ಭಾರತದ ಮಹೀಳಾ ಆಟಗಾರ್ತಿಯೊಂದಿಗೆ ಸಹಯೋಗ ಘೋಷಿಸಿದ ಚೀನಾ ಕಾರು ಕಂಪನಿ

ಕಾರು ತಯಾರಕರಾದ ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ (JSW MG Motor), ಪಿಕಲ್ ‌ಬಾಲ್ ಆಟಗಾರ್ತಿ ಮೋನಿಕಾ ಮೆನನ್ (Monica Menon) ಜೊತೆಗೆ ತಮ್ಮ ಸಹಯೋಗವನ್ನು ಘೋಷಿಸಿದೆ. ಉತ್ಸಾಹ, ನಿಖರತೆ ಮತ್ತು ಪ್ರಗತಿಯನ್ನು ಒಳಗೊಂಡಿರುವ ಉದಯೋನ್ಮುಖ ಕ್ರೀಡೆಗಳು ಮತ್ತು ಮಹಿಳಾ ಸಾಧಕರಿಗೆ ಬ್ರ್ಯಾಂಡ್‌ನ ಹೆಚ್ಚುತ್ತಿರುವ ಬೆಂಬಲವನ್ನು ಒತ್ತಿಹೇಳುತ್ತಿರುವುದಾಗಿ ತಿಳಿಸಿದೆ. ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಗಳಲ್ಲಿ ಒಂದಾದ ಪಿಕಲ್ ‌ಬಾಲ್ ಚುರುಕುತನ, ಹೊಂದಿಕೊಳ್ಳುವಿಕೆ ಮತ್ತು ಶ್ರೇಷ್ಠತೆಯ ಅನ್ವೇಷಣೆಯನ್ನು ಪ್ರತಿನಿಧಿಸುತ್ತದೆ. ಹಾಗೆಯೇ ಆಧುನಿಕ ಜೀವನದ ವೇಗಕ್ಕಾಗಿ ವಿನ್ಯಾಸಗೊಳಿಸಲಾದ ಎಂಜಿಯ ಸ್ಮಾರ್ಟ್ ಅರ್ಬನ್ ಎಲೆಕ್ಟ್ರಿಕ್ ವಾಹನಗಳು ಗ್ರಾಹಕರ ಬೇಡಿಕೆಗಳನ್ನು ಪೂರೈಸುತ್ತವೆ ಎಂದು ಎಂಜಿ ಹೇಳಿದೆ.

Tata Sierra: ಆಯ್ದ ಡೀಲರ್‌ಶಿಪ್‌ಗಳಲ್ಲಿ ಹೊಸ ಟಾಟಾ ಸಿಯೆರಾ..

ಮುಂಬೈನಲ್ಲಿ ಶನಿವಾರ ನಡೆದ ಅದ್ದೂರಿ ಸಮಾರಂಭದಲ್ಲಿ ಹೊಚ್ಚ ಹೊಸ ಟಾಟಾ ಸಿಯೆರಾ (Tata Sierra) ಎಸ್‌ಯುವಿಯನ್ನು ಪರಿಚಯಿಸಲಾಯಿತು. ಬಹುಮುಖ್ಯವಾಗಿ 'ಐಸಿಇ' ಮಾಡೆಲ್‌ನ್ನು ಮಾತ್ರ ಅನಾವರಣಗೊಳಿಸಲಾಯಿತು. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ಈ ತಿಂಗಳ 25ರಂದು ನೂತನ 'ಸಿಯೆರಾ'ವನ್ನು ಮಾರಾಟಕ್ಕೆ ತರಲಾಗುತ್ತದೆ. ಇದರ ಬರುವಿಕೆಗಾಗಿ ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ.

23 Km ಮೈಲೇಜ್.. 8-ಸೀಟರ್, ಇದು ಇನ್ನೋವಾ ಅಲ್ಲ.. ಈ ಗಜ ಗಾತ್ರದ..

ಮಾರುತಿ ಸುಜುಕಿ ಇನ್ವಿಕ್ಟೋ (Maruti Suzuki Invicto) ಪ್ರಮುಖ ಎಂಪಿವಿಯಾಗಿ ಹೊರಹೊಮ್ಮಿದೆ. ನೋಡಲು ತುಂಬಾ ಚೆನ್ನಾಗಿದ್ದು, ಹಲವು ಅತ್ಯಾಕರ್ಷಕವಾದ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ದಿನದಿಂದ ದಿನಕ್ಕೆ 'ಇನ್ವಿಕ್ಟೋ' ಮಾರಾಟವು ಸುಧಾರಿಸುತ್ತಿದೆ. ಈ ಅಕ್ಟೋಬರ್ ತಿಂಗಳು ಒಟ್ಟು 301 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 296 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಸಂಖ್ಯೆಯನ್ನು ವಿಶ್ಲೇಷಿಸಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 1.69% ಪ್ರಗತಿಯಾಗಿದೆ.

70 ಕಿ.ಮೀವರೆಗೆ ಮೈಲೇಜ್.. ಬೆಲೆಯೂ ಅಗ್ಗ! ಈ ಸ್ಕೂಟರ್‌ಗಳು ಆಫೀಸ್‌ಗೆ..

ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಬೆಳಗಾವಿಯಂತಹ ನಗರಗಳಲ್ಲಿ ಆಫೀಸ್ ಕೆಲಸಕ್ಕೆ ತೆರಳುವವರಿಗೆ ದ್ವಿಚಕ್ರ ವಾಹನಗಳು (Two Wheelers) ತೀರಾ ಅನಿವಾರ್ಯವಾಗಿವೆ. ಅದರಲ್ಲೂ ಪ್ರತಿಯೊಬ್ಬರಿಗೂ ಸ್ಕೂಟರ್‌ಗಳು (Scooters) ಬೇಕೇ ಬೇಕು. ಇವುಗಳನ್ನು ಮಹಿಳೆ ಹಾಗೂ ಪುರುಷರು ಸುಲಭವಾಗಿ ಓಡಿಸಬಹುದು. ನೀವು ಹೊಚ್ಚ ಹೊಸ ಸ್ಕೂಟರ್‌ವೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗದರೆ, ಗರಿಷ್ಠ ಮೈಲೇಜ್ ನೀಡಬಲ್ಲ ಹೋಂಡಾ ಆಕ್ಟಿವಾ 125, ಟಿವಿಎಸ್ ಜೂಪಿಟರ್ 110, ಸುಜುಕಿ ಆಕ್ಸೆಸ್ 125, ಹೀರೋ ಡೆಸ್ಟಿನಿ 125 ಹಾಗೂ ಯಮಹಾ ರೇಝಡ್ಆರ್ 125 ಎಫ್ಐ ಹೈಬ್ರಿಡ್‌ಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ಬನ್ನಿ.. ಇವುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.
Advertisement

26 Km ಮೈಲೇಜ್.. 7-ಸೀಟರ್, 10 ಲಕ್ಷ.. ಈ ಜನಪ್ರಿಯ MPV ಕುರಿತ..

ಟೊಯೊಟಾ ರೂಮಿಯನ್ (Toyota Rumion) ವಿಶ್ವಾಸಾರ್ಹ ಎಂಪಿವಿ ಎಂದೇ ಹೆಸರುವಾಸಿಯಾಗಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ಗ್ರಾಹಕರು ಸಹ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿ ಮಾಡಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ, 'ರೂಮಿಯನ್' ಹೆಚ್ಚು ಸೂಕ್ತವಾಗಲಿದೆ. ಇಲ್ಲಿ ಈ ಎಂಪಿವಿಯ ಬೆಲೆ ಹಾಗೂ ವಿಶೇಷತೆಗಳ ಕುರಿತ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

Tata Sierra: ಹೊಸ ಟಾಟಾ ಸಿಯೆರಾ ಹೊಂದಿರುವ 5 ಬೊಂಬಾಟ್ ಫೀಚರ್‌ಗಳಿವು!

ಬಹುನಿರೀಕ್ಷಿತ ಟಾಟಾ ಸಿಯೆರಾ (Tata Sierra) ಎಸ್‌ಯುವಿಯನ್ನು ಶನಿವಾರ ಅನಾವರಣಗೊಳಿಸಲಾಯಿತು. ವಿಶೇಷವಾಗಿ ಐಸಿಇ ಮಾಡೆಲ್‌ನ್ನು ಪರಿಚಯಿಸಲಾಗಿದೆ. ಇದು ಕನಿಷ್ಠ ರೂ.11 ಲಕ್ಷ ಹಾಗೂ ಗರಿಷ್ಠ ರೂ.20 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರುವ ನಿರೀಕ್ಷೆಯಿದೆ. 1.5-ಲೀ. ಪೆಟ್ರೋಲ್ ಮತ್ತು 1.5-ಲೀ. ಡೀಸೆಲ್ ಎಂಜಿನ್‌ನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದೆ. ನವೆಂಬರ್ 25 ರಂದು ಬಿಡುಗಡೆಯಾಗಲಿದೆ. ಈ ಕಾರು 5 ಅದ್ಭುತವಾದ ವೈಶಿಷ್ಟ್ಯಗಳನ್ನು ಪಡೆದಿದೆ. ಬನ್ನಿ, ಆ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ನಾರಾಯಣ ಹೃದಯಾಲಯ ಶೇರು ಬೆಲೆ ಶೇ.9ರಷ್ಟು ಜಿಗಿತ!

ನಾರಾಯಣ ಹೃದಯಾಲಯ ಲಿಮಿಟೆಡ್‌ನ ಷೇರುಗಳು 2026 ರ ಎರಡನೇ ತ್ರೈಮಾಸಿಕದ ಬಲವಾದ ವರದಿಯ ನಂತರ ಶೇ. 9 ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ಶೇ. 30 ರಷ್ಟು ಲಾಭ ಹೆಚ್ಚಳ ಮತ್ತು ಗಮನಾರ್ಹ ಆದಾಯ ಬೆಳವಣಿಗೆಯಾಗಿದೆ.

30 Km ಮೈಲೇಜ್.. 5-ಸೀಟರ್, ಈ ಅಗ್ಗದ ಟೊಯೊಟಾ ಕಾರಿಗೆ ಮನಸೋತ..

ಟೊಯೊಟಾ ಗ್ಲಾನ್ಜಾ (Toyota Glanza) ಪ್ರಮುಖ ಹ್ಯಾಚ್‌ಬ್ಯಾಕ್‌ ಆಗಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಅಕ್ಟೋಬರ್ ತಿಂಗಳಲ್ಲೂ 'ಗ್ಲಾನ್ಜಾ' ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 6,162 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 4,273 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಸಂಖ್ಯೆಯನ್ನು ವಿಶ್ಲೇಷಿಸಿದಾಗ ಮಾರಾಟ ಪ್ರಮಾಣವು ವರ್ಷದಿಂದ ಶೇಕಡ 44% ಪ್ರಗತಿಯಾಗಿದೆ.

Ola: ಓಲಾ 4680 ಭಾರತ್ ಸೆಲ್ ವಾಹನಗಳ ಪರೀಕ್ಷಾರ್ಥ ಸವಾರಿ ಪ್ರಾರಂಭ

ಓಲಾ ಎಲೆಕ್ಟ್ರಿಕ್ (Ola Electric) ಇಂದು ಭಾರತದಾದ್ಯಂತ ಕಂಪನಿಯ ಪ್ರಮುಖ ಮಳಿಗೆಗಳಲ್ಲಿ ತನ್ನ 4680 ಭಾರತ್ ಸೆಲ್ ವಾಹನಗಳ ಪರೀಕ್ಷಾರ್ಥ ಸವಾರಿ (Test Ride) ಗಳನ್ನು ಪ್ರಾರಂಭಿಸಿದೆ. S1 Pro+ (5.2kWh) ಕಂಪನಿಯು ಸ್ಥಳೀಯವಾಗಿ ತಯಾರಿಸಿದ 4680 ಭಾರತ್ ಸೆಲ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿರುವ ಮೊದಲ ಸ್ಕೂಟರ್ ಆಗಿದ್ದು, ಇದು ಹೆಚ್ಚಿನ ರೇಂಜ್, ಉತ್ತಮ ಪರ್ಫಾಮೆನ್ಸ್ ಮತ್ತು ವರ್ಧಿತ ಸುರಕ್ಷತೆಯನ್ನು ನೀಡುತ್ತದೆ ಎಂದು ಓಲಾ ಎಲೆಎಕ್ಟ್ರಿಕ್ ತಿಳಿಸಿದೆ. 4680 ಭಾರತ್ ಸೆಲ್ ವಾಹನಗಳ ಪರೀಕ್ಷಾರ್ಥ ಸವಾರಿ ಬಗ್ಗೆ ಹೆಚ್ಚಿ ಮಾಹಿತಿ ಇಲ್ಲಿದೆ.

ಬಿಡುಗಡೆಗೂ ಮೊದಲೇ ಸದ್ದು ಮಾಡುತ್ತಿವೆ ಈ 5 ಹೊಸ ಕಾರುಗಳು..

ಭಾರತವು ವಿಶಾಲವಾದ ಕಾರು ಮಾರುಕಟ್ಟೆಯನ್ನು ಹೊಂದಿದೆ. ಪ್ರತಿ ತಿಂಗಳು ಒಂದಿಲ್ಲೊಂದು ಕಾರು ಬಿಡುಗಡೆಯಾಗುತ್ತಿರುತ್ತವೆ. ಈ ವರ್ಷದ ನವೆಂಬರ್ ಹಾಗೂ ಡಿಸೆಂಬರ್ ತಿಂಗಳು ದೇಶೀಯ ವಾಹನ ತಯಾರಕರಿಗೆ ಹೆಚ್ಚು ಮಹತ್ವದಾಗಿದೆ. ಪ್ರಮುಖವಾಗಿ ಟಾಟಾ, ಮಾರುತಿ ಸುಜುಕಿ ಹಾಗೂ ಮಹೀಂದ್ರಾ ಕಂಪನಿಯ 5 ಮಿಡ್-ಸೈಜ್ ಎಸ್‌ಯುವಿಗಳು ಅದ್ದೂರಿಯಾಗಿ ಮಾರಾಟಕ್ಕೆ ಬರಲಿವೆ. ಬನ್ನಿ, ಈ ಕಾರುಗಳ ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರವನ್ನು ತಿಳಿಯೋಣ.

5-ಸೀಟರ್.. ಬೆಲೆಯೂ ಹೆಚ್ಚಿಲ್ಲ, ಬೊಂಬಾಟ್ ಮೈಲೇಜ್! ಪಂಚ ಪ್ರೀಮಿಯಂ..

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಎಸ್‌ಯುವಿಗಳಿಗೆ ಫುಲ್ ಡಿಮ್ಯಾಂಡ್ ಇದೆ. ಗ್ರಾಹಕರು ಕೂಡ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಇವುಗಳಿಗೆ ಸವಾಲೆಸೆಯುವ ರೀತಿಯಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳು ಗ್ರಾಹಕರ ಖರೀದಿಗೆ ಲಭ್ಯವಿವೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ, ಮಾರುತಿ ಸುಜುಕಿ ಇಗ್ನಿಸ್, ಟೊಯೊಟಾ ಗ್ಲಾನ್ಜಾ, ಮಾರುತಿ ಸುಜುಕಿ ಬಲೆನೊ, ಹ್ಯುಂಡೈ ಐ20 ಹಾಗೂ ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ಇಲ್ಲಿ ಈ ಕಾರುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

ಬೈಕ್‌ನಂತೆ 28 Km ಮೈಲೇಜ್.. 7 ಲಕ್ಷ, ಈ ಟೊಯೊಟಾ SUVಗೆ..

ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ (Toyota Urban Cruiser Taisor) ಪ್ರಖ್ಯಾತ ಎಸ್‌ಯುವಿಯಾಗಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ವಿವಿಧ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಅಕ್ಟೋಬರ್ ತಿಂಗಳಲ್ಲೂ 'ಟೈಸರ್' ಕಾರು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 4,561 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 3,092 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಸಂಖ್ಯೆಯನ್ನು ವಿಶ್ಲೇಷಿಸಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 48% ಬೆಳವಣಿಗೆಯಾಗಿದೆ.
Advertisement

Hyundai Venue: ಇತ್ತೀಚೆಗೆ ಬಿಡುಗಡೆ.. 7.89 ಲಕ್ಷ, ಹೊಸ..

ನವೆಂಬರ್ 4 ರಂದು ನೂತನ ತಲೆಮಾರಿನ ಹ್ಯುಂಡೈ ವೆನ್ಯೂ (Hyundai Venue) ಎಸ್‌ಯುವಿಯನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು. ಇದು ರೂ.7.89 ಲಕ್ಷದಿಂದ ರೂ.15.48 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, 'ವೆನ್ಯೂ' ಅತ್ಯುತ್ತಮವಾದ ಆಯ್ಕೆಯಲ್ಲಿದೆ. ನಾವಿಲ್ಲಿ ಈ ಎಸ್‌ಯುವಿಯ ಆನ್-ರೋಡ್ ಬೆಲೆ (On-Road Price) ಹಾಗೂ ತಿಂಗಳ ಇಎಂಐ (EMI) ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

ನಿಮ್ಮ ಆಧಾರ್ ದೃಢೀಕರಣ ಇತಿಹಾಸವನ್ನು ಸುಲಭವಾಗಿ ಪರಿಶೀಲಿಸಿ

ನಿಮ್ಮ ಆಧಾರ್ ದೃಢೀಕರಣ ಇತಿಹಾಸವನ್ನು ಹೇಗೆ ಪರಿಶೀಲಿಸುವುದು ಮತ್ತು ನಿಮ್ಮ ಆಧಾರ್ ಸಂಖ್ಯೆಯನ್ನು ದುರುಪಯೋಗಪಡಿಸಿಕೊಳ್ಳದಂತೆ ನೋಡಿಕೊಳ್ಳುವುದು ಹೇಗೆ ಎಂದು ತಿಳಿಯಿರಿ. UIDAI ಮಾರ್ಗಸೂಚಿಗಳನ್ನು ಅನುಸರಿಸಿ.

ಎಫ್‌ಡಿ ಕಡಿತದ ನಡುವೆ ಅಂಚೆ ಯೋಜನೆ ಲಾಭದಾಯಕ!

ಭಾರತದಲ್ಲಿ ಅಂಚೆ ಕಚೇರಿ ಉಳಿತಾಯ ಯೋಜನೆಗಳು 2025 ರಲ್ಲಿ ಬ್ಯಾಂಕ್ ಸ್ಥಿರ ಠೇವಣಿಗಳಿಗಿಂತ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತಿದ್ದು, ಹೊಸ ಹೂಡಿಕೆದಾರರನ್ನು ಆಕರ್ಷಿಸುತ್ತಿವೆ.

TVS: ಬಡವರ ಬಂಡಿಯಿದು.. 83 ಕಿ.ಮೀ ಮೈಲೇಜ್, 72,000 ಬೆಲೆ..

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ (TVS Star City Plus) ಪ್ರಮುಖ ಮೋಟಾರ್‌ಸೈಕಲ್‌ ಆಗಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ನೀವು ದಿನಬಳಕೆಗಾಗಿ ಹೊಚ್ಚ ಹೊಸ ಬೈಕ್‌ವೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, 'ಸ್ಟಾರ್ ಸಿಟಿ ಪ್ಲಸ್' ಅತ್ಯುತ್ತಮವಾದ ಆಯ್ಕೆಯಾಗಲಿದೆ. ನಾವಿಲ್ಲಿ, ಈ ಮೋಟಾರ್‌ಸೈಕಲ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

Tata Sierra: ನಿನ್ನೆ ಪರಿಚಯ.. ಹೊಸ ಟಾಟಾ ಸಿಯೆರಾಗೆ 5 ಬದಲಿ..

ನಿನ್ನೆ ಹೊಚ್ಚ ಹೊಸ ಟಾಟಾ ಸಿಯೆರಾ (Tata Sierra) ಎಸ್‌ಯುವಿಯನ್ನು ಅದ್ದೂರಿಯಾಗಿ ಅನಾವರಣಗೊಳಿಸಲಾಯಿತು. ಐಸಿಇ (ICE) ಮಾಡೆಲ್‌ನ್ನು ಮಾತ್ರವೇ ಪರಿಚಯಿಸಲಾಯಿತು. ಅತಿ ಶೀಘ್ರದಲ್ಲೇ ಎಲೆಕ್ಟ್ರಿಕ್ ಚಾಲಿತ ಮಾಡೆಲ್‌ನ್ನು ಬಹಿರಂಗಗೊಳಿಸುವ ನಿರೀಕ್ಷೆಯಿದೆ. ಈ ನೂತನ ಕಾರು, ರೂ.11 ಲಕ್ಷದಿಂದ ರೂ.20 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಗ್ರಾಹಕರ ದೊರೆಯಬಹುದು ಎಂದು ಅಂದಾಜಿಸಲಾಗಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಅಂಡಮಾನ್ ಅಡ್ವೆಂಚರ್ (ಯೆಲ್ಲೋ), ಬೆಂಗಾಲ್ ರೂಜ್ (ರೆಡ್), ಕೂರ್ಗ್ ಕ್ಲೌಡ್ಸ್ (ಸಿಲ್ವರ್), ಮುನ್ನಾರ್ ಮಿಸ್ಟ್ (ಗ್ರೀನ್), ಮಿಂಟಲ್ ಗ್ರೇ ಹಾಗೂ ಪ್ರಿಸ್ಟೀನ್ ವೈಟ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ನಿನ್ನೆಯಷ್ಟೆ ಅನಾವರಣಗೊಂಡ ಹೊಸ 2025 ಟಾಟಾ ಸಿಯೆರಾ SUV ವಿಶೇಷತೆಗಳು

ಹೊಸದಾಗಿ ಅನಾವರಣಗೊಂಡ 2025 ಟಾಟಾ ಸಿಯೆರಾ (Tata Sierra), ತನ್ನ ಹಳೆಯ ಲುಕ್‌ನೊಂದಿಗೆ ಐಕಾನಿಕ್ ಹೆಸರಿನಲ್ಲಿ ರೀ-ಎಂಟ್ರಿ ಕೊಟ್ಟಿದೆ. ಇದು ಹಳೆಯ ಒರಟಾದ ಡಿಸೈನ್ ಹಾಗೂ ಆಧುನಿಕ ವಿನ್ಯಾಸವನ್ನು ಸುಧಾರಿತ ತಂತ್ರಜ್ಞಾನದೊಂದಿಗೆ ಬೆರೆಸುತ್ತದೆ. ಟಾಟಾ ಮೋಟಾರ್ಸ್‌ನ ಅತ್ಯಂತ ರೋಮಾಂಚಕಾರಿ SUV ಗಳಲ್ಲಿ ಒಂದಾಗಿದೆ. ಇದು ಭಾರತದಲ್ಲಿ ಬೆಳೆಯುತ್ತಿರುವ ಮಧ್ಯಮ ಗಾತ್ರದ SUV ವಿಭಾಗದಲ್ಲಿ ಹೊಸ ಅಲೆ ಎಬ್ಬಿಸಲು ಸಜ್ಜಾಗಿದೆ. 2025 ಸಿಯೆರಾ ಯಾವೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

34 Km ಮೈಲೇಜ್.. ಬರೀ 3.70 ಲಕ್ಷ.. ಆದರೂ ಈ ಮಾರುತಿ ಕಾರನ್ನು..

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ವಿಶ್ವಾಸಾರ್ಹ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ದಶಕಗಳಿಂದಲೂ ಶ್ರೀಸಾಮಾನ್ಯರ ನೆಚ್ಚಿನ ಕಾರಾಗಿಯೂ ಹೊರಹೊಮ್ಮಿದೆ. ಆದರೂ 'ಆಲ್ಟೊ ಕೆ10'ನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಅದು ಈ ಅಕ್ಟೋಬರ್ ತಿಂಗಳಲ್ಲೂ ಮುಂದುವರಿದಿದೆ. ಒಟ್ಟು 6,210 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 8,548 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -27.35% ಇಳಿಮುಖವಾಗಿದೆ.

ವಿದ್ಯಾರ್ಥಿಗಳು ಖರೀದಿಸಬಹುದಾದ 5 ಅಗ್ಗದ ಮೋಟಾರ್ ಸೈಕಲ್‌ಗಳು

ದೈನಂದಿನ ಕಾಲೇಜು ಸವಾರಿಗಳಿಗಾಗಿ ಅಗ್ಗದ ಬೆಲೆಯಲ್ಲಿ ಸಿಗುವ ಮೋಟಾರ್‌ಸೈಕಲ್‌ಗಳನ್ನು ಹುಡುಕುತ್ತಿದ್ದರೆ, 125 ಸಿಸಿ ವಿಭಾಗವು ಖರೀದಿಸಲು ಪರಿಪೂರ್ಣ ಆರಂಭಿಕ ಹಂತವಾಗಿದೆ. ಭಾರತದಲ್ಲಿ, ಈ ವಿಭಾಗವು ಈಗ ಸ್ಪೋರ್ಟಿ ವಿನ್ಯಾಸ, ಸುಧಾರಿತ ಫೀಚರ್ಸ್ ಮತ್ತು ಪ್ರಭಾವಶಾಲಿ ಮೈಲೇಜ್ ನೀಡುವ ಬೈಕ್‌ಗಳನ್ನು ಒಳಗೊಂಡಿದೆ. ಇವಿಷ್ಟೆ ಅಲ್ಲದೆ ಈ ಬೈಕುಗಳು ಪರ್ಫಾಮೆನ್ಸ್, ಇಂಧನ ದಕ್ಷತೆ ಮತ್ತು ಕೈಗೆಟುಕುವಿಕೆಯ ನಡುವೆ ಸೂಕ್ತ ಸಮತೋಲನವನ್ನು ನೀಡುತ್ತವೆ. ಹಾಗಾದರೆ ಬನ್ನಿ ಬೆಸ್ಟ್ ಟಾಪ್ 5 ಅತ್ಯುತ್ತಮ ಅಗ್ಗದ ಮೋಟಾರ್ ಸೈಕಲ್‌ಗಳ ಪಟ್ಟಿ ಪರಿಶೀಲಿಸೋಣ.
Advertisement

Tata: ಕೊನೆಗೂ ಟಾಟಾ ಬ್ರಹ್ಮಾಸ್ತ್ರ ಅನಾವರಣ

ದೇಶೀಯ ಪ್ರಮುಖ ಕಾರು ತಯಾರಕರಾದ ಟಾಟಾ ಮೋಟಾರ್ಸ್ (Tata Motors), ತಮ್ಮ ಬಹು ನಿರೀಕ್ಷಿತ ಸಿಯೆರಾ ಎಸ್‌ಯುವಿಯನ್ನು ಇಂದು ಅನಾವರಣಗೊಳಿಸಿದೆ. ಇದು ಭಾರತದ ಅತ್ಯಂತ ಪ್ರೀತಿಯ SUV ಪರಂಪರೆಯಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಹೊಸ ಪೀಳಿಗೆಗಾಗಿ ರೀ-ಡಿಸೈನ್ ಮಾಡಲಾದ ಹೊಸ ಟಾಟಾ ಸಿಯೆರಾ ತನ್ನ ಪರಂಪರೆ ಮತ್ತು ವಿಶಿಷ್ಟ ವಿನ್ಯಾಸವನ್ನು ಹಾಗೇ ಉಳಿಸಿಕೊಂಡು ಅನಾವರಣಗೊಂಡಿದೆ. ಹೊಸ ಟಾಟಾ ಸಿಯೆರಾಗಾಗಿ ಕಾತುರದಿಂದ ಕಾಯುತ್ತಿರುವವರಿಗೆ ನವೆಂಬರ್ 25, 2025 ರಂದು ಅಧಿಕೃತವಾಗಿ ಬಿಡುಗಡೆ ಮಾಡುವುದಾಗಿ ಟಾಟಾ ಮೋಟಾರ್ಸ್ ತಿಳಿಸಿದೆ.

ಹೂಡಿಕೆ ಮಾಡುವವರಿಗೆ ಪೋಸ್ಟ್‌ ಆಫೀಸ್‌ನಲ್ಲಿದೆ ಬೆಸ್ಟ್‌ ಸ್ಕೀಮ್‌!

ಇಂಡಿಯಾ ಪೋಸ್ಟ್‌ನ ಮಾಸಿಕ ಆದಾಯ ಯೋಜನೆ (MIS)ಯ ಪ್ರಯೋಜನಗಳನ್ನು ಅನ್ವೇಷಿಸಿ. ಸ್ಥಿರವಾದ ಮಾಸಿಕ ಆದಾಯವನ್ನು ನೀಡುವ ಅಪಾಯ-ಮುಕ್ತ ಹೂಡಿಕೆ ಆಯ್ಕೆ.

ಯಮಹಾ ಜೋರು: ಬಿಡುಗಡೆಯಾಗಿ ವಾರವು ಆಗಿಲ್ಲ... ಆಗಲೆ ಡೆಲಿವರಿ ಪ್ರಾರಂಭ

ಯಮಹಾ ತನ್ನ ಬಹುನಿರೀಕ್ಷಿತ ಎಕ್ಸ್ಎಸ್ಆರ್ 155 (Yamaha XSR 155) ಮೋಟಾರ್‌ಸೈಕಲ್ ಅನ್ನು ಇತ್ತೀಚೆಗಷ್ಟೆ (ನವೆಂಬರ್ 4) ಬಿಡುಗಡೆ ಮಾಡಿತ್ತು. ಇದೀಗ ಬೈಕಿನ ವಿತರಣೆಯನ್ನು ಅಧಿಕೃತವಾಗಿ ಭಾರತದಲ್ಲಿ ಪ್ರಾರಂಭಿಸಿದೆ. ಹಲವು ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಸಜ್ಜಾಗಿರುವ ಈ ಬೈಕ್ ಬೆಲೆಯು ರೂ.1.50 ಲಕ್ಷ (ಎಕ್ಸ್ ಶೋರೂಂ) ಆಗಿದ್ದು, ಹೈ - ಪರ್ಫಾಮೆನ್ಸ್ ಮತ್ತು ರೆಟ್ರೊ ಮೋಡಿಯ ವಿಶಿಷ್ಟ ಮಿಶ್ರಣವಾಗಿದೆ. ಇದು ಯಮಹಾದ ಸರಣಿಯಲ್ಲಿ ಎದ್ದು ಕಾಣುವಂತಹ ಬೈಕ್ ಆಗಿದೆ. ಈ ಮೋಟಾರ್‌ಸೈಕಲ್‌ ಕುರಿತ ಸಂಪೂರ್ಣ ವಿವರುಗಳು ಇಲ್ಲಿವೆ.

ಗಲ್ಲಿಯಿಂದ-ಡಿಲ್ಲಿವರೆಗೆ ಈ ಅಗ್ಗದ ಬೈಕ್ ಸಖತ್ ಫೇಮಸ್

ಕೈಗೆಟುಕುವ ವಿಶ್ವಾಸಾರ್ಹ ಪ್ರಯಾಣಿಕ ಮೋಟಾರ್‌ಸೈಕಲ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುವ ಹೀರೋ ಸ್ಪ್ಲೆಂಡರ್ ಪ್ಲಸ್, ಉತ್ತಮ ಪರ್ಫಾಮೆನ್ಸ್, ಸುಲಭ ಸರ್ವೀಸಿಂಗ್ ಮತ್ತು ಪ್ರಭಾವಶಾಲಿ ಮೈಲೇಜ್ ಜೊತೆಗೆ ದೈನಂದಿನ ಓಡಾಟಕ್ಕೆ ಹೇಳಿ ಮಾಡಿಸಿದ ಬೈಕ್ ಆಗಿದೆ. ಪ್ರಯಾಣಿಕರಿಗೆ ವಿಶ್ವಾಸಾರ್ಹತೆ ಮತ್ತು ವೆಚ್ಚಿಸುವ ಪ್ರತಿ ರೂಪಾಯಿಗೆ ಮೌಲ್ಯ ನೀಡುವ ಸ್ಪ್ಲೆಂಡರ್ ಪ್ಲಸ್, ದಶಕಗಳು ಕಳೆದರೂ ಇನ್ನೂ ದೈನಂದಿನ ಸವಾರಿಗೆ ಬೆಸ್ಟ್ ಬೈಕ್ ಆಗಿ ಮುಂದುವರಿಯುತ್ತಿದೆ. ಮೈಲೇಜ್ ದ್ವಿಚಕ್ರ ವಾಹನ ಎಂದಾಕ್ಷಣ ನೆನಪಾಗುವ ಈ ಹೀರೋ ಸ್ಪ್ಲೆಂಡರ್ ಬೈಕ್ ಇಂದಿಗೂ ಜನರಲ್ಲಿ ಅಚ್ಚಳಿಯದೆ ಉಳಿಯಲು ಟಾಪ್-5 ಕಾರಣಗಳು ಇಲ್ಲಿವೆ.

ಮಾರುತಿಯ 39,506 ಕಾರುಗಳಲ್ಲಿ ದೋಷ ಪತ್ತೆ: ಕಂಪನಿಯಿಂದ ರೀಕಾಲ್ ಘೋಷಣೆ

ಇಂಧನ ಮಟ್ಟದ ಸೂಚಕ (fuel level indicator) ಮತ್ತು ಎಚ್ಚರಿಕೆ ಬೆಳಕಿನ (warning light) ಸಿಸ್ಟಮ್‌ನಲ್ಲಿನ ಸಂಭಾವ್ಯ ದೋಷದಿಂದಾಗಿ ಮಾರುತಿ ಸುಜುಕಿ ತನ್ನ ಜನಪ್ರಿಯ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯ 39,506 ಕಾರುಗಳನ್ನು ಹಿಂಪಡೆಯುವುದಾಗಿ ಘೋಷಿಸಿದೆ. ಡಿಸೆಂಬರ್ 9, 2024 ಮತ್ತು ಏಪ್ರಿಲ್ 29, 2025 ರ ನಡುವೆ ತಯಾರಿಸಿದ ವಾಹನಗಳನ್ನು ಹಿಂಪಡೆಯಲಾಗುವುದು. ಬಾಧಿತ ಮಾಲೀಕರು ತಕ್ಷಣವೇ ಅಧಿಕೃತ ಕಾರ್ಯಾಗಾರಗಳಲ್ಲಿ ತಪಾಸಣೆ ಮತ್ತು ದುರಸ್ತಿಗಳನ್ನು ಪಡೆಯಬೇಕು, ಬ್ರ್ಯಾಂಡ್ ಮೇಲೆ ಗ್ರಾಹಕರ ವಿಶ್ವಾಸವನ್ನು ಕಾಪಾಡಲು ಇವುಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.