ವರ್ಷಾಂತ್ಯಕ್ಕೆ ಕೇವಲ 26 ದಿನ ಬಾಕಿ: ಜನವರಿಯಲ್ಲಿ ಹೊಸ SUV ಬಿಡುಗಡೆಗೆ

ಸ್ಕೋಡಾ ಆಟೋ ಇಂಡಿಯಾ ಜನವರಿ 2026 ರಲ್ಲಿ ಕುಶಾಕ್ ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡಲು ಯೋಜಿಸಿದೆ, ಇದು ಮಧ್ಯಮ ಗಾತ್ರದ SUV ವಿಭಾಗದಲ್ಲಿ ಹುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ಗೆ ನೇರ ಪ್ರತಿಸ್ಪರ್ಧಿಯಾಗಿದೆ. ಸ್ಕೋಡಾ ಕುಶಾಕ್ ಭಾರತದಲ್ಲಿ ಮೊದಲ ಬಾರಿಗೆ ಜೂನ್ 2021 ರಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿತು, ನಂತರ ಕಾರು ತಯಾರಕರ ಇಂಡಿಯಾ 2.0 ಯೋಜನೆಯಡಿಯಲ್ಲಿ ಫೇಸ್‌ಲಿಫ್ಟ್ ಮಾಡಲ್ ಅನ್ನು ಜನವರಿ 2026 ರಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಮುಂಬರಲಿರುವ ಈ ಕಾರಿನ ಕುರಿತ ಹೆಚ್ಚಿನ ವಿಶೇಷತೆಗಳು ಇಲ್ಲಿವೆ.

ಈ 2025ರಲ್ಲಿ ಬಿಡುಗಡೆಯಾದ 3 ಜನಪ್ರಿಯ ಕಾರುಗಳು..

ವಿಶ್ವದಲ್ಲೇ ಭಾರತ ಅತಿದೊಡ್ಡ ಕಾರು ಮಾರುಕಟ್ಟೆಯನ್ನು ಹೊಂದಿದೆ. ಈ ವರ್ಷವು ಹತ್ತಾರು ಕಾರುಗಳು ಅದ್ದೂರಿಯಾಗಿ ಬಿಡುಗಡೆಗೊಂಡಿವೆ. ಅದರಲ್ಲೂ 2025ರಲ್ಲಿ ವಿನ್‌ಫಾಸ್ಟ್ ವಿಎಫ್7, ಹೊಸ ತಲೆಮಾರಿನ ಹುಂಡೈ ವೆನ್ಯೂ ಹಾಗೂ ಟಾಟಾ ಸಿಯೆರಾ ಎಸ್‌ಯುವಿಗಳನ್ನು ಮಾರಾಟಕ್ಕೆ ತರಲಾಗಿತ್ತು. ಇವು ನೋಡಲು ತುಂಬಾ ಸುಂದರವಾಗಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ಬನ್ನಿ, ಈ ಕಾರುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

2025 ರಲ್ಲಿ ಬಿಡುಗಡೆಯಾದ ಟಾಪ್-5 ಬೆಸ್ಟ್ ಎಲೆಕ್ಟ್ರಿಕ್ ದ್ವಿಚಕ್ರ ವಾಹ

2025ನೇ ವರ್ಷವು ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉದ್ಯಮಕ್ಕೆ ಒಂದು ಮೈಲಿಗಲ್ಲಾಗಿದೆ, ಇದರಲ್ಲಿ ಪರ್ಫಾಮೆನ್ಸ್ ಬೈಕ್ ‌ಗಳು, ಪ್ರೀಮಿಯಂ ಕಮ್ಯೂಟರ್ ಬೈಕ್‌ಗಳು ಮತ್ತು ಸ್ಮಾರ್ಟ್ ಸ್ಕೂಟರ್ ಬಿಡುಗಡೆಗಳು ಸೇರಿವೆ. ಕಂಪನಿಗಳು ನಿರಂತರವಾಗಿ ರೇಂಜ್, ವೇಗ, ಡಿಸೈನ್, ಬ್ಯಾಟರಿ ತಂತ್ರಜ್ಞಾನ ಮತ್ತು ಸ್ಮಾರ್ಟ್ ಫೀಚರ್ಸ್ ವಿಷಯದಲ್ಲಿ ಮಿತಿಗಳನ್ನು ದಾಟಿ ನೀಡುತ್ತಿರುವುದರಿಂದ, ಈ ಉನ್ನತ ಮಾಡಲ್‌ಗಳು ವರ್ಷದ ಅತ್ಯಂತ ಪ್ರಭಾವಶಾಲಿ EV ದ್ವಿಚಕ್ರ ವಾಹನಗಳಾಗಿವೆ. 2025 ರಲ್ಲಿ ಬಿಡುಗಡೆಯಾದ ಟಾಪ್ - 5 EV ದ್ವಿಚಕ್ರ ವಾಹನಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.

ಮುಂಬರುವ ಬಜೆಟ್‌ನಲ್ಲಿ ತೆರಿಗೆದಾರರ ನಿರೀಕ್ಷೆ ಏನು?

ಬಜೆಟ್ 2026 ಭಾರತ, ತೆರಿಗೆ ಸುಧಾರಣೆಗಳು, ಹೊಸ ಆದಾಯ ತೆರಿಗೆ ವ್ಯವಸ್ಥೆಯ ಹೊಂದಾಣಿಕೆಗಳು, ESOP ಚಿಕಿತ್ಸೆ, GST ಮರುಪಾವತಿಗಳು ಮತ್ತು ನ್ಯಾಯಯುತ, ಆಧುನಿಕ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ಕ್ರಮಗಳನ್ನು ಅನ್ವೇಷಿಸಿ.
Advertisement

Maize Price: ಮೆಕ್ಕೆಜೋಳ ಖರೀದಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ!

ಕರ್ನಾಟಕ ಸರ್ಕಾರ ಬೆಂಬಲ ಕಾರ್ಯಕ್ರಮದ ಅಡಿಯಲ್ಲಿ ನಿಗದಿತ ಬೆಲೆಯಲ್ಲಿ ಆಲೂಗಡ್ಡೆ ಖರೀದಿಸಲು ಕರ್ನಾಟಕ ಸಚಿವ ಸಂಪುಟ ಅನುಮೋದನೆ ನೀಡಿದೆ, ಇದು ರೈತರಿಗೆ ಮಾರುಕಟ್ಟೆ ಬೆಲೆ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಕೃಷಿ ಆದಾಯವನ್ನು ಹೆಚ್ಚಿಸುತ್ತದೆ.

ಪುಟಿನ್ ಸ್ವಾಗತಿಸಿದ ಪ್ರಧಾನಿ ಮೋದಿ.. ಆ ಬಳಿಕ..

ನಿನ್ನೆ ಸಂಜೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin), 23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿದರು. ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಬರಮಾಡಿಕೊಂಡರು. ಆ ಬಳಿಕ, ಇಬ್ಬರು ನಾಯಕರು ಪ್ರಧಾನ ಮಂತ್ರಿ ಅವರ ಲೋಕ ಕಲ್ಯಾಣ್ ಮಾರ್ಗ್ ನಿವಾಸಕ್ಕೆ ಒಂದೇ ಕಾರಿನಲ್ಲಿ ಪ್ರಯಾಣ ಬೆಳೆಸಿದರು. ಸದ್ಯ, ಈ ಕಾರಿನ ಮೇಲೆ ಎಲ್ಲರ ಗಮನವು ಕೇಂದ್ರೀಕರಿಸಿದೆ.

ಹೊಸ ಸ್ಪೋರ್ಟಿ ಪಲ್ಸರ್ N160 ಬಿಡುಗಡೆ: ಬೆಲೆ ಇಷ್ಟೇನಾ?

ಪ್ರಮುಖ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕರಾದ ಬಜಾಜ್ ಆಟೋ ಲಿಮಿಟೆಡ್, ಇಂದು ಗೋಲ್ಡ್ USD ಫೋರ್ಕ್‌ಗಳು ಮತ್ತು ಸಿಂಗಲ್ ಪೀಸ್ ಸೀಟ್ ಕಾನ್ಫಿಗರೇಶನ್ ಹೊಂದಿರುವ ಪಲ್ಸರ್ N160 ನ ಹೊಸ ವೇರಿಯೆಂಟ್ ಅನ್ನು ಬಿಡುಗಡೆ ಮಾಡಿದೆ. ಇತ್ತೀಚಿನ ನವೀಕರಣವು ಜನಪ್ರಿಯ N ಸಿರೀಸ್‌ಗೆ ಸುಧಾರಿತ ಸೌಕರ್ಯ ಮತ್ತು ಉತ್ತಮ ರೈಡಿಂಗ್ ಡೈನಾಮಿಕ್ಸ್ ಅನ್ನು ತರುತ್ತದೆ. ಇದು ಭಾರತದಲ್ಲಿ ಸ್ಪೋರ್ಟಿ ಮೋಟಾರ್‌ಸೈಕ್ಲಿಂಗ್ ಅನ್ನು ಕೈಗೆಟುಕುವ ಬೆಲೆಯಲ್ಲಿ ಹೆಚ್ಚು ಖರೀದಿಸುವಂತೆ ಮಾಡುತ್ತದೆ. ಹೊಸ ವೇರಿಯೆಂಟ್ ಬೆಲೆ ರೂ. 1,23,983 (ಎಕ್ಸ್-ಶೋರೂಂ) ಇದ್ದು, ಇಂದಿನಿಂದ ಭಾರತದಾದ್ಯಂತ ಡೀಲರ್‌ಶಿಪ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

Tata: 24 ಕಿ.ಮೀ ಮೈಲೇಜ್.. ಬರೀ 7 ಲಕ್ಷ.. ಈ ನಂ.1 SUV ಖರೀದಿಸಲು..

ದೇಶವೇ ಮೆಚ್ಚಿರುವ ನಂಬರ್ 1 ಕಾರಾಗಿ ಟಾಟಾ ನೆಕ್ಸಾನ್ (Tata Nexon) ಹೊರಹೊಮ್ಮಿದೆ. ಇದೊಂದು ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಈ ನವೆಂಬರ್‌ನಲ್ಲಿಯೂ ಅದು ಮುಂದುವರಿದಿದೆ. ಬರೋಬ್ಬರಿ 22,434 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. ನಾವಿಲ್ಲಿ ಇದೇ 'ನೆಕ್ಸಾನ್' ಕಾರನ್ನು ಏಕೆ ಖರೀದಿಸಬೇಕು ಎಂಬುದರ ಕುರಿತಂತೆ 5 ಪ್ರಮುಖ ಕಾರಣಗಳನ್ನು ತಿಳಿಸಿಕೊಟ್ಟಿದ್ದೇವೆ.

ಸ್ವದೇಶಿ ಕಂಪನಿಗಳಿಗೆ ನಡುಕ.. ಹೊಸ ಬ್ರಾಂಡ್ ದೊಡ್ಡ ಮಟ್ಟದಲ್ಲಿ ಪ್ಲಾನ್

ವಿಯೆಟ್ನಾಂ ಮೂಲದ ಪ್ರಮುಖ ಕಾರು ತಯಾರಕ ಕಂಪನಿಯಾದ ವಿನ್‌ಫಾಸ್ಟ್, ತಮಿಳುನಾಡಿನ ತೂತುಕುಡಿಯಲ್ಲಿರುವ ಸಿಪ್ಕಾಟ್ ಕೈಗಾರಿಕಾ ಉದ್ಯಾನವನದಲ್ಲಿ ಕಂಪನಿಯ ಅಸ್ತಿತ್ವದಲ್ಲಿರುವ ಸೌಲಭ್ಯದ ಅಭಿವೃದ್ಧಿಗಾಗಿ ಸುಮಾರು 200 ಹೆಕ್ಟೇರ್ ಭೂಮಿಯನ್ನು ಹಂಚಿಕೆ ಮಾಡಲು ವಿನ್‌ಫಾಸ್ಟ್ ಮತ್ತು ತಮಿಳುನಾಡು ಸರ್ಕಾರವು ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿವೆ. ಈ ಮೂಲಕ ಸರ್ಕಾರವು ಹೊಸ ಕಂಪನಿಗೆ ಎಲೆಕ್ಟ್ರಿಕ್ ಕಾರುಗಳಿಂದ ಎಲೆಕ್ಟ್ರಿಕ್ ಬಸ್‌ಗಳು, ಇ - ಸ್ಕೂಟರ್ ‌ಗಳು ಮತ್ತು ಚಾರ್ಜಿಂಗ್ ಮೂಲಸೌಕರ್ಯಗಳಿಗೆ ವಿಸ್ತರಿಸಲು ಅವಕಾಶವನ್ನು ಒದಗಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಡಿಸೆಂಬರ್ 5ರಂದು ನಿಮ್ಮೂರಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ?

ಡಿಸೆಂಬರ್ 5 ರಂದು ಕರ್ನಾಟಕದ ಜಿಲ್ಲಾವಾರು ಪೆಟ್ರೋಲ್ ಬೆಲೆಗಳನ್ನು ಅನ್ವೇಷಿಸಿ, ಜಿಲ್ಲಾವಾರು ದರಗಳು ಮತ್ತು ರಾಜ್ಯಾದ್ಯಂತದ ಟ್ರೆಂಡ್‌ಗಳೊಂದಿಗೆ ಓದುಗರಿಗೆ ಪ್ರಾದೇಶಿಕ ಇಂಧನ ವೆಚ್ಚಗಳನ್ನು ಹೋಲಿಸಲು ಸಹಾಯ ಮಾಡುತ್ತದೆ.

Mahindra: 21 ಕಿ.ಮೀ ಮೈಲೇಜ್.. 5-ಸೀಟರ್, 7.28 ಲಕ್ಷ! ಈ ಮಹೀಂದ್ರಾ..

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ (Mahindra XUV 3XO) ಜಗಮೆಚ್ಚಿದ ಎಸ್‌ಯುವಿಯಾಗಿದೆ. ಇದು ನೋಡಲು ತುಂಬಾ ಚೆನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ 'ಎಕ್ಸ್‌ಯುವಿ 3ಎಕ್ಸ್ಒ' ಅತ್ಯುತ್ತಮವಾದ ಆಯ್ಕೆಯಾಗಲಿದೆ. ಬನ್ನಿ, ಈ ಕಾರಿನ ಬೆಲೆ, ವಿನ್ಯಾಸ, ಕಾರ್ಯಕ್ಷಮತೆ, ಮೈಲೇಜ್ ಹಾಗೂ ವೈಶಿಷ್ಟ್ಯಗಳ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಯೋಣ.

70 ಕಿ.ಮೀ ಮೈಲೇಜ್, 55,992 ಬೆಲೆ.. 'ಹೀರೋ ಹೆಚ್ಎಫ್..

ಹೀರೋ ಹೆಚ್ಎಫ್ ಡಿಲಕ್ಸ್ (Hero HF Deluxe) ಜನಪ್ರಿಯ ಬೈಕ್ ಎಂದೇ ಹೆಸರುವಾಸಿಯಾಗಿದೆ. ಇದು ಕನಿಷ್ಠ ರೂ.55,992 ಹಾಗೂ ಗರಿಷ್ಠ ರೂ.68,485 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಅತ್ಯುತ್ತಮವಾದ ವಿನ್ಯಾಸವನ್ನು ಒಳಗೊಂಡಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಬ್ಲ್ಯಾಕ್ ವಿತ್ ಪರ್ಪಲ್, ಬ್ಲ್ಯಾಕ್ ವಿತ್ ರೆಡ್, ಟೆಕ್ನೋ ಬ್ಲ್ಯೂ, ಹೆವಿ ಗ್ರೇ ವಿತ್ ಗ್ರೀನ್ ಹಾಗೂ ಹೆವಿ ಗ್ರೇ ವಿತ್ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ. 1,965 ಮಿ.ಮೀ ಉದ್ದ, 720 ಮಿ.ಮೀ ಅಗಲ ಹಾಗೂ 1,045 ಮಿ.ಮೀ ಎತ್ತರವಿದೆ. 165 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,235 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ.
Advertisement

2026ರ ಬಜೆಟ್‌ ಮಂಡಣೆಗೆ ಕೇಂದ್ರ ಸರ್ಕಾರ ಸಜ್ಜು! ಹೇಗಿರುತ್ತೆ ಸಿದ್ಧತೆ

ಭಾರತದ 2026-27ರ ಕೇಂದ್ರ ಬಜೆಟ್ ಸಿದ್ಧತೆ, ಪಾಲುದಾರರ ಸಮಾಲೋಚನೆಗಳು, ಬಜೆಟ್ ಪೂರ್ವ ಸಭೆಗಳು ಮತ್ತು ಹಣಕಾಸು ಸಚಿವಾಲಯದ ಸಂಪನ್ಮೂಲ ಹಂಚಿಕೆ ಯೋಜನೆಯ ಅವಲೋಕನ.

ಹೆದ್ದಾರಿಗಳಲ್ಲಿ ವಾಹನ ಚಲಾಯಿಸುತ್ತಿದ್ದೀರಾ? ಹಾಗಾದ್ರೆ ಜಿಯೋ ಮೆಸೇಜ್

ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ತನ್ನ ಚಂದಾದಾರರಿಗಾಗಿ ರಿಲಯನ್ಸ್ ಜಿಯೋ ಹೊಸ ಸುರಕ್ಷತಾ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಸಹಯೋಗದೊಂದಿಗಿನ ಇತ್ತೀಚಿನ ಪಾಲುದಾರಿಕೆಯಡಿ, ಹೆದ್ದಾರಿಗಳ ಅಪಾಯಕಾರಿ ವಿಭಾಗಗಳನ್ನು ಸಮೀಪಿಸುವಾಗ ಜಿಯೋ ಬಳಕೆದಾರರು ಈಗ ತಮ್ಮ ಮೊಬೈಲ್ ಫೋನ್‌ಗಳಿಗೆ ನೇರವಾಗಿ ನೈಜ-ಸಮಯದ ಸುರಕ್ಷತಾ ಎಚ್ಚರಿಕೆಗಳನ್ನು ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ. ಈ ಟೆಲಿಕಾಂ ಆಧಾರಿತ ಎಚ್ಚರಿಕೆ ವ್ಯವಸ್ಥೆಯು ಸಂಭಾವ್ಯ ಅಪಾಯಗಳ ಬಗ್ಗೆ ಸಮಯೋಚಿತ ಅಧಿಸೂಚನೆಗಳನ್ನು ಒದಗಿಸುವ ಮೂಲಕ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಮಹಿಳೆಯವರಿಗೆ ಭರ್ಜರಿ ಗುಡ್‌ ನ್ಯೂಸ್‌: "31 ಜಿಲ್ಲೆಗಳಲ್ಲಿ ಅಕ್ಕ ಪಡೆ ಚಾಲ್ತಿಗೆ"

ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಮತ್ತು ಬೆಂಬಲವನ್ನು ಬಲಪಡಿಸಲು 31 ಜಿಲ್ಲೆಗಳಲ್ಲಿ ಅಕ್ಕಾಡೆ ಯೋಜನೆಯನ್ನು ಪ್ರಾರಂಭಿಸಲಾಗಿದೆ, ಇದು ಸರ್ಕಾರದ ಬದ್ಧತೆ ಮತ್ತು ಲಿಂಗ ಸಮಾನತೆಯನ್ನು ಪ್ರತಿಬಿಂಬಿಸುತ್ತದೆ.

ನಾಳೆಯಿಂದ 3 ದಿನ 'ಮಿಡ್‌ನೈಟ್ ಕಾರ್ನಿವಲ್' ಅಭಿಯಾನ ಘೋಷಣೆ

ಬೆಳವಣಿಗೆ ಮತ್ತು ಗ್ರಾಹಕರ ನಂಬಿಕೆಯ ಯಶಸ್ವಿ ವರ್ಷವನ್ನು ಗುರುತಿಸುತ್ತಾ, JSW MG ಮೋಟಾರ್ ಇಂಡಿಯಾ ಡಿಸೆಂಬರ್ 5 ರಿಂದ 7 ವರೆಗೆ ತನ್ನ ಎಲ್ಲಾ ವಾಹನಗಳಲ್ಲಿ ತನ್ನ ರೋಮಾಂಚಕಾರಿ 'ಮಿಡ್‌ನೈಟ್ ಕಾರ್ನಿವಲ್' ಅಭಿಯಾನವನ್ನು ದೇಶಾದ್ಯಂತ ಪ್ರಾರಂಭಿಸುವುದಾಗಿ ಘೋಷಿಸಿದೆ. ಎಲ್ಲಾ MG ಶೋ ರೂಂಗಳು ಈ ಮೂರು ದಿನಗಳವರೆಗೆ ಮಧ್ಯರಾತ್ರಿಯವರೆಗೆ ತೆರೆದಿರುತ್ತವೆ. ಹಬ್ಬದ, ಕಾರ್ನೀವಲ್‌ನಂತಹ ಅನುಭವದ ಭಾಗವಾಗಿರುವಾಗ ಗ್ರಾಹಕರು ತಮ್ಮ ನೆಚ್ಚಿನ MG ವಾಹನಗಳನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಅನ್ವೇಷಿಸಲು ಹೆಚ್ಚಿನ ಸಮಯ ಮತ್ತು ಅನುಕೂಲವನ್ನು ನೀಡುತ್ತಿರುವುದಾಗಿ ಎಂಜಿ ತಿಳಿಸಿದೆ.

1 ಲೀ.ಗೆ 65 ರಿಂದ 90 ಕಿ.ಮೀವರೆಗೆ ಮೈಲೇಜ್: ಕೇವಲ 56 ಸಾವಿರದಿಂದ..

ಭಾರತದಲ್ಲಿ 100 ಸಿಸಿ ಸಾಮರ್ಥ್ಯದ ಬೈಕ್‌ಗಳು, ಕೈಗೆಟುಕುವ ಬೆಲೆ ಹಾಗೂ ಭರ್ಜರಿ ಮೈಲೇಜ್ ನೀಡುವುದಕ್ಕೆ ಹೆಸರುವಾಸಿಯಾಗಿವೆ. ನೀವು ದಿನಬಳಕೆಗೆ ಹೊಚ್ಚ ಹೊಸ ಮೋಟಾರ್‌ಸೈಕಲ್‌ವೊಂದನ್ನು ಕೊಂಡುಕೊಳ್ಳಲು ಆಲೋಚಿಸಿದ್ದೀರಾ.. ಹಾಗಾದರೆ ಈ ವಿಭಾಗದಲ್ಲಿ ಖರೀದಿಗೆ ದೊರೆಯುವ ಬಜಾಜ್ ಪ್ಲಾಟಿನಾ 100, ಹೋಂಡಾ ಶೈನ್ 100, ಹೀರೋ ಪ್ಯಾಶನ್ ಪ್ಲಸ್, ಹೀರೋ ಸ್ಪ್ಲೆಂಡರ್ ಪ್ಲಸ್ ಹಾಗೂ ಹೀರೋ ಹೆಚ್ಎಫ್ ಡಿಲಕ್ಸ್ ಮಾಡೆಲ್‌ಗಳು ಬೆಸ್ಟ್ ಚಾಯ್ಸ್ ಆಗಲಿವೆ. ಬನ್ನಿ, ಇವುಗಳ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ಕರ್ನಾಟಕದಲ್ಲಿ ಮೊಬೈಲ್-ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆ ವಿಸ್ತರಣೆ: $150 ಬಿಲಿಯನ್ ಟಾರ್ಗೆಟ್

ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ USD 150 ಶತಕೋಟಿ ಹೂಡಿಕೆಯನ್ನು ಆಕರ್ಷಿಸುವ ಯೋಜನೆಗಳನ್ನು ಸರ್ಕಾರಿ ದೃಷ್ಟಿಕೋನ ದಾಖಲೆ ರೂಪಿಸುತ್ತದೆ, ನೀತಿ ಪ್ರೋತ್ಸಾಹ ಮತ್ತು ವಲಯದ ಗುರಿಗಳನ್ನು ವಿವರಿಸುತ್ತದೆ.

ಹ್ಯುಂಡೈಗೆ ಆಫ್ರಿಕಾದಲ್ಲಿ ಮುಖಭಂಗ: ಐ10 ಕಳಪೆ ಕಾರೆಂದು ನಿರ್ಧರ

ಆಫ್ರಿಕಾ ಮಾರುಕಟ್ಟೆಗಾಗಿ ನಿರ್ಮಿಸಲಾದ ಹ್ಯುಂಡೈ ಐ10 ಕಾರನ್ನು GNCAP (ಜಾಗತಿಕ ಹೊಸ ಕಾರು ಮೌಲ್ಯಮಾಪನ ಕಾರ್ಯಕ್ರಮ) ಕ್ರಾಷ್ ಪರೀಕ್ಷೆ ನಡೆಸಿದ್ದು, 0 (ಶೂನ್ಯ) ಸ್ಟಾರ್ ರೇಟಿಂಗ್ ನೀಡಿದೆ. ಈ ಕಾರು ಮಕ್ಕಳ ರಕ್ಷಣೆಯಲ್ಲಿ ಕೇವಲ 3 ಸ್ಟಾರ್ ಹಾಗೂ ವಯಸ್ಕರ ರಕ್ಷಣೆಯಲ್ಲಿ 0 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಇದು ಆಫ್ರಿಕಾ ಜನರಿಗೆ ಅಪಾಯಕಾರಿಯಾಗಿದೆ, ತೀರಾ ಕಳಪೆ ಎಂದು GNCAP ಪರೀಕ್ಷೆ ನಿರ್ಧರಿಸಿದೆ. ಭಾರತದಲ್ಲಿ ನಿರ್ಮಾಣವಾಗಿರುವ ಈ ಹುಂಡೈ ಗ್ರ್ಯಾಂಡ್ ಐ10 ಅನ್ನು #SaferCarsForAfrica ಅಭಿಯಾನದ ಭಾಗವಾಗಿ ಪರೀಕ್ಷಿಸಲಾಯಿತು, ಇದರ ಫಲಿತಾಂಶಗಳು ದಕ್ಷಿಣ ಆಫ್ರಿಕಾಕ್ಕೆ ಮಾತ್ರ ಮಾನ್ಯವಾಗಿವೆ.

ಕರ್ನಾಟಕದಲ್ಲಿ ಶೇ.60% ಗಡಿ ದಾಟಿದ ಭ್ರಷ್ಟಾಚಾರ: ಉಪ ಲೋಕಾಯುಕ್ತರ ಸ್ಫೋಟಕ ಹೇಳಿಕೆ!

ಲೋಕಾಯುಕ್ತ ವರದಿಗಳು ಇಲಾಖೆಗಳಲ್ಲಿ ಹೆಚ್ಚಿನ ಮಟ್ಟದ ಭ್ರಷ್ಟಾಚಾರವನ್ನು ಸೂಚಿಸಿದ ನಂತರ ಕರ್ನಾಟಕವು ಗಂಭೀರ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದೆ, ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಚರ್ಚೆಗೆ ಕಾರಣವಾಗಿದೆ.
Advertisement

Nissan: 5-ಸೀಟರ್.. ಹೊಸ ನಿಸ್ಸಾನ್ SUV ಪರಿಚಯ, ಬೆಲೆ ಎಷ್ಟು?

ಜಪಾನ್ ಮೂಲದ ನಿಸ್ಸಾನ್ (Nissan) ಜಗಮೆಚ್ಚಿದ ವಾಹನ ತಯಾರಕ ಕಂಪನಿ ಎಂದೇ ಹೆಸರುವಾಗಿದೆ. ಭಾರತ ಸೇರಿದಂತೆ ಹತ್ತಾರು ದೇಶಗಳಲ್ಲಿ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ, ಬ್ರೆಜಿಲ್‌ನ ಸಾವೊ ಪಾಲೊದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಹೊಚ್ಚ ಹೊಸ 'ಕೈಟ್' ಹೆಸರಿನ ಎಸ್‌ಯುವಿಯನ್ನು ಜಾಗತಿಕವಾಗಿವಾಗಿ ಪರಿಚಯಿಸಿದೆ. ಬನ್ನಿ, ಈ ಕಾರಿನ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಮಹಿಳೆಯರಿಗೆ ಮೀಸಲಾತಿ: ಡಿ ಕೆ ಶಿವಕುಮಾರ್‌ ಮಹತ್ವ ಮಾಹಿತಿ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹಿಳಾ ಸಬಲೀಕರಣ ಮತ್ತು ಸಮಾನ ಭಾಗವಹಿಸುವಿಕೆಯನ್ನು ಒತ್ತಿ ಹೇಳುತ್ತಾರೆ, ಕರ್ನಾಟಕದಲ್ಲಿ ರಾಜಕೀಯದಲ್ಲಿ ಮಹಿಳಾ ಮೀಸಲಾತಿ ಕುರಿತು ಸರ್ಕಾರದ ಕ್ರಮವನ್ನು ಸೂಚಿಸುತ್ತಾರೆ.

ಹೊಸ ಕಾರು ಬ್ರಾಂಡ್ ಜೋರು... ಇತ್ತೀಚೆಗಷ್ಟೆ 2 ಕಾರುಗಳ ಬಿಡುಗಡೆ

ವಿಯೆಟ್ನಾಂ ಮೂಲದ ಬಹುದೊಡ್ಡ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾದ 'ವಿನ್‌ಫಾಸ್ಟ್' (Vinfast) ಭಾರತದಲ್ಲಿ ಇತ್ತೀಚೆಗೆ ಪಾದಾರ್ಪಣೆ ಮಾಡಿದೆ. ತನ್ನ ಮೊದಲೆರಡು ಕಾರುಗಳನ್ನು ಕೂಡ ದೇಶದಲ್ಲಿ ಪರಿಚಯಿಸಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದೀಗ ವಿನ್‌ಫಾಸ್ಟ್ ಭಾರತದಲ್ಲಿ ಮುಂದಿನ ದೊಡ್ಡ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡುವ ಯೋಜನೆಯನ್ನು ದೃಢಪಡಿಸಿದೆ. ಇದು ಭಾರತದಲ್ಲಿ ಕಂಪನಿಯ ಮೂರನೇ ಎಲೆಕ್ಟ್ರಿಕ್ ಕಾರಾಗಿರಲಿದ್ದು, ಇದರ ಹೆಸರು ವಿನ್‌ಫಾಸ್ಟ್ 'ಲಿಮೋ ಗ್ರೀನ್' (Limo Green) ಆಗಿದೆ. 7-ಸೀಟರ್ ಎಲೆಕ್ಟ್ರಿಕ್ ಕಾರಾಗಿ ಮಾರಾಟವಾಗಲಿದೆ.

Maruti: ಕಳಪೆ ಎಂದವರಿಗೆ ಶಾಕ್ ಕೊಟ್ಟ ಮಾರುತಿ.. ಇವೇ ಕಂಪನಿಯ..

ಮೊನ್ನೆ ಮೊನ್ನೆವರೆಗೆ ಹಲವರು ಮಾರುತಿ ಕಾರುಗಳು ಕಳಪೆ ಎಂದು ಜರಿಯುತ್ತಿದ್ದರು. ಅಷ್ಟರಮಟ್ಟಿಗೆ ನಕಾರಾತ್ಮಕ ಅಭಿಪ್ರಾಯವನ್ನು ಬೆಳೆಸಿಕೊಂಡಿದ್ದರು. ಸದ್ಯ, ಕಂಪನಿಯ ಒಂದೊಂದೇ ಕಾರುಗಳು ಸುರಕ್ಷಿತ ವಾಹನಗಳ ಪಟ್ಟಿಗೆ ಸೇರ್ಪಡೆಯಾಗುತ್ತಿವೆ. ದೇಶದ ಕಾರುಗಳಿಗೆ ಸೇಫ್ಟಿ ಟೆಸ್ಟ್ ನಡೆಸುವ ಸಂಸ್ಥೆ 'ಭಾರತ್ ಎನ್‌ಸಿಎಪಿ' ಡಿಜೈರ್, ವಿಕ್ಟೋರಿಸ್, ಇನ್ವಿಕ್ಟೋ ಹಾಗೂ ಇ-ವಿಟಾರಾಗಳನ್ನು ಅತಿ ಸುರಕ್ಷಿತ ಪ್ರಯಾಣಿಕ ವಾಹನಗಳೆಂದು ತೀರ್ಮಾನಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಭಾರತದಲ್ಲಿ ಲೆಕ್ಸಸ್ RX 350h ಎಕ್ಸ್‌ಕ್ವಿಸೈಟ್ ಬಿಡುಗಡೆ

ಐಷಾರಾಮಿ ಕಾರು ತಯಾರಕ ಬ್ರಾಂಡ್ ಆಗಿರುವ ಲೆಕ್ಸಸ್ ಇಂಡಿಯಾ ಡಿಸೆಂಬರ್ 3, 2025 ರಂದು ತನ್ನ ಐಷಾರಾಮಿ ಹೈಬ್ರಿಡ್ ಎಸ್‌ಯುವಿಯ ಹೊಸ ಆರಂಭಿಕ ಹಂತದ ಟ್ರಿಮ್ ಆಗಿ RX 350h ಎಕ್ಸ್‌ಕ್ವಿಸೈಟ್ ವೇರಿಯೆಂಟ್ ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ರೂ. 89.99 ಲಕ್ಷ (ಎಕ್ಸ್-ಶೋರೂಂ) ಇದೆ. ಇದು ಹೆಚ್ಚಿನ ಪ್ರೀಮಿಯಂ ವೈಶಿಷ್ಟ್ಯಗಳನ್ನು ಉಳಿಸಿಕೊಂಡು ಹಿಂದಿನ ಐಷಾರಾಮಿ ಟ್ರಿಮ್‌ಗಿಂತ ಸುಮಾರು ರೂ. 6 ಲಕ್ಷ ಕಡಿಮೆ ಆಗಿದೆ. ಹೊಸ ಎಕ್ಸ್‌ಕ್ವಿಸೈಟ್ ವೇರಿಯೆಂಟ್ ಕುರಿತ ಪ್ರಮುಖಾಂಶಗಳು ಇಲ್ಲಿವೆ.