ಬಜೆಟ್ ಅನಿಶ್ಚಿತತೆಯಿಂದಾಗಿ ಅಮೆರಿಕ ಸರ್ಕಾರ ಸ್ಥಗಿತ!

ಬಜೆಟ್ ಒಪ್ಪಂದದ ವೈಫಲ್ಯದಿಂದಾಗಿ ಅಮೆರಿಕ ಸರ್ಕಾರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ, ಇದು ದೀರ್ಘಾವಧಿಯ ಬಿಕ್ಕಟ್ಟು ಮತ್ತು ಉದ್ಯೋಗ ನಷ್ಟಕ್ಕೆ ಕಾರಣವಾಗಬಹುದು.

ವೈಯಕ್ತಿಕ ಸಾಲಗಳ ಪ್ರಯೋಜನಗಳು ಮತ್ತು ದರಗಳ ವಿವರಣೆ!

ವೈಯಕ್ತಿಕ ಸಾಲಗಳ ಪ್ರಯೋಜನಗಳು, ಅವುಗಳ ಬಡ್ಡಿದರಗಳು ಮತ್ತು ಮರುಪಾವತಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಹೇಗೆ ಎಂಬುದನ್ನು ಕಂಡುಕೊಳ್ಳಿ.

TATA: ಟಾಟಾ ಕಾರುಗಳಿಗೆ ಮನಸೋತ ಗ್ರಾಹಕರು.. 24 ಕಿ.ಮೀ ಮೈಲೇಜ್..

ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿದೆ. ಈಗಾಗಲೇ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಜಾರಿಗೊಂಡಿವೆ. ಕಂಪನಿಯ ಕಾರುಗಳಿಗೆ ಶುಕ್ರದೆಸೆ ಶುರುವಾಗಿದ್ದು, ಈ ಸೆಪ್ಟೆಂಬರ್ ತಿಂಗಳು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿವೆ. ಸರಿ ಸುಮಾರು 60,907 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಸೆಪ್ಟೆಂಬರ್‌ನಲ್ಲಿ 41,313 ಯುನಿಟ್‌ಗಳನ್ನು ಮಾರಲಾಗಿದೆ. ಈ ಅಂಕಿಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 47% ಬೆಳವಣಿಗೆಯಾಗಿದೆ.

ಬಲವಾದ ಮಾರಾಟ ಬೆಳವಣಿಗೆ: ಹಬ್ಬದ ಸೀಸನ್‌ನಲ್ಲಿ ಧೂಳೆಬ್ಬಿಸಿದ ಹೀರೋ

ಅತಿದೊಡ್ಡ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ತಯಾರಕ ಕಂಪನಿಯಾದ ಹೀರೋ ಮೋಟೋಕಾರ್ಪ್, ಹಬ್ಬದ ಋತುವಿಗೆ ಬಲವಾದ ಆರಂಭವನ್ನು ಘೋಷಿಸಿದ್ದು, ಸೆಪ್ಟೆಂಬರ್ 2025 ರಲ್ಲಿ 6,87,220 ಯುನಿಟ್‌ ವಾಹನಗಳನ್ನು ರವಾನಿಸಿದೆ. ಈ ವೇಗವು ಹಿಂದಿನ ವರ್ಷದ ಸೆಪ್ಟೆಂಬರ್‌ನಲ್ಲಿ ಮಾರಾಟವಾದ 6,37,050 ಯುನಿಟ್‌ ವಾಹನಗಳಿಗೆ ಹೋಲಿಸಿದರೆ ಶೇ8 ರಷ್ಟು ಬೆಳವಣಿಗೆಯನ್ನು ಸೂಚಿಸುತ್ತದೆ. ಹಬ್ಬದ ಉತ್ಸಾಹ ಮತ್ತು ಹೊಸ GST ಪ್ರಯೋಜನಗಳ ಸಂಯೋಜನೆಯು ಬುಕಿಂಗ್ ಮತ್ತು ವಿಚಾರಣೆಗಳಲ್ಲಿ ತೀವ್ರ ಏರಿಕೆಗೆ ಕಾರಣವಾಗಿದೆ ಎಂದು ಕಂಪನಿ ತಿಳಿಸಿದೆ.
Advertisement

ವರವಾದ ಜಿಎಸ್‌ಟಿ, ಹ್ಯುಂಡೈ ಕಾರುಗಳು ಬಿಸಿ ಜಿಲೇಬಿಯಂತೆ ಸೇಲ್ಸ್..

ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (Hyundai Motor India Limited), ಪ್ರಮುಖ ಕಾರು ತಯಾರಕ ಕಂಪನಿಯಾಗಿದೆ. ಈಗಾಗಲೇ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಜಾರಿಗೊಂಡಿದೆ. ಕಂಪನಿಯ ಕಾರುಗಳಿಗೆ ವಿಪರೀತ ಬೇಡಿಕೆ ಸೃಷ್ಟಿಯಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿವೆ. ಸರಿ ಸುಮಾರು 70,347 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 64,201 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ಶೇಕಡ 10% ಪ್ರಗತಿಯಾಗಿದೆ.

ಮಹೀಂದ್ರಾ ವಾಹನಗಳ ಮಾರಾಟ ಕಂಡು ಪ್ರತಿಸ್ಪರ್ಧಿಗಳಿಗೆ ಶಾಕ್

ಭಾರತದ ಪ್ರಮುಖ ವಾಹನ ತಯಾರಕ ಕಂಪನಿಗಳಲ್ಲಿ ಒಂದಾದ ಮಹೀಂದ್ರಾ, ಇಂದು ಸೆಪ್ಟೆಂಬರ್ 2025 ರಲ್ಲಿ 1,00,298 ವಾಹನಗಳನ್ನು ಮಾರಾಟ ಮಾಡಿದೆ, ರಫ್ತು ಸೇರಿದಂತೆ ಶೇ16 ರಷ್ಟು ಹೆಚ್ಚಳವನ್ನು ಘೋಷಿಸಿದೆ. ಒಟ್ಟು 1,00,298 ವಾಹನ ಮಾರಾಟದಲ್ಲಿ ಎಸ್‌ಯುವಿಗಳು, ಎಲ್‌ಸಿವಿಗಳು (

GST ಪರಿಷ್ಕರಣೆ.. Toyota ಕಾರುಗಳಿಗೆ ಫುಲ್ ಡಿಮ್ಯಾಂಡ್..

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ಜಗಮೆಚ್ಚಿದ ವಾಹನ ತಯಾರಕ ಕಂಪನಿಯಾಗಿದೆ. ಈಗಾಗಲೇ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಜಾರಿಗೊಂಡಿವೆ. ಅದರ ಪರಿಣಾಮ ಕಂಪನಿಯ ಕಾರುಗಳಿಗೆ ಭಾರೀ ಬೇಡಿಕೆ ಬಂದಿದ್ದು, ಈ ಸೆಪ್ಟೆಂಬರ್ ತಿಂಗಳು ದೊಡ್ಡ ಸಂಖ್ಯೆಯಲ್ಲಿ ಮಾರಾಟಗೊಂಡಿವೆ. ಬರೋಬ್ಬರಿ 31,091 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಸೆಪ್ಟೆಂಬರ್‌ನಲ್ಲಿ 26,847 ಯುನಿಟ್‌ಗಳನ್ನು ಮಾರಲಾಗಿದೆ. ಈ ಅಂಕಿಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 16% ಪ್ರಗತಿಯಾಗಿದೆ.

ಈ 5 ರಾಶಿಯ ಹುಡುಗಿಯರು ಸದಾ ಕೆಟ್ಟವರನ್ನೇ ಪ್ರೀತಿಸಿ ಕಷ್ಟಪಡ್ತಾರೆ!


ಹಬ್ಬಕ್ಕೆ ಭಾರೀ ದರ ಕಡಿತ: ಜನ ಮುಗಿಬಿದ್ದು ಖರೀದಿ

ಸೆಪ್ಟೆಂಬರ್ 2025 ರಲ್ಲಿ JSW MG ಮೋಟಾರ್ ಇಂಡಿಯಾ 6,728 ಯುನಿಟ್‌ ಕಾರುಗಳ ಮಾಸಿಕ ಮಾರಾಟವನ್ನು ವರದಿ ಮಾಡಿದೆ. ಇದು ಸೆಪ್ಟೆಂಬರ್ 2024 ರಲ್ಲಿ ಮಾರಾಟವಾದ 5,021 ಯುನಿಟ್‌ಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ34 ರಷ್ಟು (YoY) ಬೆಳವಣಿಗೆಯನ್ನು ಸಾಧಿಸಿದೆ. ಇತ್ತೀಚಿನ GST ಕಡಿತ ಮತ್ತು ನವರಾತ್ರಿ ಹಬ್ಬದ ಆರಂಭದಿಂದ ಕಂಪನಿಯ ಬೆಳವಣಿಗೆಗೆ ಬೆಂಬಲ ದೊರೆತಿದೆ. ಇವೆರಡೂ ಗ್ರಾಹಕರ ಭಾವನೆಯನ್ನು ಹೆಚ್ಚಿಸಿ ಬಲವಾದ ಮಾರಾಟದ ವೇಗವನ್ನು ಒದಗಿಸಿವೆ. JSW MG ಮೋಟಾರ್ ಇಂಡಿಯಾದ ICE ಮತ್ತು EV ಎರಡೂ ಮಾಡಲ್‌ಗಳು ಈ ಗಮನಾರ್ಹ ಸಾಧನೆಗೆ ಕೊಡುಗೆ ನೀಡಿವೆ.

PPF ವಾರ್ಷಿಕ 7% ಬಡ್ಡಿ ಠೇವಣಿ ಹಿಂಪಡೆಯುವಿಕೆ ನಿಯಮಗಳು!

ಅಕ್ಟೋಬರ್ 2025 ರಲ್ಲಿ LPG ಬೆಲೆಗಳು, UPI ನಿಯಮಗಳು ಮತ್ತು 7.1% ನಲ್ಲಿ ನಿಗದಿಪಡಿಸಲಾದ PPF ಬಡ್ಡಿದರ ಸೇರಿದಂತೆ ಹೊಸ ಸರ್ಕಾರಿ ನಿಯಮ ಬದಲಾವಣೆಗಳನ್ನು ಅನ್ವೇಷಿಸಿ.

ಗೃಹ ಸಾಲದಲ್ಲಿ ಸುಮಾರು 15 ಲಕ್ಷ ರೂ. ಉಳಿತಾಯ ಸಾಧ್ಯ!

ಜಿಎಸ್‌ಟಿ ಕಡಿತ ಮತ್ತು ಹೆಚ್ಚುತ್ತಿರುವ ವಸತಿ ಬೇಡಿಕೆಯ ನಡುವೆಯೂ, ರೆಪೊ ದರವನ್ನು ಶೇ. 5.5 ರಲ್ಲಿ ಕಾಯ್ದುಕೊಳ್ಳುವ ಆರ್‌ಬಿಐ ನಿರ್ಧಾರವು ಗೃಹ ಸಾಲ ಸಾಲಗಾರರಿಗೆ ಬೆಂಬಲ ನೀಡುತ್ತದೆ.

20 Km ಮೈಲೇಜ್.. ಜನಪ್ರಿಯ Kia Syros ಬೆಲೆ ರೂ.1.86 ಲಕ್ಷ ಇಳಿಕೆ..

ಕಿಯಾ ಸೈರಸ್ (Kia Syros) ಜನಪ್ರಿಯ ಎಸ್‌ಯುವಿಯಾಗಿದೆ. ಸೆ.22 ರಿಂದ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಜಾರಿಯಾಗಿವೆ. ಈ ಕಾರಿನ ದರವು ರೂ.1.86 ಲಕ್ಷ ಇಳಿಕೆಯಾಗಿದೆ. ಕನಿಷ್ಠ ರೂ.8.67 ಲಕ್ಷ ಹಾಗೂ ಗರಿಷ್ಠ ರೂ.15.94 ಲಕ್ಷ ಎಕ್ಸ್-ಶೋರೂಂ ದರವನ್ನು ಪಡೆದಿದೆ. ನೀವು ಹೊಚ್ಚ ಹೊಸ ಕಾರೊಂದನ್ನು ಕೊಂಡುಕೊಳ್ಳಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ 'ಸೈರಸ್' ಅತ್ಯುತ್ತಮವಾದ ಆಯ್ಕೆಯಾಗಲಿದೆ. ನಾವಿಲ್ಲಿ ಇದೇ ಎಸ್‌ಯುವಿಯ ಆನ್-ರೋಡ್ ಬೆಲೆ (On-Road Price) ಮತ್ತು ಇಎಂಐ (EMI) ಕುರಿತಂತೆ ಪ್ರಮುಖ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.
Advertisement

ಹೀರೋ ಡೆಸ್ಟಿನಿ 110 vs ಹೋಂಡಾ ಆಕ್ಟಿವಾ 110: ಅಗ್ಗದ ಸ್ಕೂಟರ್ ಯಾವುದು

ಭಾರತದ 110 ಸಿಸಿ ಸ್ಕೂಟರ್ ವಿಭಾಗದಲ್ಲಿ ದೀರ್ಘಕಾಲದಿಂದ ಪ್ರಾಬಲ್ಯ ಹೊಂದಿರುವ ಹೋಂಡಾ ಆಕ್ಟಿವಾ 110 ಸ್ಕೂಟರ್‌ಗೆ ಇತ್ತೀಚೆಗೆ ಬಿಡುಗಡೆಯಾಗಿರುವ ಹೀರೋ ಡೆಸ್ಟಿನಿ 110 ಪ್ರಬಲ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿದೆ. ಆಕರ್ಷಕ ಬೆಲೆ, ಯೋಗ್ಯ ಕಾರ್ಯಕ್ಷಮತೆ ಮತ್ತು ಆಧುನಿಕ ವೈಶಿಷ್ಟ್ಯಗಳ ಆಕರ್ಷಕ ಮಿಶ್ರಣವನ್ನು ನೀಡುತ್ತಾ ಭಾರೀ ಡಿಮ್ಯಾಂಡ್ ಪಡೆದುಕೊಳ್ಳುತ್ತಿದೆ. ಬಜೆಟ್ ಮತ್ತು ಸಮಕಾಲೀನ ವೈಶಿಷ್ಟ್ಯಗಳಿಗೆ ಆದ್ಯತೆ ನೀಡುವ ಖರೀದಿದಾರರಿಗೆ, ಹೀರೋ ಡೆಸ್ಟಿನಿ 110 ಆಕರ್ಷಕ ಪ್ಯಾಕೇಜ್ ಆಗಿದೆ. ಹಾಗಾದ್ರೆ ನಿಜವಾಗಿಯೂ ಹೋಂಡಾ ಆಕ್ಟಿವಾ 110 ಸ್ಕೂಟರ್‌ಗಿಂತ ಉತ್ತಮವಾಗಿದೆಯೇ ಬನ್ನಿ ತಿಳಿಯೋಣ.

32.85 Km ಮೈಲೇಜ್.. 5 ಲಕ್ಷದ ಈ ಮಾರುತಿ ಕಾರಿಗಾಗಿ ಜನರು ಶೋರೂಂ..

ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಜಗಮೆಚ್ಚಿದ ಹ್ಯಾಚ್‌ಬ್ಯಾಕ್‌ ಎಂದೇ ಹೆಸರುವಾಸಿಯಾಗಿದೆ. ಪ್ರತಿ ತಿಂಗಳು ಭಾರೀ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಸೆ.22 ರಿಂದ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಅಧಿಕೃತವಾಗಿ ಜಾರಿಗೊಂಡಿವೆ. ಇದರ ಸಂಪೂರ್ಣ ಪ್ರಯೋಜನಗಳು 'ಸ್ವಿಫ್ಟ್' ಕಾರಿಗೂ ಲಭ್ಯವಿದೆ. ಸರಿ ಸುಮಾರು ರೂ.84,600 ವರೆಗೆ ಬೆಲೆ ಇಳಿಕೆಯಾಗಿದೆ. ನಾವಿಲ್ಲಿ ಈ ಹ್ಯಾಚ್‌ಬ್ಯಾಕ್‌ನ ಪ್ರತಿಯೊಂದು ರೂಪಾಂತರಗಳ (ವೇರಿಯೆಂಟ್) ಹೊಸ 'ಎಕ್ಸ್-ಶೋರೂಂ' ದರ ಎಷ್ಟಾಗಿದೆ ಎಂಬುದರ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.

ಹೊಸ ಸುಜುಕಿ V-Strom SX 250 ಅಡ್ವೆಂಚರ್ ಮೋಟಾರ್‌ಸೈಕಲ್ ವಿಶೇಷತೆಗಳು

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ತನ್ನ ಜನಪ್ರಿಯ V-Strom SX 250 ಅಡ್ವೆಂಚರ್ ಮೋಟಾರ್‌ಸೈಕಲ್ ಅನ್ನು 2025 ರ ಮಾದರಿ ವರ್ಷಕ್ಕೆ ಹೊಸ ಬಣ್ಣಗಳ ಪ್ಯಾಲೆಟ್‌ನೊಂದಿಗೆ ರಿಫ್ರೆಶ್ ಮಾಡಿ ಬಿಡುಗಡೆ ಮಾಡಿದೆ. ಹಬ್ಬದ ಋತುವಿಗೆ ಸರಿಯಾಗಿ ತನ್ನ ಆಕರ್ಷಣೆಯನ್ನು ಹೆಚ್ಚಿಸಿದ್ದು, ನವೀಕರಿಸಿದ V-Strom SX ಈಗ ಬೈಕ್‌ನ ಸ್ಪರ್ಧಾತ್ಮಕ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲದೆ ನಾಲ್ಕು ಗಮನಾರ್ಹವಾದ ಡ್ಯುಯಲ್-ಟೋನ್ ಪೇಂಟ್ ಸ್ಕೀಮ್‌ಗಳನ್ನು ನೀಡುತ್ತದೆ. ಇದು ರೂ. 1.98 ಲಕ್ಷ (ಎಕ್ಸ್-ಶೋರೂಂ ದೆಹಲಿ) ಬೆಲೆಯ ಅದೇ ದರದಲ್ಲಿ ಖರೀದಿಗೆ ಲಭ್ಯವಿದೆ.

ಬೆಂಗಳೂರಿನಲ್ಲಿ ಒಬ್ಬನೇ ಪ್ರಯಾಣಿಸುವ ಕಾರುಗಳಿಗೆ ತೆರಿಗೆ..

ಬೆಂಗಳೂರು (Bengaluru) ಐಟಿ ಹಬ್ ಆಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳ ಜನರು ಬಂದು ನೆಲೆಸಿದ್ದಾರೆ. ರಸ್ತೆಗಳು ಇಕ್ಕಟ್ಟಾಗಿದ್ದು, ವಾಹನಗಳ ಸಂಖ್ಯೆ ವಿಪರೀತವಾಗಿ ಅಧಿಕಗೊಂಡಿದೆ. ಸಂಚಾರ ದಟ್ಟಣೆ ಎಂಬುದು ಬಹುದೊಡ್ಡ ಸಮಸ್ಯೆಯಾಗಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಶ್ರಮಿಸುತ್ತಿದೆ. ಸದ್ಯ, ಪೀಕ್ ಅವರ್‌ನಲ್ಲಿ ಒಬ್ಬರೇ ಕಾರಿನಲ್ಲಿ ಸಂಚರಿಸಿದರೆ ತೆರಿಗೆ ವಿಧಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

Tvs Jupiter: ಆಫೀಸ್‌ಗೆ ಹೋಗಲು ಬೆಸ್ಟ್ ಚಾಯ್ಸ್.. 53 ಕಿ.ಮೀ..

ಸೆ.22 ರಿಂದ ದೇಶಾದ್ಯಂತ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಜಾರಿಗೊಂಡಿವೆ. 350 ಸಿಸಿ ವರೆಗಿನ ಎಂಜಿನ್ ಸಾಮರ್ಥ್ಯವಿರುವ ಸಾಮಾನ್ಯ ದ್ವಿಚಕ್ರ ವಾಹನಗಳ (ಸ್ಕೂಟರ್ & ಬೈಕ್‌ಗಳು) ಖರೀದಿ ಮೇಲೆ ವಿಧಿಸುತ್ತಿದ್ದ ಜಿಎಸ್‌ಟಿ ಪ್ರಮಾಣವನ್ನು ಶೇಕಡ 28% ರಿಂದ 18%ಗೆ ಇಳಿಸಲಾಗಿದೆ. ಅದರ ಸಂಪೂರ್ಣ ಲಾಭವು ಟಿವಿಎಸ್ ಜೂಪಿಟರ್ (Tvs Jupiter) ಸ್ಕೂಟರ್‌ಗೂ ಲಭ್ಯವಿದೆ. ನಾವಿಲ್ಲಿ ಈ ಗಾಡಿಯ ಪ್ರತಿಯೊಂದು ರೂಪಾಂತರಗಳ (ವೇರಿಯೆಂಟ್) ಹೊಸ 'ಎಕ್ಸ್-ಶೋರೂಂ' ದರ ಎಷ್ಟಾಗಿದೆ ಎಂಬುದರ ಕುರಿತಂತೆ ಸಂಪೂರ್ಣವಾಗಿ ವಿವರಿಸಿದ್ದೇವೆ.

ಹೊಸದಾಗಿ ಬಿಡುಗಡೆಯಾದ ಹೋಂಡಾ CB350C ಸ್ಪೆಷಲ್ ಎಡಿಷನ್ ವಿಶೇಷತೆಗಳು

2025 ರಲ್ಲಿ ಬಿಡುಗಡೆಯಾದ ಹೋಂಡಾ CB350C ಸ್ಪೆಷಲ್ ಎಡಿಷನ್, ಕ್ಲಾಸಿಕ್ ಸ್ಟೈಲಿಂಗ್ ಅನ್ನು ಹೈ ಪರ್ಫಾಮೆನ್ಸ್ ಮತ್ತು ಆಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಪ್ರೀಮಿಯಂ ರೆಟ್ರೊ - ಪ್ರೇರಿತ ಮೋಟಾರ್‌ಸೈಕಲ್ ಆಗಿದೆ. ಇದರ ಬೆಲೆಯು ರೂ. 2.02 ಲಕ್ಷ (ಎಕ್ಸ್-ಶೋರೂಂ) ವಿದ್ದು, ಇದು ಹೋಂಡಾದ CB350C ಶ್ರೇಣಿಯಲ್ಲಿ ಅಗ್ರ ಟ್ರಿಮ್ ಆಗಿ ನಿಂತಿದೆ, ಇದು ವಿಂಟೇಜ್ ಮೋಡಿ ಮತ್ತು ಸಮಕಾಲೀನ ವೈಶಿಷ್ಟ್ಯಗಳ ಮಿಶ್ರಣವನ್ನು ಬಯಸುವ ಸವಾರರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ. ಈ ಮೋಟಾರ್‌ಸೈಕಲ್ ಕುರಿತ ಟಾಪ್ ವಿಶೇಷತೆಗಳು ಇಲ್ಲಿವೆ.

ಬೆಂಗಳೂರು ಮೆಟ್ರೋ ಐತಿಹಾಸಿಕ ವಿಸ್ತರಣೆಗೆ ಸಜ್ಜು

ಬೆಂಗಳೂರು ಮೆಟ್ರೋ ಐತಿಹಾಸಿಕ ವಿಸ್ತರಣೆಗೆ ಸಜ್ಜಾಗಿದ್ದು, 60 ಕಿಲೋಮೀಟರ್ ಕಾರಿಡಾರ್ ಮೂಲಕ ನಗರವನ್ನು ತುಮಕೂರಿಗೆ ಸಂಪರ್ಕಿಸುವ 20,600 ಕೋಟಿ ರೂ.ಗಳ ಮಹತ್ವಾಕಾಂಕ್ಷೆಯ ಮೆಗಾ ಯೋಜನೆ ಇದಾಗಿದೆ. ಕರ್ನಾಟಕದ ಗೃಹ ಸಚಿವ ಜಿ. ಪರಮೇಶ್ವರ್ ಅವರು ಔಪಚಾರಿಕವಾಗಿ ಘೋಷಿಸಿದ ಈ ಅಂತರ - ನಗರ ಮೆಟ್ರೋ ವಿಸ್ತರಣೆಯು ಪ್ರಾದೇಶಿಕ ಏಕೀಕರಣ ಮತ್ತು ನಗರ ಚಲನಶೀಲತೆಯಲ್ಲಿ ಒಂದು ಪ್ರಮುಖ ಹೆಜ್ಜೆಯಾಗಲಿದೆ ಎಂದು ವರದಿಯಾಗಿದೆ. ಈ ಮಹತ್ವಾಕಾಂಕ್ಷೆಯ ಮೆಗಾ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

SBI ಕಾರ್ಡ್ ಹೊಸ ಶುಲ್ಕ: ನವೆಂಬರ್ 1ರಿಂದ ಶಿಕ್ಷಣ ಪಾವತಿ!

ನವೆಂಬರ್ 1, 2025 ರಿಂದ ಜಾರಿಗೆ ಬರುವಂತೆ ಶಿಕ್ಷಣ ಪಾವತಿಗಳು ಮತ್ತು ವ್ಯಾಲೆಟ್ ಲೋಡ್‌ಗಳಿಗೆ ನವೀಕರಿಸಿದ ಶುಲ್ಕಗಳನ್ನು SBI ಕಾರ್ಡ್ ಪ್ರಕಟಿಸಿದೆ. ಗಮನಿಸಬೇಕಾದ ಪ್ರಮುಖ ಬದಲಾವಣೆಗಳು.
Advertisement

29 ಕಿ.ಮೀ ಮೈಲೇಜ್.. ಹೊಸ ಮಾರುತಿ ಕಾರಿನ ವಿತರಣೆ ಶುರು..

ಇದೇ ತಿಂಗಳಾರಂಭದಲ್ಲಿ ನೂತನ ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಕಾರನ್ನು ಬಿಡುಗಡೆಗೊಳಿಸಲಾಯಿತು. ಇದೊಂದು ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಆಧುನಿಕ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ ಗ್ಲೋಬಲ್ ಎನ್‌ಸಿಎಪಿ ಹಾಗೂ ಭಾರತ್ ಎನ್‌ಸಿಎಪಿಯಿಂದ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಹೊಂದುವಲ್ಲಿಯೂ ಯಶಸ್ವಿಯಾಗಿದೆ. ಅರೆನಾ ಡೀಲರ್‌ಶಿಪ್‌ ಮೂಲಕ ಮಾರಾಟ ಮಾಡಲಾಗುತ್ತಿದೆ. ಸದ್ಯ ಮೊದಲ ಬ್ಯಾಚ್ ಗ್ರಾಹಕರಿಗಾಗಿ 'ವಿಕ್ಟೋರಿಸ್'ನ ವಿತರಣೆಯನ್ನು ಶುರು ಮಾಡಲಾಗಿದೆ. ಅದಕ್ಕೆ ಸಂಬಂಧಿಸಿದ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲೂ ಹರಿದಾಡುತ್ತಿವೆ.

ವಿಶ್ವದ ಮೊದಲ ಸ್ವಾಯತ್ತ ಎಲೆಕ್ಟ್ರಿಕ್ ತ್ರಿ-ಚಕ್ರ ವಾಹನ ಬಿಡುಗಡೆ

ಪ್ರಮುಖ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ತಯಾರಕರಾದ ಒಮೆಗಾ ಸೀಕಿ ಮೊಬಿಲಿಟಿ (OSM), ಇಂದು 'ಸ್ವಯಂಗತಿ' (Swayamgati) ಎಂಬ ಹೊಸ ತ್ರಿ-ಚಕ್ರ ವಾಹನನ್ನು ಬಿಡುಗಡೆ ಮಾಡಿದೆ. ಇದು ವಿಶ್ವದ ಮೊದಲ ಉತ್ಪಾದನಾ-ಸಿದ್ಧ ಸ್ವಾಯತ್ತ ಎಲೆಕ್ಟ್ರಿಕ್ ತ್ರಿ-ಚಕ್ರ (autonomous electric three-wheeler) ವಾಹನವಾಗಿದ್ದು, ಈಗ ವಾಣಿಜ್ಯ ನಿಯೋಜನೆಗೆ ಲಭ್ಯವಿದೆ. ಕೇವಲ ರೂ. 4 ಲಕ್ಷ ಬೆಲೆಯ ಈ ವಾಹನವು ನಗರ ಪ್ರಯಾಣಕ್ಕೆ ಕೈಗೆಟುಕುವ ದರದಲ್ಲಿ ಖರೀದಿಗೆ ಲಭ್ಯವಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ಹೇಳಿದೆ.

ಅಕ್ಟೋಬರ್ 1ರಿಂದ ಸ್ಪೀಡ್ ಪೋಸ್ಟ್ ದರ ಪರಿಷ್ಕರಣೆ!

ಇಂಡಿಯಾ ಪೋಸ್ಟ್ 1 ರಿಂದ ಸ್ಪೀಡ್ ಪೋಸ್ಟ್ ದರಗಳನ್ನು ಪರಿಷ್ಕರಿಸಲು ಸಜ್ಜಾಗಿದ್ದು, OTP ಆಧಾರಿತ ವಿತರಣೆ ಮತ್ತು ನೈಜ ಟ್ರ್ಯಾಕಿಂಗ್‌ನಂತಹ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ.

ಬಡವರ ಕಾರಿದು.. ಬೆಲೆಯೂ ಕಮ್ಮಿ, 34 ಕಿ.ಮೀ ಮೈಲೇಜ್.. 5-ಸೀಟರ್..

ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಶ್ರೀಸಾಮಾನ್ಯರ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ಸೆ.22 ರಿಂದ ದೇಶಾದ್ಯಂತ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಜಾರಿಗೊಂಡಿವೆ. ಇದರ ಸಂಪೂರ್ಣ ಲಾಭವು 'ಸೆಲೆರಿಯೊ' ಕಾರಿಗೂ ಲಭ್ಯವಿದೆ. ರೂ.94,100 ವರೆಗೆ ಬೆಲೆ ಇಳಿಕೆಯಾಗಿದೆ. ನಾವಿಲ್ಲಿ ಈ ಹ್ಯಾಚ್‌ಬ್ಯಾಕ್‌ನ ಪ್ರತಿಯೊಂದು ರೂಪಾಂತರಗಳ (ವೇರಿಯೆಂಟ್) ಹೊಸ 'ಎಕ್ಸ್-ಶೋರೂಂ' ದರ ಎಷ್ಟಾಗಿದೆ ಎಂಬುದರ ಕುರಿತಂತೆ ಸಂಪೂರ್ಣವಾಗಿ ವಿವರಿಸಿದ್ದೇವೆ.

SIP ಹೂಡಿಕೆ ವಿಳಂಬವೇ ಹಣದ ನಷ್ಟಕ್ಕೆ ದಾರಿ!

ನಿಮ್ಮ SIP ಅನ್ನು ಮೊದಲೇ ಪ್ರಾರಂಭಿಸುವುದರಿಂದ ನಿಮ್ಮ ಉಳಿತಾಯದ ಮೇಲೆ ಹೇಗೆ ಗಮನಾರ್ಹ ಪರಿಣಾಮ ಬೀರುತ್ತದೆ ಮತ್ತು ಚಕ್ರಬಡ್ಡಿ ಮೂಲಕ ಆದಾಯವನ್ನು ಹೇಗೆ ಹೆಚ್ಚಿಸುತ್ತದೆ ಎಂಬುದನ್ನು ಕಂಡುಕೊಳ್ಳಿ.