ಹೀರೋ ಮಾವ್ರಿಕ್ 440 ವಿತರಣೆ ಮಾಹಿತಿ ಬಹಿರಂಗ

ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್ (Hero Motocorp) ತನ್ನ ಬಹುನಿರೀಕ್ಷಿತ ಹೀರೋ ಮಾವ್ರಿಕ್ 440 (Hero Mavrick 440) ಬೈಕ್ ಅನ್ನು ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಗೊಳಿಸಿತು. ಇದು ಹೀರೋ ಮೋಟೋಕಾರ್ಪ್ - ಹಾರ್ಲೆ ಡೇವಿಡ್ಸನ್ (Harley Davidson) ಎಂನ ಎರಡೂ ದೈತ ಕಂಪನಿಗಳ ಪಾಲುದಾರಿಕೆಯಿಂದ ಹೊರಬಂದ ಎರಡನೇ ಮಾದರಿಯಾಗಿದೆ.

ಶ್ರೀಮಂತರಾಗುತ್ತಿದ್ದಾರಾ ಭಾರತೀಯರು?

ಜಾಗ್ವಾರ್‌ ಲ್ಯಾಂಡ್‌ರೋವರ್‌ ಕಾರಗಳ ಬಗ್ಗೆ ಯಾರು ತಾನೇ ಕೇಳಿರಲ್ಲ ಹೇಳಿ. ಲ್ಯಾಂಡ್‌ರೋವರ್‌ ರೇಂಜ್‌ರೋವರ್‌ ಕಾರುಗಳು ಭಾರತೀಯರ ನೆಚ್ಚಿನ ದುಬಾರಿ ಎಸ್‌ಯುವಿ ಕಾರುಗಳಾದರೆ, ಜಾಗ್ವಾರ್‌ನ ದುಬಾರಿ ಸೆಡಾನ್‌ಗಳು ಭಾರತೀಯ ಹೆದ್ದಾರಿಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ಈ ಬ್ರಾಂಡ್‌ಗಳ ಕುರಿತಾದ ಹೊಸ ವರದಿಯೊಂದು ಹೊರಬಿದ್ದಿದೆ.

Vande Bharat Express: ಕರ್ನಾಟಕದಲ್ಲಿ ಸಂಚರಿಸುವ ಈ ರೈಲುಗಳ..

ದೇಶದ ನಾನಾ ಭಾಗಗಳಂತೆ ಕರ್ನಾಟಕದಲ್ಲಿಯೂ ವಂದೇ ಭಾರತ್‌ ಎಕ್ಸ್‌ಪ್ರೆಸ್‌ (Vande Bharat Express) ಸೆಮಿ ಹೈ-ಸ್ವೀಡ್ ರೈಲಾಗಿ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಸದ್ಯ, ರಾಜ್ಯದ ವಿವಿಧೆಡೆಗಳಲ್ಲಿಯೂ ಈ ರೈಲುಗಳು ಓಡಾಟವನ್ನು ನಡೆಸುತ್ತಿದ್ದು, ವೇಳಾಪಟ್ಟಿ ಹಾಗೂ ನಿಲುಗಡೆ ನಿಲ್ದಾಣದ ಬಗ್ಗೆ ಇಲ್ಲಿದೆ ಮಾಹಿತಿ.

ಎಂಜಿ ಹೆಕ್ಟರ್ ಬ್ಲ್ಯಾಕ್‌ಸ್ಟಾರ್ಮ್ ಎಡಿಷನ್ ವಿಶೇಷತೆಗಳೇನು?

ಭಾರತದ ಮಾರುಕಟ್ಟೆಯಲ್ಲಿ ಯುಗಾದಿಯ ಮರುದಿನ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಎಂಜಿ ಹೆಕ್ಟರ್ ಬ್ಲ್ಯಾಕ್‌ಸ್ಟಾರ್ಮ್ ಎಡಿಷನ್ (MG Hector Blackstorm Edition) ಎಸ್‌ಯುವಿಯನ್ನು ಬಿಡುಗಡೆಗೊಳಿಸಿತು. ಈ ಎಂಜಿ ಹೆಕ್ಟರ್ ಬ್ಲ್ಯಾಕ್‌ಸ್ಟಾರ್ಮ್ ಎಡಿಷನ್ ಮಾದರಿಗೆ ರೂ.21.25 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿದೆ.
Advertisement

Kia Clavis: ಬಿಡುಗಡೆಗೂ ಮುನ್ನ ಮರೆಮಾಚಿಕೊಂಡು ರಸ್ತೆಗಳಿದ ಕ್ಲಾವಿಸ್

ಕಿಯಾ ಮೋಟಾರ್ಸ್, ಕ್ಲಾವಿಸ್ ಮೈಕ್ರೋ ಎಸ್‌ಯುವಿಯನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಕಿಯಾ ಕ್ಲಾವಿಸ್ ಕಳೆದ ಕೆಲವು ತಿಂಗಳುಗಳಲ್ಲಿ ಕಠಿಣ ಪರೀಕ್ಷಾ ಹಂತಗಳಿಗೆ ಒಳಪಟ್ಟಿದೆ. ಇದೀಗ ಸ್ಪೈ ಚಿತ್ರಗಳು ಹೊರಹೊಮ್ಮಿದ್ದು, ವಾಹನದ ವಿನ್ಯಾಸ ಮತ್ತು ವೈಶಿಷ್ಟ್ಯಗಳ ಬಗ್ಗೆ ಒಂದಷ್ಟು ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡೋಣ.

Tata: ಟಾಟಾದ ಈ ಪ್ರಮುಖ ಕಾರುಗಳಿಗೆ ರೂ.1.25 ಲಕ್ಷ ರಿಯಾಯಿತಿ

ದೇಶದಲ್ಲಿ ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. 2023ರಲ್ಲಿ ತಯಾರಿಸಿದ ಕಾರುಗಳಿಗೆ ಭರ್ಜರಿ ರಿಯಾಯತಿಯನ್ನು ಘೋಷಣೆ ಮಾಡಿದೆ. ಈ ಮಾದರಿಗಳನ್ನು ಖರೀದಿಸುವ ಗ್ರಾಹಕರು, ರೂ.1.25 ಲಕ್ಷದವರೆಗೆ ಡಿಸ್ಕೌಂಟ್ ಪಡೆಯಬಹುದು. ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಇನ್ನುಮುಂದೆ Maruti ಕಾರುಗಳಲ್ಲಿ 5 ಸ್ಟಾರ್‌ ಸುರಕ್ಷತೆ?

ಮಾರುತಿ ಕಾರುಗಳ ಬಗ್ಗೆ ಜನರಿಗಿರುವ ಅತೀ ದೊಡ್ಡ ದೂರು ಎಂದರೆ ಅದರ ಸೇಫ್ಟಿ. ಮಾರುತಿ ಸುಜುಕಿ ಕಾರುಗಳಲ್ಲಿ ಫೀಚರ್‌, ಪರ್ಫಾಮೆನ್ಸ್ ಚೆನ್ನಾಗಿಯೂ ಮತ್ತು ಕಾರಿನ ಬೆಲೆ‌ ಗ್ರಾಹಕರ ಕೈಗೆಟಕುವ ರೀತಿಯಲ್ಲೇ ಇರುತ್ತದೆ. ಆದರೆ ಈ ಬಿಲ್ಡ್‌ ಕ್ವಾಲಿಟಿ ಮಾತ್ರ ತೀರಾ ಕಳಪೆಯಾಗಿರುತ್ತದೆ ಎಂಬುದು ಹಿಂದಿನಿಂದಲೂ ಕೇಳಿ ಬರುತ್ತಿರುವ ವಿಚಾರ.

23 ವರ್ಷ ವಯಸ್ಸಲ್ಲೇ ಲ್ಯಾಂಬೋರ್ಗಿನಿ ಖರೀದಿಸಿದ ಯುವಕ

ಒಂದು ಲ್ಯಾಂಬೋರ್ಗಿನಿ ಕಾರನ್ನು ಸ್ವಂತವಾಗಿ ಖರೀದಿಸಬೇಕು ಎನ್ನುವುದು ಬಹುತೇಕ ಭಾರತೀಯ ಯುವಕರಿಗಿರುವ ಕನಸು. ಆದರೆ ಆ ಕನಸು ನನಸಾಗಲು ಸಾಕಷ್ಟು ಕಷ್ಟ, ತ್ಯಾಗ ಮತ್ತು ಸತತ ಪರಿಶ್ರಮ ಇರಬೇಕಾಗುತ್ತದೆ. ಇಂತಹ ದುಬಾರಿ ಕನಸುಗಳು ನನಸಾಗಲು ಕೆಲವರಿಗೆ ಬಹಳಷ್ಟು ಸಮಯ ಹಿಡಿದರೆ ಇನ್ನು ಕೆಲವರು ಆದಷ್ಟು ಬೇಗ ನನಸು ಮಾಡಿಕೊಳ್ಳುತ್ತಾರೆ.

Hyundai: ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಹೊಸ ರೂಪಾಂತರ ಬಿಡುಗಡೆ

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್, ಗ್ರ್ಯಾಂಡ್ ಐ10 ನಿಯೋಸ್ ಹೊಸ ರೂಪಾಂತರವನ್ನು ದೇಶೀಯ ಮಾರುಕಟ್ಟೆಯಲ್ಲಿ ಗುರುವಾರ ಬಿಡುಗಡೆಗೊಳಿಸಿದೆ. ಇದಕ್ಕೆ ಕಾರ್ಪೊರೇಟ್ (Corporate) ಎಂದು ನಾಮಕರಣ ಮಾಡಿದೆ. ಇದರ ಮ್ಯಾನುವಲ್ ಗೇರ್‌ಬಾಕ್ಸ್‌ ಹೊಂದಿರುವ ಆವೃತ್ತಿಯು ರೂ.6.93 ಲಕ್ಷ ಹಾಗೂ ಆಟೋಮೆಟಿಕ್ ಗೇರ್‌ಬಾಕ್ಸ್‌ನ ಮಾದರಿಯು ರೂ.7.58 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಬ್ಯಾಟರಿ ಮೇಲೆ 8 ಲಕ್ಷ ಕಿ.ಮೀ ವಾರಂಟಿ: 307 ಕಿ.ಮೀ ರೇಂಜ್

ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕಾ ಕಂಪನಿಯಾದ ಅಲ್ಟ್ರಾವೈಲೆಟ್ (ultraviolette) ತನ್ನ ಪ್ರಮುಖ ಎಲೆಕ್ಟ್ರಿಕ್ ಬೈಕ್ ಆದ F77ಗೆ ಹೊಸ ಬ್ಯಾಟರಿ ವಾರಂಟಿಗಳನ್ನು ಪರಿಚಯಿಸಿದೆ. ಈ ವಾರಂಟಿ ಮೂಲಕ ನಿರೀಕ್ಷಿತ ಖರೀದಿದಾರರು ಬ್ಯಾಟರಿಯ ವಾರಂಟಿಯನ್ನು ವಿಸ್ತರಿಸಲು ವಿವಿಧ ಆಯ್ಕೆಗಳನ್ನು ಹೊಂದಿರುವುದಾಗಿ ವರದಿಯಾಗಿದೆ.

Tasman: ಬಹುನಿರೀಕ್ಷಿತ ಮೊದಲ ಪಿಕಪ್ ಟ್ರಕ್ ಹೆಸರನ್ನು ದೃಢಪಡಿಸಿದ ಕಿಯ

ಕಿಯಾ ತನ್ನ ಬಹು ನಿರೀಕ್ಷಿತ ಪಿಕಪ್ ಟ್ರಕ್‌ನ ಹೆಸರನ್ನು ಕೊನೆಗೂ ಬಹಿರಂಗಪಡಿಸಿದ್ದು, ಇದರ ಹೆಸರನ್ನು ಕಿಯಾ ಟ್ಯಾಸ್ಮನ್ ಎಂದು ಧೃಡಪಡಿಸಿದೆ. ಆಸ್ಟ್ರೇಲಿಯಾದ ದಕ್ಷಿಣಲ್ಲಿರುವ ದ್ವೀಪವಾದ ಟ್ಯಾಸ್ಮೆನಿಯಾದ ಸೌಂದರ್ಯ ಮತ್ತು ಪ್ರವರ್ತಕ ಮನೋಭಾವದಿಂದ ಸ್ಫೂರ್ತಿ ಪಡೆದ ಈ ಹೆಸರು ಅಡ್ವೆಂಚರ್ ಮತ್ತು ಅನ್ವೇಷಣೆಯ ಮನೋಭಾವವನ್ನು ಪ್ರಚೋದಿಸುತ್ತದೆ ಎಂದು ಕಂಪನಿ ತಿಳಿಸಿದೆ.

ಕುಟುಂಬಕ್ಕಾಗಿ ತನ್ನ ಆಸೆಗಳನ್ನು ತ್ಯಾಗ ಮಾಡಿದ ತಂದೆ.. ಮಗಳಿಂದ..

ಅಮ್ಮನ ಮಡಿಲು.. ಅಪ್ಪನ ಹೆಗಲು..! ಸ್ವರ್ಗಕ್ಕೆ ಮಿಗಿಲು. ಅಮ್ಮನ ತುತ್ತು.. ಅಪ್ಪನ ಮುತ್ತು..! ಅಮೃತಕ್ಕಿಂತ ಮಿಗಿಲು. ತಂದೆ ಮಕ್ಕಳ ಜೀವನವನ್ನು ರೂಪಿಸಲು ತನ್ನ ಆಸೆಯನ್ನೆಲ್ಲ ಬದಿಗೊತ್ತಿ ಹಗಲು-ರಾತ್ರಿ ಕಷ್ಟಪಡುತ್ತಾರೆ. ಅಂತಹ ಅಪ್ಪನಿಗೆ ಮಗಳೊಬ್ಬಳು ಕನಸಿನ ಬೈಕ್‌ನ್ನು ಗಿಫ್ಟ್ ಮಾಡಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Advertisement

ಬಿಡುಗಡೆಗೂ ಮುನ್ನವೇ ಮಹೀಂದ್ರಾ XUV 3XO ಬುಕಿಂಗ್‌ ಆರಂಭ

ಈಗಾಗಲೇ ತಿಳಿದಿರುವಂತೆ ಮಹೀಂದ್ರಾ ಕಂಪನಿಯು ತನ್ನ ಹೊಸ ವಾಹನವಾದ XUV 3XO ಎಂಬ ಕಾರನ್ನು ಇದೇ ತಿಂಗಳು ಮಾರುಕಟ್ಟೆಗೆ ತರಲಿದೆ. ಈಗಾಗಲೇ ಈ ಕಾರಿನ ಒಳ ವಿನ್ಯಾಸ ಮತ್ತು ಡಿಸೈನ್‌ಗಳು ಹೊರ ಬಂದಿದ್ದು, ಎಲ್ಲರೂ ಕುತೂಹಲದಿಂದ ಈ ಕಾರಿನ ಬರುವಿಕೆಗಾಗಿ ಕಾಯುತ್ತಿದ್ದಾರೆ.

Bajaj: ಬಜಾಜ್ ಪಲ್ಸರ್ NS 400 ಬಿಡುಗಡೆಗೆ ಸಜ್ಜು

ಬಜಾಜ್ ಕಂಪನಿಯು ಸದ್ಯ ಯುವಕರ ಹಾಟ್‌ ಫೇವರೆಟ್ ಬೈಕ್ ಆಗಿ ತನ್ನ ಪಲ್ಸರ್ NS200 ಅನ್ನು ನೀಡುತ್ತಿದೆ. ಇದು ಅಗ್ಗದ ಬೆಲೆಗೆ ಉತ್ತಮ ಪರ್ಫಾಮೆನ್ಸ್ ಹಾಗೂ ಫೀಚರ್ಸ್ ಒಳಗೊಂಡಿರುವ ಬೈಕ್ ಆಗಿ ಜನಪ್ರಿಯತೆ ಪಡೆದಿದೆ. ಇದೀಗ ಬಜಾಜ್, ಪಲ್ಸರ್ NS 400 ಅನ್ನು ಕೂಡ ಬಿಡುಗಡೆ ಮಾಡಲು ಸಜ್ಜಾಗಿಬಿಟ್ಟಿದೆ.

Maruti Suzuki: ಮಾರುತಿ ಸುಜುಕಿ ಗ್ರಾಹಕರಿಗೆ ಶಾಕ್

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ (Maruti Suzuki) ಗುರುತಿಸಿಕೊಂಡಿದೆ. ಏಪ್ರಿಲ್ 10ರಿಂದ ಜಾರಿಗೆ ಬರುವಂತೆ ತನ್ನ ಜನಪ್ರಿಯ ಮಾದರಿಗಳಾದ ಸ್ವಿಫ್ಟ್ (Swift), ಗ್ರ್ಯಾಂಡ್ ವಿಟಾರಾ (Grand Vitara) ಕಾರುಗಳ ದರವನ್ನು ಹೆಚ್ಚಳ ಮಾಡಿದೆ. ಇನ್-ಪುಟ್ ವೆಚ್ಚವನ್ನು ಸರಿದೂಗಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.

1.51 ಲಕ್ಷಕ್ಕೆ 250cc: ಟ್ರಾಕ್ಷನ್‌ ಕಂಟ್ರೋಲ್‌, ಡಿಜಿಟಲ್‌ ಕನ್ಸೋಲ್‌

ಬಹು ನಿರೀಕ್ಷೆಯಂತೆ ನಿನ್ನೆ 2024 ಬಜಾಜ್‌ ಪಲ್ಸರ್‌ N250 ಬೈಕ್ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದು ಗ್ರಾಹಕರಿಂದ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಂದಿನ ಈ ಲೇಖನದಲ್ಲಿ ಈ ಬೈಕ್‌ನ ಟಾಪ್‌ ವಿಷಯಗಳ ಕುರಿತಾಗಿ ಮಾತನಾಡಲಿದ್ದು, ಈ ಲೇಖನ ಹೊಸ N250 ಅನ್ನು ಕೊಳ್ಳಬೇಕೋ ಅಥವಾ ಬೇಡವೋ ಎಂದುಕೊಳ್ಳುತ್ತಿರುವವರಿಗೆ ಉಪಯೋಗವಾಗಬಹುದು.

ನಟ ಅಲ್ಲು ಅರ್ಜುನ್‌ಗೆ ತಂದೆಯಿಂದ ದುಬಾರಿ ಬೆಲೆಯ ಹೊಸ BMW ಕಾರು..

ತೆಲುಗು ನಟ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ (Allu Arjun), ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಏಪ್ರಿಲ್ 8ರಂದು 42ನೇ ವಸಂತಕ್ಕೆ ಕಾಲಿಟ್ಟಿದ್ದು, ಅಂದೇ ಪುಷ್ಪ 2 ಟೀಸರ್ ಬಿಡುಗಡೆಗೂಳಿಸುವ ಮೂಲಕ ಚಿತ್ರತಂಡ ಅಲ್ಲು ಅರ್ಜುನ್ ಅವರಿಗೆ ಭರ್ಜರಿ ಬರ್ತ್ ಡೇ ಗಿಫ್ಟ್ ನೀಡಿತ್ತು.

ನಿಸ್ಸಾನ್‌ ಭಾರತದಲ್ಲಿ ಮಾರುತ್ತಿರುವ ಒಂದೇ ಒಂದು ಕಾರಿಗೆ ಅಪ್‌ಡೇಟ್

ನಿಸ್ಸಾನ್‌ ಕಂಪನಿಯ ಮ್ಯಾಗ್ನೈಟ್‌ ಕಾರು ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಮಧ್ಯಮ ವರ್ಗದವರ ಕಾರು ಎಂದರೆ ತಪ್ಪಾಗಲಾರದು. ಇದಕ್ಕೆ ಈ ಕಾರಿನ ಬೆಲೆಗೆ, ಕಾರು ನಿಡುವ ಕಂಫರ್ಟ್‌ ಮತ್ತು ಇದರ ಫೀಚರ್‌ಗಳು ಕಾರಣ ಎನ್ನಬಹುದು. ಇದೀಗ ನಿಸ್ಸಾನ್‌ ಈ ಕಾರಿಗೆ ಬೃಹತ್‌ ಅಪ್‌ಡೇಟ್‌ ನೀಡುವತ್ತ ಮುಖ ಮಾಡಿದೆ.

ಟಾಟಾದ ಈ ಕಾರುಗಳಿಗೆ ಎಪ್ರಿಲ್‌ ತಿಂಗಳಲ್ಲಿ ಭರ್ಜರಿ ಡಿಸ್ಕೌಂಟ್‌

ಕಾರುಗಳನ್ನು ಕೊಳ್ಳಬೇಕು ಎಂದುಕೊಂಡಿರುವವರಿಗೆ ಏಪ್ರಿಲ್‌ ತಿಂಗಳಲ್ಲಿ ಸಾಕಷ್ಟು ಆಫರ್‌ಗಳು ಲಭ್ಯವಾಗುತ್ತಿದೆ. ಅದರಲ್ಲಿ ಟಾಟಾ ಕಾರುಗಳು ಸಹ ಹೊರತಾಗಿಲ್ಲ. ಈ ತಿಂಗಳಲ್ಲಿ ಟಾಟಾ ಕಾರುಗಳಾದ ಆಲ್ಟ್ರೋಝ್, ಟಿಯಾಗೋ ಮತ್ತು ನೆಕ್ಸಾನ್ ಕಾರು ಮಾದರಿಗಳಿಗೆ ಭಾರೀ ಆಫರ್‌ಗಳು ಲಭ್ಯವಾಗುತ್ತಿದೆ. ಇಂದಿನ ಈ ಲೇಖನದಲ್ಲಿ ಆ ಕುರಿತಾಗಿ ನೋಡೊಣ.

MG Hector: ಬಹುನೀರಿಕ್ಷಿತ ಎಂಜಿ ಹೆಕ್ಟರ್ ಬ್ಲ್ಯಾಕ್‌ಸ್ಟಾರ್ಮ್..

ಭಾರತದ ಮಾರುಕಟ್ಟೆಯಲ್ಲಿ ಯುಗಾದಿಯ ಮರುದಿನ ಎಂಜಿ ಹೆಕ್ಟರ್ ಬ್ಲ್ಯಾಕ್‌ಸ್ಟಾರ್ಮ್ ಎಡಿಷನ್ (MG Hector Blackstorm Edition) ಎಸ್‌ಯುವಿ ಬಿಡುಗಡೆಗೊಂಡಿದೆ. ಇದು ರೂ.21.25 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿದೆ. ಕಂಪನಿಯ ಗ್ಲೋಸ್ಟರ್ ಮತ್ತು ಆಸ್ಟರ್ ಕಾರುಗಳ ನಂತರ, ಹೆಕ್ಟರ್ ಕೂಡ ಸ್ಪೆಷಲ್ ಎಡಿಷನ್‌ನೊಂದಿಗೆ ಬಂದಿದೆ.
Advertisement

Compass Night Eagle: ಜೀಪ್ ಕಂಪಾಸ್ ನೈಟ್ ಈಗಲ್‌ ಬಿಡುಗಡೆ

'ಜೀಪ್ ಇಂಡಿಯಾ' ತನ್ನ ಜೀಪ್ ಕಂಪಾಸ್ ಸೀಮಿತ ಆವೃತ್ತಿ (Limited edition)ಯ ನೈಟ್ ಈಗಲ್‌ ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಕಂಪಾಸ್ ಎಸ್‌ಯುವಿ ಯಶಸ್ಸಿನ ಆಧಾರದ ಮೇಲೆ, ನೈಟ್ ಈಗಲ್ ವೇರಿಯೆಂಟ್ ಆಕರ್ಷಕ 'ಬ್ಲ್ಯಾಕ್' ಬಣ್ಣದೊಂದಿಗೆ ಬಿಡುಗಡೆಯಾಗಿದೆ. ಇದು ಧೈರ್ಯ ಮತ್ತು ಸೊಬಗಿಗೆ ಭರವಸೆ ನೀಡುತ್ತದೆ ಎಂದು ಕಂಪನಿ ಹೇಳಿದೆ.

Maruti Suzuki: ರಸ್ತೆಗಿಳಿದ ಮಾರುತಿಯ ಮೊದಲ ಎಲೆಕ್ಟ್ರಿಕ್ ಕಾರು

ಭಾರತದಲ್ಲಿ ಸದ್ಯ ಎಲೆಕ್ಟ್ರಿಕ್ ಕಾರುಗಳು ಬೇಡಿಕೆ ಪಡೆಯುತ್ತಿರುವ ಕಾರಣ ಟಾಟಾ ಮೋಟಾರ್ಸ್‌ನಿಂದ ಹಿಡಿದು ಹ್ಯುಂಡೈವರೆಗೆ ಬಹುತೇಕ ಎಲ್ಲಾ ಬ್ರಾಂಡ್‌ಗಳು ಕನಿಷ್ಟ ಒಂದೊಂದು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಿವೆ. ಆದ್ರೆ ದೇಶೀಯ ಕಾರು ಮಾರಾಟದಲ್ಲಿ ನಂ.1 ಸ್ಥಾನದಲ್ಲಿರುವ ಮಾರುತಿ ಸುಜುಕಿ (Maruti Suzuki)ಈವೆರೆಗೆ ಒಂದು ಇವಿ ಕಾರನ್ನು ಕೂಡ ಪರಿಚಯಿಸಿಲ್ಲ.

Hyundai Creta: ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಕಾರಿಗಾಗಿ..

ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ (Hyundai Creta Facelift) ಜನಪ್ರಿಯ ಎಸ್‌ಯುವಿಯಾಗಿದೆ. ಇದರ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಕ್ಕೆ ಗ್ರಾಹಕರು ಮನಸೋತಿದ್ದು, ತಾಮುಂದು - ನಾಮುಂದು ಎಂಬಂತೆ ಖರೀದಿಸುತ್ತಿದ್ದಾರೆ. ತಿಂಗಳಿನಿಂದ ತಿಂಗಳಿಗೆ ಬೇಡಿಕೆ ಹೆಚ್ಚಾಗುತ್ತಲೇ ಇದ್ದು, ಈ ಕಾರಿನ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ನಿರ್ಮಾಣಗೊಂಡಿದೆ.

Mahindra: 21 ವರ್ಷ ಹಳೆಯ ಕಾರು: ಅಂದು ಅಪ್ಪನೊಂದಿಗೆ ಖರೀದಿ

ಕೆಲವು ಕಾರು ಬ್ರಾಂಡ್‌ಗಳು ತಮ್ಮ ಮಾಡಲ್ ಒಂದು ಹಿಟ್ ಆಯಿತೆಂದರೆ ಅದನ್ನು ದಶಕಗಳು ಕಳೆದರು ಉಳಿಸಿಕೊಂಡು ಬರುತ್ತವೆ. ಅಂತಹ ಭರ್ಜರಿ ಹಿಟ್ ಕಂಡ ಕೆಲವೇ ಕಾರುಗಳಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕೂಡ ಒಂದು. 2002 ರಲ್ಲಿ ಟಾಟಾ ಸಫಾರಿಗೆ ಪೈಪೋಟಿ ನೀಡಲು ಮಹೀಂದ್ರಾ ತನ್ನ ಬಹುನಿರೀಕ್ಷಿತ ಸ್ಕಾರ್ಪಿಯೋವನ್ನು ಬಿಡುಗಡೆ ಮಾಡಿತ್ತು.

ತಂದೆ - ತಾಯಿಯೊಂದಿಗೆ ಹೊಸ ಮರ್ಸಿಡಿಸ್ ಕಾರನ್ನು ವಿತರಣೆ ಪಡೆದ ಖ್ಯಾತ..

ವಿಶಾಲ್ ಮಿಶ್ರಾ (Vishal Mishra) ಜನಪ್ರಿಯ ಸಂಗೀತ ನಿರ್ದೇಶಕ ಹಾಗೂ ಗಾಯಕರಾಗಿದ್ದು, ದೇಶಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮಿಳಿನ 'ದೇವಿ' ಸಿನಿಮಾಕ್ಕೆ ಸಂಗೀತವನ್ನು ಸಂಯೋಜಿಸುವ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ಅವರು, ಹಲವು ಸಿನಿಮಾಗಳಿಗೆ ಮ್ಯೂಸಿಕ್ ನೀಡಿದ್ದಾರೆ.