ವಿಶ್ವದ ಮೊದಲ ಸ್ವಾಯತ್ತ ಎಲೆಕ್ಟ್ರಿಕ್ ತ್ರಿ-ಚಕ್ರ ವಾಹನ ಬಿಡುಗಡೆ

ಪ್ರಮುಖ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ತಯಾರಕರಾದ ಒಮೆಗಾ ಸೀಕಿ ಮೊಬಿಲಿಟಿ (OSM), ಇಂದು 'ಸ್ವಯಂಗತಿ' (Swayamgati) ಎಂಬ ಹೊಸ ತ್ರಿ-ಚಕ್ರ ವಾಹನನ್ನು ಬಿಡುಗಡೆ ಮಾಡಿದೆ. ಇದು ವಿಶ್ವದ ಮೊದಲ ಉತ್ಪಾದನಾ-ಸಿದ್ಧ ಸ್ವಾಯತ್ತ ಎಲೆಕ್ಟ್ರಿಕ್ ತ್ರಿ-ಚಕ್ರ (autonomous electric three-wheeler) ವಾಹನವಾಗಿದ್ದು, ಈಗ ವಾಣಿಜ್ಯ ನಿಯೋಜನೆಗೆ ಲಭ್ಯವಿದೆ. ಕೇವಲ ರೂ. 4 ಲಕ್ಷ ಬೆಲೆಯ ಈ ವಾಹನವು ನಗರ ಪ್ರಯಾಣಕ್ಕೆ ಕೈಗೆಟುಕುವ ದರದಲ್ಲಿ ಖರೀದಿಗೆ ಲಭ್ಯವಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ಹೇಳಿದೆ.

ಅಕ್ಟೋಬರ್ 1ರಿಂದ ಸ್ಪೀಡ್ ಪೋಸ್ಟ್ ದರ ಪರಿಷ್ಕರಣೆ!

ಇಂಡಿಯಾ ಪೋಸ್ಟ್ 1 ರಿಂದ ಸ್ಪೀಡ್ ಪೋಸ್ಟ್ ದರಗಳನ್ನು ಪರಿಷ್ಕರಿಸಲು ಸಜ್ಜಾಗಿದ್ದು, OTP ಆಧಾರಿತ ವಿತರಣೆ ಮತ್ತು ನೈಜ ಟ್ರ್ಯಾಕಿಂಗ್‌ನಂತಹ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ.

ಬಡವರ ಕಾರಿದು.. ಬೆಲೆಯೂ ಕಮ್ಮಿ, 34 ಕಿ.ಮೀ ಮೈಲೇಜ್.. 5-ಸೀಟರ್..

ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಶ್ರೀಸಾಮಾನ್ಯರ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ಸೆ.22 ರಿಂದ ದೇಶಾದ್ಯಂತ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಜಾರಿಗೊಂಡಿವೆ. ಇದರ ಸಂಪೂರ್ಣ ಲಾಭವು 'ಸೆಲೆರಿಯೊ' ಕಾರಿಗೂ ಲಭ್ಯವಿದೆ. ರೂ.94,100 ವರೆಗೆ ಬೆಲೆ ಇಳಿಕೆಯಾಗಿದೆ. ನಾವಿಲ್ಲಿ ಈ ಹ್ಯಾಚ್‌ಬ್ಯಾಕ್‌ನ ಪ್ರತಿಯೊಂದು ರೂಪಾಂತರಗಳ (ವೇರಿಯೆಂಟ್) ಹೊಸ 'ಎಕ್ಸ್-ಶೋರೂಂ' ದರ ಎಷ್ಟಾಗಿದೆ ಎಂಬುದರ ಕುರಿತಂತೆ ಸಂಪೂರ್ಣವಾಗಿ ವಿವರಿಸಿದ್ದೇವೆ.

SIP ಹೂಡಿಕೆ ವಿಳಂಬವೇ ಹಣದ ನಷ್ಟಕ್ಕೆ ದಾರಿ!

ನಿಮ್ಮ SIP ಅನ್ನು ಮೊದಲೇ ಪ್ರಾರಂಭಿಸುವುದರಿಂದ ನಿಮ್ಮ ಉಳಿತಾಯದ ಮೇಲೆ ಹೇಗೆ ಗಮನಾರ್ಹ ಪರಿಣಾಮ ಬೀರುತ್ತದೆ ಮತ್ತು ಚಕ್ರಬಡ್ಡಿ ಮೂಲಕ ಆದಾಯವನ್ನು ಹೇಗೆ ಹೆಚ್ಚಿಸುತ್ತದೆ ಎಂಬುದನ್ನು ಕಂಡುಕೊಳ್ಳಿ.
Advertisement

3 ಶೆಲ್ ಹೊಂದಿರುವ ಲ್ಯಾಮಿನಾರ್ ಓಪನ್ ಫೇಸ್ ಹೆಲ್ಮೆಟ್ ಬಿಡುಗಡೆ

ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ಹೆಲ್ಮೆಟ್ ತಯಾರಕರಾದ STUDDS ಆಕ್ಸೆಸರೀಸ್ ಲಿಮಿಟೆಡ್‌ನ ಪ್ರೀಮಿಯಂ ಹೆಲ್ಮೆಟ್ ಬ್ರಾಂಡ್ ಆಗಿರುವ 'ಎಸ್‌ಎಂಕೆ ಹೆಲ್ಮೆಟ್ಸ್' (SMK Helmets), ತನ್ನ ಇತ್ತೀಚಿನ ಓಪನ್ ಫೇಸ್ ಹೆಲ್ಮೆಟ್ ಆಗಿರುವ 'ಎಸ್‌ಎಂಕೆ ಲ್ಯಾಮಿನಾರ್' (SMK Laminar) ಅನ್ನು ಬಿಡುಗಡೆ ಮಾಡಿದೆ. ಸುರಕ್ಷತೆ, ಸೌಕರ್ಯ ಮತ್ತು ಶೈಲಿಯ ಸೂಕ್ತವಾದ ಮಿಶ್ರಣವನ್ನು ನೀಡಲು ವಿನ್ಯಾಸಗೊಳಿಸಲಾದ 'ಎಸ್‌ಎಂಕೆ ಲ್ಯಾಮಿನಾರ್' 3 ಸುರಕ್ಷತಾ ಮಾನದಂಡಗಳನ್ನು ಪೂರೈಸುತ್ತದೆ. ಜೊತೆಗೆ ವಿವಿಧ ತಲೆ ಗಾತ್ರಗಳಲ್ಲಿ ಹೊಂದಿಕೊಳ್ಳುವ ಫಿಟ್‌ಗಾಗಿ ಮೂರು ವಿಭಿನ್ನ ಹೊರ ಶೆಲ್ ಗಾತ್ರಗಳನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.

6-ಸೀಟರ್: ಕಲ್ಲು ಬಂಡೆಯಂತಹ Tata ಕಾರಿದು.. 1.45 ಲಕ್ಷ ಬೆಲೆ ಇಳಿಕೆ..

ಟಾಟಾ ಸಫಾರಿ (Tata Safari) ವಿಶ್ವಾಸಾರ್ಹ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಸೆ.22 ರಿಂದ ಜಿಎಸ್‌ಟಿ ಪರಿಷ್ಕರಣೆಗೊಂಡಿದೆ. ಈ ಕಾರಿನ ಬೆಲೆಯು ರೂ.1.45 ಲಕ್ಷ ಇಳಿಕೆಯಾಗಿದೆ. ಕನಿಷ್ಠ ರೂ.14.66 ಲಕ್ಷ ಹಾಗೂ ಗರಿಷ್ಠ ರೂ.25.96 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ನೀವು ನೂತನ ಕಾರೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ 'ಸಫಾರಿ' ಅತ್ಯುತ್ತಮವಾದ ಆಯ್ಕೆಯಾಗಲಿದೆ. ನಾವಿಲ್ಲಿ ಇದೇ ಎಸ್‌ಯುವಿಯ ಆನ್-ರೋಡ್ ಬೆಲೆ (On-Road Price) ಹಾಗೂ ಇಎಂಐ (EMI) ಕುರಿತಂತೆ ಒಂದಂಷ್ಟು ಪ್ರಮುಖ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

Ultraviolette X47 Review: ಬೆಂಗಳೂರಿನ ಡೈಮಂಡ್..

Ultraviolette launches X47 electric motorcycle in India. It offers high performance, advanced features and a range suitable for daily use. | ಅಲ್ಟ್ರಾವೈಲೆಟ್ ಭಾರತದಲ್ಲಿ X47 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಿದೆ. ಇದು ಹೆಚ್ಚಿನ ಕಾರ್ಯಕ್ಷಮತೆ, ಸುಧಾರಿತ ವೈಶಿಷ್ಟ್ಯಗಳು ಮತ್ತು ದೈನಂದಿನ ಬಳಕೆಗೆ ಸೂಕ್ತವಾದ ಶ್ರೇಣಿಯನ್ನು ನೀಡುತ್ತದೆ.

ಸುರಕ್ಷಿತ ಮಾರುತಿ ಸುಜುಕಿ ಕಾರನ್ನು ಹುಡುಕುತ್ತಿದ್ದೀರಾ?

ಪ್ರಾಯೋಗಿಕತೆ ಮತ್ತು ಮೈಲೇಜ್‌ಗೆ ದೀರ್ಘಕಾಲದಿಂದ ಪ್ರಸಿದ್ಧವಾಗಿರುವ ಮಾರುತಿ ಸುಜುಕಿ, ಈಗ ಸುಧಾರಿತ ವಾಹನ ಸುರಕ್ಷತೆಯಿಂದಾಗಿ ಗಮನ ಸೆಳೆಯುತ್ತಿದೆ. ಕಂಪನಿಯು ತನ್ನ ಸುರಕ್ಷತಾ ಮಾನದಂಡಗಳನ್ನು ಸ್ಥಿರವಾಗಿ ಹೆಚ್ಚಿಸಿದೆ, ಉನ್ನತ ಶ್ರೇಣಿಯ ಕ್ರ್ಯಾಶ್ ಟೆಸ್ಟ್ ಸ್ಕೋರ್‌ಗಳು ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಕಾರುಗಳನ್ನು ಪರಿಚಯಿಸುತ್ತಿದೆ. 2025 ರಲ್ಲಿ ಸುರಕ್ಷಿತ ಮಾರುತಿ ಸುಜುಕಿ ಕಾರನ್ನು ಬಯಸುವವರು ಈಗ ಮೂರು ವಿಶ್ವಾಸಾರ್ಹ ಆಯ್ಕೆಗಳನ್ನು ಹೊಂದಿದ್ದಾರೆ. ಇವು ಭಾರತ್ NCAP ಮತ್ತು ಗ್ಲೋಬಲ್ NCAP ಪರೀಕ್ಷೆಗಳಲ್ಲಿ 5-ಸ್ಟಾರ್ ರೇಟಿಂಗ್‌ಗಳನ್ನು ಸಾಧಿಸಿವೆ.

ಮಾರುತಿ ಮಾಸ್ಟರ್ ಪ್ಲಾನ್: ನಂ.1 ಆಗಲು ಹೊಸ ಬ್ರಹ್ಮಾಸ್ತ್ರ ಕಣಕ್ಕೆ

ಮಾರುತಿ ಸುಜುಕಿ ತನ್ನ ಇತ್ತೀಚಿನ ಮಾದರಿಯಾದ ವಿಕ್ಟೋರಿಸ್‌ನೊಂದಿಗೆ ಮಧ್ಯಮ ಗಾತ್ರದ SUV ವಿಭಾಗದಲ್ಲಿ ಹುಂಡೈ ಪ್ರಾಬಲ್ಯಕ್ಕೆ ತೀವ್ರ ಸವಾಲು ಹಾಕುತ್ತಿದೆ. ಈ ಹೊಸ SUV ಮಾರುತಿಯ ಅಸ್ತಿತ್ವದಲ್ಲಿರುವ ಗ್ರ್ಯಾಂಡ್ ವಿಟಾರಾ ಜೊತೆಗೆ, ಈ ವಿಭಾಗದಲ್ಲಿ ಹುಂಡೈ ಕ್ರೆಟಾದ ದೀರ್ಘಕಾಲೀನ ನಾಯಕತ್ವವನ್ನು ಮೀರಿಸುವ ಜಂಟಿ ಪ್ರಯತ್ನದಲ್ಲಿದೆ. ಖರೀದಿದಾರರಿಗೆ ಬಲವಾದ ಮೌಲ್ಯ, ಸುಧಾರಿತ ತಂತ್ರಜ್ಞಾನ ಮತ್ತು ಅತ್ಯುತ್ತಮ ಇಂಧನ ದಕ್ಷತೆಯ ಅನುಕೂಲಗಳನ್ನು ನೀಡಲು ಸಜ್ಜಾಗಿದೆ. ಈ ಹೊಸ ಮಾರುತಿ ವಿಕ್ಟೋರಿಸ್ ನಿಜವಾಗಿಯೂ ಹ್ಯುಂಡೈ ಕ್ರೆಟಾವನ್ನು ಮೀರಿಸುವ ತಾಕತ್ತನ್ನು ಹೊಂದಿದೆಯೇ ಬನ್ನಿ ನೋಡೋಣ.

8 ಲಕ್ಷ.. 18.5 ಕಿ.ಮೀ ಮೈಲೇಜ್, ಭಾರತದಲ್ಲಿ ಈ ವಿದೇಶಿ ಕಾರಿಗೆ..

ಫ್ರಾನ್ಸ್ ದೇಶಕ್ಕೆ ಸೇರಿರುವ ಸಿಟ್ರನ್ (Citroen) ಪ್ರಮುಖ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ 'ಸಿ3 ಏರ್‌ಕ್ರಾಸ್' ಕಾರನ್ನು ಮಾರಾಟಗೊಳಿಸುತ್ತಿದೆ. ಇದೊಂದು ಮಿಡ್-ಸೈಜ್ ಎಸ್‌ಯುವಿಯಾಗಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಸದ್ಯ ದೇಶದ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಸಂಸ್ಥೆ ಭಾರತ್ ಎನ್‌ಸಿಎಪಿ (Bharat NCAP), 5 ಆಸನಗಳ 'ಸಿ3 ಏರ್‌ಕ್ರಾಸ್'ನ್ನು ಅತ್ಯಂತ ಸುರಕ್ಷಿತ ಕಾರೆಂದು ತೀರ್ಮಾನಿಸಿದ್ದು, 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ನೀಡಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

33 Km ಮೈಲೇಜ್.. 5-ಸೀಟರ್.. ಬೆಲೆ ಮೊದಲೇ ಅಗ್ಗ.. ಈ ಮಾರುತಿ ಕಾರಿನ..

ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಜನಾಕರ್ಷಣೆಯ ಸೆಡಾನ್ ಆಗಿದೆ. ಅತ್ಯಾಧುನಿಕವಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸೆ.22 ರಿಂದ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಜಾರಿಗೊಂಡಿವೆ. ಇದರ ಸಂಪೂರ್ಣ ಲಾಭವು 'ಡಿಜೈರ್' ಕಾರಿಗೂ ದೊರೆಯುತ್ತಿತ್ತು. ರೂ.87,700 ವರೆಗೆ ಬೆಲೆ ಇಳಿಕೆಯಾಗಿದೆ. ನಾವಿಲ್ಲಿ ಈ ಸೆಡಾನ್‌ನ ಪ್ರತಿಯೊಂದು ರೂಪಾಂತರಗಳ (ವೇರಿಯೆಂಟ್) ಹೊಸ 'ಎಕ್ಸ್-ಶೋರೂಂ' ದರ ಎಷ್ಟಾಗಿದೆ ಎಂಬುದರ ಕುರಿತಂತೆ ಸಂಪೂರ್ಣವಾಗಿ ವಿವರಿಸಿದ್ದೇವೆ.

ಏಷ್ಯಾ ಕಪ್‌ನಲ್ಲಿ Team India ಚಾಂಪಿಯನ್: ಅಭಿಷೇಕ್ ಶರ್ಮಾಗೆ..

ಏಷ್ಯಾ ಕಪ್‌ನ ಫೈನಲ್ ಪಂದ್ಯವು ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಭಾನುವಾರ ನಡೆಯಿತು. ಟೀಮ್ ಇಂಡಿಯಾ ಭರ್ಜರಿಯಾಗಿ ಜಯ ಗಳಿಸಿದೆ. ಈ ಟೂರ್ನಿಯಲ್ಲಿ ಯುವ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ (Abhishek Sharma) ಅದ್ಭುತ ಪ್ರದರ್ಶನ ಪ್ರದರ್ಶನ ನೀಡಿದ್ದು, ಪ್ಲೇಯರ್ ಆಫ್ ದಿ ಟೂರ್ನಿಮೆಂಟ್ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಅವರಿಗೆ ಹವಾಲ್ ಹೆಚ್9 (Haval H9) ಎಸ್‌ಯುವಿ ಉಡುಗೊರೆಯಾಗಿ ಲಭ್ಯವಾಗಿದೆ. ಬನ್ನಿ, ಈ ಕಾರಿನ ಬೆಲೆ, ಕಾರ್ಯಕ್ಷಮತೆ ಹಾಗೂ ವಿಶೇಷತೆಗಳ ಕುರಿತಂತೆ ಪ್ರಮುಖ ವಿವರಗಳನ್ನು ತಿಳಿಯೋಣ.
Advertisement

ಕೇಂದ್ರ ಸರ್ಕಾರಿ ನೌಕರರಿಗೆ ಪಿಂಚಣಿ ಆಯ್ಕೆಗಳು!

ರಾಷ್ಟ್ರೀಯ ಪಿಂಚಣಿ ಯೋಜನೆ ಮತ್ತು ಏಕೀಕೃತ ಪಿಂಚಣಿ ಯೋಜನೆಯ ನಡುವಿನ ವ್ಯತ್ಯಾಸಗಳನ್ನು ಅನ್ವೇಷಿಸಿ ಮತ್ತು ಯಾವ ಆಯ್ಕೆಯು ನಿಮಗೆ ಹೆಚ್ಚು ಸೂಕ್ತವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ.

ಸಾರ್ವಜನಿಕ ಭವಿಷ್ಯ ನಿಧಿಯ ಪ್ರಯೋಜನಗಳನ್ನು ಕಂಡುಹಿಡಿಯೋದು

ಭಾರತದಲ್ಲಿ ದೀರ್ಘಕಾಲೀನ ಉಳಿತಾಯಕ್ಕಾಗಿ ಸಾರ್ವಜನಿಕ ಭವಿಷ್ಯ ನಿಧಿಯ (PPF) ಪ್ರಮುಖ ಲಕ್ಷಣಗಳು, ಅನುಕೂಲಗಳು ಮತ್ತು ಹೂಡಿಕೆ ಸಾಮರ್ಥ್ಯವನ್ನು ಅನ್ವೇಷಿಸಿ.

ದುಬಾರಿ ಬೆಲೆಯ ಕಾರನ್ನು ಖರೀದಿಸಿದ ಖ್ಯಾತ ಗಾಯಕ.. ಹಾಡುಗಾರಿಕೆಗೆ..

ಜನಪ್ರಿಯ ಗಾಯಕರಾಗಿ ಎಂ.ಜಿ.ಶ್ರೀಕುಮಾರ್ (MG Sreekumar) ಗುರುತಿಸಿಕೊಂಡಿದ್ದಾರೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಮಲಯಾಳಂ, ತಮಿಳು ಹಾಗೂ ಹಿಂದಿ ಸಿನಿಮಾಗಳ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಕನ್ನಡದ ಚಿತ್ರವನ್ನು ಹಾಡಿದ್ದಾರೆ. ಇತ್ತೀಚೆಗೆ ಹೊಚ್ಚ ಹೊಸ ಮರ್ಸಿಡಿಸ್-ಬೆಂಜ್ ಇ-ಕ್ಲಾಸ್ (Mercedes-Benz E-Class) ಸೆಡಾನ್‌ನ್ನು ಖರೀದಿ ಮಾಡುತ್ತಿದ್ದಾರೆ. ನೂತನ ಕಾರನ್ನು ವಿತರಣೆ ತೆಗೆದುಕೊಳ್ಳಲು ಹೋದಾಗ ಶೋರೂಂ ಸಿಬ್ಬಂದಿ ಮನವಿ ಮೇರೆಗೆ ಹಾಡೊಂದನ್ನು ಹೇಳಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚಿದ್ದಾರೆ.

ಶೋರೂಂ ಮುಂದೆ ಸಾಲು ಕಟ್ಟಿದ ಗ್ರಾಹಕರು.. Hero Splendor ನಂಬರ್ 1..

ಜಿಎಸ್‌ಟಿ ಪರಿಷ್ಕರಣೆಗೊಳ್ಳುವ ಸುಳಿವು ಲಭ್ಯವಿದ್ದರೂ ಇದೇ ಆಗಸ್ಟ್ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳು (Two Wheelers) ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 12,50,328 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 11,26,138 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 11.03% ಪ್ರಗತಿಯಾಗಿದೆ. ಎಂದಿನಂತೆ ಹೀರೋ ಸ್ಪ್ಲೆಂಡರ್ ಮೊದಲ ಸ್ಥಾನದಲ್ಲಿದ್ದರೆ, ಹೋಂಡಾ ಆಕ್ಟಿವಾ ಎರಡನೇ ಸ್ಥಾನದಲ್ಲಿದೆ.

ಆಲ್ ರೌಂಡರ್ ಖ್ಯಾತಿ ಗಳಿಸಿದ ಹೀರೋ ಡೆಸ್ಟಿನಿ 110

ಹೀರೋ ಮೋಟೊಕಾರ್ಪ್ ಇತ್ತೀಚೆಗಷ್ಟೆ ಹೊಸ ಡೆಸ್ಟಿನಿ 110 (Hero Destini 110) ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಪ್ರೀಮಿಯಂ ವಿನ್ಯಾಸ, ಪ್ರಾಯೋಗಿಕ ವೈಶಿಷ್ಟ್ಯಗಳು, ವಿಶ್ವಾಸಾರ್ಹ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯ ಸಂಯೋಜನೆಯಿಂದಾಗಿ ಹೀರೋ ಡೆಸ್ಟಿನಿ 110 ಅನ್ನು ಆಲ್‌ರೌಂಡರ್ ಸ್ಕೂಟರ್ ಎಂದು ಪರಿಗಣಿಸಲಾಗಿದೆ. ಜೊತೆಗೆ ಹೀರೋ ಡೆಸ್ಟಿನಿ 110 ಈ ಹಬ್ಬದ ಋತುವಿನಲ್ಲಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವುದು ಮತ್ತೊಂದು ಹೈಲೆಟ್ ಆಗಿದೆ. ಹೊಸ ಹೀರೋ ಡೆಸ್ಟಿನಿ 110 ಇತರ ಸ್ಕೂಟರ್‌ಗಳಿಗೆ ಹೋಲಿಸಿದರೆ ಎದ್ದು ಕಾಣಲು ಐದು ಪ್ರಮುಖ ಕಾರಣಗಳು ಇಲ್ಲಿವೆ.

33 ಕಿ.ಮೀ ಮೈಲೇಜ್.. 5-ಸೀಟರ್, 3.50 ಲಕ್ಷ.. ಈ ಮಾರುತಿ ಕಾರಿನ..

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ವಿಶ್ವಾಸಾರ್ಹ ಹ್ಯಾಚ್‌ಬ್ಯಾಕ್ ಆಗಿದೆ. ಸೆ.22 ರಿಂದ ಜಿಎಸ್‌ಟಿ ಪರಿಷ್ಕರಣೆಗೊಂಡಿದೆ. ಈ ಕಾರಿನ ಬೆಲೆ ರೂ.1.29 ಲಕ್ಷ ಇಳಿಕೆಯಾಗಿದೆ. ಕನಿಷ್ಠ ರೂ.3.50 ಲಕ್ಷ ಹಾಗೂ ಗರಿಷ್ಠ ರೂ.5.25 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, 'ಎಸ್-ಪ್ರೆಸ್ಸೊ' ಅತ್ಯುತ್ತಮ ಆಯ್ಕೆಯಾಗಲಿದೆ. ನಾವಿಲ್ಲಿ ಇದೇ ಹ್ಯಾಚ್‌ಬ್ಯಾಕ್‌ನ ಆನ್-ರೋಡ್ ಬೆಲೆ (On-Road Price) ಹಾಗೂ ಇಎಂಐ (EMI) ಕುರಿತಂತೆ ಪ್ರಮುಖ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

Maruti Suzuki: ಇನ್ನು ಯಾರು ಮೂಗು ಮುರಿಯುವಂತಿಲ್ಲ..

ದೇಶದ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಸಂಸ್ಥೆಯಾಗಿ ಭಾರತ್ ಎನ್‌ಸಿಎಪಿ (Bharat NCAP) ಗುರುತಿಸಿಕೊಂಡಿದೆ. ಮಾರುತಿ ಸುಜುಕಿ ಕಂಪನಿಗೆ ಸೇರಿದ ವಿಕ್ಟೋರಿಸ್, ಇನ್ವಿಕ್ಟೊ, ಡಿಜೈರ್ ಹಾಗೂ ಬಲೆನೊವನ್ನು ಅತ್ಯಂತ ಸುರಕ್ಷಿತ ಕಾರುಗಳೆಂದು ನಿರ್ಣಯಿಸಿದೆ. ಇವುಗಳು ಹೆಚ್ಚಿನ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಪಡೆದಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಗ್ರಾಹಕರ ಲಭ್ಯವಿವೆ. ಬನ್ನಿ.. ಈ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Volvo: 490 ಕಿ.ಮೀ ಓಡುತ್ತೆ.. ಹೊಸ ವೋಲ್ವೋ ಇಎಕ್ಸ್30 ಎಲೆಕ್ಟ್ರಿಕ್..

ಇತ್ತೀಚೆಗೆ ನೂತನ ವೋಲ್ವೋ ಇಎಕ್ಸ್30 (Volvo EX30) ಕಾರನ್ನು ಮಾರಾಟಕ್ಕೆ ತರಲಾಗಿದೆ. ಇದೊಂದು ಎಲೆಕ್ಟ್ರಿಕ್ ಚಾಲಿತ ಎಸ್‌ಯುವಿಯಾಗಿದೆ. ನೋಡುಗರ ಕಣ್ಣು ಕುಕ್ಕುವಂತಹ ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದ್ದು, ತುಂಬಾ ಚೆನ್ನಾಗಿರುವ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಜೊತೆಗೆ ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಸಿಗುತ್ತದೆ. ನಾವಿಲ್ಲಿ ಈ ಹೊಚ್ಚ ಹೊಸ ಕಾರಿನ ಬೆಲೆ, ಕಾರ್ಯಕ್ಷಮತೆ ಹಾಗೂ ವಿಶೇಷತೆಗಳ ಕುರಿತ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.
Advertisement

7-ಸೀಟರ್.. 20 ಕಿ.ಮೀ ಮೈಲೇಜ್.. ಈ ಆನೆ ಗಾತ್ರದ Hyundai SUVಗೆ..

ಹ್ಯುಂಡೈ ಅಲ್ಕಾಜರ್ (Hyundai Alcazar) ಪ್ರಮುಖ ಎಸ್‌ಯುವಿಯಾಗಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ 'ಅಲ್ಕಾಜರ್' ಉತ್ತಮ ಸಂಖ್ಯೆಯಲ್ಲಿಯೂ ಮಾರಾಟಗೊಂಡಿದೆ. ಒಟ್ಟು 1,187 ಯುನಿಟ್‌ಗಳನ್ನು ವಿತರಣೆ ಮಾಡಲಾಗಿದೆ. 2025ರ ಇದೇ ಅವಧಿಯಲ್ಲಿ 1,105 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ವಿಶ್ಲೇಷಣೆ ಮಾಡಿಗೊಂಡ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 7.42% ಬೆಳವಣಿಗೆಯಾಗಿದೆ.

ರೂ.80,000.. 47 ಕಿ.ಮೀ ಮೈಲೇಜ್, ಅಗ್ಗದ ಸುಜುಕಿ ಆಕ್ಸೆಸ್ 125ನ..

ಸುಜುಕಿ ಆಕ್ಸೆಸ್ 125 (Suzuki Access 125) ಪ್ರಮುಖ ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. ಜಿಎಸ್‌ಟಿ ಪರಿಷ್ಕರಣೆಗೊಂಡಿದೆ. ಈ ಸ್ಕೂಟರ್ ಬೆಲೆ ರೂ.8,523 ಇಳಿಕೆಯಾಗಿದೆ. ಕನಿಷ್ಠ ರೂ.80,000 ರಿಂದ ಗರಿಷ್ಠ ರೂ.97,000 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ನೀವು ಹೊಚ್ಚ ಹೊಸ ಸ್ಕೂಟರ್‌ವೊಂದನ್ನು ಮನೆಗೆ ತರಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ 'ಆಕ್ಸೆಸ್ 125' ಅತ್ಯುತ್ತಮ ಆಯ್ಕೆಯಾಗಿದೆ. ನಾವಿಲ್ಲಿ ಇದೇ ಸ್ಕೂಟರ್‌ನ ಆನ್-ರೋಡ್ ಬೆಲೆ (On-Road Price) ಮತ್ತು ಇಎಂಐ (EMI) ಕುರಿತಂತೆ ಒಂದಷ್ಟು ವಿವರಗಳನ್ನು ವಿವರಿಸಿದ್ದೇವೆ.

ಬಡವರಿಗೆ ಪರ್ಫೆಕ್ಟ್ ಕಾರಿದು.. ಬೆಲೆಯೂ ಕಮ್ಮಿ, 27 ಕಿ.ಮೀ ಮೈಲೇಜ್..

ಮಾರುತಿ ಸುಜುಕಿ ಇಕೋ (Maruti Suzuki Eeco) ಜಗಮೆಚ್ಚಿದ ಎಂಪಿವಿಯಾಗಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸೆ.22 ರಿಂದ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಜಾರಿಯಾಗಿವೆ. ಇದರ ಸಂಪೂರ್ಣ ಲಾಭವು 'ಇಕೋ' ಕಾರಿಗೂ ಲಭ್ಯವಾಗುತ್ತಿದ್ದು, ರೂ.68,000 ವರೆಗೆ ಬೆಲೆ ಇಳಿಕೆಯಾಗಿದೆ. ನಾವಿಲ್ಲಿ ಈ ಎಂಪಿವಿಯ ಪ್ರತಿಯೊಂದು ರೂಪಾಂತರಗಳ (ವೇರಿಯೆಂಟ್) ಹೊಸ ಎಕ್ಸ್-ಶೋರೂಂ ದರ ಎಷ್ಟಾಗಿದೆ ಎಂಬುದರ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.

ನೆಕ್ಸಸ್ ಮತ್ತು ಮ್ಯಾಗ್ನಸ್ ನಿಯೋಗಳಿಗೆ ಹಬ್ಬದ ಆಫರ್ ಘೋಷಣೆ

ಭಾರತದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕರಾದ ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ (GEML), ತನ್ನ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳಾದ ಮ್ಯಾಗ್ನಸ್ ನಿಯೋ ಮತ್ತು ನೆಕ್ಸಸ್‌ಗಳ ಮೇಲೆ ರಾಷ್ಟ್ರವ್ಯಾಪಿ ಹಬ್ಬದ ಆಫರ್‌ಗಳನ್ನು ಘೋಷಿಸಿದೆ. ಇದು ಗ್ರಾಹಕರಿಗೆ ಸ್ಮಾರ್ಟ್ ಮತ್ತು ಆಧುನಿಕ ಎಲೆಕ್ಟ್ರಿಕ್ ವಾಹನಗಳನ್ನು ಅಗ್ಗವಾಗಿ ಪಡೆಯಲು ಪರಿಪೂರ್ಣ ಅವಕಾಶವನ್ನು ನೀಡುತ್ತದೆ. ಹಬ್ಬದ ಆಚರಣೆಯ ಭಾಗವಾಗಿ, ಭಾರತದಾದ್ಯಂತದ ಗ್ರಾಹಕರು ಈಗ GEML ನ ಹೆಚ್ಚು ಮಾರಾಟವಾಗುವ ಇ-ಸ್ಕೂಟರ್‌ಗಳನ್ನು ಅಜೇಯ ಹಬ್ಬದ ಮೌಲ್ಯದಲ್ಲಿ ಮನೆಗೆ ತರಬಹುದು.

₹1 ಕೋಟಿ ನಿವೃತ್ತಿ ನಿಧಿಯನ್ನು ಸುಲಭವಾಗಿ ನಿರ್ಮಿಸುವುದೇಗೆ

ಆರ್ಥಿಕ ಸ್ವಾತಂತ್ರ್ಯಕ್ಕಾಗಿ ₹1 ಕೋಟಿ ನಿವೃತ್ತಿ ನಿಧಿಯನ್ನು ನಿರ್ಮಿಸಲು ಮ್ಯೂಚುವಲ್ ಫಂಡ್‌ಗಳು, NPS ಮತ್ತು PPF ನಂತಹ ಪರಿಣಾಮಕಾರಿ ತಂತ್ರಗಳು ಮತ್ತು ಹೂಡಿಕೆ ಆಯ್ಕೆಗಳನ್ನು ಅನ್ವೇಷಿಸಿ.