ಕುರ್ಚಿ ಕದನಕ್ಕೆ ವಿರಾಮ ಘೋಷಿಸಿದ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್: ಡಿ ಕೆ ಸುರೇಶ್‌ ರಿಯಾಕ್ಷನ್

ಇತ್ತೀಚಿನ ಕರ್ನಾಟಕ ಸಚಿವ ಸಂಪುಟ ಸಭೆಯ ಕುರಿತು ಡಿ.ಕೆ. ಸುರೇಶ್ ಚರ್ಚಿಸುತ್ತಿದ್ದು, ಸಂಪುಟ ವಿಸ್ತರಣೆ ಮತ್ತು ನೇಮಕಾತಿಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಶೀಘ್ರದಲ್ಲೇ ಸಕಾರಾತ್ಮಕ ನಿರ್ಣಯಗಳನ್ನು ನಿರೀಕ್ಷಿಸಲಾಗಿದೆ.

CM and DCM: "ಏಕತೆಯ ಪ್ರದರ್ಶನ ಅಲ್ಲ; ಕೇವಲ ಕದನ ವಿರಾಮವಷ್ಟೇ!"

ನಡೆಯುತ್ತಿರುವ ರಾಜಕೀಯ ಉದ್ವಿಗ್ನತೆಗಳ ನಡುವೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಕರ್ನಾಟಕ ಕಾಂಗ್ರೆಸ್ ನಾಯಕತ್ವದ ಹೋರಾಟದ ಕುರಿತು ಇತ್ತೀಚಿನ ಮಾಹಿತಿಯನ್ನು ಅನ್ವೇಷಿಸಿ.

Hong Kong: ಹಾಂಕಾಂಗ್ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 128ಕ್ಕೆ ಏರಿಕೆ...

ಹಾಂಗ್ ಕಾಂಗ್ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 128 ಕ್ಕೆ ಏರಿದ್ದು, ಸರ್ಕಾರ ಪರಿಹಾರಕ್ಕಾಗಿ ಕ್ರಮ ಕೈಗೊಂಡಿದ್ದು, ಘಟನೆಯ ತನಿಖೆ ನಡೆಸುತ್ತಿದೆ.

ಸರ್ಕಾರದ ವಿರುದ್ದ ಕಮಲ-ದಳ ಅಸ್ತ್ರ ಪ್ರಯೋಗ: ಸಮನ್ವಯ ಸಭೆಯಲ್ಲಿ ಚರ್ಚೆಯಾಗಿದ್ದೇನು?

ಬೆಂಗಳೂರಿನಲ್ಲಿ ನಡೆದ ಪ್ರಮುಖ ಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಲೋಕಸಭಾ ಚುನಾವಣಾ ತಂತ್ರಗಳು ಮತ್ತು ಸೀಟು ಹಂಚಿಕೆಯ ಕುರಿತು ಚರ್ಚಿಸಿದರು. ಕಾಂಗ್ರೆಸ್ ವಿರುದ್ಧ ವಿರೋಧ ಪಕ್ಷದ ತಂತ್ರಗಳ ಮೇಲೆ ಕೇಂದ್ರೀಕರಿಸಿದರು.
Advertisement

ಸಿಯೆರಾ ಬಗ್ಗೆ ತಿಳಿಯದ ಅದೆಷ್ಟೋ ವಿಷಯಗಳಿವೆ ಬನ್ನಿ ನೋಡೋಣ

ಭಾರತದ ಬಹುನಿರೀಕ್ಷಿತ ಕಾರುಗಳಲ್ಲಿ ಒಂದಾದ ಟಾಟಾ ಸಿಯೆರಾ ಮೊನ್ನೆಯಷ್ಟೆ ಬಿಡುಗಡೆಯಾಗಿ ದೇಶದಲ್ಲಿ ಭಾರೀ ಚರ್ಚಿಸಲ್ಪಡುತ್ತಿದೆ. ಇದು ಮೊದಲ ಬಾರಿಗೆ 1991 ರಲ್ಲಿ ಭಾರತದಲ್ಲಿ ಬಿಡುಗಡೆಯಾಗಿತ್ತು, ಅದರ ಪ್ರಗತಿಪರ ವಿನ್ಯಾಸ ಮತ್ತು ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿತ್ತು. ಭಾರತೀಯರನ್ನು ಅಂದಿನ ಕಾಲಕ್ಕೆ ತನ್ನ ಆಕರ್ಷಕ ಲುಕ್‌ನೊಂದಿಗೆ ಸೆಳೆದಿತ್ತು, ಅದೇ ಡಿಸೈನ್‌ನೊಂದೆಗೆ ಈಗ ಹೊಸ ಯುಗಕ್ಕೆ ಕಾಲಿಟ್ಟು ತಂತ್ರಜ್ಞಾನ, ಸುರಕ್ಷತೆ, ಕರಕುಶಲತೆ ಮತ್ತು ವಿನ್ಯಾಸದೊಂದಿಗೆ ಜನರ ಮನಗೆದ್ದಿದೆ. ಅಷ್ಟಕ್ಕೂ ಸಿಯೆರಾ ಯಾವೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ನೋಡೋಣ.

ಓಲಾ ಸ್ಕೂಟರ್ ಬೇಡವೆಂದ ಜನ... ಬಜಾಜ್, ಟಿವಿಎಸ್, ಎಥರ್ ಬೆಸ್ಟ್!

ದೇಶದಲ್ಲಿ ಇಂಧನ ಬೆಲೆಗಳ ಏರಿಕೆಯಿಂದಾಗಿ ಜನ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಇವಿಗಳ ಮಾರಾಟದಲ್ಲಿ ತುಂಬಾ ಏರಿಕೆ ಕಂಡುಬಂದಿದೆ. ಇದೇ ನವೆಂಬರ್ ತಿಂಗಳಲ್ಲಿ ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (EV 2W) ವಿಭಾಗವು ಉತ್ತಮ ಲಾಭವನ್ನು ಕಂಡಿದೆ. ಈ ಬಾರಿ TVS ಮೋಟಾರ್ ಕಂಪನಿಯು ಇವಿ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ತೋರಿಸಿದೆ. ಮತ್ತೊಂದೆಡೆ ಹೀರೋ ಮೋಟೊಕಾರ್ಪ್‌ನ ವಿಡಾ ಇವಿ' ಓಲಾ ಎಲೆಕ್ಟ್ರಿಕ್ ಅನ್ನು ಹಿಂದಿಕ್ಕಿದೆ.

ಬೆಂಗಳೂರಿನಲ್ಲಿ ಬೀದಿ ನಾಯಿಗಳ ಸಮಸ್ಯೆ, ರೇಬೀಸ್‌ ಹೆಚ್ಚಳ: ಜಿಬಿಎ ಮಹತ್ವದ ಆದೇಶ

ಬೆಂಗಳೂರಿನ ಪ್ರಾಣಿ ಜನನ ನಿಯಂತ್ರಣ ಕಾರ್ಯಕ್ರಮವು ಸ್ಥಳೀಯ ಅಧಿಕಾರಿಗಳು ಕಡ್ಡಾಯವಾಗಿ ಜಾರಿಗೊಳಿಸುವ ಮೂಲಕ ರೇಬೀಸ್ ಪ್ರಕರಣಗಳ ಹೆಚ್ಚಳವನ್ನು ನಿಭಾಯಿಸುವ ಗುರಿಯನ್ನು ಹೊಂದಿದೆ.

ಸಿಎಂ ಕುರ್ಚಿ ಕಿತ್ತಾಟ ನಿಲ್ಲಿಸಲು ದೆಹಲಿಯಲ್ಲಿ ಮುಹೂರ್ತ ಫಿಕ್ಸ್‌, ಹೈಕಮಾಂಡ್‌ ಮುಂದಿನ ಪ್ಲ್ಯಾನ್‌ ಏನು?

ಕರ್ನಾಟಕದ ಮುಖ್ಯಮಂತ್ರಿ ಸ್ಥಾನದ ಪೈಪೋಟಿ ಬಿಸಿಯಾಗುತ್ತಿದ್ದು, ದೆಹಲಿಯಲ್ಲಿ ಪ್ರಮುಖ ಕಾಂಗ್ರೆಸ್ ನಾಯಕರ ನಡುವೆ ಮಹತ್ವದ ಸಭೆಗಳು ನಡೆದಿವೆ.

ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ನವೆಂಬರ್ 29ರ ಅಂಕಿಅಂಶಗಳು

ನವೆಂಬರ್ 29, 2023 ರ ಕರ್ನಾಟಕದ ಪ್ರಮುಖ ಜಲಾಶಯಗಳ ಇತ್ತೀಚಿನ ನೀರಿನ ಮಟ್ಟದ ಅಂಕಿಅಂಶಗಳು ಮತ್ತು ಅವುಗಳ ಮಹತ್ವವನ್ನು ಅನ್ವೇಷಿಸಿ.

ಮಹೀಂದ್ರಾ XEV 9S VS ಕಿಯಾ ಕ್ಯಾರೆನ್ಸ್ ಕ್ಲಾವಿಸ್ EV

ಭಾರತದ ಬೆಳೆಯುತ್ತಿರುವ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ 7 - ಸೀಟರ್ ಇವಿಗಳನ್ನು ಹುಡುಕುತ್ತಿರುವವರಿಗೆ ಮಹೀಂದ್ರಾ XEV 9S ಮತ್ತು ಕಿಯಾ ಕ್ಯಾರೆನ್ಸ್ ಕ್ಲಾವಿಸ್ EV ಎರಡು ಆಕರ್ಷಕ ಆಯ್ಕೆಗಳಾಗಿವೆ. ಎರಡೂ ವಾಹನಗಳು ಪ್ರಾಯೋಗಿಕತೆ ಮತ್ತು ಮೌಲ್ಯವನ್ನು ಒತ್ತಿಹೇಳುತ್ತವೆ. ಗಮನಾರ್ಹವಾಗಿ ಡಿಸೈನ್, ಆಸನ ಸಂರಚನೆ ಮತ್ತು ಒಟ್ಟಾರೆ ಸ್ಥಾನೀಕರಣದಲ್ಲಿ ಭಿನ್ನವಾಗಿವೆ. ಎರಡೂ ಎಲೆಕ್ಟ್ರಿಕ್ 7-ಸೀಟರ್ ಕಾರುಗಳ ನಡುವಿನ ಬೆಲೆ, ವಿನ್ಯಾಸ, ವೈಶಿಷ್ಟ್ಯ, ಸೌಕರ್ಯದ ವಿಷಯದಲ್ಲಿ ಹೇಗಿವೆ ಎಂಬುದನ್ನು ಇಲ್ಲಿ ನೋಡೋಣ.

Maize Price: ಮೆಕ್ಕೆಜೋಳ ಖರೀದಿ ಬಗ್ಗೆ ಸಿಎಂ ಸಿದ್ದರಾಮಯ್ಯ ಮಹತ್ವದ ನಿರ್ಧಾರ

ಮೆಕ್ಕೆಜೋಳ ಖರೀದಿಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ಇತ್ತೀಚಿನ ನಿರ್ಧಾರವು ಕರ್ನಾಟಕದ ರೈತರಿಗೆ ಗಣನೀಯವಾಗಿ ಪ್ರಯೋಜನವನ್ನು ನೀಡುವ ಗುರಿಯನ್ನು ಹೊಂದಿದೆ.

ಬೈಕ್ ಬೆಲೆಗೆ ಕಾರು..! 3.50 ಲಕ್ಷ ಅಷ್ಟೇ, 34 ಕಿ.ಮೀ ಮೈಲೇಜ್..

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಪ್ರಮುಖ ಕಾರಾಗಿದೆ. ಇದು ದೇಶೀಯ ಮಾರುಕಟ್ಟೆಯಲ್ಲಿ ಎಂಟ್ರಿ ಲೆವೆಲ್ ಮಾಡೆಲ್ ಎಂದೇ ಹೆಸರುವಾಸಿಯಾಗಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಪ್ರತಿ ತಿಂಗಳು ಸ್ಪರ್ಧಾತ್ಮಕ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ನಾವಿಲ್ಲಿ ಇದೇ 'ಎಸ್-ಪ್ರೆಸ್ಸೊ' ಕಾರನ್ನು ಏಕೆ ಖರೀದಿಸಬೇಕು ಎಂಬುದರ ಕುರಿತಂತೆ 5 ಪ್ರಮುಖ ಕಾರಣಗಳನ್ನು ತಿಳಿಸಿಕೊಟ್ಟಿದ್ದೇವೆ.
Advertisement

Tata: ಹ್ಯಾರಿಯರ್ ಇವಿ ಜೊತೆಗೆ ರೆಡ್‌ ಬುಲ್ ಅಡ್ವೆಂಚರ್

ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ (TMPVL) ಇಂದು ರೆಡ್ ಬುಲ್ ಇಂಡಿಯಾ ಜೊತೆಗೆ ಸಹಯೋಗವನ್ನು ಘೋಷಿಸಿದೆ. ಈ ಸಹಯೋಗದ ಮೂಲಕ, ಟಾಟಾ ಮೋಟಾರ್ಸ್ ತನ್ನ ಸಮರ್ಥ ಕಾರುಗಳೊಂದಿಗೆ ಮತ್ತು ರೆಡ್ ಬುಲ್ (Red Bull) ತನ್ನ ಅದ್ಭುತ ಕ್ರೀಡಾಪಟುಗಳೊಂದಿಗೆ ಸಂಯೋಜಿಸಿ, ರೋಮಾಂಚಕಾರಿ ಸಾಹಸಗಳನ್ನು ಎದುರಿಸಲಿವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿವೆ. ಈ ಎರಡೂ ಕಂಪನಿಗಳು ಈ ಬಾರಿ ಭಾರತದಲ್ಲಿ ಎಲ್ಲರ ಹುಬ್ಬೇರಿಸುವಂತಹ ಸಾಹಸ ಮಾಡಲು ಕೈಜೋಡಿಸಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಸಿಎಂ ಸ್ಥಾನಕ್ಕಾಗಿ ಪಟ್ಟು: ನನಗೆ ಯಾವ ಆತುರವೂ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ಯಾಕೆ?

ಕರ್ನಾಟಕ ರಾಜಕೀಯ ಚರ್ಚೆಗಳು ನಡೆಯುತ್ತಿರುವ ನಡುವೆ ಪಕ್ಷದ ನಿರ್ಧಾರಗಳನ್ನು ಗೌರವಿಸುವುದಾಗಿ ಒತ್ತಿ ಹೇಳುವ ಮೂಲಕ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಆತುರ ವ್ಯಕ್ತಪಡಿಸುವುದಿಲ್ಲ.

ಈ ಜನಪ್ರಿಯ ಹ್ಯುಂಡೈ SUVಗೆ 10 ಲಕ್ಷ ರಿಯಾಯಿತಿ ಘೋಷಣೆ..

ಹ್ಯುಂಡೈ ಐಯೋನಿಕ್ 5 (Hyundai IONIQ 5) ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿ ಎಂದೇ ಹೆಸರುವಾಗಿದೆ. ಆದರೂ ಈ ಕಾರಿನ ಮಾರಾಟ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಕುಸಿತವಾಗಿದೆ. ಈ ಅಕ್ಟೋಬರ್ ತಿಂಗಳಲ್ಲೂ ಅದು ಮುಂದುವರಿದಿದೆ. ಒಟ್ಟು 6 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 32 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -81.25 ಕುಸಿತವಾಗಿದೆ.

Renault: 24 ಕಿ.ಮೀ ಮೈಲೇಜ್! ಬಿಡುಗಡೆಗೂ ಮುನ್ನವೇ ಸದ್ದು..

ಬಹುನಿರೀಕ್ಷಿತ ರೆನಾಲ್ಟ್ ಡಸ್ಟರ್‌ (Renault Duster) ಎಸ್‌ಯುವಿಯ ಮರು ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈ ಕಾರಿನ ಬರುವಿಕೆಗಾಗಿ ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ. ನೂತನ 'ಡಸ್ಟರ್‌'ನ್ನು ಜನವರಿ 26ರ ಗಣರಾಜ್ಯೋತ್ಸವದಂದು ಅದ್ದೂರಿಯಾಗಿ ಅನಾವರಣಗೊಳಿಸಲಾಗುತ್ತದೆ. ದೇಶೀಯ ಮಾರುಕಟ್ಟೆಯಲ್ಲಿ ಇದೇ ಎಸ್‌ಯುವಿಯನ್ನು 2012ರಲ್ಲಿ ಮಾರಾಟಕ್ಕೆ ತರಲಾಗಿತ್ತು. ಆದರೆ, 2022ರಲ್ಲಿ ನಾನಾ ಕಾರಣಗಳಿಂದ ಮಾರಾಟದಿಂದ ಸ್ಥಗಿತಗೊಳಿಲಾಯಿತು.

"ಮಗಳು ಮೇಘನಾಗೆ ಹೆಚ್ಚು ವಯಸ್ಸಾಗಿಲ್ಲ, ಎರಡನೇ ಮದುವೆಯಾದ್ರೆ..." ಸುಂದರ್‌ ರಾಜ್‌ ಹೀಗಂದಿದ್ದೇಕೆ?

ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣದ ನಂತರ, ಮೇಘನಾ ರಾಜ್ ವೈಯಕ್ತಿಕ ಸವಾಲುಗಳ ನಡುವೆ ಎರಡನೇ ವಿವಾಹದ ಬಗ್ಗೆ ಊಹಾಪೋಹಗಳನ್ನು ಎದುರಿಸುತ್ತಿದ್ದಾರೆ.

ಸ್ವದೇಶಿ AI-ಚಾಲಿತ ಆ್ಯಂಟಿ-ಡ್ರೋನ್ ವಾಹನ ಅನಾವರಣ: ವಿಶೇಷತೆಗಳೇನು?

2023 ರಲ್ಲಿ ಸ್ಥಾಪನೆಯಾದ ಹೈದರಾಬಾದ್ ಮೂಲದ ರಕ್ಷಣಾ ತಂತ್ರಜ್ಞಾನ ಸ್ಟಾರ್ಟ್ಅಪ್ ಕಂಪನಿಯಾದ 'ಇಂದ್ರಜಾಲ್', ನವೆಂಬರ್ 26, 2025 ರಂದು ಇಂದ್ರಜಾಲ್ ರೇಂಜರ್ ಎಂಬ ಹೆಸರಿನ ಭಾರತದ ಮೊದಲ AI-ಚಾಲಿತ ಆ್ಯಂಟಿ-ಡ್ರೋನ್ ಪೆಟ್ರೋಲ್ ವೆಹಿಕಲ್ (ADPV) ಅನ್ನು ಅನಾವರಣಗೊಳಿಸಿದೆ. ಈ ಸಂಪೂರ್ಣ ಮೊಬೈಲ್ ವಾಹನವು ನಗರ ಮತ್ತು ಗಡಿ ಪ್ರದೇಶಗಳಲ್ಲಿ ಜಾಮ್, ವಂಚನೆ, ಅತಿಕ್ರಮ ಸಾಗಾಣೆ ಮತ್ತು ಹೈಜಾಕ್‌ಗಳನ್ನು ಪತ್ತೆ ಮಾಡಬಲ್ಲದು. ಅನಾವರಣದ ವೇಳೆ ಇದರ ಬಗ್ಗೆ ತಿಳಿಸಲಾದ ಹೈಲೆಟ್‌ಗಳು ಇಲ್ಲಿವೆ.

ಸುರಕ್ಷತೆಯಲ್ಲಿ ತನ್ನ ಗತ್ತು ತೋರಿಸಿದ ಪುಟ್ಟ ಹೋಂಡಾ ಕಾರು

ಪ್ರಮುಖ ಕಾರು ತಯಾರಕರಾದ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (HCIL), ಇತ್ತೀಚಿನ 3ನೇ ತಲೆಮಾರಿನ ಹೋಂಡಾ ಅಮೇಜ್‌ಗೆ ಭಾರತ್ NCAP (ಭಾರತ್ ಹೊಸ ಕಾರು ಮೌಲ್ಯಮಾಪನ ಕಾರ್ಯಕ್ರಮ)ನಿಂದ ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಮತ್ತು ಮಕ್ಕಳ ರಕ್ಷಣೆಯಲ್ಲಿ 4-ಸ್ಟಾರ್ ಸುರಕ್ಷತಾ ರೇಟಿಂಗ್ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಈ ಮಹತ್ವದ ಮೈಲಿಗಲ್ಲು ಸುರಕ್ಷತೆಯ ಕಡೆಗೆ ಕಂಪನಿಯ ಅಚಲ ಬದ್ಧತೆಯನ್ನು ಒತ್ತಿಹೇಳುತ್ತದೆ, ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಅಮೇಜ್ ಕಾರನ್ನು ಸುರಕ್ಷಿತ ವಾಹನಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಬಲಪಡಿಸಿದೆ.

Bajaj: ಬೆಲೆಯೂ ಅಗ್ಗ.. ಗಟ್ಟಿಮುಟ್ಟಾದ ಬಜಾಜ್ ಚೇತಕ್ ಇ-ಸ್ಕೂಟರ್‌ಗೆ..

ಬಜಾಜ್ ಚೇತಕ್ (Bajaj Chetak) ಪ್ರಮುಖ ಸ್ಕೂಟರ್ ಆಗಿದೆ. ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಅಕ್ಟೋಬರ್ ತಿಂಗಳು 'ಚೇತಕ್' ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 34,900 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 30,644 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 13.89% ಪ್ರಗತಿಯಾಗಿದೆ.
Advertisement

ಮೋದಿಗೆ 5 ಅಂಶಗಳ ಮನವಿ ಪತ್ರ ಸಲ್ಲಿಸಿದ ದಿನೇಶ್ ಗುಂಡೂರಾವ್: ಪತ್ರದಲ್ಲೇನಿದೆ?

ಮಾರುಕಟ್ಟೆ ಬೆಲೆ ಕುಸಿತದ ನಡುವೆಯೂ ಕರ್ನಾಟಕದ ರೈತರಿಗೆ ಬೆಂಬಲ ಬೆಲೆ ಕ್ರಮಗಳನ್ನು ಜಾರಿಗೆ ತರುವಂತೆ ನರೇಂದ್ರ ಮೋದಿಯವರನ್ನು ದಿನೇಶ್ ಗುಂಡೂರಾವ್ ಒತ್ತಾಯಿಸುತ್ತಾರೆ.

Property Tax: ಮಂತ್ರಿಮಾಲ್‌ಗೆ ಕೊಂಚ ರಿಲೀಫ್: ಬಾಕಿ ₹30 ಕೋಟಿ ತೆರಿಗೆಯಲ್ಲಿ ಕಟ್ಟಿದ್ದೆಷ್ಟು?

ಬಿಬಿಎಂಪಿ ಜೊತೆಗಿನ ಮಂತ್ರಿಮಾಲ್ ಆಸ್ತಿ ತೆರಿಗೆ ವಿವಾದದ ಪರಿಹಾರವನ್ನು ಅನ್ವೇಷಿಸಿ, ಪ್ರಮುಖ ಚರ್ಚೆಗಳು ಮತ್ತು ಪರಿಷ್ಕೃತ ಪಾವತಿ ಮೊತ್ತವನ್ನು ವಿವರಿಸಿ.

ಹೊಸ ಟಾಟಾ ಸಿಯೆರಾ ಬಗ್ಗೆ ಜನರಿಗಿವೆ ಹಲವು ಗೊಂದಲಗಳು

2025 ರ ಟಾಟಾ ಸಿಯೆರಾ ಸದ್ಯ ಭಾರತದಲ್ಲಿ ಭಾರೀ ಸದ್ದು ಮಾಡುತ್ತಿದೆ, ಗ್ರಾಹಕರಲ್ಲಿ ಈ ಎಸ್‌ಯುವಿ ಬಗ್ಗೆ ಹಲವು ಗೊಂದಲಗಳಿವೆ. ಡ್ರೈವ್ ಟ್ರೈನ್ ಆಯ್ಕೆಗಳು, ವೇರಿಯೆಂಟ್, ಡೆಲಿವರಿ ಮತ್ತು ಫೀಚರ್ಸ್ ಮುಖ್ಯಾಂಶಗಳ ಬಗ್ಗೆ ಜನರು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಮಿಡ್ ಸೈಜ್ ಎಸ್‌ಯುವಿ ಅತಿ ವೇಗವಾಗಿ ಭಾರತದಲ್ಲಿ ಹೆಚ್ಚು ಚರ್ಚಿಸಲ್ಪಡುತ್ತಿದೆ, ಪ್ರೀಮಿಯಂ, ವೈಶಿಷ್ಟ್ಯ-ಸಮೃದ್ಧ ಒಳಾಂಗಣ ಮತ್ತು ವ್ಯಾಪಕ ಶ್ರೇಣಿಯ ಪವರ್ ಟ್ರೇನ್ ಆಯ್ಕೆಗಳ ಜೊತೆಗೆ ಸ್ಪೋರ್ಟಿ ಲುಕ್ ಹೊಂದಿರುವ ಹೊಸ ಟಾಟಾ ಸಿಯೆರಾ ಕಾರಿನ ಬಗ್ಗೆ ಜನರಿಗಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

Maruti: 500 ಕಿ.ಮೀ ಓಡುತ್ತೆ.. ಬರುವ ಮಂಗಳವಾರದಂದೇ ಹೊಸ ಮಾರುತಿ..

ಹೊಚ್ಚ ಹೊಸ ಮಾರುತಿ ಸುಜುಕಿ ಇ-ವಿಟಾರಾ (Maruti Suzuki e Vitara) ಬಿಡುಗಡೆಗೆ ಕಾಲ ಕೂಡಿಬಂದಿದೆ. ಇದೇ ಡಿಸೆಂಬರ್ 2 ರಂದು (ಮಂಗಳವಾರ) ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅದ್ದೂರಿಯಾಗಿ ಮಾರಾಟಕ್ಕೆ ತರಲಾಗುತ್ತಿದೆ. ನೂತನ 'ಇ-ವಿಟಾರಾ' ಮೇಲೆ ಖರೀದಿದಾರರು ಕೂಡ ದೊಡ್ಡ ಮಟ್ಟದಲ್ಲಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಬನ್ನಿ, ಈ ಕಾರಿನ ಬೆಲೆ ಎಷ್ಟಿರಲಿದೆ.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ನಿನ್ನೆಯಷ್ಟೆ ಬಿಡುಗಡೆಯಾದ ಮಹೀಂದ್ರಾ 7-ಸೀಟರ್ SUV ವಿಶೇಷತೆಗಳು

ಬಹುನಿರೀಕ್ಷಿತ ಮಹೀಂದ್ರಾ XEV 9S ಭಾರತದಲ್ಲಿ ನಿನ್ನೆಯಷ್ಟೆ (27 ನವೆಂಬರ್) ಬಿಡುಗಡೆಯಾಗಿದ್ದು, ಇದರ ಆರಂಭಿಕ ಬೆಲೆ ರೂ. 19.95 ಲಕ್ಷ (ಎಕ್ಸ್-ಶೋರೂಂ) ವಿದೆ. ಕಂಪನಿಯ ಪ್ರಕಾರ ಇದು ಭಾರತದ ಮೊದಲ ಅಧಿಕೃತ ಎಲೆಕ್ಟ್ರಿಕ್ 7-ಸೀಟರ್ SUV ಆಗಿದ್ದು, ಬುಕಿಂಗ್ ಜನವರಿ 14, 2026 ರಿಂದ ಪ್ರಾರಂಭವಾಗಲಿದೆ. ವಿತರಣೆಯು ಜನವರಿ 23, 2026 ರಿಂದ ಪ್ರಾರಂಭವಾಗಲಿದೆ. ವಿಸ್ತಾರವಾದ ಕ್ಯಾಬಿನ್, ಮೂರು-ಸಾಲಿನ ವಿನ್ಯಾಸ ಹಾಗೂ ನಿಶ್ಯಬ್ಧ ಡ್ರೈವ್ ಅನುಭವ ನೀಡುವ XEV 9S ಪ್ರಯಾಣಿಕರಿಗೆ ವಿಮಾನದಲ್ಲಿ ಪ್ರಯಾಣಿಸಿಂದತಹ ಅನುಭವ ನೀಡುತ್ತದೆ ಎಂದು ಕಂಪನಿ ಹೇಳಿದೆ.