ಅಣ್ತಮ್ಮಸ್: ಇವೇ 5 ಸ್ಟೈಲಿಶ್ ಬೈಕ್‌ಗಳು.. 1.ಲೀ ಪೆಟ್ರೋಲ್..
ಆಟೋಮೊಬೈಲ್ಸ್
- 9 month, 17 days ago
ದುಡಿಯುವ ವಯಸ್ಸಿಗೆ ಬಂದ ಗಂಡು ಹೈಕಳಿಗೆ ಸ್ಟೈಲಿಶ್ ಬೈಕ್‌ಗಳ ಮೇಲೆ ಸ್ವಲ್ಪ ಮಟ್ಟಿಗೆ ಹೆಚ್ಚಿನ ಕ್ರೇಜ್ ಇರುತ್ತದೆ. ಆದರೆ, ಯಾವ ಮೋಟಾರ್‌ಸೈಕಲ್ ತೆಗೆದುಕೊಳ್ಳಬೇಕೆಂದು ಥಿಂಕ್ ಮಾಡುತ್ತಿರುತ್ತಾರೆ. ಅಂತಹವರಿಗೆ ರಾಯಲ್ ಎನ್‌ಫೀಲ್ಡ್ ಹಂಟರ್ 350, ಯಮಹಾ ಆರ್15 ವಿ4, ಟಿವಿಎಸ್ ಅಪಾಚೆ ಆರ್‌ಟಿಆರ್ 160, ಹಾರ್ಲೆ-ಡೇವಿಡ್ಸನ್ ಎಕ್ಸ್440 ಹಾಗೂ ಕೆಟಿಎಂ 200 ಡ್ಯೂಕ್‌ಗಳು ಬೆಸ್ಟ್ ಚಾಯ್ಸ್ ಆಗಲಿವೆ. ಬನ್ನಿ.. ಇವುಗಳ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.