TATA: ಹೊಸ ಟಾಟಾ ಎಸ್‌ಯುವಿ ಅಬ್ಬರಕ್ಕೆ ನಡುಗಿದ ಎದುರಾಳಿಗಳು..
ಆಟೋಮೊಬೈಲ್ಸ್
- 7 month, 24 days ago
ಕಳೆದ ವರ್ಷದ ನವೆಂಬರ್‌ನಲ್ಲಿ ನೂತನ ಟಾಟಾ ಸಿಯೆರಾ (Tata Sierra) ಎಸ್‌ಯುವಿಯನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಇದು ನೋಡಲು ತುಂಬಾ ಚೆನ್ನಾಗಿದ್ದು, ನಾನಾ ಬಗೆಯ ಹೊಸತನಗಳಿಗೂ ಸಾಕ್ಷಿಯಾಗಿದೆ. ಈ ಕಾರು ಬುಕ್ಕಿಂಗ್‌ನಲ್ಲೂ ಅಬ್ಬರಿಸಿತ್ತು. ಡಿಸೆಂಬರ್ 16ರಂದು ಆರ್ಡರ್ ತೆಗೆದುಕೊಳ್ಳುವ ಕಾರ್ಯಕ್ಕೂ ಕಂಪನಿಯು ಚಾಲನೆ ನೀಡಿತ್ತು. ಕೇವಲ 24 ಗಂಟೆಗಳಲ್ಲಿ 70,000ಕ್ಕೂ ಅಧಿಕ ಸಂಖ್ಯೆಯ ಗ್ರಾಹಕರು ಬುಕ್ ಮಾಡಿದ್ದರು.