10 ಲಕ್ಷಕ್ಕಿಂತ ಕಮ್ಮಿ ಬೆಲೆಯಲ್ಲಿ ಸಿಗುವ ದೊಡ್ಡ ಫ್ಯಾಮಿಲಿ ಕಾರುಗಳು

ಕೈಗೆಟುಕುವಿಕೆ, ಆರಾಮ ಪ್ರಯಾಣ ಮತ್ತು ಏಳು ಆಸನಗಳ ಅಗತ್ಯವಿರುವ ಕುಟುಂಬಗಳಿಗೆ ಸೂಕ್ತವಾದ ವೈಶಿಷ್ಟ್ಯಗಳನ್ನು ಒಳಗೊಂಡಿರುವ 7-ಸೀಟರ್ ಕಾರುಗಳು ಭಾರತದಲ್ಲಿ ತುಂಬಾ ಬೇಡಿಕೆ ಪಡೆದಿವೆ. ಪ್ರಸ್ತುತ ಭಾರತದಲ್ಲಿ ವಿವಿಧ ಬ್ರ್ಯಾಂಡ್ ‌ಗಳಿಂದ ಜನಪ್ರಿಯತೆ ಗಳಿಸಿರುವ ಹಲವಾರು 7-ಸೀಟರ್ ಕಾರುಗಳು ಮಾರಾಟದಲ್ಲಿವೆ. 2025 ರಲ್ಲಿ ಭಾರತದಲ್ಲಿ ರೂ. 10 ಲಕ್ಷಕ್ಕಿಂತ ಕಡಿಮೆ ಬೆಲೆಯ ಟಾಪ್ - 4 ಕಾರುಗಳು ಇಲ್ಲಿವೆ. ಬೆಲೆ, ಪ್ರಾಯೋಗಿಕತೆ ಮತ್ತು ಜನಪ್ರಿಯತೆಗೆ ಒತ್ತು ನೀಡಿ ಇಲ್ಲಿ ಪಟ್ಟಿ ಮಾಡಲಾಗಿದೆ.

ಕೇವಲ 51 ಸಾವಿರಕ್ಕೆ ಹೊಸ ಸ್ಟೈಲಿಷ್ ಸ್ಕೂಟರ್!

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಾದ ಝೀಲಿಯೊ ಇ-ಮೊಬಿಲಿಟಿ, ಹೊಸ ಈವಾ ಇಕೋ ಎಲ್‌ಎಕ್ಸ್ ಮತ್ತು ಈವಾ ಇಕೋ ಝೆಡ್‌ಎಕ್ಸ್ ಜೊತೆಗೆ ನವೀಕರಿಸಿದ ಈವಾ ಝೆಡ್‌ಎಕ್ಸ್ ಪ್ಲಸ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಯುವ ಸವಾರರು, ಮಹಿಳಾ ಪ್ರಯಾಣಿಕರು ಮತ್ತು ಸುರಕ್ಷಿತ, ಪ್ರಾಯೋಗಿಕತೆಗೆ ಆದ್ಯತೆ ನೀಡುವ ಕುಟುಂಬಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಈವಾ ಸಿರೀಸ್ ರಚಿಸಲಾಗಿದೆ. ಮಾಡಲ್‌ಗಳು ಕೈಗೆಟುಕುವ ಬೆಲೆಯಲ್ಲಿ ಸಿಗಲಿದ್ದು, ಈಗ ದೇಶಾದ್ಯಂತ ಝೀಲಿಯೊ ಡೀಲರ್‌ ಶಿಪ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

Royal Enfield: 150 ಕಿ.ಮೀ ಮೈಲೇಜ್.. ರಾಯಲ್ ಎನ್‌ಫೀಲ್ಡ್‌ನ..

ಗೋವಾದಲ್ಲಿ ಜರುಗಿದ ಮೋಟೋವರ್ಸ್ - 2025 (MotoVerse - 2025) ಕಾರ್ಯಕ್ರಮದಲ್ಲಿ, ನೂತನ ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲಿಯಾ ಎಸ್6 (Royal Enfield Flying Flea S6) ಮೋಟಾರ್‌ಸೈಕಲ್‌ನ್ನು ಪರಿಚಯಿಸಲಾಗಿದೆ. ಇದೊಂದು ಎಲೆಕ್ಟ್ರಿಕ್ ಚಾಲಿತ ಬೈಕ್ ಆಗಿದೆ. ಹೆಚ್ಚು ಅತ್ಯಾಧುನಿಕವಾಗಿದ್ದು, ನಾನಾ ಬಗೆಯ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಬನ್ನಿ, ಈ ಮೋಟಾರ್‌ಸೈಕಲ್‌ನ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ಪ್ರಯಾಣಿಕರ ಮನರಂಜನಾ ಸ್ಕ್ರೀನ್‌ನೊಂದಿಗೆ ಬರಲಿದೆ ಹೊಸ ಮಹೀಂದ್ರಾ SUV

ನವೆಂಬರ್ 27, 2025 ರಂದು ಬಿಡುಗಡೆಯಾಗಲಿರುವ ಮಹೀಂದ್ರಾ XEV 9S, ಅದರ ಮುಂದುವರಿದ ಒಳಾಂಗಣ ತಂತ್ರಜ್ಞಾನ ವೈಶಿಷ್ಟ್ಯಗಳ ಭಾಗವಾಗಿ ಹಿಂಭಾಗದ ಪ್ರಯಾಣಿಕರ ಮನರಂಜನಾ ಸ್ಕ್ರೀನ್ (entertainment screens) ಗಳನ್ನು ಹೊಂದಿದೆ. ಇತ್ತೀಚಿನ ಟೀಸರ್ ಫೀಚರ್ ಪ್ಯಾಕೇಜ್‌ನ ಭಾಗವಾಗಿ ಈ ಕಾರು ಹಿಂಭಾಗದಲ್ಲಿ ಸ್ಕ್ರೀನ್‌ಗಳನ್ನು ಪಡೆಯಲಿದೆ ಎಂಬುದನ್ನು ಬಹಿರಂಗಪಡಿಸಿದೆ. ಏಳು ಆಸನಗಳ ಎಲೆಕ್ಟ್ರಿಕ್ SUV ಯಲ್ಲಿ ಪ್ರಯಾಣಿಕರ ಸೌಕರ್ಯ ಮತ್ತು ಮನರಂಜನೆಯನ್ನು ಹೆಚ್ಚಿಸುವ ಗುರಿಯನ್ನು ಈ ಹಿಂಭಾಗದ ಸ್ಕ್ರೀನ್‌ಗಳು ಹೊಂದಿವೆ.
Advertisement

ನಿವೃತ್ತಿಯಲ್ಲಿ 10 ಕೋಟಿ ಆದಾಯ ನಿಮ್ಮದಾಗ್ಬೇಕಾ? ಇಲ್ಲಿದೆ ಟಿಪ್ಸ್‌

ಭಾರತದಲ್ಲಿ ನಿವೃತ್ತಿ ಜೀವನಕ್ಕಾಗಿ ₹10 ಕೋಟಿ ಸಂಗ್ರಹಿಸಲು ಪರಿಣಾಮಕಾರಿ ಹೂಡಿಕೆ ತಂತ್ರಗಳನ್ನು ಕಲಿಯಿರಿ. ಮ್ಯೂಚುವಲ್ ಫಂಡ್‌ಗಳು, PPF ಮತ್ತು ಇನ್ನೂ ಹೆಚ್ಚಿನದನ್ನು ಅನ್ವೇಷಿಸಿ.

ಈ ಆಪ್‌ ಇದ್ರೆ ಸಾಕು, ಆಧಾರ್‌ ಮಾಹಿತಿ ಸಿಗುತ್ತೆ! ಯಾವುದು ಗೊತ್ತಾ?

ಡಿಜಿಟಲ್ ಗುರುತುಗಳನ್ನು ನಿರ್ವಹಿಸುವಾಗ ಬಳಕೆದಾರರ ಅನುಭವ ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಯುಐಡಿಎಐ ಆಧಾರ್ ಮೊಬೈಲ್ ಅಪ್ಲಿಕೇಶನ್ ಅನ್ನು ಮರುವಿನ್ಯಾಸಗೊಳಿಸಿದೆ.

ಅಗ್ಗದ EMIಗೆ ಬೆಸ್ಟ್ ಕಾರಿದು, ತಿಂಗಳಿಗೆ ರೂ.6,000 ಕಟ್ಟಿದರೆ ಸಾಕು!

ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಜನಪ್ರಿಯ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಗಿಯಾಗಿದೆ. ಈ ಕಾರು ನಗರಕ್ಕೆ ಸಂಚಾರಕ್ಕೆ ಹೇಳಿ ಮಾಡಿಸಿದ ರೀತಿಯಲ್ಲಿದೆ. ರೂ.4.70 ಲಕ್ಷದಿಂದ ರೂ.6.73 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ನೀವು ಹೊಚ್ಚ ಹೊಸ ಕಾರೊಂದನ್ನು ಕೊಂಡುಕೊಳ್ಳಲು ಆಲೋಚಿಸಿದ್ದೀರಾ.. ಹಾಗಾದರೆ 'ಸೆಲೆರಿಯೊ' ಅತ್ಯುತ್ತಮ ಆಯ್ಕೆಯಾಗಿದೆ. ನಾವಿಲ್ಲಿ ಇದೇ ಹ್ಯಾಚ್‌ಬ್ಯಾಕ್‌ನ ಆನ್-ರೋಡ್ ಬೆಲೆ (On-Road Price) ಮತ್ತು ತಿಂಗಳ ಇಎಂಐ (Monthly Emi) ಆಯ್ಕೆಯ ಕುರಿತಂತೆ ಪ್ರಮುಖ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

ಕಂಪನಿಗಳಿಗೆ ನಡುಕ ಶುರು: ಬರ್ತಿದೆ ಕಠಿಣ ವಾಹನ ಸುರಕ್ಷತಾ ಮೌಲ್ಯಮಾಪನ

ಭಾರತ ಸರ್ಕಾರವು 2027 ರ ದ್ವಿತೀಯಾರ್ಧದಲ್ಲಿ ಜಾರಿಗೆ ಬರಲಿರುವ ಭಾರತ್ NCAP (ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ) 2.0 ಅಡಿಯಲ್ಲಿ ಕಠಿಣ ವಾಹನ ಸುರಕ್ಷತಾ ಮಾನದಂಡಗಳನ್ನು ಪರಿಚಯಿಸಿದೆ. ಈ ವರ್ಧಿತ ಸುರಕ್ಷತಾ ಕಾರ್ಯಕ್ರಮವು ಪರೀಕ್ಷಾ ಪ್ರೋಟೋಕಾಲ್ ಅನ್ನು ಮೂರರಿಂದ ಐದು ಕ್ರ್ಯಾಶ್ ಪರೀಕ್ಷೆಗಳಿಗೆ ವಿಸ್ತರಿಸಲಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸ ಕರಡು ಪ್ರಸ್ತಾವನೆಯನ್ನು ಬಿಡುಗಡೆ ಮಾಡಿದ್ದು, ಮಧ್ಯಸ್ಥಗಾರರಿಗೆ ಡಿಸೆಂಬರ್ 20 ರವರೆಗೆ ಪ್ರತಿಕ್ರಿಯೆಯನ್ನು ಸಲ್ಲಿಸಲು ಅವಕಾಶವಿದೆ ಎಂದು ವರದಿಯಾಗಿದೆ.

Skoda: ಚಿನ್ನದಂತಹ ಕಾರಿದು.. ಎಲ್ಲವು ಸೋಲ್ಡ್ ಔಟ್, ನೂತನ..

'ಸ್ಕೋಡಾ' ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ಭಾರತದಲ್ಲಿ 25ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ಅದರ ಸವಿನೆನಪಿಗಾಗಿ ಅಕ್ಟೋಬರ್‌ನಲ್ಲಿ ಹೊಚ್ಚ ಹೊಸ 'ಆಕ್ಟೇವಿಯಾ ಆರ್‌ಎಸ್' ಸೆಡಾನ್‌ನ್ನು ಬಿಡುಗಡೆಗೊಳಿಸಿತ್ತು. ದೇಶೀಯ ಮಾರುಕಟ್ಟೆಯಲ್ಲಿ ಬರೀ 100 ಯುನಿಟ್‌ ಕಾರುಗಳನ್ನು ಮಾತ್ರ ಕಂಪನಿಯು ಮಾರಾಟಗೊಳಿಸಲಿದೆ. ಈಗಾಗಲೇ ಎಲ್ಲವನ್ನು ಖರೀದಿದಾರರು ಬುಕ್ಕಿಂಗ್ ಮಾಡಿದ್ದಾರೆ. ಸದ್ಯ, ನೂತನ 'ಆಕ್ಟೇವಿಯಾ'ದ ವಿತರಣೆ ಶುರುವಾಗಿದೆ. ಗ್ರಾಹಕರು ಕೂಡ ಸಂಭ್ರಮದಿಂದಲೇ ಮನೆಗೆ ತೆಗೆದುಕೊಂಡು ಹೋಗಿದ್ದಾರೆ.

ಕಿಯಾ ಸೆಲ್ಟೋಸ್ ಡಿಸೆಂಬರ್ 10 ರಂದು ಜಾಗತಿಕ ಅನಾವರಣ

ಮುಂದಿನ ಪೀಳಿಗೆಯ ಕಿಯಾ ಸೆಲ್ಟೋಸ್ ಡಿಸೆಂಬರ್ 10, 2025 ರಂದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳಲಿದ್ದು, ವಿನ್ಯಾಸ, ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನದಲ್ಲಿ ಪ್ರಮುಖ ನವೀಕರಣಗಳನ್ನು ತರಲಿದೆ. ಕಿಯಾ ಸೆಲ್ಟೋಸ್ ಹೊಸ ಮುಂಭಾಗ, ಸಂಭಾವ್ಯ ಹೈಬ್ರಿಡ್ ಆಯ್ಕೆಗಳು ಮತ್ತು ನವೀಕರಿಸಿದ ADAS 2.0 ಸೂಟ್ ಸುತ್ತಲೂ ಮಾರುಕಟ್ಟೆಯಲ್ಲಿ ಈ ಕಾರಿನ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಮುಂಬರುವ ಕಿಯಾ ಸೆಲ್ಟೋಸ್ ನ ನಿರೀಕ್ಷಿತ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಪವರ್ ಟ್ರೇನ್ ಆಯ್ಕೆಗಳನ್ನು ಇಲ್ಲಿ ನೋಡೋಣ.

Toyota: ಬೈಕ್‌ನಂತೆ 35.8 Km ಮೈಲೇಜ್.. ಹೊಸ ಟೊಯೊಟಾ ಕಾರು..

ಟೊಯೊಟಾ ಆಕ್ವಾ (Toyota Aqua) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿದೆ. ಜಪಾನ್‌ನಲ್ಲಿ ಯಶಸ್ವಿಯಾಗಿ ಮಾರಾಟ ಮಾಡಲಾಗುತ್ತಿದೆ. ಅಲ್ಲಿನ ಗ್ರಾಹಕರು ನಾ ಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಭಾರತದ ಮಾರುಕಟ್ಟೆಯಲ್ಲಿಯೂ ಈ ಕಾರನ್ನು ಬಿಡುಗಡೆಗೊಳಿಸಲು ಕಂಪನಿಯು ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಅದರ ಭಾಗವಾಗಿ ಪರೀಕ್ಷೆಯನ್ನು ನಡೆಸುತ್ತಿದೆ. ಸದ್ಯ, ದೇಶೀಯ ರಸ್ತೆಯಲ್ಲಿ ಮತ್ತೊಮ್ಮೆ 'ಆಕ್ವಾ' ಪ್ರಾಯೋಜಿಕ ಸಂಚಾರ ನಡೆಸುವಾಗ ಕಾಣಿಸಿಕೊಂಡಿದೆ. ಆ ಕುರಿತ ಫೋಟೋಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ.

ಪತ್ನಿ ಸೆಲೆಬ್ರಿಟಿಯಾದರೆ ಗಿಫ್ಟ್ ಹೀಗಿರುತ್ತೆ ನೋಡಿ

ಬಾಲಿವುಡ್ ನಟಿ ನರ್ಗಿಸ್ ಫಖ್ರಿ ತಮ್ಮ 46 ನೇ ಹುಟ್ಟುಹಬ್ಬದಂದು ಪತಿ ಟೋನಿ ಬೀಗ್ ಅವರಿಂದ ಐಷಾರಾಮಿ ಹುಟ್ಟುಹಬ್ಬದ ಉಡುಗೊರೆಯಾಗಿ ರೋಲ್ಸ್ ರಾಯ್ಸ್ ಕಲಿನನ್ ಕಾರನ್ನು ಪಡೆದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೋಂಡಿದ್ದಾರೆ. ನಟಿ ವಾಹನದ ಚಿತ್ರಗಳನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಭಾರತದಲ್ಲಿ ಈ ದುಬಾರಿ ರೋಲ್ಸ್ ರಾಯ್ಸ್ ಕಲಿನನ್ ಬೆಲೆ ಸುಮಾರು ರೂ. 7 ಕೋಟಿ (ಎಕ್ಸ್-ಶೋರೂಂ) ಯಿಂದ ಪ್ರಾರಂಭವಾಗುತ್ತದೆ. ರೋಲ್ಸ್ ರಾಯ್ಸ್ ಕಲ್ಲಿನನ್ ಕಾರಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ನೋಡೋಣ.
Advertisement

Tata Sierra: ಜನ ಸಾಲು ಕಟ್ಟುವರು.. 5-ಸೀಟರ್! ನಾಳೆ ಹೊಸ..

ಇತ್ತೀಚೆಗೆ ಹೊಚ್ಚ ಹೊಸ ಟಾಟಾ ಸಿಯೆರಾ (Tata Sierra) ಎಸ್‌ಯುವಿಯನ್ನು ಅದ್ದೂರಿಯಾಗಿ ಅನಾವರಣಗೊಳಿಸಲಾಗಿತ್ತು. ಕೇವಲ 'ಐಸಿಇ' ಮಾಡೆಲ್‌ನ್ನು ಮಾತ್ರವೇ ಪರಿಚಯಿಸಲಾಗಿತ್ತು. ಈಗಾಗಲೇ, ದೇಶಾದ್ಯಂತ ಆಯ್ದ ಡೀಲರ್‌ಶಿಪ್‌ಗಳಲ್ಲಿ ಅನಧಿಕೃತವಾಗಿ ಬುಕ್ಕಿಂಗ್‌ಗಳನ್ನು ಪ್ರಾರಂಭಿಸಲಾಗಿದೆ. ಆಸಕ್ತರು, ರೂ.11,000 ಟೋಕನ್ ಮೊತ್ತ ಪಾವತಿಸುವುದರೊಂದಿಗೆ ಆರ್ಡರ್ ಮಾಡಬಹುದು. ನಾಳೆಯೇ ನೂತನ 'ಸಿಯೆರಾ' ಬಿಡುಗಡೆಯಾಗಲಿದೆ. ಬನ್ನಿ, ಈ ಕಾರಿನ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಬೆಂಗಳೂರಿನಲ್ಲಿ ಟೊಯೋಟಾ ಅನುಭವ ವಸ್ತುಸಂಗ್ರಹಾಲಯ (ಟೆಮ್) ಉದ್ಘಾಟನೆ

ಟೊಯೋಟಾ ಕಿರ್ಲೋಸ್ಕರ್ ಮೋಟಾರ್, ಭಾರತೀಯ ಮನಃಪೂರ್ವಕ ಜೀವನ ತತ್ವಶಾಸ್ತ್ರ ಮತ್ತು ಜಪಾನೀಸ್ ಸಂಸ್ಕೃತಿಯನ್ನು ಸುಧಾರಿತ ತಂತ್ರಜ್ಞಾನದೊಂದಿಗೆ ಒಂದೇ ಸೂರಿನಡಿ ತರಲು ಟೊಯೋಟಾ ತನ್ನ ಮೊದಲ ರೀತಿಯ ಜೀವನಶೈಲಿ ಮತ್ತು ಸಾಂಸ್ಕೃತಿಕ ಕೇಂದ್ರವಾದ ಟೆಮ್ (ಟೊಯೋಟಾ ಅನುಭವ ವಸ್ತುಸಂಗ್ರಹಾಲಯ)ವನ್ನು ಬೆಂಗಳೂರಿನಲ್ಲಿ ಅನಾವರಣಗೊಳಿಸಿದೆ. ನಗರದ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿರುವ ಟೆಮ್, ಮಾಲ್‌ನ ನೆಲ ಮಹಡಿಯಲ್ಲಿ 8,200 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದೆ.

ಈಸಿಯಾಗಿ ಆನ್‌ಲೈನ್‌ನಲ್ಲೇ ವೋಟರ್‌ ಐಡಿ ಡೌನ್‌ಲೋಡ್‌ ಮಾಡಿಕೊಳ್ಳಿ!

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವುದು ಮತ್ತು ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ ಎಂದು ತಿಳಿಯಿರಿ. ಭಾರತೀಯ ಮತದಾರರಿಗೆ ಅಗತ್ಯವಾದ ಹಂತಗಳು.

2025 ರಲ್ಲಿ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ಟೊಯೋಟಾ

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (TKM) ಕಂಪನಿಯು ರಸ್ತೆ ಸುರಕ್ಷತೆ, ಶಿಕ್ಷಣ ಮತ್ತು ದೇಶಾದ್ಯಂತ ಸಾಮಾಜಿಕ ಬದಲಾವಣೆಯನ್ನು ತರುವಲ್ಲಿ ಮಾಡಿದ ಪ್ರಯತ್ನಗಳನ್ನು ಗುರುತಿಸಿ 2025 ರ ಇಂಡಿಯಾ CSR ಪ್ರಶಸ್ತಿಗಳಲ್ಲಿ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಲಾಗಿದೆ. ಕಂಪನಿಯು 2001 ರಿಂದ ಶಿಕ್ಷಣ, ಪರಿಸರ, ರಸ್ತೆ ಸುರಕ್ಷತೆ, ಕೌಶಲ್ಯ ಅಭಿವೃದ್ಧಿ, ಆರೋಗ್ಯ, ನೈರ್ಮಲ್ಯ ಮತ್ತು ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ಉಪಕ್ರಮಗಳ ಮೂಲಕ ಸಮುದಾಯಗಳನ್ನು ಉನ್ನತೀಕರಿಸುತ್ತಿದೆ. ಈ ಎಲ್ಲಾ ಕೊಡೆಗೆಗಳ ಪ್ರತಿಫಲವೆ ಈ ಪ್ರಶಸ್ತಿಗಳು ಎಂದು ಕಂಪನಿ ಹೇಳಿಕೊಂಡಿದೆ.

ನಿಮ್ಮ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಗರಿಷ್ಠ ಬಾಳಿಕೆ ಬರಲು ಟಿಪ್ಸ್

ಎಲೆಕ್ಟ್ರಿಕ್ ಸ್ಕೂಟರ್‌ನ ನಿಜವಾದ ಮೌಲ್ಯವು ನೀವು ಅದರ ಬ್ಯಾಟರಿಯನ್ನು ಎಷ್ಟು ಚೆನ್ನಾಗಿ ಮೇಂಟೇನ್ ಮಾಡುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಶಾಖ, ಚಾರ್ಜಿಂಗ್ ಅಭ್ಯಾಸಗಳು, ಸವಾರಿ ಶೈಲಿ ಮತ್ತು ಶೇಖರಣಾ ಪರಿಸ್ಥಿತಿಗಳು ಎಲ್ಲವೂ ಲಿಥಿಯಂ-ಐಯಾನ್ ಬ್ಯಾಟರಿಯ ದೀರ್ಘಕಾಲೀನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತವೆ. ಕೆಲವು ಸರಳ ಅಭ್ಯಾಸಗಳೊಂದಿಗೆ, ನೀವು ಅದರ ಜೀವಿತಾವಧಿಯನ್ನು ಹೆಚ್ಚಿಸಬಹುದು, ಪ್ರತಿ ಚಾರ್ಜ್‌ನಿಂದ ಹೆಚ್ಚಿನ ರೇಂಜ್ ಕೂಡ ಪಡೆಯಬಹುದು. ನಿಮ್ಮ ಇ-ಸ್ಕೂಟರ್‌ನ ಬ್ಯಾಟರಿಯನ್ನು ಹಲವು ವರ್ಷಗಳವರೆಗೆ ಆರೋಗ್ಯವಾಗಿಡಲು ಕೆಲವು ಸಲಹೆಗಳು ಇಲ್ಲಿವೆ.

ಗ್ರಾಮಕ್ಕೂ ಸೈ ಸಿಟಿಗೂ ಸೈ: ಇವು ಭಾರತದ 5 ಅಗ್ಗದ ಡೀಸೆಲ್ ಕಾರುಗಳು

ಡೀಸೆಲ್ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ತಮ್ಮದೇ ಆದ ಸ್ಥಾನವನ್ನು ಉಳಿಸಿಕೊಂಡಿವೆ. ಅವುಗಳ ಮೈಲೇಜ್, ಪವರ್ ಮತ್ತು ಬಾಳಿಕೆಯು ಅವುಗಳನ್ನು ಗ್ರಾಮೀಣ ಪ್ರದೇಶದಿಂದ ನಗರದವರೆಗೆ ಜನಪ್ರಿಯಗೊಳಿಸಿವೆ. ಇತ್ತೀಚಿನ ಜಿಎಸ್‌ಟಿ ಕಡಿತದ ನಂತರ, ಅನೇಕ ಡೀಸೆಲ್ ಕಾರುಗಳು ಹೆಚ್ಚು ಕೈಗೆಟುಕುವ ಬೆಲೆಗೆ ಸಿಗುತ್ತಿವೆ. ನೀವು ಬಜೆಟ್ ಸ್ನೇಹಿ ಡೀಸೆಲ್ ಕಾರನ್ನು ಖರೀದಿಸಲು ನೀವು ಬಯಸಿದರೆ, 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ದೇಶದ ಐದು ಅಗ್ಗದ ಡೀಸೆಲ್ ಕಾರುಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.

ಬಹುಬೇಡಿಕೆಯ ಎಲೆಕ್ಟ್ರಿಕ್ ಸೂಪರ್ ಕಾರ್ ಡೆಲಿವರಿ ಪಡೆದ ಶಫಾಲಿ

ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ 'ಶಫಾಲಿ ವರ್ಮಾ' ವಿಶ್ವದ ಅತ್ಯಂತ ವೇಗದ ಎಲೆಕ್ಟ್ರಿಕ್ ಸ್ಪೋರ್ಟ್ ಕಾರಾಗಿರುವ ಎಂಜಿ ಸೈಬರ್‌ಸ್ಟರ್ ಅನ್ನು ಡೆಲಿವರಿ ಪಡೆದುಕೊಂಡಿದ್ದಾರೆ. ಈ ಐಕಾನಿಕ್ ಡೆಲಿವರಿಯು ಕ್ರಿಕೆಟ್ ಜಗತ್ತಿನಲ್ಲಿ ಶಫಾಲಿಯ ಉತ್ತುಂಗದ ಏರಿಕೆಯನ್ನು ಎತ್ತಿ ತೋರಿಸುತ್ತದೆ. ಎಂಜಿ ಸೈಬರ್‌ಸ್ಟರ್ ಕಾರು ಪ್ರಸ್ತುತ ಸೆಲೆಬ್ರಿಟಿಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಅದರ ದಿಟ್ಟ ವಿನ್ಯಾಸ, ತಂತ್ರಜ್ಞಾನ ಮತ್ತು ಅತ್ಯುತ್ತಮ ಡಿಸೈನ್‌ ಎಲ್ಲರನ್ನು ಸೆಳೆಯುತ್ತಿದೆ. ಶಫಾಲಿ ವರ್ಮಾ ಅವರ ದಿಟ್ಟ, ನಿರ್ಭೀತ ಮತ್ತು ಕ್ರಿಯಾತ್ಮಕ ವ್ಯಕ್ತಿತ್ವಕ್ಕೆ ಸಂಪೂರ್ಣವಾಗಿ ಎಂಜಿ ಸೈಬರ್‌ಸ್ಟರ್ ಸೂಕ್ತ ಆಯ್ಕೆಯಾಗಿದೆ. ಯುವ ಕ್ರಿಕೆಟ್ ಆಟಗಾರ್ತಿ 'ಶಫಾಲಿ ವರ್ಮಾ' ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೂರು ಫಾರ್ಮೆಟ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಆಟಗಾರ್ತಿ ಮತ್ತು 2025 ರ ಐಸಿಸಿ ಮಹಿಳಾ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರ ಯಶಸ್ವಿ ಪ್ರಯಾಣವು ಭಾರತದಲ್ಲಿ ಹಲವರು ಯುವತಿಯರಿಗೆ ಮಾದರಿಯಾಗಿದೆ. ಇದೀಗ MG ಸೈಬರ್‌ಸ್ಟರ್‌ ಖರೀದಿ ಮೂಲಕ ವಾಹನ ವಲಯದಲ್ಲಿ ಅವರಿಗಿರುವ ಕ್ರೇಜ್ ಅನ್ನು ತೋರಿಸಿಕೊಂಡಿದ್ದಾರೆ.

TATA: ಗಟ್ಟಿಮುಟ್ಟಾದ ಟಾಟಾ ಕಾರಿದು.. ಫುಲ್ ಡಿಮ್ಯಾಂಡ್..

ಟಾಟಾ ಹ್ಯಾರಿಯರ್ (Tata Harrier) ಪ್ರಖ್ಯಾತ ಎಸ್‌ಯುವಿಯಾಗಿದೆ. ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಸ್ಟ್ಯಾಂಡರ್ಡ್ & ಎಲೆಕ್ಟ್ರಿಕ್ ರೂಪದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ಈ ಅಕ್ಟೋಬರ್ ತಿಂಗಳಲ್ಲಿ 'ಹ್ಯಾರಿಯರ್' ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 4,483 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 1947 ಯುನಿಟ್‌ಗಳನ್ನು ಮಾರಲಾಗಿದೆ. ಈ ಅಂಕಿಸಂಖ್ಯೆಯಲ್ಲಿ ವಿಶ್ಲೇಷಿಸಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 130.25% ಬೆಳವಣಿಗೆಯಾಗಿದೆ.
Advertisement

28 ಕಿ.ಮೀವರೆಗೆ ಮೈಲೇಜ್.. 5-ಸೀಟರ್, 6 ಏರ್‌ಬ್ಯಾಗ್‌ಗಳು..

ದೇಶೀಯ ಮಾರುಕಟ್ಟೆಯಲ್ಲಿ ಎಸ್‌ಯುವಿಗಳಿಗೆ ಭಾರೀ ಬೇಡಿಕೆಯಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್, ಟಾಟಾ ಪಂಚ್, ರೆನಾಲ್ಟ್ ಕಿಗರ್, ಹ್ಯುಂಡೈ ಎಕ್ಸ್‌ಟರ್ ಹಾಗೂ ನಿಸ್ಸಾನ್ ಮ್ಯಾಗ್ನೈಟ್‌ಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ಬನ್ನಿ, ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಈ ಬ್ಯಾಂಕ್‌ ಗ್ರಾಹಕರಿಗೆ ಗುಡ್‌ ನ್ಯೂಸ್!‌ ಎಫ್‌ಡಿ ಬಡ್ಡಿದರದಲ್ಲಿ ಭಾ

ಆಕ್ಸಿಸ್ ಬ್ಯಾಂಕ್ ಗ್ರಾಹಕರಿಗೆ ಸ್ಥಿರ ಠೇವಣಿ ಬಡ್ಡಿದರಗಳನ್ನು ನವೆಂಬರ್ 21, 2025 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿದೆ, ಇದು ಸಾಮಾನ್ಯ ಮತ್ತು ಹಿರಿಯ ನಾಗರಿಕ ಠೇವಣಿದಾರರಿಗೆ ಉತ್ತಮ ಆದಾಯವನ್ನು ನೀಡುತ್ತದೆ.

Honda Activa ಇ-ಸ್ಕೂಟರ್‌ನ್ನು ಕೇಳೋರಿಲ್ಲ: QC1 ಕೊಳ್ಳಲು..

ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (Honda Scooter & Motorcycle India), ಈ ಜನವರಿಯಲ್ಲಿ ನೂತನ ಆಕ್ಟಿವಾ ಇ (Activa e) ಹಾಗೂ ಕ್ಯೂಸಿ1(QC1) ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಇವುಗಳು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ಆದರೂ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರ್ಸ್ ಪ್ರಕಾರ, ಈ ಸ್ಕೂಟರ್‌ಗಳ ಉತ್ಪಾದನೆಯನ್ನು ಆಗಸ್ಟ್‌ನಿಂದಲೇ ಸ್ಥಗಿತಗೊಳಿಸಲಾಗಿದೆ.

ಬಡವರ ಅಂಬಾರಿ.. 21 ಕಿ.ಮೀ ಮೈಲೇಜ್, 5.35 ಲಕ್ಷ.. ಈ ಬಂಗಾರದಂತಹ..

ಮಾರುತಿ ಸುಜುಕಿ ಇಗ್ನಿಸ್ (Maruti Suzuki Ignis) ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದೆ. ಈ ಕಾರನ್ನು ನೆಕ್ಸಾ ಡೀಲರ್‌ಶಿಪ್‌ ಮೂಲಕ ಯಶಸ್ವಿಯಾಗಿ ಮಾರಾಟಗೊಳಿಸಲಾಗುತ್ತದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಈ ಅಕ್ಟೋಬರ್ ತಿಂಗಳಲ್ಲೂ 'ಇಗ್ನಿಸ್' ಉತ್ತಮವಾದ ಸಂಖ್ಯೆಯಲ್ಲಿ ಮಾರಾಟವಾಗಿದೆ. ಒಟ್ಟು 2645 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 2,663 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ವಿಶ್ಲೇಷಿಸಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಸ್ಥಿರವಾದ ಪ್ರಗತಿಯಾಗಿದೆ.

Royal Enfield: 150 Km ರೇಂಜ್.. ಬೆಲೆಯೂ ಅಗ್ಗ! ರಾಯಲ್..

ಗೋವಾದಲ್ಲಿ ನಡೆಯುತ್ತಿರುವ ಮೋಟೋವರ್ಸ್-2025 (MotoVerse-2025) ಸಮಾರಂಭದಲ್ಲಿ, ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲಿಯಾ ಎಸ್6 (Royal Enfield Flying Flea S6) ಬೈಕ್‌ನ್ನು ಅನಾವರಣಗೊಳಿಸಲಾಗಿದೆ. ಇದೊಂದು ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ ಆಗಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದ್ದು, ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಬನ್ನಿ, ಈ ನೂತನ ಬೈಕ್‌ನ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.