ಜಿದ್ದಿಗೆ ಬಿದ್ದಿವೆ ಟಾಟಾ Vs ಮಹೀಂದ್ರಾ: ಇವೇ 2 ಹೊಸ ಎಸ್‌ಯುವಿಗಳು..
ಆಟೋಮೊಬೈಲ್ಸ್
- 8 month, 21 days ago
ಕೆಲವೇ ದಿನಗಳ ಅಂತರದಲ್ಲಿ ಟಾಟಾ ಸಫಾರಿ ಪೆಟ್ರೋಲ್ (Tata Safari Petrol) ಮತ್ತು ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ (Mahindra XUV 7XO) ಕಾರುಗಳು ಬಿಡುಗಡೆಗೊಂಡಿವೆ. ಇವೆರೆಡು ಫ್ಯಾಮಿಲಿ ಎಸ್‌ಯುವಿಗಳಾಗಿವೆ. ತುಂಬಾ ಚೆನ್ನಾಗಿರುವ ವಿನ್ಯಾಸ ಹೊಂದಿದ್ದು, ನಾನಾ ಬಗೆಯ ಹೊಸತನಗಳಿಗೆ ಸಾಕ್ಷಿಯಾಗಿವೆ. ನಾವಿಲ್ಲಿ ಈ ಕಾರುಗಳ ಬೆಲೆ, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳ ಕುರಿತು ಸಂಪೂರ್ಣವಾದ ಹೋಲಿಕೆ ಮಾಡಿದ್ದೇವೆ.