ಜನವರಿಯಲ್ಲಿ 500 ಮಾರುತಿ ಎಲೆಕ್ಟ್ರಿಕ್ ಕಾರುಗಳು ಶೋರೂಂಗಳಿಗೆ ರವಾನೆ

ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರಾದ ಇ-ವಿಟಾರಾ ಟೆಸ್ಟ್‌ ಡ್ರೈವ್‌ಗಳು ಜನವರಿ 2026 ರಲ್ಲಿ ಆರಂಭವಾಗಲಿದೆ. 500 ನೆಕ್ಸಾ ಶೋ ರೂಂಗಳಿಗೆ ಕಾರುಗಳು ರವಾನೆಯಾಗುತ್ತಿವೆ ಎಂದು ವರದಿಯಾಗಿದೆ. ಈ ತಿಂಗಳು ಡೀಲರ್ ರವಾನೆಗಳು ಪ್ರಾರಂಭವಾಗುತ್ತವೆ, ಡಿಸೆಂಬರ್‌ನಲ್ಲಿ 350 ಔಟ್‌ಲೆಟ್‌ಗಳಿಗೆ ಮತ್ತು ಜನವರಿಯಲ್ಲಿ 150 ಕ್ಕೂ ಹೆಚ್ಚು ಔಟ್‌ಲೆಟ್‌ಗಳಿಗೆ ಆರಂಭಿಕ ಹಂಚಿಕೆ ನಡೆಯಲಿದೆ ಎಂದು ಕಂಪನಿಯ ಮಾರ್ಕೆಟಿಂಗ್ ಮತ್ತು ಮಾರಾಟದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥೋ ಬ್ಯಾನರ್ಜಿ ಪ್ರಮುಖ ಮಾಧ್ಯಮ ಸಭೆಯಲ್ಲಿ ತಿಳಿಸಿದ್ದಾರೆ.

ಬಡವರ ಬಂಡಿಯಿದು: ಫುಲ್ ಟ್ಯಾಂಕ್ ಮಾಡಿಸಿದ್ರೆ 825 Km ಮೈಲೇಜ್..

ದೇಶದಲ್ಲಿ ಬಜಾಜ್ ಪ್ಲಾಟಿನಾ 100 (Bajaj Platina 100), ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಪ್ರಯಾಣಿಕ ಮೋಟಾರ್‌ಸೈಕಲ್‌ ಆಗಿದೆ. ಇದು ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದೆ. ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದೆ. ನೀವು ಹೊಚ್ಚ ಹೊಸ ಬೈಕ್‌ವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ ಇದೇ 'ಪ್ಲಾಟಿನಾ 100' ಅತ್ಯುತ್ತಮ ಆಯ್ಕೆಯಾಗಲಿದೆ. ಬನ್ನಿ.. ಈ ಮೋಟಾರ್‌ಸೈಕಲ್‌ನ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ರೈತರಿಗೆ ನೀಡಿರುವ ಪರಿಹಾರ ಎಷ್ಟು? ಸವಾಲು ಹಾಕಿದ ಈಶ್ವರ್‌ ಖಂಡ್ರೆ

ಭಾರತದಲ್ಲಿ ರೈತರಿಗೆ ಪಾರದರ್ಶಕತೆ, ಫಲಾನುಭವಿಗಳ ವ್ಯಾಪ್ತಿ ಮತ್ತು ಒಟ್ಟಾರೆ ಪರಿಣಾಮಕಾರಿತ್ವವನ್ನು ಸುಧಾರಿಸಲು ಬೆಳೆ ವಿಮಾ ಯೋಜನೆಯ ಕುರಿತು ಸರ್ಕಾರಿ ಶ್ವೇತಪತ್ರದ ಕರೆ ಕುರಿತು ವಿಶ್ಲೇಷಣೆ.

ಮಾರುತಿ ಸುಜುಕಿ ಪ್ರತಿಷ್ಠೆ ಈ ಕಾರುಗಳ ಕೈಯಲ್ಲಿ! ಎರ್ಟಿಗಾ EV

ಮಾರುತಿ ಸುಜುಕಿಗೆ 2026 ಬಿಡುವಿಲ್ಲದ ವರ್ಷವಾಗಲಿದೆ, ಮೂಲಗಳ ಪ್ರಕಾರ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ನಾಲ್ಕು ಹೊಸ ಅಥವಾ ನವೀಕರಿಸಿದ ಮಾಡಲ್‌ಗಳು ಸದ್ದಿಲ್ಲದೆ ಹೊರಬರಲು ಸಜ್ಜಾಗುತ್ತಿವೆ. ಹೌದು, ಮಾರುತಿ ಸುಜುಕಿ 2026 ರಲ್ಲಿ ನಾಲ್ಕು ಪ್ರಮುಖ ಕಾರುಗಳನ್ನು ಬಿಡುಗಡೆ ಮಾಡಲು ಯೋಜಿಸಿದೆ, ಇದರಲ್ಲಿ ಎಲೆಕ್ಟ್ರಿಕ್ ವಾಹನಗಳು ಮತ್ತು ಪರ್ಯಾಯ ಇಂಧನ ಚಾಲಿತ ಕಾರುಗಳಿಗೆ ಒತ್ತು ನೀಡಲಾಗಿದೆ. ಇವುಗಳಲ್ಲಿ ಇ ವಿಟಾರಾ, ಫ್ರಾಂಕ್ಸ್ ಫ್ಲೆಕ್ಸ್ ಫ್ಯೂಯಲ್, ಎಲೆಕ್ಟ್ರಿಕ್ ಎಂಪಿವಿ ಮತ್ತು ಬ್ರೆಝಾ ಫೇಸ್‌ಲಿಫ್ಟ್ ಸೇರಿವೆ.
Advertisement

ಡಿಸೆಂಬರ್ 15ರಂದು ನಿಮ್ಮೂರಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ?

ಡಿಸೆಂಬರ್ 15 ರಂತೆ ಇತ್ತೀಚಿನ ಜಿಲ್ಲಾವಾರು ಕರ್ನಾಟಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪಡೆಯಿರಿ, ಪ್ರಾದೇಶಿಕ ವ್ಯತ್ಯಾಸಗಳು ಮತ್ತು ದೈನಂದಿನ ಬದಲಾವಣೆಗಳ ಸ್ಪಷ್ಟ ನವೀಕರಣಗಳೊಂದಿಗೆ.

IMD Weather Forecast: ಡಿಸೆಂಬರ್ 19ರವರೆಗೆ ಈ ಭಾಗಗಳಲ್ಲಿ ಶೀತಗಾಳಿ, ಚಳಿ ಹೆಚ್ಚಳ

ಭಾರತದ ಶೀತಗಾಳಿಯ ಮುನ್ಸೂಚನೆಯು ಡಿಸೆಂಬರ್ 19 ರವರೆಗೆ IMD ನವೀಕರಣಗಳೊಂದಿಗೆ ತೀವ್ರಗೊಳ್ಳುವ ಪ್ರಾದೇಶಿಕ ಚಳಿಯನ್ನು ಸೂಚಿಸುತ್ತದೆ, ಬಾಧಿತ ಪ್ರದೇಶಗಳು ಮತ್ತು ನಿವಾಸಿಗಳಿಗೆ ಸಲಹಾ ಮಾರ್ಗದರ್ಶನವನ್ನು ವಿವರಿಸುತ್ತದೆ.

Tata: ಹೊಸ ಟಾಟಾ ಸಿಯೆರಾ ಕಾರಿನ ಟಾಪ್ ಎಂಡ್ ವೇರಿಯೆಂಟ್‌ಗಳ..

ಇತ್ತೀಚೆಗೆ ಟಾಟಾ ಸಿಯೆರಾ (Tata Sierra) ಕಾರನ್ನು ಬಿಡುಗಡೆಗೊಳಿಸಲಾಗಿತ್ತು. ಇದೊಂದು ಎಸ್‌ಯುವಿಯಾಗಿದೆ. ಕೆಲವೇ ದಿನಗಳ ಹಿಂದೆ, ಈ ಕಾರಿನ ಸ್ಮಾರ್ಟ್ ಪ್ಲಸ್, ಪ್ಯೂರ್, ಪ್ಯೂರ್ ಪ್ಲಸ್, ಅಡ್ವೆಂಚರ್ ಹಾಗೂ ಅಡ್ವೆಂಚರ್ ಪ್ಲಸ್ ರೂಪಾಂತರಗಳ (ವೇರಿಯೆಂಟ್) ಬೆಲೆಯನ್ನು ಪ್ರಕಟಿಸಲಾಗಿತ್ತು. ಇವುಗಳು ರೂ.1.49 ಲಕ್ಷದಿಂದ ರೂ.17.19 ಲಕ್ಷ ದರವನ್ನು ಪಡೆದಿವೆ. ಸದ್ಯ ಗರಿಷ್ಠ ಶ್ರೇಣಿ ರೂಪಾಂತರಗಳಾದ (ಟಾಪ್ ಎಂಡ್ ವೇರಿಯೆಂಟ್) ಅಕಾಂಪ್ಲಿಶ್ಡ್ ಹಾಗೂ ಅಕಾಂಪ್ಲಿಶ್ಡ್ ಪ್ಲಸ್ ಎಂಬ ರೂಪಾಂತರಗಳ ಬೆಲೆಯನ್ನು ಘೋಷಣೆ ಮಾಡಲಾಗಿದೆ.

ನಾಳೆ ಹೊಸ ಮಹೀಂದ್ರಾ XUV 7XO ಎಸ್‌ಯುವಿಯ ಪ್ರೀ-ಬುಕಿಂಗ್ ಪ್ರಾರಂಭ

ಮಹೀಂದ್ರಾ XUV 7XO ಭಾರತೀಯ ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಅಂದಹಾಗೆ ಈ ಕಾರು ಮಹೀಂದ್ರಾ ಕಂಪನಿಯ ಪ್ರಮುಖ ಎಸ್‌ಯುವಿಯಾಗಿರುವ XUV700 ಆಗಿದ್ದು, ಇದನ್ನೇ XUV 7XO ಎಂದು ನಾಮಕರಣ ಮಾಡಲಾಗಿದೆ. ಈ ಕಾರನ್ನು ಜನವರಿ 5 ರಂದು ಕಂಪನಿ ಬಿಡುಗಡೆ ಮಾಡಲು ಸಜ್ಜಾಗಿದ್ದು, ಅದಕ್ಕೂ ಮುನ್ನ XUV 7XO ಗಾಗಿ ಪ್ರೀ-ಬುಕಿಂಗ್‌ಗಳು ನಾಳೆಯಿಂದ (ಡಿಸೆಂಬರ್ 15) ಪ್ರಾರಂಭವಾಗಲಿವೆ. ನೀವು ಮುಂಬರುವ ಮಹೀಂದ್ರಾ XUV 7XO ಎಸ್‌ಯುವಿ ಖರೀದಿಸಲು ಪ್ಲಾನ್ ಇದ್ದರೆ, ಈ SUV ಬಗ್ಗೆ ಕೆಲವು ಪ್ರಮುಖ ಸಂಗತಿಗಳು ಇಲ್ಲಿವೆ.

ಮೆಟ್ರೋದಲ್ಲಿ ಹಿಂದಿ - ಉರ್ದು ಭಾಷೆ ಬಳಕೆ: ಕನ್ನಡಿಗರು ಹೇಳಿದ್ದೇನು ?

ಬೆಂಗಳೂರು ಮೆಟ್ರೋ ಕನ್ನಡ ಮತ್ತು ಇಂಗ್ಲಿಷ್‌ಗೆ ಹೇಗೆ ಆದ್ಯತೆ ನೀಡುತ್ತದೆ, ಹೈದರಾಬಾದ್‌ನ ಹಿಂದಿ-ಉರ್ದು ನೀತಿಯೊಂದಿಗೆ ಹೇಗೆ ವ್ಯತಿರಿಕ್ತವಾಗಿದೆ ಮತ್ತು ಭಾರತದಾದ್ಯಂತದ ಸಾರ್ವಜನಿಕ ಪ್ರತಿಕ್ರಿಯೆಗಳು ಮತ್ತು ಕಾರ್ಯಕರ್ತರ ಪ್ರತಿಕ್ರಿಯೆಗಳನ್ನು ವಿಶ್ಲೇಷಿಸುತ್ತದೆ.

33 ಕಿ.ಮೀ ಮೈಲೇಜ್.. ಕೇವಲ 3.50 ಲಕ್ಷ, ಆದರೂ ಈ ಜನಪ್ರಿಯ ಮಾರುತಿ..

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿದೆ. ಇದು ನೋಡಲು ತುಂಬಾ ಸರಳವಾಗಿದ್ದು, ನಾನಾ ಬಗೆಯ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಆದರೂ ಈ ಕಾರಿನ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಈ ನವೆಂಬರ್ ತಿಂಗಳಲ್ಲೂ ಅದು ಮುಂದಿವರಿದಿದೆ. ಒಟ್ಟು 1,747 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 2,283 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಸಂಖ್ಯೆಯಲ್ಲಿ ಲೆಕ್ಕಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -23.48 ಕುಸಿತವಾಗಿದೆ.

ಮಂತ್ರಾಲಯ ರಾಯರ ಮಠಕ್ಕೆ ಜಾತಿಗಳನ್ನ ತರಬೇಡಿ: ಜಗ್ಗೇಶ್‌ ಹೀಗಂದಿದ್ದೇಕೆ?

ಕನ್ನಡ ನಟ ಮತ್ತು ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ರಾಘವೇಂದ್ರ ಸ್ವಾಮಿ ಮಠದಲ್ಲಿ ಜಾತಿ ರಹಿತ ಪೂಜೆಗೆ ಕರೆ ನೀಡಿದ್ದು, ಗುರು ಪರಂಪರೆಗೆ ಸಮಾನ ಭಕ್ತಿ ಮತ್ತು ಗೌರವವನ್ನು ಒತ್ತಿ ಹೇಳಿದ್ದಾರೆ.

4680 ಭಾರತ್ ಸೆಲ್ ವಾಹನಗಳ ಹೈಪರ್ ಡೆಲಿವರಿ ಪ್ರಾರಂಭಿಸಿದ ಓಲಾ

ಓಲಾ ಎಲೆಕ್ಟ್ರಿಕ್ ಇಂದು ಹೈಪರ್ ಡೆಲಿವರಿ ಆರಂಭಿಸಿರುವುದಾಗಿ ಘೋಷಿಸಿದ್ದು, ಬೆಂಗಳೂರಿನಲ್ಲಿ ತನ್ನ 4680 ಭಾರತ್ ಸೆಲ್ ಚಾಲಿತ ವಾಹನಗಳಿಗೆ ಒಂದೇ ದಿನದ ನೋಂದಣಿ ಮತ್ತು ವಾಹನಗಳ ವಿತರಣೆಯನ್ನು ನೀಡುತ್ತಿದೆ. ಈ ಆಫರ್ ಪಾರದರ್ಶಕ, ಅನುಕೂಲಕರ ಮತ್ತು ಗ್ರಾಹಕ-ಮೊದಲ ಸೇವಾ ಅನುಭವವನ್ನು ನೀಡುವ ಕಂಪನಿಯ ಹೈಪರ್ ಸರ್ವಿಸ್ ಉಪಕ್ರಮದ ಒಂದು ಭಾಗವಾಗಿದೆ. ಹೈಪರ್ ಡೆಲಿವರಿ ಅಡಿಯಲ್ಲಿ ಗ್ರಾಹಕರು ಈಗ ತಮ್ಮ ಖರೀದಿಯನ್ನು ಆನ್‌ಲೈನ್‌ನಲ್ಲಿ ಅಥವಾ ಓಲಾ ಎಲೆಕ್ಟ್ರಿಕ್ ಅಂಗಡಿಯಲ್ಲಿ ಮಾಡಬಹುದು. ಅದೇ ದಿನ ತಮ್ಮ ಸಂಪೂರ್ಣ ನೋಂದಾಯಿತ ವಾಹನಗಳಲ್ಲಿ ಮನೆಗೆ ಹೋಗಬಹುದು ಎಂದು ಓಲಾ ತಿಳಿಸಿದೆ.
Advertisement

ರಜತ್‌ನ ಹೊರಗೆ ಕಳಿಸಿಯೇ ನಾನು ಹೋಗೋದು: ಸುದೀಪ್‌ ಎದುರೇ ಗಿಲ್ಲಿ ಶಪಥ

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಗಿಲ್ಲಿ, ಕಿಚ್ಚ ಸುದೀಪ್ ಎದುರೇ ರಜತ್‌ಗೆ ತೀವ್ರ ಶಪಥ ಮಾಡುತ್ತಿದ್ದಂತೆ ಪ್ರೇಕ್ಷಕರಿಗೆ ಪರದೆಯ ಮೇಲಿನ ಉದ್ವಿಗ್ನತೆ ಹೆಚ್ಚಾಗಿದೆ.

ಈ ವರ್ಷದಲ್ಲಿ ಅತೀ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ್ದು ಇದೇ ಕಂಪನಿ

2025 ರಲ್ಲಿ ಜಾಗತಿಕ ತಂತ್ರಜ್ಞಾನ ಉದ್ಯೋಗ ಕಡಿತವು ಐಟಿ, ಕ್ಲೌಡ್ ಮತ್ತು ಟೆಲಿಕಾಂ ವಲಯಗಳಲ್ಲಿ ವೆಚ್ಚ ಕಡಿತ, ಪುನರ್ರಚನೆ ಮತ್ತು AI ಚಾಲಿತ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತದೆ, ಪ್ರಮುಖ ಸಂಸ್ಥೆಗಳು ಸಾವಿರಾರು ಉದ್ಯೋಗ ನಷ್ಟವನ್ನು ಘೋಷಿಸಿವೆ.

2026ರ ಕೇಂದ್ರ ಬಜೆಟ್‌ ಮಂಡಿಸುವವರು ಯಾರು? ಹೇಗೆ ತಯಾರಿಸಲಾಗುತ್ತೆ?

2026-27 ರ ಭಾರತದ ಕೇಂದ್ರ ಬಜೆಟ್ ಪ್ರಕ್ರಿಯೆಯ ಅವಲೋಕನವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುನ್ನಡೆಸುತ್ತಿದ್ದು, ಡಿಜಿಟಲ್ ಬಜೆಟ್ ಅಳವಡಿಕೆ, ಇಲಾಖಾ ಸಮನ್ವಯತೆ ಮತ್ತು ಅಂತಿಮಗೊಳಿಸುವ ಹಂತಗಳನ್ನು ಎತ್ತಿ ತೋರಿಸುತ್ತದೆ.

ಮೊನ್ನೆಯಷ್ಟೆ ಬಿಡುಗಡೆಯಾದ ಹೊಸ ಮಿನಿ ಕನ್ವರ್ಟಿಬಲ್ ಕಾರಿನ ವಿಶೇಷತೆ

ಹೊಸ ಮಿನಿ (MINI) ಕನ್ವರ್ಟಿಬಲ್ ಕಾರನ್ನು ಇತ್ತೀಚೆಗಷ್ಟೆ (ಡಿಸೆಂಬರ್ 11, 2025) ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ, ಇದರ ಎಕ್ಸ್-ಶೋರೂಂ ಬೆಲೆ ರೂ.58.50 ಲಕ್ಷವಿದೆ. ಇದು ಸಂಪೂರ್ಣವಾಗಿ ಬಿಲ್ಟ್-ಅಪ್ ಯೂನಿಟ್ (CBU) ಆಗಿ ಲಭ್ಯವಿರಲಿದ್ದು, ಇತ್ತೀಚಿನ ಮಿನಿ ಟ್ವಿನ್‌ಪವರ್ ಟರ್ಬೊ ತಂತ್ರಜ್ಞಾನದಿಂದ ಚಾಲಿತವಾಗ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿದೆ. ಹೊಸ ಮಿನಿ ಕನ್ವರ್ಟಿಬಲ್‌ನ ಬಾಹ್ಯ ವಿನ್ಯಾಸವು ಕ್ಲಾಸಿಕ್ ಮಿನಿನಂತೆಯೇ ಇರುತ್ತದೆ. ಈ ಕಾರಿನ ಬಗ್ಗೆ ಪ್ರಮುಖ ವಿವರಗಳು ಇಲ್ಲಿವೆ.

ಹ್ಯುಂಡೈ ಬ್ರಹ್ಮಾಸ್ತ್ರವಿದು... ರಣ ಹದ್ದಿನಂತಹ ಎಸ್‌ಯುವಿ

ಭಾರತೀಯ ಕಾರು ಮಾರುಕಟ್ಟೆಯು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿದೆ, ಜಗತ್ತಿನ ಬಹುತೇಕ ಬ್ರಾಂಡ್‌ಗಳು ಭಾರತದಲ್ಲಿ ಉತ್ತಮ ಲಾಭವನ್ನು ಗಳಿಸುತ್ತಿವೆ. ದೇಶೀಯ ಬ್ರಾಂಡ್‌ಗಳಾದ ಟಾಟಾ, ಮಹೀಂದ್ರಾ ಬ್ರಾಂಡ್‌ಗಳಿಗೆ ಸಮನಾಗಿ ವಿದೇಶಿ ಬ್ರಾಂಡ್‌ಗಳ ಹ್ಯುಂಡೈ, ಕಿಯಾದಂತಹ ಕಂಪನಿಗಳು ಭಾರತದಲ್ಲಿ ಹೆಚ್ಚಿನ ಕಾರುಗಳನ್ನು ಮಾರಾಟ ಮಾಡುವ ಮೂಲಕ ಮುನ್ನುಗ್ಗುತ್ತಿವೆ. ಹ್ಯುಂಡೈಗೆ ಮೊದಲಿನಿಂದಲೂ ಬ್ರಹ್ಮಾಸ್ತ್ರದಂತೆ ಕೈ ಹಿಡಿದಿರುವ ಮಿಡ್‌ಸೈಜ್ ಎಸ್‌ಯುವಿ 'ಕ್ರೆಟಾ' ನವೆಂಬರ್‌ನಲ್ಲಿ ದಾಖಲೆಯ ಮಾರಾಟವನ್ನು ಕಂಡಿದೆ. ದೇಶದಲ್ಲಿ ಅತ್ಯುತ್ತಮ ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಹೊಸ ಟಾಟಾ ಸಿಯೆರಾ VS ಕಿಯಾ ಸೆಲ್ಟೋಸ್ 2026: ಯಾವುದು ಬೆಸ್ಟ್?

ಭಾರತದಲ್ಲಿ ಮಿಡ್‌ಸೈಜ್ ಎಸ್‌ಯುವಿಗಳ ಅಬ್ಬರ ಜೋರಾಗಿದೆ, ಇತ್ತೀಚೆಗೆ ಟಾಟಾ ಮೋಟಾರ್ಸ್ ಸಿಯೆರಾ ಎಸ್‌ಯುವಿ ಬಿಡುಗಡೆ ಮಾಡಿದ ಬೆನ್ನಲ್ಲೇ ಕಿಯಾ ಇಂಡಿಯಾ ಹೊಸ ತಲೆಮಾರಿನ ಕಿಯಾ ಸೆಲ್ಟೋಸ್ ಅನ್ನು ಅನಾವರಣಗೊಳಿಸಿದೆ. ಹೊಸ ಸೆಲ್ಟೋಸ್ ರೂ.25,000 ಟೋಕನ್ ಮೊತ್ತಕ್ಕೆ ಬುಕಿಂಗ್ ಆರಂಭವಾಗಿದ್ದು, ಜನವರಿ 2, 2026 ರಂದು ಬೆಲೆ ಘೋಷಣೆಯಾಗಲಿದೆ. ನೀವು ಶೀಘ್ರದಲ್ಲೇ SUV ಖರೀದಿಸಲು ಯೋಜಿಸುತ್ತಿದ್ದರೆ, ಈ ಎರಡು ಮಾಡಲ್‌ಗಳನ್ನು ಅನ್ವೇಷಿಸುತ್ತಿದ್ದರೆ, ಹೊಸ ತಲೆಮಾರಿನ 2026 ಕಿಯಾ ಸೆಲ್ಟೋಸ್ ಮತ್ತು ಟಾಟಾ ಸಿಯೆರಾದ ಪ್ರಮುಖ ವಿಶೇಷಣಗಳ ಹೋಲಿಕೆ ಇಲ್ಲಿದೆ.

TATA: 24 Km ಮೈಲೇಜ್.. 7 ಲಕ್ಷ.. ಈ ಟಾಟಾ SUVಗೆ ಭಾರೀ ರಿಯಾಯಿತಿ!

ಟಾಟಾ ನೆಕ್ಸಾನ್ (Tata Nexon) ನಂಬರ್ 1 ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಪ್ರತಿ ತಿಂಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಈ ನವೆಂಬರ್ ತಿಂಗಳಲ್ಲೂ ಅದು ಮುಂದುವರಿದಿದೆ. ಒಟ್ಟು 22,434 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 15,329 ಯುನಿಟ್‌ಗಳನ್ನು ಮಾರಲಾಗಿದೆ. ಈ ಅಂಕಿ - ಸಂಖ್ಯೆಯನ್ನು ಲೆಕ್ಕಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 46% ಪ್ರಗತಿಯಾಗಿದೆ.

ಡಿಸೆಂಬರ್ 14ರಂದು ನಿಮ್ಮೂರಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ?

ಡಿಸೆಂಬರ್ 14 ರಂದು ರಾಜ್ಯದಾದ್ಯಂತದ ಜಿಲ್ಲಾವಾರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಇತ್ತೀಚಿನ ವಿವರಗಳನ್ನು ಪಡೆಯಿರಿ. ಈ ಸಂಕ್ಷಿಪ್ತ ವರದಿಯು ನಿಖರವಾದ ಹೋಲಿಕೆಗಾಗಿ ಜಿಲ್ಲೆಯ ಪ್ರಕಾರ ಅಧಿಕೃತ ಇಂಧನ ವೆಚ್ಚಗಳನ್ನು ಒದಗಿಸುತ್ತದೆ.
Advertisement

ಬಡವರ ಕಾರಿದು: 34 ಕಿ.ಮೀ ಮೈಲೇಜ್.. 3.70 ಲಕ್ಷ, ಪುಟ್ಟ ಮಾರುತಿ..

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಸಣ್ಣ ಹ್ಯಾಚ್‌ಬ್ಯಾಕ್ ಆಗಿದ್ದು, ಮಧ್ಯಮ ವರ್ಗದ ಜನರ ನೆಚ್ಚಿನ ಕಾರಾಗಿ ಹೊರಹೊಮ್ಮಿದೆ. ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಅದು ಈ ನವೆಂಬರ್ ತಿಂಗಳಲ್ಲೂ ಮುಂದುವರಿದಿದೆ. ಒಟ್ಟು 10,600 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 7,467 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ಲೆಕ್ಕಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 41.96% ಬೆಳವಣಿಗೆಯಾಗಿದೆ.

AI Software: ಸೈಬರ್ ಕ್ರೈಂ ತಡೆಗೆ ಮಹಾರಾಷ್ಟ್ರ ಪೊಲೀಸರಿಂದ ಎಐ ಟೂಲ್‌ ಬಿಡುಗಡೆ

ಮಹಾರಾಷ್ಟ್ರ ಪೊಲೀಸರು ಸೈಬರ್ ವಂಚನೆ ಮಾದರಿಗಳನ್ನು ಗುರುತಿಸಲು, ತನಿಖೆಗಳನ್ನು ವೇಗಗೊಳಿಸಲು ಮತ್ತು ಡಿಜಿಟಲ್ ಜಾಗದಲ್ಲಿ ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು AI ಚಾಲಿತ ಸಾಧನವನ್ನು ನಿಯೋಜಿಸಿದ್ದಾರೆ.

ಅಣ್ತಮ್ಮಸ್: ಇವೇ 5 ಸ್ಟೈಲಿಶ್ ಬೈಕ್‌ಗಳು.. 1.ಲೀ ಪೆಟ್ರೋಲ್..

ದುಡಿಯುವ ವಯಸ್ಸಿಗೆ ಬಂದ ಗಂಡು ಹೈಕಳಿಗೆ ಸ್ಟೈಲಿಶ್ ಬೈಕ್‌ಗಳ ಮೇಲೆ ಸ್ವಲ್ಪ ಮಟ್ಟಿಗೆ ಹೆಚ್ಚಿನ ಕ್ರೇಜ್ ಇರುತ್ತದೆ. ಆದರೆ, ಯಾವ ಮೋಟಾರ್‌ಸೈಕಲ್‌ ತೆಗೆದುಕೊಳ್ಳಬೇಕೆಂದು ಥಿಂಕ್ ಮಾಡುತ್ತಿರುತ್ತಾರೆ. ಅಂತಹವರಿಗೆ ರಾಯಲ್ ಎನ್‌ಫೀಲ್ಡ್ ಹಂಟರ್ 350, ಯಮಹಾ ಆರ್15 ವಿ4, ಟಿವಿಎಸ್ ಅಪಾಚೆ ಆರ್‌ಟಿಆರ್ 160, ಹಾರ್ಲೆ-ಡೇವಿಡ್ಸನ್ ಎಕ್ಸ್440 ಹಾಗೂ ಕೆಟಿಎಂ 200 ಡ್ಯೂಕ್‌ಗಳು ಬೆಸ್ಟ್ ಚಾಯ್ಸ್ ಆಗಲಿವೆ. ಬನ್ನಿ.. ಇವುಗಳ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್‌ ಮನೆಗೆ ನುಗ್ಗಿ ದರೋಡೆ, ಬೆಚ್ಚಿಬಿದ್ದ ಬೆಂಗಳೂರು

ಖ್ಯಾತ ಸಂಗೀತಗಾರ ರಿಕಿ ಕೇಜ್ ಅವರ ಮನೆಯಲ್ಲಿ ಬೆಂಗಳೂರಿನಲ್ಲಿ ಕಳ್ಳತನ ನಡೆದಿದ್ದು, ಭದ್ರತಾ ಲೋಪ ಮತ್ತು ಘಟನೆಗೆ ಸಂಬಂಧಿಸಿದ ಶಂಕಿತರ ಬಗ್ಗೆ ಪೊಲೀಸ್ ತನಿಖೆ ನಡೆಸಲಾಗುತ್ತಿದೆ.

ಹೊಸ ರಾಜಕೀಯ ಪಕ್ಷ ಘೋಷಿಸಿದ ಸಿಎಂ ಇಬ್ರಾಹಿಂ

ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ ಹೊಸ ಪಕ್ಷವನ್ನು ಘೋಷಿಸಿದ್ದು, ಇದು ಕರ್ನಾಟಕ ರಾಜಕೀಯದಲ್ಲಿ ಬದಲಾವಣೆಯ ಸಂಕೇತವಾಗಿದೆ ಮತ್ತು ಮುಂಬರುವ ಚುನಾವಣೆಗಳಲ್ಲಿ ಮತಗಳ ವಿಭಜನೆಗೆ ಕಾರಣವಾಗಬಹುದು.