ಅಗ್ಗದ ಬೆಲೆಯಲ್ಲಿ ಹೊಸ IGN-58 ಹೆಲ್ಮೆಟ್ ಬಿಡುಗಡೆ

ಅತಿದೊಡ್ಡ ಹೆಲ್ಮೆಟ್ ತಯಾರಕರಲ್ಲಿ ಒಂದಾದ ಸ್ಟೀಲ್‌ಬರ್ಡ್ ಹೈ-ಟೆಕ್ ಇಂಡಿಯಾ ಲಿಮಿಟೆಡ್‌ನ ಪ್ರೀಮಿಯಂ ಬ್ರ್ಯಾಂಡ್ IGNYTE ಹೆಲ್ಮೆಟ್, ರೆಟ್ರೊ-ಪ್ರೇರಿತ ವಿನ್ಯಾಸವನ್ನು ಸುಧಾರಿತ ವಿಸ್ತೃತ ಪಾಲಿಪ್ರೊಪಿಲೀನ್ (EPP) ಲೈನರ್ ತಂತ್ರಜ್ಞಾನದೊಂದಿಗೆ ವಿಲೀನಗೊಳಿಸುವ ಅತ್ಯಾಧುನಿಕ ತೆರೆದ ಮುಖದ ಹೆಲ್ಮೆಟ್ IGN-58 ಅನ್ನು ಬಿಡುಗಡೆ ಮಾಡಿದೆ. ಆಕರ್ಷಕ ವಿನ್ಯಾಸ, ಬಹು-ಪರಿಣಾಮಕಾರಿ ಸುರಕ್ಷತಾ ಎಂಜಿನಿಯರಿಂಗ್ ಮತ್ತು ಪ್ರೀಮಿಯಂ ಸೌಕರ್ಯದ ಮಿಶ್ರಣದೊಂದಿಗೆ, IGN-58 ಸವಾರರ ರಕ್ಷಣೆಯನ್ನು ಹೆಚ್ಚಿಸುತ್ತದೆ. ಭಾರತೀಯ ಮತ್ತು ಜಾಗತಿಕ ಮೋಟಾರ್‌ಸೈಕಲ್ ಹೆಲ್ಮೆಟ್ ಮಾರುಕಟ್ಟೆಯಲ್ಲಿ ಇದು ಹೊಸ ಮಾನದಂಡವನ್ನು ಹೊಂದಿಸುತ್ತದೆ ಎಂದು ಬ್ರಾಂಡ್ ಹೇಳಿದೆ. ಹೊಸ ಹೆಲ್ಮೆಟ್‌ನ ಪ್ರಮುಖ ವಿಶೇಷತೆಗಳು ಇಲ್ಲಿವೆ.

6-ಸೀಟರ್.. ಪೂರ್ತಿ ತಾಕತ್ತಿನ TATA ಕಾರಿದು, ಆದ್ರೂ ಗ್ರಾಹಕರು..

ಟಾಟಾ ಸಫಾರಿ (Tata Safari) ಜಗಮೆಚ್ಚಿದ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಕೊಂಡುಕೊಳ್ಳುತ್ತಿದ್ದಾರೆ. ಆದರೂ ಈ ಆಗಸ್ಟ್ ತಿಂಗಳು 'ಸಫಾರಿ' ಮಾರಾಟವು ಕುಸಿತವಾಗಿದೆ. ಒಟ್ಟು 1,489 ಯುನಿಟ್‌ಗಳನ್ನು ಮಾತ್ರ ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲಿ 1,951 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -23.68% ಕುಸಿತವಾಗಿದೆ.

Maruti Suzuki: 29 ಕಿ.ಮೀ ಮೈಲೇಜ್.. 5-ಸೀಟರ್, ಹೊಸ ಮಾರುತಿ ಕಾರು..

ಬಹುನಿರೀಕ್ಷಿತ ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಕಾರು ಸೋಮವಾರ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಇದೊಂದು ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಅರೆನಾ ಡೀಲರ್‌ಶಿಪ್‌ ಮೂಲಕ ಗ್ರಾಹಕರ ಖರೀದಿ ಲಭ್ಯವಿದೆ. ಈ ಕಾರು ತುಂಬಾ ಚೆನ್ನಾಗಿರುವ ವಿನ್ಯಾಸ ಹಾಗೂ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಕೈಗೆಟುಕುವ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದೆ. ಬನ್ನಿ, ನೂತನ 'ವಿಕ್ಟೋರಿಸ್'ನ ಬೆಲೆ, ಕಾರ್ಯಕ್ಷಮತೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

ಪಿಎಂ ಕಿಸಾನ್: ಅಕ್ರಮ ಫಲಾನುಭವಿಗಳಿಗೆ ಕಂತು ಸ್ಥಗಿತ!

ರೈತರು ಮುಂದಿನ ಕಂತಿನ ಪಾವತಿಗಾಗಿ ಕಾಯುತ್ತಿರುವಾಗ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹೊಸ ಅರ್ಹತಾ ಘೋಷಣೆಗಳು ಹೊರಬಿದ್ದಿವೆ. ಪ್ರಮುಖ ಅರ್ಹತಾ ಪರಿಶೀಲನೆಗಳು ನಡೆಯುತ್ತಿವೆ.
Advertisement

ಯುಎಇಯಲ್ಲಿ ಸಮಾನತಾ ಪ್ರಮಾಣಪತ್ರಗಳ ಮಹತ್ವ!

ಯುಎಇಯಲ್ಲಿ ಸಮಾನತಾ ಪ್ರಮಾಣಪತ್ರದ ಮಹತ್ವ, ಅದರ ಅವಶ್ಯಕತೆಗಳು ಮತ್ತು ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಗಾಗಿ ಅದನ್ನು ಹೇಗೆ ಪಡೆಯುವುದು ಎಂಬುದನ್ನು ಕಂಡುಕೊಳ್ಳಿ.

Royal Enfield: ಹೊಸ ರಾಯಲ್ ಎನ್‌ಫೀಲ್ಡ್ ಮಿಟಿಯೋರ್ 350 ಬೈಕ್..

ಬಹುನಿರೀಕ್ಷಿತ 2025ರ ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ ಮಿಟಿಯೋರ್ 350 (Royal Enfield Meteor 350) ಮೋಟಾರ್‌ಸೈಕಲ್, ಸೋಮವಾರ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಈ ಬೈಕ್‌ನ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ನವೀಕರಣಕ್ಕೆ ಒಳಪಡಿಸಲಾಗಿದೆ. ಇದನ್ನು ಕೈಗೆಟುಕುವ ದರದಲ್ಲೂ ಮಾರಾಟಕ್ಕೆ ತರಲಾಗಿದ್ದು, ಯುವ ಜನತೆಗೆ ಹೇಳಿ ಮಾಡಿಸಿದ ರೀತಿಯಲ್ಲಿದೆ. ಬನ್ನಿ, ನೂತನ ಮೋಟಾರ್‌ಸೈಕಲ್‌ನ ಬೆಲೆ, ಕಾರ್ಯಕ್ಷಮತೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಇನ್ನು ಮೂಗು ಮುರಿಯುವಂತಿಲ್ಲ.. 29 ಕಿ.ಮೀ ಮೈಲೇಜ್, ಹೊಸ ಮಾರುತಿ..

ಇತ್ತೀಚೆಗೆ ದೇಶೀಯ ಮಾರುಕಟ್ಟೆಯಲ್ಲಿ ನೂತನ ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಕಾರನ್ನು ಪರಿಚಯಿಸಲಾಗಿತ್ತು. ಇದೊಂದು ಎಸ್‌ಯುವಿಯಾಗಿದೆ. ಅರೆನಾ ಡೀಲರ್‌ಶಿಪ್‌ ಮೂಲಕ ಮಾರಾಟಗೊಳಿಸಲಾಗುತ್ತದೆ. ಸದ್ಯ, ಜಾಗತಿಕವಾಗಿ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಗ್ಲೋಬಲ್ ಎನ್‌ಸಿಎಪಿ (Global NCAP) ಇದೇ 'ವಿಕ್ಟೋರಿಸ್'ನ್ನು ಅತ್ಯಂತ ಸುರಕ್ಷಿತ ಕಾರೆಂದು ತೀರ್ಮಾನ ಮಾಡಿದೆ. ಬನ್ನಿ ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಮನೆ ಮಾರಿದ ದುಡ್ಡಲ್ಲಿ ರೂ.3 ಕೋಟಿ ಮೌಲ್ಯದ ಹೊಸ ಕಾರು ಖರೀದಿಸಿದ ನಟಿ!

ಬಾಲಿವುಡ್ ಬ್ಯೂಟಿ ಮಲೈಕಾ ಅರೋರಾ (Malaika Arora), ತಮ್ಮ ಸ್ಟೈಲಿಶ್ ಲುಕ್ ಹಾಗೂ ವೈಭವೋಪೇತ ಜೀವನಶೈಲಿಯಿಂದಲೇ ಖ್ಯಾತಿ ಗಳಿಸಿದ್ದಾರೆ. 1998ರಲ್ಲಿ ತೆರೆಕಂಡ 'ದಿಲ್ ಸೇ' ಸಿನಿಮಾದ 'ಚೈಯ್ಯಾ ಚೈಯ್ಯಾ' ಹಾಡಿಗೆ ಹೆಜ್ಜೆ ಹಾಕಿದ್ದರು. ಆ ಬಳಿಕ ಅವರ ಅದೃಷ್ಟವೇ ಬದಲಾಯಿತು. ಸಾಲು ಸಾಲು ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದರು. ಇತ್ತೀಚೆಗೆ 51ರ ಹಳೆಯದ ಮಲೈಕಾ ಅರೋರಾ, ಹೊಚ್ಚ ಹೊಸ ರೇಂಜ್ ರೋವರ್ ಆಟೋಬಯಾಗ್ರಫಿ (Range Rover Autobiography) ಎಸ್‌ಯುವಿಯನ್ನು ಖರೀದಿ ಮಾಡಿದ್ದಾರೆ ಎಂದು ವರದಿಯಾಗಿದೆ. ಅದಕ್ಕೆ ಸಂಬಂಧಿಸಿದ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿವೆ.

ಜನರೇ ರೆಡಿಯಾಗಿ.. ಅತಿ ಶೀಘ್ರದಲ್ಲೇ ಕಲ್ಲುಬಂಡೆಯಂತಹ 4 ಹೊಸ TATA..

ಟಾಟಾ ಮೋಟಾರ್ಸ್ (Tata Motors) ಸುರಕ್ಷಿತ ವಾಹನ ತಯಾರಿಕೆಗೆ ಹೆಸರುವಾಸಿಯಾಗಿರುವ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯವಾಗಿ ಟಿಯಾಗೊ, ಆಲ್ಟ್ರೋಜ್, ಹ್ಯಾರಿಯರ್ ಹಾಗೂ ಸಫಾರಿ ಸೇರಿದಂತೆ ವಿವಿಧ ಹ್ಯಾಚ್‌ಬ್ಯಾಕ್ ಹಾಗೂ ಎಸ್‌ಯುವಿಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಮುಂಬರುವ ತಿಂಗಳಲ್ಲಿ ಹೊಸ ಕಾರು ಹಾಗೂ ಹಳೆಯ ಕಾರುಗಳ ಲೈನ್ಅಪ್‌ನ ವಿಸ್ತೃತ ಮಾಡೆಲ್‌ಗಳನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಬೈಕ್‌ನಂತೆ 30 Km ಮೈಲೇಜ್.. 6.70 ಲಕ್ಷ ರೂಪಾಯಿ ಈ Maruti ಕಾರಿಗೆ..

ಮಾರುತಿ ಸುಜುಕಿ ಬಲೆನೊ (Maruti Suzuki Baleno), ಜಗಮೆಚ್ಚಿದ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ಉತ್ತಮ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿದೆ. ನೆಕ್ಸಾ ಡೀಲರ್‌ಶಿಪ್‌ ಮೂಲಕ ಖರೀದಿಗೆ ಲಭ್ಯವಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಈ ಆಗಸ್ಟ್ ತಿಂಗಳು 'ಬಲೆನೊ' ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 12,549 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 12,485 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 0.51% ಪ್ರಗತಿಯಾಗಿದೆ.

ಸೇಫ್ಟಿಯಲ್ಲಿ ಕಿಂಗ್.. ಬೆಲೆಯೂ ತುಂಬಾ ಅಗ್ಗ, ಈ ಕಾರುಗಳಿಗೆ ಜನ..

ಹೊಸ ಕಾರು ಖರೀದಿ ಮಾಡುವವರೂ ಸುರಕ್ಷತೆಗೆ ಆದ್ಯತೆ ನೀಡುತ್ತಾರೆ. ಆದರೆ, ಯಾವ ಕಾರನ್ನು ಕೊಂಡುಕೊಳ್ಳಬೇಕು ಎಂಬುದರ ಕುರಿತಂತೆ ಹಲವರಿಗೆ ಗೊಂದಲವಿರುತ್ತಾರೆ. ಅಂತಹವರಿಗೆ ಮಾರುತಿ ಸುಜುಕಿ ಡಿಜೈರ್, ಮಾರುತಿ ಸುಜುಕಿ ವಿಕ್ಟೋರಿಸ್, ಕಿಯಾ ಸೈರಸ್ ಹಾಗೂ ಸ್ಕೋಡಾ ಕೈಲಾಕ್ ಕಾರುಗಳು ಅತ್ಯುತ್ತಮವಾದ ಆಯ್ಕೆಯಾಗಲಿದೆ. ಇವುಗಳನ್ನು ದೇಶದ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಸಂಸ್ಥೆ ಭಾರತ್ ಎನ್‌ಸಿಎಪಿ (Bharat NCAP) ಉತ್ತಮ ಸುರಕ್ಷಿತ ಕಾರುಗಳೆಂದು ತೀರ್ಮಾನ ಮಾಡಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಬಡವರ ಬಂಡಿ.. 65 ಕಿ.ಮೀ ಮೈಲೇಜ್, ಬೆಲೆಯೂ ಅಗ್ಗ..

ಹಳ್ಳಿಯೇ ಆಗಿರಲಿ.. ನಗರವೇ ಆಗಿರಲಿ ದಿನಬಳಕೆಗೆ ಬೈಕ್‌ಗಳು ತೀರಾ ಅನಿವಾರ್ಯವಾಗಿದ್ದು, ಹಲವು ಕೆಲಸಗಳನ್ನು ಸುಲಭಗೊಳಿಸುತ್ತವೆ. ನೀವು ಹೊಸದೊಂದು ಮೋಟಾರ್‌ಸೈಕಲ್‌ನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ, ಹೆಚ್ಚು ಶಕ್ತಿಶಾಲಿಯಾದ ಹೋಂಡಾ ಶೈನ್ 100 ಡಿಎಕ್ಸ್ (Honda Shine 100 DX) ಬೈಕ್ ಅತ್ಯುತ್ತಮವಾದ ಆಯ್ಕೆಯಾಗಲಿದೆ. ನಾವಿಲ್ಲಿ ಈ ಮೋಟಾರ್‌ಸೈಕಲ್‌ನ ಬೆಲೆ, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.
Advertisement

ಬಡವರ ಅಂಬಾರಿ: 33 ಕಿ.ಮೀ ಮೈಲೇಜ್.. 6 ಲಕ್ಷದ ಈ ಕಾರು ಬಿಸಿ..

ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಜಗಮೆಚ್ಚಿದ ಹ್ಯಾಚ್‌ಬ್ಯಾಕ್‌ ಎಂದೇ ಹೆಸರುವಾಸಿಯಾಗಿದೆ. ಇದು ನೋಡುಗರ ಕಣ್ಣು ಕುಕ್ಕುವಂತಹ ವಿನ್ಯಾಸ ಹೊಂದಿದ್ದು, ಹಲವು ಆಧುನಿಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಈ ಆಗಸ್ಟ್ ತಿಂಗಳು 'ಸ್ವಿಫ್ಟ್' ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 12,385 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 12,844 ಯುನಿಟ್‌ಗಳನ್ನು ಮಾರಲಾಗಿತ್ತು. ಆದರೂ ಈ ಅಂಕಿ ಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಸ್ವಲ್ಪ ಮಟ್ಟಿಗೆ ಅಂದರೆ ಶೇಕಡ -3.57% ಕುಸಿತವಾಗಿದೆ.

ಶೋರೂಂ ಮುಂದೆ ಸಾಲು ಕಟ್ಟಿದ ಗ್ರಾಹಕರು! 29 ಕಿ.ಮೀ ಮೈಲೇಜ್..

ಇತ್ತೀಚೆಗೆ ಹೊಚ್ಚ ಹೊಸ ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಎಸ್‌ಯುವಿಯನ್ನು ಅನಾವರಣಗೊಳಿಸಲಾಗಿತ್ತು. ಈ ಕಾರನ್ನು ಡೀಲರ್‌ಶಿಪ್‌ಗಳಿಗೆ ತಲುಪಿಸುವ ಕಾರ್ಯಕ್ಕೂ ಕಂಪನಿಯು ಚಾಲನೆ ನೀಡಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಮತ್ತು ಹತ್ತಾರು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಕೈಗೆಟುಕುವ ದರದಲ್ಲೂ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ನಾಳೆ (ಸೆಪ್ಟೆಂಬರ್ 15) ವಿಕ್ಟೋರಿಸ್ ಬೆಲೆಯನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ. ಜೊತೆಗೆ ದೇಶೀಯ ಮಾರುಕಟ್ಟೆಯಲ್ಲಿಯೂ ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗುತ್ತದೆ.

ಹೋಂಡಾ ಪ್ರಮುಖ ಮೋಟಾರ್‌ಸೈಕಲ್ ರೀಕಾಲ್ ಘೋಷಣೆ: ಕಾರಣವೇನು?

ಎಡ ಹ್ಯಾಂಡಲ್‌ಬಾರ್ ಸ್ವಿಚ್‌ ನಲ್ಲಿ ವೈರಿಂಗ್ ಸಮಸ್ಯೆಯಿಂದಾಗಿ, 2019 ಮತ್ತು 2025 ರ ನಡುವೆ ತಯಾರಿಸಲಾದ ಎಲ್ಲಾ ಆಫ್ರಿಕಾ ಟ್ವಿನ್ ಮೋಟಾರ್‌ಸೈಕಲ್‌ಗಳನ್ನು ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಸ್ವಯಂಪ್ರೇರಿತ ಹಿಂಪಡೆಯುವಿಕೆಯನ್ನು ಹೊರಡಿಸಿದೆ. ಸಮಸ್ಯೆ ಒಳಗೊಂಡಿರುವ ವಾಹನಗಳ ನಿಖರವಾದ ಸಂಖ್ಯೆಯನ್ನು ಕಂಪನಿ ಬಹಿರಂಗಪಡಿಸಿಲ್ಲ. ಎಡ ಹ್ಯಾಂಡಲ್ ಬಾರ್ ಸ್ವಿಚ್ ನಲ್ಲಿನ ವೈರಿಂಗ್ ನ ಸಮಸ್ಯೆಯನ್ನು ಪರಿಹರಿಸಲು ಜಪಾನಿನ ತಯಾರಕರು ಜಾಗತಿಕ ಹಿಂಪಡೆಯುವಿಕೆಯನ್ನು ಘೋಷಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Nexon: 5-ಸೀಟರ್.. ಅಗ್ಗದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿಗೆ..

ಟಾಟಾ ನೆಕ್ಸಾನ್ (Tata Nexon) ಪ್ರಮುಖ ಎಲೆಕ್ಟ್ರಿಕ್ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಇದು ಕನಿಷ್ಠ ರೂ.12.49 ಲಕ್ಷ ಹಾಗೂ ಗರಿಷ್ಠ ರೂ.17.49 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 45 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 46.08 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ತನ್ನದಾಗಿಸಿಕೊಂಡಿದೆ. ಪೂರ್ತಿ ಚಾರ್ಜ್‌ನಲ್ಲಿ 275 ರಿಂದ 489 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಪಡೆದಿದೆ. ಎಂಪವರ್ಡ್ ಆಕ್ಸೈಡ್, ಪ್ರಿಸ್ಟೈನ್ ವೈಟ್, ಇಂಟೆನ್ಸಿ ಟೀಲ್, ಡೇಟೋನಾ ಗ್ರೇ, ಫಿಯರ್‌ಲೆಸ್ ಪರ್ಪಲ್ & ಕ್ರಿಯೇಟಿವ್ ಓಷನ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

ಚಿನ್ನದ ಬೆಲೆ 54% ಏರಿಕೆ Gold vs Gold ETF ಹೂಡಿಕೆ!

2024 ರ ಪ್ರಮುಖ ಪ್ರವೃತ್ತಿಗಳು ಮತ್ತು ಹೂಡಿಕೆ ಒಳನೋಟಗಳನ್ನು ಬಹಿರಂಗಪಡಿಸುವ ಮೂಲಕ, ಭಾರತೀಯ ಹೂಡಿಕೆದಾರರಿಗೆ ಚಿನ್ನ ಮತ್ತು ಚಿನ್ನದ ಇಟಿಎಫ್‌ಗಳಲ್ಲಿನ ಗಮನಾರ್ಹ ಬೆಳವಣಿಗೆಯನ್ನು ಅನ್ವೇಷಿಸಿ.

50 ವರ್ಷಕ್ಕಿಂತ ಮೊದಲು ನಿವೃತ್ತಿ ಹೊಂದುವ ತಂತ್ರಗಳು

ಹಣಕಾಸು ಯೋಜನೆ ಮತ್ತು ಶಿಸ್ತುಬದ್ಧ ಉಳಿತಾಯದ ಮೂಲಕ 50 ವರ್ಷಕ್ಕಿಂತ ಮೊದಲು ನಿವೃತ್ತಿ ಸಾಧಿಸಲು ಪ್ರಾಯೋಗಿಕ ತಂತ್ರಗಳನ್ನು ಕಂಡುಕೊಳ್ಳಿ.

2025 ಯೆಜ್ಡಿ ರೋಡ್‌ಸ್ಟರ್ ರಿವ್ಯೂ

Yezdi Roadster 2025 launched in India with updated styling, engine & comfort. Starting at ₹2,10,000 ex-showroom. | ಯೆಜ್ಡಿ ರೋಡ್‌ಸ್ಟರ್ 2025 ಭಾರತದಲ್ಲಿ ನವೀಕರಿಸಿದ ಶೈಲಿ, ಎಂಜಿನ್ ಮತ್ತು ಆರಾಮದೊಂದಿಗೆ ಬಿಡುಗಡೆಯಾಗಿದೆ. ₹2,10,000 ಎಕ್ಸ್-ಶೋರೂಂನಿಂದ ಪ್ರಾರಂಭವಾಗುತ್ತದೆ.

ಸಾರ್ವಜನಿಕ ಭವಿಷ್ಯ ನಿಧಿಯ ಪ್ರಯೋಜನಗಳ ವಿವರಣೆ!

ಭಾರತದಲ್ಲಿ ಸಾರ್ವಜನಿಕ ಭವಿಷ್ಯ ನಿಧಿಯ ಪ್ರಯೋಜನಗಳು ಮತ್ತು ಸಂಭಾವ್ಯ ಆದಾಯವನ್ನು ಅನ್ವೇಷಿಸಿ. ತೆರಿಗೆ ಪ್ರಯೋಜನಗಳೊಂದಿಗೆ ನಿಮ್ಮ ಉಳಿತಾಯವನ್ನು ಹೇಗೆ ಹೂಡಿಕೆ ಮಾಡುವುದು ಮತ್ತು ಗರಿಷ್ಠಗೊಳಿಸುವುದು ಎಂಬುದನ್ನು ತಿಳಿಯಿರಿ.
Advertisement

Tata: ವಾಣಿಜ್ಯ ವಾಹನಗಳು ಮತ್ತು ಪಿಕಪ್‌ಗಳ ಮೇಲೆ ದೊಡ್ಡ ಆಫರ್ ಘೋಷಣೆ

ಭಾರತದ ನಂ.1 ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ (Tata Motors), ತನ್ನ ಸಣ್ಣ ವಾಣಿಜ್ಯ ವಾಹನ ಮತ್ತು ಪಿಕ್ - ಅಪ್ (SCVPU) ಗ್ರಾಹಕರಿಗೆ ಹಬ್ಬದ ಸಂಭ್ರಮವನ್ನು ತರುತ್ತಿದೆ. ಹೊಸ GST ಕಡಿತ ಪ್ರಯೋಜನ ಘೋಷಣೆಯ ನಂತರ, ಕಂಪನಿಯು ಈಗ 32 ಇಂಚಿನ LED ಟಿವಿಯ ಖಚಿತ ಉಡುಗೊರೆ ಮತ್ತು ಅದರ ಎಲ್ಲಾ ಜನಪ್ರಿಯ ಮಾಡಲ್‌ಗಳಾದ - ಏಸ್, ಏಸ್ ಪ್ರೊ, ಇಂಟ್ರಾ ಮತ್ತು ಯೋಧಾಗಳ ಡೀಸೆಲ್, ಪೆಟ್ರೋಲ್ ಮತ್ತು ದ್ವಿ-ಇಂಧನ ವೇರಿಯೆಂಟ್‌ಗಳ ಮೇಲೆ ರೂ. 65,000 ವರೆಗಿನ ಹೆಚ್ಚುವರಿ ಗ್ರಾಹಕ ಪ್ರಯೋಜನಗಳನ್ನು ಪ್ರಕಟಿಸಿದೆ.

ಹೊಸ ಜುಪಿಟರ್ ಸ್ಟಾರ್‌ಡಸ್ಟ್ ಬ್ಲಾಕ್ ಸ್ಪೆಷಲ್ ಎಡಿಷನ್ ಬಿಡುಗಡೆ

ಟಿವಿಎಸ್ ಮೋಟಾರ್ ಕಂಪನಿಯು ಹೊಸ ಜುಪಿಟರ್ ಸ್ಟಾರ್‌ಡಸ್ಟ್ ಬ್ಲಾಕ್ ಸ್ಪೆಷಲ್ ಎಡಿಷನ್ ರೂ. 93,031 ಎಕ್ಸ್-ಶೋರೂಂ ಬೆಲೆಗೆ ಬಿಡುಗಡೆ ಮಾಡಿದೆ. ಇದು ಸೆಪ್ಟೆಂಬರ್ 2025 ರ ಹೊತ್ತಿಗೆ ಜುಪಿಟರ್ ಶ್ರೇಣಿಯಲ್ಲಿ ಅತ್ಯಂತ ದುಬಾರಿ ಮಾದರಿಯಾಗಿದೆ. ವಿಶೇಷ ಆವೃತ್ತಿಯ ಪ್ರಮುಖ ಆಕರ್ಷಣೆಯೆಂದರೆ ಅದರ ಗಮನಾರ್ಹವಾದ ಸಂಪೂರ್ಣ-ಕಪ್ಪು ಬಣ್ಣವಾಗಿದ್ದು, ಸ್ಕೂಟರ್‌ನ ಬಾಡಿವರ್ಕ್‌ನಾದ್ಯಂತ ಕಂಚಿನ - ಬಣ್ಣದ ಬ್ಯಾಡ್ಜ್‌ಗಳು ಮತ್ತು ಲೋಗೋಗಳಿಂದ ಡಿಸೈನ್ ಮಾಡಲಾಗಿದೆ. ಇದು ಖರೀದಿದಾರರಿಗೆ ವಿಶಿಷ್ಟ ಪ್ರೀಮಿಯಂ ಮತ್ತು ವಿಶೇಷ ಭಾವನೆಯನ್ನು ನೀಡುತ್ತದೆ.

ಎಂಜಿ ಕಾಮೆಟ್ ಇವಿ - ಕಿಕ್ಕಿರಿದ ಬೀದಿಗಳಲ್ಲಿ ಮುನ್ನುಗ್ಗುವ ಒಡನಾಡಿ

ಭಾರತದಲ್ಲಿ ಹಬ್ಬದ ಸಂಜೆಗಳು ದೀಪಗಳಿಂದ ಬೆಳಗುತ್ತವೆ, ಪೂಜಾ ಹೂವುಗಳ ಪರಿಮಳದಿಂದ ಪರಿಮಳಯುಕ್ತವಾಗಿರುತ್ತವೆ. ವಿಶೇಷವಾಗಿ ಗಣೇಶ ಚತುರ್ಥಿ ಮತ್ತು ದಸರಾ ದುರ್ಗಾ ಪೂಜೆಯ ಸಮಯದಲ್ಲಿ ಪ್ರತಿಯೊಂದು ರಸ್ತೆಯು ಸುಂದರವಾಗಿ ಅಲಂಕರಿಸಲ್ಪಟ್ಟಿರುತ್ತದೆ. ಗಣೇಷನ ವಿಗ್ರಹಗಳನ್ನು ನೋಡಲು ಜನ ಉತ್ಸುಕರಾಗಿರುತ್ತಾರೆ. ಇದು ಎಷ್ಟೇ ಆಹ್ಲಾದಕರವಾಗಿದ್ದರೂ, ಒಂದು ಹಬ್ಬದ ಪೆಂಡಲ್‌ನಿಂದ ಇನ್ನೊಂದಕ್ಕೆ ಹೋಗುವುದು ಸವಾಲಾಗಿ ಪರಿಣಮಿಸಬಹುದು. ಏಕೆಂದರೆ ಕಾರಿನಲ್ಲಿ ಸಂಚರಿಸುವವರಿಗೆ ಕಿರಿದಾದ ಮತ್ತು ಕಿಕ್ಕಿರಿದ ಬೀದಿಗಳು, ಪಾರ್ಕಿಂಗ್ ಸ್ಥಳಗಳು ಹೆಚ್ಚಾಗಿ ಅವರ ತಾಳ್ಮೆಯನ್ನು ಪರೀಕ್ಷಿಸುತ್ತವೆ.

5-ಸೀಟರ್, 30 ಕಿ.ಮೀ ಮೈಲೇಜ್.. ಅಗ್ಗದ ಟೊಯೊಟಾ ಕಾರಿಗಾಗಿ...

ಟೊಯೊಟಾ ಗ್ಲಾನ್ಜಾ (Toyota Glanza) ಜನಮೆಚ್ಚಿದ ಹ್ಯಾಚ್‌ಬ್ಯಾಕ್‌ ಎಂದೇ ಹೆಸರುವಾಸಿಯಾಗಿದೆ. ಇದು ತುಂಬಾ ಚೆನ್ನಾಗಿರುವ ವಿನ್ಯಾಸ ಹೊಂದಿದ್ದು, ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ನಾ ಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಆಗಸ್ಟ್ ತಿಂಗಳಲ್ಲೂ 'ಗ್ಲಾನ್ಜಾ' ದೂಡ್ಡ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 5102 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 4624 ಮಾರಲಾಗಿತ್ತು. ಈ ಅಂಕಿ ಸಂಖ್ಯೆಯನ್ನು ಹೋಲಿಸಿದರೆ, ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 10.34% ಬೆಳವಣಿಗೆಯಾಗಿದೆ.

E20 ಇಂಧನ ಬಳಸುವ ಬಗ್ಗೆ ವಾರೆಂಟಿ ಸ್ಪಷ್ಟಪಡಿಸಿದ ಮಹೀಂದ್ರಾ

ಪ್ರಮುಖ ಎಸ್‌ಯುವಿ ತಯಾರಕರಾದ ಮಹೀಂದ್ರಾ (Mahindra), ತನ್ನ ವಾಹನಗಳಲ್ಲಿ E20 ಇಂಧನ ( ಪೆಟ್ರೋಲ್‌ನಲ್ಲಿ ಶೇ20 ಎಥೆನಾಲ್ ಮಿಶ್ರಣ) ಬಳಸುವ ಗ್ರಾಹಕರಿಗೆ ಎಲ್ಲಾ ವಾರೆಂಟಿಗಳನ್ನು ಸಂಪೂರ್ಣವಾಗಿ ನೀಡಲಾಗುವುದು ಎಂದು ಅಧಿಕೃತವಾಗಿ ದೃಢಪಡಿಸಿದೆ. ಉತ್ಪಾದನಾ ದಿನಾಂಕವನ್ನು ಲೆಕ್ಕಿಸದೆ, ಈ ಭರವಸೆ ಹೊಸ ಮತ್ತು ಹಳೆಯ ಮಾದರಿಗಳೆರಡಕ್ಕೂ ಅನ್ವಯಿಸುತ್ತದೆ. E20 ಇಂಧನವನ್ನು ಬಳಸುವುದರಿಂದ ಏಪ್ರಿಲ್ 1, 2025 ರ ಮೊದಲು ಅಥವಾ ನಂತರ ತಯಾರಿಸಲ್ಪಟ್ಟ ಯಾವುದೇ ಮಹೀಂದ್ರಾ ವಾಹನದ ಮೇಲಿನ ವಾರೆಂಟಿಯನ್ನು ರದ್ದುಗೊಳಿಸುವುದಿಲ್ಲ ಎಂದು ಘೋಷಿಸಿದೆ.