತ್ತು ತಂತ್ರಜ್ಞಾನ - ಸಕ್ರಿಯಗೊಳಿಸಿದ B2C ಮೊಬಿಲಿಟಿ ಸೇವೆಯಾದ ಅಲೈಟ್ (Alyte) ಅನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದೆ. ವಿಮಾನ ನಿಲ್ದಾಣದಿಂದ ನಗರಕ್ಕೆ, ನಗರದೊಳಗೆ ಪ್ರಯಾಣ ಮತ್ತು ಹೊರರಾಜ್ಯಗಳಿಗೆ ತಡೆರಹಿತ ಸವಾರಿಗಳನ್ನು ನೀಡುವ ಅಲೈಟ್, ಆಧುನಿಕ ಪ್ರಯಾಣಿಕರ ವಿಕಸನಗೊಳ್ಳುತ್ತಿರುವ ನಿರೀಕ್ಷೆಗಳನ್ನು ಪೂರೈಸಲು ಸೌಕರ್ಯ, ಸುಧಾರಿತ ತಂತ್ರಜ್ಞಾನ, ಸುಸ್ಥಿರತೆ ಮತ್ತು ಉನ್ನತ ಸೇವೆಗಳನ್ನು ಒದಗಿಸಲಿದೆ.

ಟ್ರಯಂಫ್ ಥ್ರಕ್ಸ್ಟನ್ 400 ರಿವ್ಯೂ

Triumph Thruxton 400 launched in India at ₹2.74 Lakh. It blends classic style with a 398cc engine, clip-on bars, and bar-end mirrors. | ಟ್ರಯಂಫ್ ಥ್ರಕ್ಸ್ಟನ್ 400 ಭಾರತದಲ್ಲಿ ₹ 2.74 ಲಕ್ಷಕ್ಕೆ ಬಿಡುಗಡೆಯಾಗಿದೆ. ಇದು ಕ್ಲಾಸಿಕ್ ಶೈಲಿಯನ್ನು 398cc ಎಂಜಿನ್, ಕ್ಲಿಪ್-ಆನ್ ಬಾರ್‌ಗಳು ಮತ್ತು ಬಾರ್-ಎಂಡ್ ಕನ್ನಡಿಗಳೊಂದಿಗೆ ಸಂಯೋಜಿಸುತ್ತದೆ.

ಜನಪ್ರಿಯ ಮಾರುತಿ ಗ್ರ್ಯಾಂಡ್ ವಿಟಾರಾ ಕಾರಿನ ಫ್ಯಾಂಟಮ್ ಬ್ಲ್ಯಾಕ್..

ಮಾರುತಿ ಸುಜುಕಿಯು ಪ್ರೀಮಿಯಂ ಕಾರುಗಳನ್ನು ಮಾರಾಟಗೊಳಿಸುವ ನೆಕ್ಸಾ (Nexa) ಡೀಲರ್‌ಶಿಪ್‌ ನೆಟ್‌ವರ್ಕ್, ಯಶಸ್ವಿಯಾಗಿ 10 ವರ್ಷಗಳನ್ನು ಪೂರೈಸಿದೆ. 2015ರಿಂದ ಇಲ್ಲಿವರೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಕಾರುಗಳನ್ನು ಮಾರಾಟ ಮಾಡಲಾಗಿದೆ. ನೆಕ್ಸಾದ ದಶಮಾನೋತ್ಸವದ ಸವಿನೆನಪಿಗಾಗಿ ಕಂಪನಿಯು ಗ್ರ್ಯಾಂಡ್ ವಿಟಾರಾ ಎಸ್‌ಯುವಿಯ ಹೊಚ್ಚ ಹೊಸ 'ಫ್ಯಾಂಟಮ್ ಬ್ಲ್ಯಾಕ್ ಎಡಿಷನ್'ನ್ನು ಅನಾವರಣಗೊಳಿಸಿದೆ. ಬನ್ನಿ, ಈ ಕಾರಿನ ನಿರೀಕ್ಷಿತ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಈ ಜನಪ್ರಿಯ ಎಸ್‌ಯುವಿಗಾಗಿ ಕ್ಯೂ ನಿಂತ ಗ್ರಾಹಕರು! 25 ಕಿ.ಮೀ..

ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ನಂಬಿಕಾರ್ಹ ಎಸ್‌ಯುವಿಯಾಗಿದೆ. ತುಂಬಾ ಚೆನ್ನಾಗಿರುವ ವಿನ್ಯಾಸ ಹಾಗೂ ಹತ್ತಾರು ಆಕರ್ಷಕವಾದ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಉತ್ತಮವಾದ ಕಾರ್ಯಕ್ಷಮತೆಗೂ ಹೆಸರುವಾಸಿಯಾಗಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಈ 2025ರ ಜುಲೈನಲ್ಲೂ ಭಾರೀ ಸಂಖ್ಯೆಯಲ್ಲಿಯೂ ಮಾರಾಟಗೊಳಿಸಲಾಗಿದೆ. ಒಟ್ಟು 14,065 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 14,676 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಗೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಕೊಂಚ ಮಟ್ಟಿಗೆ ಶೇಕಡ -4% ಇಳಿಕೆಯಾಗಿದೆ.

ಬಜೆಟ್‌ನಲ್ಲಿ ಒಂದೊಳ್ಳೆ ಬೈಕ್ ಹುಡುಕುತ್ತಿದ್ದೀರಾ? ರಿವರ್ಸ್ ಗೇರ್ ಇದೆ

ಪ್ರಮುಖ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕ ಕಂಪನಿ ಓಬೆನ್ ಎಲೆಕ್ಟ್ರಿಕ್ (Oben Electric) ತನ್ನ ರೋರ್ ಇಝಡ್ ಸಿಗ್ಮಾ (Rorr EZ Sigma) ವನ್ನು ಇತ್ತೀಚೆಗೆ ರೂ.1.27 ಲಕ್ಷ (ಎಕ್ಸ್‌ ಶೋರೂಂ) ಪರಿಚಯಾತ್ಮಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಈ ಮುಂದಿನ ಪೀಳಿಗೆಯ ಎಲೆಕ್ಟ್ರಿಕ್ ಬೈಕ್ ಅಂತರ್ನಿರ್ಮಿತ ನ್ಯಾವಿಗೇಷನ್, ರಿಯಲ್-ಟೈಮ್ ಕರೆ ಮತ್ತು SMS ಅಲರ್ಟ್, ಮ್ಯೂಸಿಕ್ ಕಂಟ್ರೋಲ್ ಮತ್ತು ಹೆಚ್ಚಿನ ನಗರ ಟ್ರಾಫಿಕ್ ಸ್ಥಳಗಳಲ್ಲಿ ಸುಲಭವಾಗಿ ಚಲಿಸಲು ಹೊಸ ರಿವರ್ಸ್ ಮೋಡ್‌ ಸೇರಿದಂತೆ ಹಲವು ಆಧುನಿಕ ಫೀಚರ್ಸ್ ಒಳಗೊಂಡಿದೆ. ಈ ಬೈಕ್ ಕುರಿತ ಹೆಚ್ಚಿನ ವಿವರಗಳು ಇಲ್ಲಿವೆ.
Advertisement

Nissan: 8 ಲಕ್ಷ.. 5-ಸೀಟರ್, ನಿಸ್ಸಾನ್ ಮ್ಯಾಗ್ನೈಟ್ ಕುರೊ ಎಡಿಷನ್...

ಇತ್ತೀಚೆಗೆ ಹೊಚ್ಚ ಹೊಸ ನಿಸ್ಸಾನ್ ಮ್ಯಾಗ್ನೈಟ್ ಕುರೊ ಎಡಿಷನ್ (Nissan Magnite Kuro Edition) ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಯಿತು. ಇದು ತುಂಬಾ ಚೆನ್ನಾಗಿರುವ ವಿನ್ಯಾಸ ಮತ್ತು ಹತ್ತಾರು ಅತ್ಯಾಧುನಿಕವಾದ ವೈಶಿಷ್ಟ್ಯಗಳನ್ನು ಪಡೆದಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಇದರೊಂದಿಗೆ ಕೈಗೆಟುಕುವ ದರದಲ್ಲೂ ಗ್ರಾಹಕರ ಖರೀದಿಗೆ ಲಭ್ಯವಿದೆ. ನಾವಿಲ್ಲಿ ನೂತನ 'ಕುರೊ ಎಡಿಷನ್' ಬೆಲೆ ಹಾಗೂ ವಿಶೇಷತೆಗಳ ಕುರಿತ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

Hyundai: ಭಾರತೀಯ ಮಾರುಕಟ್ಟೆ ಆಳುತ್ತಿದೆ ಈ ರಣಹದ್ದಿನಂತಹ SUV

ಹುಂಡೈ ಕ್ರೆಟಾ (Hyundai creta) ಭಾರತೀಯ SUV ಮಾರುಕಟ್ಟೆಯಲ್ಲಿ ಹಲವಾರು ಅಂಶಗಳ ಸಂಯೋಜನೆಯಿಂದಾಗಿ ಅಸಾಧಾರಣವಾಗಿ ಜನಪ್ರಿಯತೆ ಪಡೆದಿದೆ. ಅದರ ಬಹುಮುಖ ಎಂಜಿನ್ ಆಯ್ಕೆಗಳು (ಪೆಟ್ರೋಲ್, ಡೀಸೆಲ್, ಟರ್ಬೋಚಾರ್ಜ್ಡ್ ಹಾಗೂ ಎಲೆಕ್ಟ್ರಿಕ್ ಆವೃತ್ತಿ), ಪ್ರೀಮಿಯಂ ವಿನ್ಯಾಸ, ವಿಶಾಲವಾದ ಒಳಾಂಗಣ ಮತ್ತು ಸನ್‌ರೂಫ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಮತ್ತು ಕನೆಕ್ಟೆಡ್ ಕಾರು ತಂತ್ರಜ್ಞಾನ ಸೇರಿದಂತೆ ವೈಶಿಷ್ಟ್ಯ - ಭರಿತ ಟ್ರಿಮ್‌ಗಳು ಇದನ್ನು ದೇಶದಲ್ಲಿ ಜನಪ್ರಿಯಗೊಳಿಸಿವೆ. ಜೊತೆಗೆ ಸ್ಪರ್ಧಾತ್ಮಕ ಬೆಲೆಯೊಂದಿಗೆ ಬಜೆಟ್ ಪ್ರಜ್ಞೆಯ ಖರೀದಿದಾರರನ್ನು ಆಕರ್ಷಿಸುತ್ತಿದೆ.

Honda Activa e & QC1: 102 ಕಿ.ಮೀ ರೇಂಜ್.. ಖರ್ಚಿಲ್ಲದೇ...

ಹೋಂಡಾ (Honda) ನಂಬಿಕಾರ್ಹ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯವಾಗಿ ಆಕ್ಟಿವಾ ಇ (Activa e) ಹಾಗೂ ಕ್ಯೂಸಿ1 (QC1) ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿದೆ. ಇವು ದಿನಬಳಕೆಗೆ ಹೆಚ್ಚು ಸೂಕ್ತವಾಗಿದ್ದು, ಬೆಂಗಳೂರಿನಂತಹ ಮಹಾನಗರಗಳಲ್ಲಿ ಕಚೇರಿಗೆ ಹೋಗುವವರು ಸುಲಭವಾಗಿ ಬಳಕೆ ಮಾಡಬಹುದು. ನಾವಿಲ್ಲಿ ಈ ಸ್ಕೂಟರ್‌ಗಳ ಬೆಲೆ, ವಿನ್ಯಾಸ, ರೇಂಜ್ (ಮೈಲೇಜ್) ಮತ್ತು ವೈಶಿಷ್ಟ್ಯಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಂಡುವ ಪ್ರಯತ್ನ ಮಾಡಿದ್ದೇವೆ.

ಬ್ಯಾಂಕ್ ಅಪ್ಲಿಕೇಶನ್‌ನಿಂದ ಬಜೆಟ್ ಸುಲಭವಾಗಿ!

ಉತ್ತಮ ಹಣಕಾಸು ನಿರ್ವಹಣೆಗಾಗಿ ಆಧುನಿಕ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳು ಮತ್ತು ಖರ್ಚು ಟ್ರ್ಯಾಕಿಂಗ್ ಪರಿಕರಗಳನ್ನು ಬಳಸಿಕೊಂಡು ಮಾಸಿಕ ಬಜೆಟ್ ಅನ್ನು ಹೇಗೆ ರಚಿಸುವುದು ಎಂದು ತಿಳಿಯಿರಿ.

ಹಿರಿಯ ನಾಗರಿಕರಿಗಾಗಿ SBI ಮತ್ತು ಇಂಡಿಯನ್ ಬ್ಯಾಂಕಿನ 444 ದಿನಗಳ FD

ಹಿರಿಯ ನಾಗರಿಕರಿಗಾಗಿ SBI ಮತ್ತು ಇಂಡಿಯನ್ ಬ್ಯಾಂಕ್‌ನ ವಿಶೇಷ ಸ್ಥಿರ ಠೇವಣಿ ಯೋಜನೆಗಳನ್ನು ಸ್ಪರ್ಧಾತ್ಮಕ ಬಡ್ಡಿದರಗಳು ಮತ್ತು ಮುಕ್ತಾಯ ಮೊತ್ತಗಳೊಂದಿಗೆ ಅನ್ವೇಷಿಸಿ.

ಐಸಿಐಸಿಐ ಬ್ಯಾಂಕ್ ಕನಿಷ್ಠ ಬ್ಯಾಲೆನ್ಸ್ ಮಿತಿಯನ್ನು ₹50,000ಕ್ಕೆ ಹೆಚ್ಚಿಸಿದೆ

ಐಸಿಐಸಿಐ ಬ್ಯಾಂಕ್ ಉಳಿತಾಯ ಖಾತೆಗಳಿಗೆ ಕನಿಷ್ಠ ಸರಾಸರಿ ಬ್ಯಾಲೆನ್ಸ್ ಅನ್ನು ಹೆಚ್ಚಿಸಿದ್ದು, ಆಗಸ್ಟ್ 1, 2025 ರಿಂದ ಜಾರಿಗೆ ಬರಲಿದೆ. ಹೊಸ ಬದಲಾವಣೆಗಳು ಮತ್ತು ನಿಯಮಗಳನ್ನು ಅನ್ವೇಷಿಸಿ.

ಇತ್ತೀಚೆಗೆ ಬಿಡುಗಡೆಯಾದ ಯಮಹಾ MT-15 ವರ್ಷನ್ 2.0 ವಿಶೇಷತೆಗಳು

2025 ರ ಯಮಹಾ MT-15 ವರ್ಷನ್ 2.0 ಅನ್ನು ಭಾರತದಲ್ಲಿ ಗಮನಾರ್ಹ ತಾಂತ್ರಿಕ ನವೀಕರಣಗಳು ಮತ್ತು ಹೊಸ ಬಣ್ಣ ಆಯ್ಕೆಗಳೊಂದಿಗೆ ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಹೊಸ ವರ್ಧನೆಗಳು ಸ್ಟ್ರೀಟ್‌ಫೈಟರ್ ವಿಭಾಗದಲ್ಲಿ ಎಂಟಿ -15 ಬೈಕ್‌ನ ಪರ್ಫಾಮೆನ್ಸ್ ಮತ್ತು ರೈಡರ್ ಸೌಕರ್ಯ, ತಾಂತ್ರಿಕ ಆಕರ್ಷಣೆ ಮತ್ತು ಒಟ್ಟಾರೆ ಡಿಸೈನ್ ಸುಧಾರಿಸುವ ಗುರಿಯನ್ನು ಹೊಂದಿದೆ. ಈ ಮೋಟಾರ್‌ಸೈಕಲ್ ಅನ್ನು ಎರಡು ವೇರಿಯೆಂಟ್‌ಗಳಲ್ಲಿ ಪರಿಚಯಿಸಲಾಗಿದ್ದು, ರೂ. 1.69 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ ಎಂದು ಯಮಹಾ ತಿಳಿಸಿದೆ.

24.5 Km ಮೈಲೇಜ್.. 5-ಸೀಟರ್, ಲಕ್ಷುರಿ ಫೀಚರ್‌.. ಹೊಸ Renault..

ರೆನಾಲ್ಟ್ ಡಸ್ಟರ್ (Renault Duster) ಜಬರ್ದಸ್ತ್ ಎಸ್‌ಯುವಿಯಾಗಿದೆ. ದೇಶೀಯವಾಗಿ ಈ ಕಾರನ್ನು 2012ರಲ್ಲಿ ಬಿಡುಗಡೆಗೊಳಿಸಲಾಯಿತು. 2020ರವರೆಗೆ ಮಾರಾಟದಲ್ಲಿತ್ತು. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತಿದ್ದರು. ಆದರೆ, ನಾನಾ ಕಾರಣಗಳಿಗೆ 'ಡಸ್ಟರ್' ಮಾರಾಟವನ್ನು ಸ್ಥಗಿತಗೊಳಿಸಲಾಯಿತು. ಸದ್ಯ, ಇದೇ ಎಸ್‌ಯುವಿಯನ್ನು ಹೊಸ ರೂಪದಲ್ಲಿ ಪರಿಚಯಿಸಲು ಕಂಪನಿ ಸಹ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದೆ. ಬನ್ನಿ, ಮುಂಬರಲಿರುವ ನೂತನ 'ರೆನಾಲ್ಟ್ ಡಸ್ಟರ್' ಕಾರಿನ ಬೆಲೆ ಎಷ್ಟಿರಲಿದೆ.. ವಿಶೇಷತೆಗಳೇನು ಎಂಬುದರ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.
Advertisement

Hyundai: ದಿಪಾವಳಿಗೆ ಹೊಸ ಹ್ಯುಂಡೈ SUV ಬಿಡುಗಡೆ

ಮುಂದಿನ ಪೀಳಿಗೆಯ ಹುಂಡೈ ವೆನ್ಯೂ (Next - Gen Hyundai Venue) ದೀಪಾವಳಿಯ ನಂತರ ಅಕ್ಟೋಬರ್ 24, 2025 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಹೊರಬಿದ್ದಿದೆ. ಈ ಹೊಸ ಮಾಡಲ್ ಮೂರನೇ ಪೀಳಿಗೆಯ ವೆನ್ಯೂ (third - generation Venue) ಆಗಿದ್ದು, ಪವರ್‌ನಲ್ಲಿ ಯಾವುದೇ ಬದಲಾವಣೆ ಇಲ್ಲದೆ ಅದೇ ಪರ್ಫಾಮೆನ್ಸ್ ಕಾಯ್ದುಕೊಳ್ಳುವ ಜೊತೆಗೆ ಗಮನಾರ್ಹ ವಿನ್ಯಾಸ ಮತ್ತು ಹೊಸ ತಂತ್ರಜ್ಞಾನ ನವೀಕರಣಗಳನ್ನು ಪಡೆಯುವ ಸಾಧ್ಯತೆ ಇದೆ. ಬಿಡುಗಡೆ ನಂತರ ಕಿಯಾ ಸೋನೆಟ್, ಮಾರುತಿ ಬ್ರೆಝಾ, ಟಾಟಾ ನೆಕ್ಸಾನ್, ರೆನಾಲ್ಟ್ ಕಿಗರ್ ನಂತಹ ಪ್ರತಿಸ್ಪರ್ಧಿಗಳಿಗೆ ಸರಿಯಾದ ಪ್ರತಿಸ್ಪರ್ಧಿಯಾಗಲಿದೆ.

ಹೊಸ ಬ್ರ್ಯಾಂಡ್ ವಿನ್‌ಫಾಸ್ಟ್‌ನಿಂದ VF7 ಕಾರಿನ ಪರೀಕ್ಷೆ..

ವಿಯೆಟ್ನಾಂಗೆ ಸೇರಿರುವ ವಿನ್‌ಫಾಸ್ಟ್ (VinFast), ಭಾರತದ ಕಾರು ಮಾರುಕಟ್ಟೆಯನ್ನು ಪ್ರವೇಶಿಸಲು ಹಣಿಯಾಗುತ್ತಿದೆ. ಅದರ ಭಾಗವಾಗಿ ತಮಿಳುನಾಡಿನ ತೂತುಕುಡಿಯಲ್ಲಿ ಬೃಹತ್ ಉತ್ಪಾದನಾ ಘಟಕವನ್ನು ಶುರು ಮಾಡಿದ್ದು, ಚೆನ್ನೈ ಹಾಗೂ ಗುಜರಾತ್‌ನ ಸೂರತ್‌ನಲ್ಲಿ ಡೀಲರ್‌ಶಿಪ್‌ನ್ನು ಸ್ಥಾಪಿಸಿದೆ. ಈ ವರ್ಷಾಂತ್ಯದೊಳಗೆ ದೇಶದ 27ಕ್ಕೂ ಅಧಿಕ ನಗರಗಳಲ್ಲಿ ಒಟ್ಟು 35 ಡೀಲರ್‌ಶಿಪ್‌ಗಳನ್ನು ತೆರೆಯಲು ಉದ್ದೇಶಿಸಿದೆ. ಬಹುತೇಕ ಮುಂದಿನ ತಿಂಗಳು (ಸೆಪ್ಟೆಂಬರ್) ಹೊಚ್ಚ ಹೊಸ ವಿಎಫ್6 (VF6) ಮತ್ತು ವಿಎಫ್7 (VF7) ಹೆಸರಿನ ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಬಿಡುಗಡೆಗೊಳಿಸಲಿದೆ. ಈಗಾಗಲೇ, ಇವೆರೆಡು ಕಾರುಗಳಿಗಾಗಿ ಪ್ರಿ-ಬುಕ್ಕಿಂಗ್‌ ಪ್ರಾರಂಭವಾಗಿದೆ. ಆಸಕ್ತರು ರೂ.21,000 ಮುಂಗಡ ಮೊತ್ತವನ್ನು ಪಾವತಿಸಿ, ಕಾಯ್ದಿರಿಸಬಹುದು.

ಹೋಂಡಾ 125ಸಿಸಿ ಪವರ್‌ಫುಲ್‌ ಬೈಕ್ ಮೊನ್ನೆಯಷ್ಟೆ ಬಿಡುಗಡೆ

ಹೋಂಡಾ CB125 ಹಾರ್ನೆಟ್ ಅನ್ನು ಆಗಸ್ಟ್ 1, 2025 ರಂದು ಭಾರತದಲ್ಲಿ ರೂ.1.12 ಲಕ್ಷ (ಎಕ್ಸ್ - ಶೋರೂಂ) ಪರಿಚಯಾತ್ಮಕ ಬೆಲೆಯಲ್ಲಿ ಬಿಡುಗಡೆ ಮಾಡಲಾಯಿತು, ಅದೇ ದಿನ ಬುಕಿಂಗ್‌ಗಳು ಪ್ರಾರಂಭವಾಗಿದ್ದು, ಆಗಸ್ಟ್ 2025 ರ ಮಧ್ಯಭಾಗದಿಂದ ವಿತರಣೆಗಳನ್ನು ನಿಗದಿಪಡಿಸಲಾಗಿದೆ. ಈ ಮಾದರಿಯು SP125 ಗಿಂತ ಮೇಲಿರುವ ಸ್ಪೋರ್ಟಿ, 125cc ಪ್ರೀಮಿಯಂ ಕಮ್ಯೂಟರ್ ವಿಭಾಗದಲ್ಲಿ ಪವರ್‌ಫುಲ್ ಹಾಗೂ ಸ್ಟೈಲಿಷ್ ಬೈಕನ್ನಾಗಿಸಿದೆ. ಮಸ್ಕ್ಯುಲರ್ ಇಂಧನ ಟ್ಯಾಂಕ್ ಮತ್ತು ಚೂಪಾದ ಬಾಡಿ ಪ್ಯಾನೆಲ್‌ಗಳನ್ನು ಹೊಂದಿರುವ ದೊಡ್ಡ ಹಾರ್ನೆಟ್ ಮಾಡಲ್‌ಗಳಿಂದ ಪ್ರೇರಿತವಾದ ಆಕ್ರಮಣಕಾರಿ ಡಿಸೈನ್ ಹೊಂದಿದೆ.

Mahindra: 7-ಸೀಟರ್.. 13.99 ಲಕ್ಷ, ಬಲಿಷ್ಠ ಮಹೀಂದ್ರಾ ಸ್ಕಾರ್ಪಿಯೋ..

ಮಹೀಂದ್ರಾ ಸ್ಕಾರ್ಪಿಯೋ (Mahindra Scorpio) ವಿಶ್ವಾಸಾರ್ಹ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದ್ದು, ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಈ 2025ರ ಜುಲೈನಲ್ಲಿ 13,747 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 12% ಬೆಳವಣಿಗೆಯಾಗಿದೆ. 2024ರ ಇದೇ ಅವಧಿಯಲ್ಲಿ 12,237 ಯುನಿಟ್‌ಗಳನ್ನು ಮಾರಲಾಗಿತ್ತು.

Swift: 6 ಲಕ್ಷ.. 32.85 Km ಮೈಲೇಜ್.. 5-ಸೀಟರ್, ಮಾರುತಿ ಸ್ವಿಫ್ಟ್..

ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಪ್ರಮುಖ ಹ್ಯಾಚ್‌ಬ್ಯಾಕ್‌ ಎಂದೇ ಹೆಸರುವಾಸಿಯಾಗಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ರೂ.6.49 ಲಕ್ಷದಿಂದ ರೂ.9.64 ಲಕ್ಷ (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿ ಮಾಡಲು ಪ್ಲಾನ್ ಮಾಡಿದ್ದೀರಾ.. ಹಾಗಾದರೆ, 'ಸ್ವಿಫ್ಟ್'ನ್ನು ತೆಗೆದುಕೊಳ್ಳಬಹುದು. ನಾವಿಲ್ಲಿ, ಇದೇ ಕಾರಿನ ಆನ್-ರೋಡ್ ಬೆಲೆ (On-Road Price) ಮತ್ತು ಇಎಂಐ (EMI) ಆಯ್ಕೆಯ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.